alex Certify ಟ್ರಕ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸ್ಪೋಟಕ ಸಾಗಿಸುತ್ತಿದ್ದ ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದು ಘೋರ ದುರಂತ, ಕನಿಷ್ಠ 50 ಮಂದಿ ಸಾವು; ಅರ್ಧ ಊರೇ ನೆಲಸಮ

ಘಾನಾದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಸ್ಫೋಟಕಗಳನ್ನು ಸಾಗಿಸುತ್ತಿದ್ದ ಗಣಿಗಾರಿಕೆ ಟ್ರಕ್ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ Read more…

ಎದೆ ಝಲ್ಲೆನ್ನಿಸುತ್ತೆ GPS ನಂಬಿಕೊಂಡು ವಾಹನ ಚಲಾಯಿಸಿದವನಿಗೆ ಎದುರಾದ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದ ರಸ್ತೆಯಲ್ಲಿ ಪ್ರಯಾಣ ಮಾಡಬೇಕೆಂದ್ರೆ ಅಂಥದ್ದೇನೂ ಕಷ್ಟವಿಲ್ಲ. ಯಾಕಂದ್ರೆ ಈಗ ಡಿಜಿಟಲ್ ನಕ್ಷೆಗಳು ಮತ್ತು ಜಿಪಿಎಸ್ ಸಾಧನಗಳನ್ನು ಬಳಸಿ ಅಜ್ಞಾತ ಪ್ರದೇಶಗಳಲ್ಲಿ ಸಂಚಾರ ಮಾಡಬಹುದಾಗಿದೆ. Read more…

ಟ್ರಕ್, ಬಸ್ ನಡುವೆ ಅಪಘಾತ – ಸಾವಿನ ಸಂಖ್ಯೆ 16ಕ್ಕೆ ಏರಿಕೆ

ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೊರಟಿದ್ದ ಟ್ರಕ್ ಹಾಗೂ ಬಸ್ ನಡುವಿನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅಲ್ಲದೇ, 26 ಜನರ ಸ್ಥಿತಿ ಇನ್ನೂ ಗಂಭೀರವಾಗಿದೆ. ಜಾರ್ಖಂಡ್ ನ Read more…

ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ

ಟ್ರಕ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಅಪಘಾತ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಬೇರಾ Read more…

ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಪಂಚದೆಲ್ಲೆಡೆ ಕಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ವಾರಕ್ಕಿಂತ ಮೊದಲೇ ಎಲ್ಲಾ ತಯಾರಿಗಳನ್ನು ಜನರು ಮಾಡಿದ್ದು, ಇದೀಗ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಂತೋಷ, ಉಡುಗೊರೆಗಳನ್ನು Read more…

ರಸ್ತೆಯಲ್ಲಿ ದುಡ್ಡಿನ ಸುರಿಮಳೆ….! ಬಾಚಿಕೊಳ್ಳಲು ಮುಗಿಬಿದ್ದ ಜನ

’ಕೈಗೆ ಸಿಕ್ಕಷ್ಟು ಬಾಚಿಕೊಳ್ಳಿ’ ಎಂಬಂಥ ಪರಿಸ್ಥಿತಿ ಬರಬೇಕು ಎನ್ನುವುದು ಬಹಳ ಮಂದಿಯ ಕನಸು. ಇಂಥದ್ದೇ ಕನಸು ನಿಜವಾದ ಘಟನೆ ಅಮೆರಿಕದ ಮೋಟರ್‌ವೇ ಒಂದರಲ್ಲಿ ಜರುಗಿದೆ. ಶಸ್ತ್ರಸಜ್ಜಿತ ಟ್ರಕ್ ಒಂದರಲ್ಲಿದ್ದ Read more…

ಹೈದರಾಬಾದ್​-ಬೆಂಗಳೂರು ಹೆದ್ದಾರಿಯಲ್ಲಿ ಜವರಾಯನ ಅಟ್ಟಹಾಸ; ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವು

ಚಲಿಸುತ್ತಿದ್ದ ಟ್ರಕ್​​ಗೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಆಟೋ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆಯು ಹೈದರಾಬಾದ್​ – ಬೆಂಗಳೂರು ಹೆದ್ದಾರಿಯ ಅನಂತಪುರದ ಪಮಿದಿ ಮಂಡಲ್​​ನಲ್ಲಿ Read more…

ಚಲಿಸುತ್ತಿದ್ದ ವಾಹನಗಳ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ…..!

