alex Certify ಟೆಸ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನ್ ಫ್ರಾನ್ಸಿಸ್ಕೋಗಿಂತಲೂ ದೊಡ್ಡದು ಈ ಬೃಹತ್ ಕಾರ್ಖಾನೆ: ಚೀನಾದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹೊಸ ದಾಖಲೆ !

ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿರುವ ಚೀನೀ ವಾಹನ ತಯಾರಕ BYD ಯ ಬೃಹತ್ ಎಲೆಕ್ಟ್ರಿಕ್ ವಾಹನ (EV) ಮೆಗಾ ಫ್ಯಾಕ್ಟರಿಯ ಅದ್ಭುತ ಡ್ರೋನ್ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿವೆ. Read more…

ನಕಲಿ ಗೋಡೆಗೆ ಡಿಕ್ಕಿ ಹೊಡೆದ ಟೆಸ್ಲಾ: ಸ್ವಯಂ ಚಾಲನಾ ತಂತ್ರಜ್ಞಾನದ ಬಗ್ಗೆ ಪ್ರಶ್ನೆ | Video

ಟೆಸ್ಲಾ ಕಾರಿನ ಸ್ವಯಂ ಚಾಲನಾ ತಂತ್ರಜ್ಞಾನದ ಕುರಿತು ಯೂಟ್ಯೂಬರ್ ಮತ್ತು ಮಾಜಿ ನಾಸಾ ಎಂಜಿನಿಯರ್ ಮಾರ್ಕ್ ರೋಬರ್ ನಡೆಸಿದ ಪ್ರಯೋಗವೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರೋಬರ್ ಅವರು ಟೆಸ್ಲಾ Read more…

ನೆಟ್ಟಿಗರ ಗಮನ ಸೆಳೆದ ಟೆಸ್ಲಾ ಪೂಜೆ: ವೈರಲ್ ಆದ ವಿಡಿಯೋ | Watch

ಪುಣೆಯ ಆಶಿಶ್ ಎಂಬುವವರು ಹೊಸದಾಗಿ ಟೆಸ್ಲಾ ಕಾರನ್ನು ಖರೀದಿಸಿದ್ದು. ಆದರೆ, ಅವರ ತಾಯಿ ಭಾರತೀಯ ಸಂಪ್ರದಾಯದಂತೆ ಕಾರಿಗೆ ಪೂಜೆ ಮಾಡಿಸಲು ನಿರ್ಧರಿಸಿದ್ದಾರೆ. ತಾಯಿಯ ಇಚ್ಛೆಯಂತೆ, ಕಪ್ಪು ಬಣ್ಣದ ಆಧುನಿಕ Read more…

ʼರೋಬೋಟ್ʼ ದಾಂಧಲೆ: ಚೀನಾ ಉತ್ಸವದಲ್ಲಿ ಜನಸಮೂಹದ ಹಲ್ಲೆ | Shocking Video

ಚೀನಾದ ತಿಯಾಂಜಿನ್‌ನಲ್ಲಿ ನಡೆದ ವಸಂತ ಉತ್ಸವದಲ್ಲಿ ಮಾನವ ರೂಪದ ರೋಬೋಟ್ ನಿಯಂತ್ರಣ ಕಳೆದುಕೊಂಡು ಜನಸಮೂಹದ ಮೇಲೆ ದಾಳಿ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಫೆಬ್ರವರಿ 9 ರಂದು ನಡೆದ Read more…

BIG NEWS: ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ಕ್ರಮ ; ಆಮದು ಸುಂಕ ಶೇ.110 ರಿಂದ ಶೇ.15 ಕ್ಕೆ ಇಳಿಕೆಗೆ ಕ್ರಮ

ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಇವಿ ನೀತಿಯ ಮೂಲಕ ಆಮದು ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದ್ದು, ಜಾಗತಿಕ ಇವಿ Read more…

ಭಾರತದಲ್ಲಿ ಎಷ್ಟಿರಲಿದೆ ಟೆಸ್ಲಾದ ಇವಿ ಬೆಲೆ ? ಇಲ್ಲಿದೆ ಇತರ ವಿಶೇಷತೆ

ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಯೋಜಿಸುತ್ತಿರುವ ಕಾರಣ, ಆಮದು ಸುಂಕವನ್ನು ಶೇಕಡಾ 20 ಕ್ಕಿಂತ ಕಡಿಮೆ ಮಾಡಿದರೂ ಸಹ ಕಂಪನಿಯ ಅಗ್ಗದ ಕಾರಿನ ಬೆಲೆ Read more…

