alex Certify ಟಿಪ್ಸ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಹಲ್ಲಿಗಳ ಹಾವಳಿ ತಪ್ಪಿಸಲು ಇಲ್ಲಿದೆ ಸುಲಭ ಪರಿಹಾರ…!

ನಮ್ಮ ಮನೆಗೆ ಅನೇಕ ಅನಗತ್ಯ ಅತಿಥಿಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಅತ್ಯಂತ ಕಿರಿಕಿರಿ ಉಂಟುಮಾಡುವ ಜೀವಿ ಎಂದರೆ ಹಲ್ಲಿ. ಅನೇಕರು ಹಲ್ಲಿಯನ್ನು ನೋಡಿದ್ರೆ ಭಯಪಡ್ತಾರೆ. ಹಲ್ಲಿ ಮನೆಯಲ್ಲಿರುವ ಕೀಟಗಳನ್ನೆಲ್ಲ Read more…

ಇಲ್ಲಿದೆ ಮಳೆಗಾಲದ ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ Read more…

ಕಾಲು ಕಚ್ಚುವ ʼಪಾದರಕ್ಷೆʼಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ದುಬಾರಿ ಹಣ ಕೊಟ್ಟು ತಂದ ಶೂ  ಮಕ್ಕಳು ಕಾಲಿಗೆ ಕಚ್ಚುತ್ತದೆ ಎಂಬ ಕಾರಣಕ್ಕೆ ದೂರವಿಟ್ಟರೆ ಏನು ಮಾಡುವುದೆಂಬ ಗೊಂದಲ ನಿಮ್ಮನ್ನೂ ಕಾಡಿದೆಯೇ? ಹತ್ತು ನಿಮಿಷದಲ್ಲಿ ಶೂ ವಿನ ಕಚ್ಚುವ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಟಿಪ್ಸ್

ಎಣ್ಣೆ ತ್ವಚೆ ಹೊಂದಿರುವವರು ಮೇಕಪ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಕೇಳಿರಬಹುದು. ಎಣ್ಣೆಯಂಶ ಹೆಚ್ಚಾಗಿ ಒಸರಲ್ಪಡುವುದರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಒಂದಷ್ಟು ಬಗೆಯ ಫೇಸ್‌ Read more…

ನಯವಾಗಿ ಡೇಟಿಂಗ್ ನಿರಾಕರಿಸಲು ಇಲ್ಲಿದೆ ʼಟಿಪ್ಸ್ʼ

ಡೇಟಿಂಗ್ ಈಗ ಒಂದು ಟ್ರೆಂಡ್. ಮೋಜು-ಮಸ್ತಿಗಾಗಿ ಕೆಲವರು ಡೇಟಿಂಗ್ ಗೆ ಹೋದ್ರೆ ಮತ್ತೆ ಕೆಲವರು ಟೈಂ ಪಾಸ್ ಮಾಡಲು ಹೋಗ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು Read more…

ʼಹಾಗಲಕಾಯಿʼಯ ಕಹಿ ನಿವಾರಿಸುವುದಕ್ಕೆ ಇಲ್ಲಿದೆ ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಇದು ತುಂಬಾನೇ ಉತ್ತಮವಾದ ತರಕಾರಿಯಾಗಿದೆ ಎನ್ನಬಹುದು. ಆದರೆ ಇದರಲ್ಲಿರುವ ಕಹಿಯ ಕಾರಣದಿಂದ ಕೆಲವರು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಮಕ್ಕಳಂತೂ ಹಾಗಲಕಾಯಿ ನೋಡಿದರೆ ಮುಖ Read more…