ಗುಜರಾತ್​​ನ ಆನಂದ್​ ಜಿಲ್ಲೆಯ ವಡೋದರಾ – ಅಹಮದಾಬಾದ್​ ಎಕ್ಸ್​ಪ್ರೆಸ್​ ವೇನಲ್ಲಿ ಚಲಿಸುತ್ತಿದ್ದ ಟ್ರಕ್​ಗಳು ಹಾಗೂ ಕಾರುಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಪರಿಣಾಮವಾಗಿ ಏಳು ವಾಹನಗಳು ಜಖಂಗೊಂಡಿವೆಎಂದು Read more…

ರೈತರ ಪ್ರತಿಭಟನಾ ಸ್ಥಳದಲ್ಲಿ ಘೋರ ದುರಂತ: ಮೂವರು ರೈತ ಮಹಿಳೆಯರ ಸಾವು

ನವದೆಹಲಿ: ದೆಹಲಿ -ಹರ್ಯಾಣ ಹೆದ್ದಾರಿಯ ಬಹದ್ದೂರ್ ಗಢ ಸಮೀಪ ಝಜ್ಜರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಬಳಿ ಲಾರಿ ಹರಿದು ಮೂವರು ಹಿರಿಯ Read more…

ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರಕ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದ ಒಕ್ಲಹೊಮಾದ ಥಾಕರ್‌ವಿಲ್ಲೆಯಲ್ಲಿ ನಡೆದಿದೆ. ಮೈ ಜುಮ್ಮೆನ್ಮಿಸುವ ವಿಡಿಯೋ ವೈರಲ್ ಆಗಿದೆ. ರೈಲ್ರೋಡ್ ಕ್ರಾಸಿಂಗ್‌ನಲ್ಲಿ ಕಾರುಗಳನ್ನು Read more…

ಬೆಚ್ಚಿಬೀಳಿಸುವಂತಿದೆ ಕಾರ್‌ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾದ ದೃಶ್ಯ

ಗಾಳಿಯ ಟರ್ಬೈನ್ ಹೊತ್ತೊಯ್ಯುತ್ತಿದ್ದ ಟ್ರಕ್ ಒಂದಕ್ಕೆ ರೈಲು ಢಿಕ್ಕಿ ಹೊಡೆದ ಘಟನೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಲ್ವೇ ಕ್ರಾಸಿಂಗ್‌ ಅನ್ನು ಸೂಕ್ತ ವೇಳೆಯೊಳಗೆ ಟ್ರಕ್ ದಾಟಲು ಸಾಧ್ಯವಾಗದೇ ಇದ್ದಾಗ Read more…

ಟೋಲ್ ಪ್ಲಾಜಾದಲ್ಲಿ ಅವಘಡ: ತಪ್ಪಿದ ಭಾರೀ ದುರಂತ

ಲಕ್ನೋ: ಟೋಲ್ ಪ್ಲಾಜಾ ಬಳಿ ಸಾಗಿ ಬಂದ ಟ್ರಕ್ ಒಂದು ನಿಯಂತ್ರಣ ತಪ್ಪಿ ಇನ್ನೇನು ಅಪಘಾತ ಸಂಭವಿಸುತ್ತೆ ಅನ್ನೋವಾಗ, ಚಾಲಕ ವಾಹನವನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ಮುಖಾಂತರ ಭಾರಿ Read more…

ಕಳ್ಳನೆಂದು ಆಕ್ರೋಶಗೊಂಡ ಜನ ಆತನನ್ನು ಟ್ರಕ್‍ಗೆ ಕಟ್ಟಿ ಎಳೆದು ಕೊಂದರು….!