ಈ ಕೆಲಸ ಮಾಡುವವರಿಗೆ ಸಿಗಲಿದೆ ದಿನಕ್ಕೆ 28,000 ರೂ. ಸಂಬಳ….! ಬಂಪರ್‌ ಆಫರ್‌ ನೀಡಿದ ʼಟೆಸ್ಲಾʼ

ಜಗತ್ತಿನ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಟೆಸ್ಲಾ ವಿಶೇಷವಾದ ಆಫರ್‌ ಒಂದನ್ನು ಪ್ರಕಟಿಸಿದೆ. ದಿನಕ್ಕೆ ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಗಂಟೆಗೆ ಸುಮಾರು 4,000 Read more…

ಭಾರತಕ್ಕೆ ‘ದ್ರೋಹ’ ಮಾಡಿ ಚೀನಾಕ್ಕೆ ಹಾರಿದ ಎಲೋನ್‌ ಮಸ್ಕ್‌; ಟೆಸ್ಲಾ ಕಾರುಗಳ ಮಾರಾಟಕ್ಕೆ ಮಾಸ್ಟರ್‌ ಪ್ಲಾನ್!‌

ಭಾರತದ ಗ್ರಾಹಕರು ಟೆಸ್ಲಾ ಕಾರುಗಳಿಗಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು. ನಿರೀಕ್ಷೆಯಂತೆ ಟೆಸ್ಲಾ ಸಿಇಓ ಎಲೋನ್ ಮಸ್ಕ್ ಈ ತಿಂಗಳು ಭಾರತಕ್ಕೆ ಬರಬೇಕಿತ್ತು, ಆದರೆ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ Read more…

14 ಸಾವಿರ ಸಿಬ್ಬಂದಿ ಕೆಲಸದಿಂದ ಕೈಬಿಡಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ನಿರ್ಧಾರ

ವಾಷಿಂಗ್ಟನ್: ಬರೋಬ್ಬರಿ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ನಿರ್ಧರಿಸಿದೆ. ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ Read more…

ಭಾರತದಲ್ಲಿ ಟೆಸ್ಲಾ ಕಾರ್ ಉತ್ಪಾದನೆ ಮೊದಲ ಘಟಕ ಗುಜರಾತ್ ನಲ್ಲಿ ಆರಂಭ

ಅಹಮದಾಬಾದ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಗುಜರಾತ್ ನಲ್ಲಿ ಆರಂಭಿಸಲಿದೆ. ಜನವರಿ 10 ಮತ್ತು 12 ರಂದು ಗುಜರಾತ್ Read more…

ಮೇಕ್ ಇನ್ ಇಂಡಿಯಾಗೆ ದೊಡ್ಡ ಉತ್ತೇಜನ: ಎಲೆಕ್ಟ್ರಿಕ್ ವಾಹನಗಳನ್ನು ಆಮದು ಮಾಡಿಕೊಳ್ಳಲು `ಟೆಸ್ಲಾ’ ಜೊತೆ ಒಪ್ಪಂದಕ್ಕೆ ಸರ್ಕಾರ ಸಿದ್ಧತೆ

ನವದೆಹಲಿ:  ಮುಂದಿನ ವರ್ಷದಿಂದ ಯುಎಸ್ ವಾಹನ ತಯಾರಕರಿಗೆ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ದೇಶಕ್ಕೆ ರವಾನಿಸಲು ಮತ್ತು ಎರಡು ವರ್ಷಗಳಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಟೆಸ್ಲಾ ಇಂಕ್ನೊಂದಿಗೆ ಭಾರತವು Read more…

ಈ ಎಲ್ಲ ಸೌಲಭ್ಯಗಳಿರುವ ಮೂರು ಬೆಡ್ ‌ರೂಂ ಮನೆಯಲ್ಲಿ ವಾಸಿಸುತ್ತಾರೆ ವಿಶ್ವದ ಅತಿ ಸಿರಿವಂತ ವ್ಯಕ್ತಿ…!

ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಯಾರಿಗೆ ತಾನೇ ಗೊತ್ತಿಲ್ಲ? ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾಗಳ ಮಾಲೀಕರಾದ ಮಸ್ಕ್ ಇತ್ತೀಚೆಗೆ ಮೈಕ್ರೋ ಬ್ಲಾಗಿಂಗ್ ದಿಗ್ಗಜ ಟ್ವಿಟರ್‌ ಖರೀದಿ ಮಾಡುವ Read more…

‘ಟ್ವಿಟರ್’ ನಲ್ಲಿ ಮೋದಿ ಫಾಲೋ ಮಾಡಿದ ಟೆಸ್ಲಾ ಸಿಇಒ

ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷರನ್ನೂ ಹಿಂದಿಕ್ಕಿರುವ ನರೇಂದ್ರ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