ದುಬಾರಿಯಾಗಿರೋ ಪೆಟ್ರೋಲ್‌, ಡೀಸೆಲ್‌ ಉಳಿತಾಯ ಮಾಡಲು ಇಲ್ಲಿದೆ ಬೆಸ್ಟ್‌ ಐಡಿಯಾ…..!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಗಗನಕ್ಕೇರಿವೆ. ಹಾಗಾಗಿ ಈಗ ಸ್ವಂತ ವಾಹನ ಇಟ್ಕೊಳ್ಳೋದು ಬಹಳ ಕಷ್ಟ. ಅದರಲ್ಲೂ ಬಡ ಮತ್ತು ಮಧ್ಯಮವರ್ಗದವರು ವಾಹನಗಳ ಹೊಟ್ಟೆ ತುಂಬಿಸಲಾಗದೇ ಪರದಾಡುವಂಥ ಪರಿಸ್ಥಿತಿ Read more…

ʼಶ್ವಾಸಕೋಶʼ ಸ್ವಚ್ಛಗೊಳ್ಳಲು ಇಲ್ಲಿದೆ ಟಿಪ್ಸ್

ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ನಮ್ಮ ಶ್ವಾಸಕೋಶವನ್ನು Read more…

ಚುರುಕಾದ ಮಗು ಜನಿಸಲು ಅನುಸರಿಸಿ ಈ ಟಿಪ್ಸ್

  ಜಾಣ ಮತ್ತು ಚುರುಕಾದ ಮಕ್ಕಳನ್ನು ಪಡೆಯಬೇಕೆಂಬುದು ಬಹುತೇಕ ಎಲ್ಲಾ ಪೋಷಕರ ಬಯಕೆಯಾಗಿರುತ್ತದೆ. ಅದಕ್ಕಾಗಿ ಗರ್ಭಿಣಿಯರು ಈ ಆಹಾರವನ್ನು ಸೇವಿಸಿದರೆ ಅವರ ಬಯಕೆ ಈಡೇರುವುದು ಖಚಿತ. ಒಮೆಗಾ 3 Read more…

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ಕಡಿಮೆ ಎಣ್ಣೆಯಲ್ಲಿ ಮಾಡಿ ಸವಿಯಿರಿ ಪೂರಿ

ಪೂರಿ ತಿನ್ನುವ ಆಸೆ ಇದೆ. ಆದ್ರೆ ಅದ್ರಲ್ಲಿರುವ ಎಣ್ಣೆ ಭಯಕ್ಕೆ ಪೂರಿ ತಿನ್ನೋದನ್ನು ಬಿಟ್ಟುಬಿಟ್ಟಿದ್ದೇನೆ ಎನ್ನುವವರಿದ್ದಾರೆ. ಇನ್ಮುಂದೆ ಪೂರಿ ತಿನ್ನಲು ಭಯಪಡಬೇಕಾಗಿಲ್ಲ. ಕಡಿಮೆ ಎಣ್ಣೆಯಲ್ಲಿ ಪೂರಿ ತಯಾರಿಸುವ ಟಿಪ್ಸ್ Read more…

ಬೇಸಿಗೆಯಲ್ಲಿ ʼಚರ್ಮದ ಕಾಂತಿʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ಗುಂಗುರು ಕೂದಲಿನ ನಿರ್ವಹಣೆಗೆ ಇಲ್ಲಿದೆ ಟಿಪ್ಸ್

ಕೆಲವರು ತಮಗೆ ಗುಂಗುರು ಕೂದಲು ಇಲ್ಲವಲ್ಲ ಎಂದು ಬೇಸರಿಸುತ್ತಾರೆ. ಕೃತಕವಾಗಿ ಕೂದಲನ್ನು ಗುಂಗುರು ಮಾಡಿಕೊಳ್ಳುತ್ತಾರೆ. ಆದರೆ ಗುಂಗುರು ಕೂದಲುಳ್ಳವರು ಅದನ್ನು ನಿರ್ವಹಿಸಲು ಪರದಾಡುತ್ತಾರೆ. ಗುಂಗುರು ಕೂದಲಿರುವವರಿಗೆ ಸ್ಟ್ರೈಟ್ನಿಂಗ್‌ ಮಾಡಬೇಕೆನಿಸುತ್ತದೆ. Read more…