ಕಳ್ಳತನ ಮಾಡಿದ್ದಾನೆಂದು 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಎರಗಿದ ಗ್ರಾಮಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲುಗಳನ್ನು ಹಗ್ಗದಿಂದ ಟ್ರಕ್‍ವೊಂದಕ್ಕೆ ಕಟ್ಟಿ ರಸ್ತೆ ಮೇಲೆಯೇ ಎಳೆದುಕೊಂಡು Read more…

BREAKING NEWS: ACCIDENT; ಗುಡಿಸಲಿಗೆ ನುಗ್ಗಿದ ಟ್ರಕ್, ಮಲಗಿದ್ದಲ್ಲೇ 9 ಕಾರ್ಮಿಕರ ಕೊನೆಯುಸಿರು

ಸೂರತ್ /ವಿಶಾಲ್ ಗದ್ವಿ: ಗುಜರಾತಿನ ಅಮ್ರೇಲಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವರ್ಕುಂಡ್ಲಾದ ಬದ್ಧಾ ಹಳ್ಳಿಯ ಬಳಿ ಗುಡಿಸಲಿನಲ್ಲಿ ಮಲಗಿದ್ದ ಜನರ ಮೇಲೆ Read more…

ಟ್ರಕ್ ಚಾಲಕನ‌ ಚಾಕಚಕ್ಯತೆಗೆ ನೆಟ್ಟಿಗರು ಫಿದಾ…..!

ಒಬ್ಬೊಬ್ಬರಿಗೂ ಒಂದೊಂದು ವಿಷಯದಲ್ಲಿ ಚಾಕಚಕ್ಯತೆ ಇರುತ್ತದೆ ಎಂಬ ಮಾತು ಇದೆ. ಇಲ್ಲೊಬ್ಬ ಟ್ರಕ್ ಚಾಲಕ ತನ್ನ ಫರ್ಫೆಕ್ಷನ್ ಚಾಲನೆಯಿಂದ ಗಮನ ಸೆಳೆದ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್ ಕೋನ್ Read more…

ರಸ್ತೆಯಲ್ಲಿ ರಕ್ತದೋಕುಳಿ ಆಯ್ತೆಂದು ಶಾಕ್​ ಆದ ಪೊಲೀಸರು: ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ

ಬ್ರಿಟನ್​​ನ ಕೇಂಬ್ರಿಡ್ಜ್​ಶೈರ್​ ಹೆದ್ದಾರಿಯಲ್ಲಿ ಟ್ರಕ್​ ಅಪಘಾತ ಸಂಭವಿಸಿದ ಜಾಗದಲ್ಲಿ ರಸ್ತೆ ತುಂಬಾ ಸಂಪೂರ್ಣ ಕೆಂಪಗಾಗಿತ್ತು. ಹೆದ್ದಾರಿ ತುಂಬೆಲ್ಲ ರಕ್ತ ಹರಿದಿದ್ಯಾ ಎಂದು ಪರಿಶೀಲನೆ ನಡೆಸಲು ಸುಮಾರು 37 ಕಿಲೋಮೀಟರ್​ Read more…

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ಮೂರು ಕಿಲೋಮೀಟರ್‌ನಷ್ಟು ದೂರವನ್ನು ರಿವರ್ಸ್ ಗೇರ್‌ನಲ್ಲಿ ಲಾರಿ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಾಹನದ ಬ್ರೇಕ್‌ಗಳು ವಿಫಲಗೊಂಡ ಕಾರಣ ಅದರ ಚಾಲಕ ಹೀಗೆ ಮಾಡಿದ್ದಾನೆ. ಈ ಘಟನೆಯು Read more…