‘ನಾಟು ನಾಟು’ ಹಾಡಿಗೆ ಡಾನ್ಸ್​ ಮಾಡಿದ ಟೆಸ್ಲಾ ಕಾರುಗಳು: ಅದ್ಭುತ ವಿಡಿಯೋ ಫುಲ್ ವೈರಲ್

ಜೆರ್ಸಿ: ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರೇಕ್ಷಕರನ್ನೂ ಆಕರ್ಷಿಸಿದೆ. ಪ್ರಪಂಚದಾದ್ಯಂತದ ಜನರು ಆಸ್ಕರ್-ವಿಜೇತ ಹಾಡಿಗೆ ಸ್ಟೆಪ್​ Read more…

ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​

ಚಲಿಸುತ್ತಿರುವ ಟ್ರಕ್‌ ಅನ್ನು ಟೆಸ್ಲಾ ಕಾರೊಂದು ರೈಲು​ ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು Read more…

ಚಳಿಗೆ ಫ್ರೀಜ್​ ಆದ ಟೆಸ್ಲಾ ಕಾರಿನ ಬಾಗಿಲು: ದಂಪತಿ ಪರದಾಟ

ತಣ್ಣನೆಯ ಹವಾಮಾನದ ಹೊರಗೆ ಹೋಗುವ ಬದಲು ಕಾರಿನಲ್ಲಿ ಕುಳಿತುಕೊಳ್ಳುವುದೇ ಬೆಸ್ಟ್​ ಎಂದು ಹಲವರು ಎಂದುಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು. Read more…

ಉದ್ಯೋಗಿಗಳ ವಜಾಗೊಳಿಸುವಿಕೆ ಮತ್ತೊಂದು ಶಾಕ್: ಟೆಸ್ಲಾದಲ್ಲಿ ಇನ್ನೊಂದು ಲೇಆಫ್ ಅಲೆ

ಮುಂದಿನ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಕ ಟೆಸ್ಲಾ ಇಂಕ್‌ ನಲ್ಲಿ ವಜಾಗೊಳಿಸುವ ಮತ್ತೊಂದು ಅಲೆಯು ಬರಲಿದೆ. ವರದಿಯ ಪ್ರಕಾರ ಟೆಸ್ಲಾ ಕೂಡ ನೇಮಕಾತಿಯನ್ನು ಸ್ಥಗಿತಗೊಳಿಸಲಿದೆ. ಟೆಸ್ಲಾ ಷೇರುಗಳು ಬೆಲ್‌ Read more…

ಚೀನಾದಲ್ಲಿ ಅಪಘಾತಕ್ಕೀಡಾಗಿದೆ ಟೆಸ್ಲಾದ ಸ್ವಯಂಚಾಲಿತ ಕಾರು, ಇಬ್ಬರನ್ನು ಬಲಿ ಪಡೆದ ಭಯಾನಕ ವಿಡಿಯೋ ವೈರಲ್‌…!

ಟೆಸ್ಲಾ ಸ್ವಯಂಚಾಲಿತ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ನಡೆದಿರೋ ಈ ಭಯಾನಕ ಅಪಘಾತದ ವಿಡಿಯೋ ಕೂಡ ವೈರಲ್‌ ಆಗಿದೆ. ಬ್ರೇಕ್ Read more…

ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ

ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ Read more…

ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ ತದ್ರೂಪಿ ಫೋಟೋ ವೈರಲ್

ಚೈನಾದ ಅಮನ್​ ಅವರು ಟೆಸ್ಲಾ ಮುಖ್ಯಸ್ಥ ಎಲೋನ್​ ಮಸ್ಕ್​ರಂತೆಯೇ ಕಾಣುವ ಮೂಲಕ ಸಾಮಾಜಿಕ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ.‌ ಉಡುಬ್ರಿಯಾ ಐಸಾಕ್​ ಜೂನ್​ 1ರಂದು ಇನ್ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದು, ವಿಡಿಯೊ ಈಗ Read more…

ನಿಮ್ಮ ಟ್ವಿಟ್ಟರ್ ಖಾತೆಯನ್ನು ತಾನು ನಡೆಸುತ್ತಿಲ್ಲ ಎಂದು ಪುಣೆಯ ಟೆಕ್ಕಿಗೆ ಉತ್ತರಿಸಿದ ಟೆಸ್ಲಾ ಮುಖ್ಯಸ್ಥ….!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್‌ ಕೊಂಡುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಇದೀಗ ಮಸ್ಕ್ ಪುಣೆಯ ಟೆಕ್ಕಿಗೆ ಟ್ವೀಟ್ ಮಾಡಿರುವ ಪೋಸ್ಟ್ ಎಲ್ಲರ ಗಮನಸೆಳೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ Read more…