ಬ್ರೇಕಪ್‌ ಬಳಿಕ ಪ್ರೇಮಿಗಳು ನೆಗೆಟಿವ್‌ ಆಲೋಚನೆಗಳಿಂದ ದೂರವಿರಲು ಟಿಪ್ಸ್

ಬ್ರೇಕಪ್‌ ಅನ್ನೋದು ಈಗ ಕಾಮನ್.‌ ಹಾಗಂತ ಪ್ರೀತಿ ಮುರಿದು ಬಿದ್ದ ಮೇಲೆ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಯಾವ ಕೆಲಸದಲ್ಲೂ ಮನಸ್ಸು ಇರುವುದಿಲ್ಲ. Read more…

ಕಚೇರಿಯಲ್ಲಿ ಮಾಜಿ ಪ್ರೇಮಿ ಜೊತೆ ಕೆಲಸ; ಪರಿಸ್ಥಿತಿ ನಿಭಾಯಿಸೋದು ಹೇಗೆ…?

ಗೆಳೆಯ ಅಥವಾ ಗೆಳತಿಯ ಜೊತೆಗೆ ಬ್ರೇಕಪ್ ಆದಾಗ ನೀವು ಅವರಿಂದ ಆದಷ್ಟು ದೂರವಿರಲು ಇಷ್ಟಪಡುತ್ತೀರಿ. ಇಬ್ಬರ ಮಧ್ಯೆ ನಡೆದ ಚಾಟ್‌ ಗಳು, ಮೊಬೈಲ್‌ ಮತ್ತು ವಾಟ್ಸಾಪ್‌ ಸಂದೇಶಗಳು, ಫೋಟೋಗಳು Read more…

ಅಡುಗೆಗೆ ಸಂಬಂಧಿಸಿದಂತೆ ಇಲ್ಲಿದೆ ಒಂದಷ್ಟು ಸುಲಭ ʼಟಿಪ್ಸ್ʼ

ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು. * ಹೂಕೋಸು, ಎಲೆಕೋಸುಗಳನ್ನು Read more…

‘ಜೀನ್ಸ್’ ತೊಳೆಯಬೇಕಂದ್ರೇ ಅನುಸರಿಸಿ ಈ ವಿಧಾನ

ನಮ್ಮಲ್ಲಿ ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ Read more…

ಸಾಲ ತೀರಿಸಲು ತಾನು ಅನುಸರಿಸಿದ ಮಾರ್ಗವನ್ನು ವಿವರಿಸಿದ ಮಹಿಳೆ

ಮೈ ತುಂಬಾ ಸಾಲ ಮಾಡಿದ್ದರೆ, ಆ ಸಾಲಗಳನ್ನು ತೀರಿಸುವುದು ಹೇಗಪ್ಪಾ ಅಂತಾ ಬಹುತೇಕ ಮಂದಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಆದರೆ, ಮಹಿಳೆಯೊಬ್ಬಳು ಕೇವಲ ಎರಡು ವರ್ಷಗಳಲ್ಲಿ Read more…

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸಲು ಇಲ್ಲಿದೆ ಟಿಪ್ಸ್

ಬಹುಪಾಲು ಸ್ಮಾರ್ಟ್‌ಫೋನ್ ಬಳಕೆದಾರರಿಗೆ, WhatsApp ಒಂದು ಅಗತ್ಯವಾಗಿದೆ. 2009 ರಲ್ಲಿ WhatsApp ಪ್ರಾರಂಭವಾದಾಗ ಟೆಕ್ಸ್ಟ್, ವಿಡಿಯೊ ಮತ್ತು ಫೋಟೋ ಹಂಚಿಕೆಯಂತಹ ಸೀಮಿತ ಆಪ್ಷನ್ಗಳನ್ನು ಹೊಂದಿತ್ತು. ಆದರೆ ಈಗ ಹಣ Read more…