ಚಾಲಕನಿಲ್ಲದೆ ತನ್ನಿಂದ ತಾನೇ ಚಲಿಸಿದ ವಾಹನ..! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಭೂತದ ಸನ್ನಿವೇಶ ಬರುವಾಗ ಚಾಲಕರಿಲ್ಲದೇ ಗಾಡಿಗಳು ಓಡಾಡುವ ಸನ್ನಿವೇಶಗಳನ್ನೆಲ್ಲಾ ತೋರಿಸುತ್ತಾರೆ. ಆದರೆ ನಿಜ ಜೀವನದಲ್ಲೂ ಹೀಗಾದ್ರೆ ಎದೆ ಝಲ್​ ಎನ್ನದೇ ಇರದು. ಆದರೆ ಬ್ರೆಜಿಲ್​​ನ ಸಿಸಿ Read more…

ಟ್ರಕ್​​ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಆಕಾಶದಿಂದ ಬಿತ್ತು ಮೀನು..! ಮುಂದೇನಾಯ್ತು ನೋಡಿ

ವಾಹನ ಚಲಾವಣೆ ಮಾಡುವ ವೇಳೆ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯಿಂದ ಉಸಿರೇ ನಿಂತು ಹೋಗುವ ಸಂಭವಗಳು ದಟ್ಟವಾಗಿ ಇರತ್ತೆ. ಇಂತಹದ್ದೇ ಒಂದು ವಿಚಿತ್ರ Read more…

ಬಸ್ ಕಿಟಕಿಯಿಂದ ತಲೆ ಹೊರಹಾಕಿ ಜೀವವನ್ನೇ ಕಳೆದುಕೊಂಡ ಬಾಲಕಿ

ಚಲಿಸುತ್ತಿದ್ದ ಬಸ್​ನ ಕಿಟಕಿಯಿಂದ 13 ವರ್ಷದ ಬಾಲಕಿ ತಲೆ ಹೊರಹಾಕಿದ ಪರಿಣಾಮ ತಲೆಗೆ ಟ್ರಕ್​ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ದಾರುಣ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. Read more…

ಅಕ್ರಮ ಲಿಕ್ಕರ್ ಸಾಗಟದ ಚಾಣಾಕ್ಷತೆ ಕಂಡು ಶಾಕ್​ ಆದ್ರು ಆನಂದ್​ ಮಹೀಂದ್ರಾ…!

ಅಕ್ರಮವಾಗಿ ಲಿಕ್ಕರ್​ಗಳನ್ನ ಸಾಗಿಸೋಕೆ ದುಷ್ಕರ್ಮಿಗಳು ಹೇಗೆ ಪ್ಲಾನ್​ ಮಾಡ್ತಾರೆ ಅಂತಾ ಊಹಿಸೋದು ಕಷ್ಟವಾಗುತ್ತೆ. ಇಂತಹದ್ದೇ ಒಂದು ದೃಶ್ಯವನ್ನ ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ Read more…

ಹೆಲ್ಮೆಟ್‌ ಧರಿಸಿಲ್ಲ ಅಂತ ‘ಟ್ರಕ್’ ಚಾಲಕನಿಗೆ 1000 ರೂ. ದಂಡ

ಹೆಲ್ಮೆಟ್ ಧರಿಸದೇ ಟ್ರಕ್ ಚಾಲನೆ ಮಾಡಿದ ಕಾರಣಕ್ಕೆ ಚಾಲಕನಿಗೆ 1000 ರೂ. ದಂಡ ವಿಧಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟಿಸಿದೆ. ಟ್ರಕ್‌ ಚಲಿಸುವಾಗ ಹೆಲ್ಮೆಟ್ ಧರಿಸುವ ಅಗತ್ಯ Read more…

ಹಿಮದಿಂದಾವೃತವಾದ ರಸ್ತೆಯಲ್ಲಿ ಈ ಕೆಲಸ ಮಾಡಿ ಸುದ್ದಿಯಾದ ಮಹಿಳೆ..!