2007ರ ತಾಜ್ ಮಹಲ್ ಭೇಟಿಯ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಎಲಾನ್ ಮಸ್ಕ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅವರ ತಾಯಿ ಮಾಯೆ ಮಸ್ಕ್ ಪ್ರಪಂಚದ ಅದ್ಭುತ ತಾಣಗಳಲ್ಲೊಂದಾದ ತಾಜ್ ಮಹಲ್‌ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ತಾವು ಭೇಟಿ Read more…

ಟ್ವಿಟ್ಟರ್ ಕಚೇರಿಯಲ್ಲಿ ಎಲೋನ್ ಮಸ್ಕ್ ಅವರ ಮೊದಲ ದಿನ ಹೇಗಿರುತ್ತಂತೆ ಗೊತ್ತಾ..? ನೆಟ್ಟಿಗರು ಹರಿಬಿಟ್ಟಿದ್ದಾರೆ ಈ ವಿಡಿಯೋ..!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಖರೀದಿಸಿರುವ ವಿಚಾರ ಬಹುಶಃ ನಿಮಗೆ ತಿಳಿದಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಶೇ.100 ರಷ್ಟು ಪಾಲನ್ನು ಅಮೆರಿಕನ್ ಡಾಲರ್ Read more…

ಇಲ್ಲಿದೆ ವಿಶ್ವದ ʼಅತಿ ಶ್ರೀಮಂತʼ ಎಲೋನ್ ಮಸ್ಕ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ಚೀನಾ ನಿರ್ಮಿತ ಎಲೆಕ್ಟ್ರಿಕಲ್‌ ವಾಹನ ಮಾರಾಟದಲ್ಲಿ ಮುಂದಿದೆ ಅಮೆರಿಕದ ಈ ಕಂಪನಿ

ಅಮೆರಿಕದ ಎಲೆಕ್ಟ್ರಿಕಲ್‌ ವಾಹನ ತಯಾರಿಕಾ ಕಂಪನಿ ಟೆಸ್ಲಾ, ಫೆಬ್ರವರಿ ತಿಂಗಳಲ್ಲಿ 56 ಸಾವಿರಕ್ಕೂ ಅಧಿಕ ಚೀನಾ ನಿರ್ಮಿತ ವಿದ್ಯುತ್‌ ಚಾಲಿತ ವಾಹನಗಳನ್ನು ಮಾರಾಟ ಮಾಡಿದೆ. ಒಟ್ಟು 56,515 ಎಲೆಕ್ಟ್ರಿಕಲ್‌ Read more…

ದೇಶದಲ್ಲಿ 50 GWH ಬ್ಯಾಟರಿ ಸ್ಥಾವರ ನಿರ್ಮಾಣಕ್ಕೆ ಮುಂದಾದ ಓಲಾ ಎಲೆಕ್ಟ್ರಿಕ್…​..!

ಸಾಫ್ಟ್​ ಬ್ಯಾಂಕ್​ ಗ್ರೂಪ್​ ಬೆಂಬಲಿತ ಓಲಾ ಎಲೆಕ್ಟ್ರಿಕ್​ ದೇಶದಲ್ಲಿ 50 GWH​​​ ಸಾಮರ್ಥ್ಯದ ಬ್ಯಾಟರಿ ಸೆಲ್​ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಲು ಹೊರಟಿದೆ. 10 ಮಿಲಿಯನ್​ ಎಲೆಕ್ಟ್ರಿಕ್​​ ಸ್ಕೂಟರ್​ಗಳನ್ನು Read more…

ಭಾರತೀಯ ರಸ್ತೆಯಲ್ಲಿ ಟೆಸ್ಲಾ ಟೆಸ್ಟ್ ಡ್ರೈವ್….! ಎಲೆಕ್ಟ್ರಿಕ್ ವಾಹನದ ಬಗ್ಗೆ ಸಂಪೂರ್ಣ ವಿವರ

ಅಮೆರಿಕದ ಎಲೆಕ್ಟ್ರಿಕ್ ವಾಹನ ಟೆಸ್ಲಾ ಪ್ರಸ್ತುತ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗುತ್ತಿದೆ. ಟೆಸ್ಲಾದ ಕೈಗೆಟುಕುವ ಮಾದರಿಗಳೆಂದು ಪ್ರಸ್ತುತಿ ಪಡೆದುಕೊಂಡಿರುವ, ಮಾಡೆಲ್ 3 ಅಥವಾ ಮಾಡೆಲ್ ವೈ ಮೂಲಕ ಭಾರತದಲ್ಲಿ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...