ಅಂದದ ಕೆಂಪು ತುಟಿ ನಿಮ್ಮದಾಗಬೇಕಾ….? ಇಲ್ಲಿದೆ ಸುಲಭ ಟಿಪ್ಸ್

ಕೆಂಪನೆಯ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಲದು. ನೈಸರ್ಗಿಕವಾಗಿಯೇ ನಿಮ್ಮ ತುಟಿಯನ್ನು ಕೆಂಪಗಾಗಿಸಿಕೊಳ್ಳಬಹುದು. ಒಣಗಿದ, ಕಪ್ಪನೆಯ Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಇಲ್ಲಿವೆ ಸರಳ ಸೌಂದರ್ಯ ಪಡೆಯಲು ಕೆಲವು ʼಟಿಪ್ಸ್ʼ

ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿ ಮುಖ ತೊಳೆದು ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 Read more…

ಪುರುಷರ ‘ಸೌಂದರ್ಯ’ಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸೌಂದರ್ಯದ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ಎಚ್ಚರಿಕೆಯಿಂದ ಇರುತ್ತಾರೆ. ಪುರುಷರ ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆ ಹೇಗೆಂದು ನೋಡೋಣ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು Read more…

ಮಹಿಳಾ ವೇಯ್ಟರ್‌ ಖಾತೆಗೆ ಅಪರಿಚಿತರಿಂದ ಲಕ್ಷಾಂತರ ರೂ. ದೇಣಿಗೆ

ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿದ ನಂತರ ಪರಿಚಾರಕಿಯ ಸೇವೆಯಿಂದ ಸಂತೋಷಗೊಂಡರೆ ಸಾಮಾನ್ಯವಾಗಿ ನೀವು ಎಷ್ಟು ಟಿಪ್ಸ್ ಕೊಡುತ್ತೀರಾ..?  50, 100, 200 ರೂ. ?? ಆದರೆ, ಯಾರಾದರೂ ಲಕ್ಷ ರೂ. Read more…

ಕೈಗಳಿಗೆ ಹಚ್ಚಿದ ಮೆಹಂದಿ ಬ್ರೈಟ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ

ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಮದುಮಗಳ ಮೆಹಂದಿ ಎಲ್ಲರ ಕೇಂದ್ರ ಬಿಂದುವಾಗಿರುತ್ತದೆ. ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ ಮಾತ್ರ Read more…

ಮಹಿಳೆಯರಿಗೆ ಇಲ್ಲಿವೆ ಅಡುಗೆ ಮನೆಯ ʼಟಿಪ್ಸ್ʼ

ಅಡುಗೆ ಮಾಡುವ ಜವಾಬ್ದಾರಿಯನ್ನು ಹೊರುವ ಮಹಿಳೆಯರಿಗೆ ಸಣ್ಣಪುಟ್ಟ ಟಿಪ್ಸ್ ಗಳ ಬಗ್ಗೆ ತಿಳಿದೇ ಇರುತ್ತದೆ. ಯಾವುದನ್ನು ಎಷ್ಟು ಹಾಕಬೇಕು ಹಾಗೂ ಅಡುಗೆ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳಬೇಕು ಅನ್ನುವ ಅರಿವು Read more…

ಆನ್ಲೈನ್ ‘ಡೇಟಿಂಗ್’ ವೇಳೆ ಮಾಡಬೇಡಿ ಈ ತಪ್ಪು

ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೂಗಲ್ ಸರ್ಚ್ ನಿಂದ ಇದು ಗೊತ್ತಾಗಿದೆ. ಮಾಹಿತಿ ಪ್ರಕಾರ, ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ Read more…

ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ

ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ. ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ Read more…

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ

ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ. ಕೋವಿಡ್​ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್​ಗಳ ಕೆಲಸದ ಅವಧಿ Read more…

ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್

ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್​ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಲ್ಲೋ…..ಇಲ್ಲ ಪ್ರೀತಿಸಿದವರ ಜೊತೆಯೋ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್​ಗಳೋ ಇಲ್ಲ ರೆಸ್ಟಾರೆಂಟ್​ಗಳು ಹೊಂದಿರುತ್ತವೆ. ಅದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...