ಹಿಮದಿಂದ ಆವೃತವಾದ ಪ್ರದೇಶದಲ್ಲಿ ಡೈರಿ ಟ್ರಕ್​ ಒಂದನ್ನ ಮಹಿಳೆ ತಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸೂಪರ್​ವುಮನ್​ ಎಂಬ ಬಿರುದನ್ನ ಪಡೆಯುತ್ತಿದ್ದಾರೆ. ಅಂದಹಾಗೆ ಈ ಘಟನೆ ಬ್ರಿಟನ್​ನಲ್ಲಿ ನಡೆದಿದೆ. Read more…

ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ

ಹೆದ್ದಾರಿಯಲ್ಲಿ ಟ್ರಕ್ ಮಗುಚಿ ಬಿದ್ದ ಪರಿಣಾಮ ಒಳಗಿದ್ದ ಜೇನಿನ ಗೂಡು ಹಾನಿಹೊಳಗಾಗಿ, ರೊಚ್ಚಿಗೆದ್ದ ಜೇನ್ನೊಣಗಳು ಅವಾಂತರ ಸೃಷ್ಟಿಸಿವೆ. ಜೇನಿನ ಗೂಡಿನ ಸಮೇತ ಜೇನ್ನೊಣಗಳನ್ನು ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಟೆಕ್ಸಾಸ್ Read more…

BIG BREAKING: ನಿದ್ದೆಯಲ್ಲಿದ್ದಾಗಲೇ ಕಾದಿತ್ತು ದುರ್ವಿದಿ, ಟ್ರಕ್ ಹರಿದು 13 ಕಾರ್ಮಿಕರು ಸಾವು

ಗುಜರಾತ್ ನ ಸೂರಜ್ ಜಿಲ್ಲೆಯ ಕೊಸಂಬಾದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಹರಿದು ರಾಜಸ್ಥಾನ ಮೂಲದ 13 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು Read more…

BIG BREAKING: 300 ಅಡಿ ಕಂದಕಕ್ಕೆ ಬಿದ್ದ ದಿಬ್ಬಣದ ಟ್ರಕ್, ನಾಲ್ವರು ಸಾವು -40 ಜನ ಗಂಭೀರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಸುಮಾರು 60 ಕ್ಕೂ ಅಧಿಕ ಜನ ಸಂಚರಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ Read more…

ಬಸ್ -ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು, 20 ಮಂದಿ ಗಾಯ

ನವದೆಹಲಿ: ಅಸ್ಸಾಂ ನ ಕ್ರೋಕ್ರಜಾರ್ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕರಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ. ಬೊಗ್ರಿಬಾರಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 17 Read more…

ಅಬ್ಬಬ್ಬಾ…..ಎದೆ ಝಲ್​ ಎನ್ನಿಸುತ್ತೆ ಈ ಅಪಘಾತದ ದೃಶ್ಯ..!

ಟ್ರಕ್​​​ಗೆ ಡಿಕ್ಕಿ ಹೊಡೆಸಿಕೊಂಡ ವೃದ್ಧೆಯೊಬ್ಬಳು ಪವಾಡಸದೃಶ ರೀತಿಯಿಂದ ಪಾರಾದ ಘಟನೆ ತಮಿಳುನಾಡಿನ ತಿರುಚೆಂಗೋಡ್​​ನಲ್ಲಿ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 54 Read more…

ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಪೆನ್ಸಿಲ್ವೇನಿಯಾದ ಕಿಡ್ಡರ್‌ ಟೌನ್‌ಶಿಪ್‌ ಪೊಲೀಸ್‌ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ. ತ್ಯಾಜ್ಯದ ಟ್ರಕ್‌ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಬಂದಿದೆ. ತ್ಯಾಜ್ಯದ Read more…

ಟ್ರಕ್ ಪಲ್ಟಿಯಾಗಿ 40 ಎತ್ತುಗಳ ಸಾವು

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಟ್ರಕ್ ಪಲ್ಟಿಯಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಎತ್ತುಗಳು ಸಾವನ್ನಪ್ಪಿವೆ. ಟ್ರಕ್ ಎತ್ತುಗಳನ್ನು ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ಸಾಗರ್ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...