alex Certify ಟಾಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 25 ಕಾರುಗಳಿವು; ಅಗ್ರಸ್ಥಾನದಲ್ಲಿ ಯಾವುದಿದೆ ಗೊತ್ತಾ….?

2024ರ ಮಾರ್ಚ್ ತಿಂಗಳಿನಲ್ಲಿ ಕಾರುಗಳ ಮಾರಾಟದ ಭರಾಟೆ ಜೋರಾಗಿಯೇ ಇತ್ತು. ಅತಿ ಹೆಚ್ಚು ಮಾರಾಟವಾದ 25 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ 10 ಕಾರುಗಳಿವೆ. ಟಾಟಾ ಮೋಟಾರ್ಸ್‌ನ 4 Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: 2024 ರಲ್ಲಿ ಬಿಡುಗಡೆಯಾಗಲಿವೆ ಹೊಸ ಎಲೆಕ್ಟ್ರಿಕ್ SUV‌ ಗಳು

ಕಾರು ಉತ್ಪಾದನಾ ಕಂಪನಿಗಳು ಈಗ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಕ್ರಮೇಣ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸರ್ಕಾರ ಕೂಡ Read more…

ಹೊಸ ವರ್ಷಕ್ಕೆ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆಯಲ್ಲಿ 3% ಹೆಚ್ಚಳ ಪ್ರಕಟಿಸಿದ ಟಾಟಾ ಮೋಟಾರ್ಸ್

ನವದೆಹಲಿ: ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳವನ್ನು ಘೋಷಿಸಿದೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ, ಶೇಕಡಾ 3 ರಷ್ಟು ಹೆಚ್ಚಳದೊಂದಿಗೆ. ಈ ನಿರ್ಧಾರವು Read more…

BREAKING : 19 ವರ್ಷಗಳ ನಂತರ ಟಾಟಾ ಮತ್ತೆ 140% ಲಿಸ್ಟಿಂಗ್ ಲಾಭ| Tata Tech IPO Listing

2004 ರಲ್ಲಿ ಟಿಸಿಎಸ್ ಅನ್ನು ಪಟ್ಟಿ ಮಾಡಿದ ನಂತರ, ಈಗ ಟಾಟಾ ಟೆಕ್ (ಟಾಟಾ ಟೆಕ್) ಷೇರುಗಳು ಇಂದು ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಸುಮಾರು 19 ವರ್ಷಗಳಲ್ಲಿ ಮೊದಲ Read more…

Good News : ಭಾರತದಲ್ಲಿ `ಆಪಲ್ ಐಫೋನ್’ ತಯಾರಿಸಲಿದೆ ಟಾಟಾ ಗ್ರೂಪ್

ನವದೆಹಲಿ: ಟಾಟಾ ಗ್ರೂಪ್ ಎರಡೂವರೆ ವರ್ಷಗಳಲ್ಲಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಆಪಲ್ ಐಫೋನ್ ಗಳನ್ನು ತಯಾರಿಸಲು ಪ್ರಾರಂಭಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ Read more…

ಬ್ಯಾಟರಿ ಹೀಟಿಂಗ್ ಸಮಸ್ಯೆ: 6,367 ಐ-ಪೇಸ್ ಕಾರುಗಳನ್ನು ಹಿಂಪಡೆಯಲು ಮುಂದಾದ ಜಾಗ್ವಾರ್‌

ಬ್ಯಾಟರಿ ದೋಷದ ಕಾರಣದಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದ 6,400ರಷ್ಟು ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಜಾಗ್ವರ್‌ ಹಿಂಪಡೆದಿದೆ. ಅಗ್ನಿ ಅನಾಹುತದ ರಿಸ್ಕ್ ಹೋಗಲಾಡಿಸುವ ಉದ್ದೇಶದಿಂದ ಈ ಕಾರುಗಳಲ್ಲಿ Read more…

ಡೀಸೆಲ್ ಎಂಜಿನ್ ಹೊಂದಿರುವ ಅತ್ಯಂತ ಅಗ್ಗದ 5 ಕಾರುಗಳು

ಭಾರತದಲ್ಲಿ ಈಗ ಎಲೆಕ್ಟ್ರಿಕ್‌ ಕಾರುಗಳ ಹವಾ ಜೋರಾಗಿದೆ. ಬಹುತೇಕ ಕಂಪನಿಗಳು ಡೀಸೆಲ್‌ ಎಂಜಿನ್‌ಗಳ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸಿಬಿಟ್ಟಿವೆ. ಹೊಸ ನಿಯಮಗಳ ಅಡಿಯಲ್ಲಿ ಎಂಜಿನ್ ಅನ್ನು ನವೀಕರಿಸಬೇಕಾಗಿತ್ತು. ಇದು ಪೆಟ್ರೋಲ್ Read more…

ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಲೇಜಿಮ್ ಪ್ರದರ್ಶನ: ಕಳೆಗಟ್ಟಿದ ನಗರಿ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಓಟಗಾರರು ಈಗಾಗಲೇ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ಮುಂಬೈನ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಓಟದಲ್ಲಿ ಭಾಗವಹಿಸಿದವರು ಸಾಂಪ್ರದಾಯಿಕ ನೃತ್ಯದ ಚಲನೆಗಳೊಂದಿಗೆ ದಿನವನ್ನು ಉಲ್ಲಾಸಗೊಳಿಸಿದರು. Read more…

ಮಹಿಳೆಯರಿಗೆ ಭರ್ಜರಿ ಗುಡ್​ ನ್ಯೂಸ್​: ಟಾಟಾ ಗ್ರೂಪ್​ನಿಂದ 45 ಸಾವಿರ ಉದ್ಯೋಗಿಗಳ ನೇಮಕಾತಿ

ಬೆಂಗಳೂರು: ಟಾಟಾ ಗ್ರೂಪ್ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು 45 ಸಾವಿರ ಮಹಿಳೆಯರಿಗೆ ನೌಕರಿ ಸಿಗಲಿದೆ. ಬೆಂಗಳೂರಿನ ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ Read more…

ಟಾಟಾ ಆಲ್ಟ್ರೋಜ್​ CNG ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಾರು ಬೇಡಿಕೆಯನ್ನು ಪೂರೈಸಲು ಟಾಟಾ ಮೋಟಾರ್ಸ್​ ತಮ್ಮ ವಾಹನವನ್ನು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸುತ್ತದೆ. ಹೊಸ ಹೊಸ ಎಡಿಷನ್​ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವರದಿಯ ಪ್ರಕಾರ, ಟಾಟಾ Read more…

ಕಾರು ಖರೀದಿಸುವವರಿಗೆ ಖುಷಿ ಸುದ್ದಿ; ಟಾಟಾ ಕಂಪನಿಯ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್…..!‌

ಜುಲೈ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ತನ್ನ ಬಹುತೇಕ ಎಲ್ಲಾ ಪ್ರಯಾಣಿಕ ವಾಹನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. Tata Tiago, Tata Tigor, Tata Harrier, Tata Safari Read more…

ಭಾರತದ ಸಾರ್ವಕಾಲಿಕ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ……?

ಭಾರತದ ಸಾರ್ವಕಾಲಿಕ ಶ್ರೀಮಂತರ ಬಗ್ಗೆ ಮಾತನಾಡಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಹೆಸರುಗಳು ಯಾವುವು..? ಹಲವರು ಅದಾನಿ, ಅಂಬಾನಿ ಮತ್ತು ಟಾಟಾ ಬಗ್ಗೆ ಯೋಚಿಸಿರಬಹುದು. ಆದರೆ ಇದು ಸರಿಯಲ್ಲ..! ನಾವು Read more…

ಇಲ್ಲಿದೆ ಕೈಗೆಟುಕುವ ಬೆಲೆಯ ಆಟೋಮ್ಯಾಟಿಕ್ ಎಸ್‌ಯುವಿಗಳ ಪಟ್ಟಿ

ಇಂದು ಭಾರತದಲ್ಲಿ ಎಸ್ ಯುವಿ ಗಳದ್ದೇ ಅಬ್ಬರ. ಕಾರು ಮಾರುಕಟ್ಟೆಯು ಎಸ್‌ಯುವಿಗಳಿಂದಲೇ ತುಂಬಿದೆ. ಅದರಲ್ಲೂ ಕೈಗೆಟಕುವ ದರದ ಆಟೋಮ್ಯಾಟಿಕ್ ಎಸ್‌ಯುವಿಗಳ ಬಗ್ಗೆ ಜನರಲ್ಲಿ ಒಂದು ಕುತೂಹಲವಿದೆ. ಆ ಬಗ್ಗೆ Read more…

ನೆಕ್ಸಾನ್ ವಿಭಾಗದಲ್ಲಿ ನಾಲ್ಕು ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಟಾಟಾ…!

ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಹಳೆ ದಾಖಲೆಗಳನ್ನು ಮುರಿಯುತ್ತಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಹೀಗಿರುವಾಗ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ವಿಭಾಗಕಕ್ಕೆ Read more…

‘ಟಾಟಾ ನೆಕ್ಸಾನ್ ಸಿಎನ್‌ಜಿ’ ಬಗ್ಗೆ ಇಲ್ಲಿದೆ ವಿವರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಏರಿಕೆ ಕಂಡು ಜನರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತಿರುವ ನಡುವೆ ಎಲೆಕ್ಟ್ರಿಕ್ ಕಾರುಗಳು ಮತ್ತು ಸಂಕುಚಿತ ನೈಸರ್ಗಿಕ ಇಂಧನ (ಸಿಎನ್‌ಜಿ) ಚಾಲಿತ Read more…

2021 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ….?

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆಟೋಮೊಬೈಲ್ ಕ್ಷೇತ್ರವು ಇತ್ತೀಚೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳ ಮತ್ತು ಅರೆವಾಹಕಗಳ ಪೂರೈಕೆ ಕೊರತೆಯಿಂದಾಗಿ ಕಾರು ಮಾರಾಟ ಕುಸಿತ ಕಂಡಿದೆ. ಕಠಿಣ Read more…

ರತನ್ ಟಾಟಾ ಆತ್ಮಚರಿತ್ರೆ ಬರೆಯಲಿರುವ ನಿವೃತ್ತ ಐಎಎಸ್ ಅಧಿಕಾರಿ

ಪಕ್ಷಿಗಳು, ಹುದ್ದೆಯಲ್ಲಿದ್ದಾಗ ಮಾಡಿದ ಅಧಿಕೃತ ಭೇಟಿಗಳು ಮತ್ತು ರಾಷ್ಟ್ರಪತಿ ಭವನದ ಅನೇಕ ಆಸಕ್ತಿಕರ ಆಯಾಮಗಳ ಕುರಿತು ಪುಸ್ತಕಗಳನ್ನು ಬರೆದಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇದೀಗ ದೇಶದ ಅತ್ಯಂತ ಗೌರವಾನ್ವಿತ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ Read more…

ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವ್ಯಾಪಕವಾಗುತ್ತಿದೆ. ಆಂತರಿಕ ದಹನ ಇಂಜಿನ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿರುವುದು ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ದಿ ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) Read more…

ಸಾಂಕ್ರಾಮಿಕದ ನಡುವೆಯೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತೀಯ ಕಂಪನಿಗಳ ಭರ್ಜರಿ ಪ್ರಗತಿ

ಸಾಂಕ್ರಾಮಿಕದ ಅಬ್ಬರಕ್ಕೆ ಸಣ್ಣ ಉದ್ಯಮಗಳಿಗೆ ಪೆಟ್ಟು ಬಿದ್ದರೂ ಸಹ ದೇಶದ ಕೆಲ ಕಂಪನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 68%ನಷ್ಟು ಏರಿಕೆ ಕಂಡಿವೆ. ದಿ ಬರ್ಗಂಡಿ ಪ್ರೈವೇಟ್ ಹುರೂನ್ ಇಂಡಿಯಾ Read more…

ಹೊಸ ವರ್ಷಕ್ಕೆ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕ್

ಕೋವಿಡ್‌ ಕಾರಣದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಉಂಟಾದ ಏರಿಕೆಯನ್ನು ಗ್ರಾಹಕರಿಗೆ ಮುಲಾಜಿಲ್ಲದೇ ವರ್ಗಾಯಿಸುತ್ತಿರುವ ಕಾರು ಉತ್ಪಾದಕರಾದ ಹೋಂಡಾ, ಟಾಟಾ ಮೋಟಾರ್ಸ್ ಹಾಗೂ ರೆನೋ ಮುಂದಿನ ವರ್ಷ ಜನವರಿಯಿಂದ ತಮ್ಮ ಉತ್ಪನ್ನಗಳ Read more…

ʼರೆಸ್ಟೋರೆಂಟ್‌ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!

ಏರ್‌ ಇಂಡಿಯಾವನ್ನು ಮರಳಿ ಖರೀದಿ ಮಾಡುವವರೆಗೂ, ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ಟಾಟಾ ಸಮೂಹದ ಹಿಂದಿನ ಶಕ್ತಿಯಾದ ರತನ್ ಟಾಟಾ ದೇಶ ಕಂಡ ಅತ್ಯಂತ ಯಶಸ್ವೀ Read more…

Good News: 40 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕಾತಿಗೆ ಮುಂದಾದ ಟಿಸಿಎಸ್

ಕೋವಿಡ್ ನಂತರದ ಕಾಲಘಟ್ಟದಲ್ಲಿ ಐಟಿ ಸೇವೆಗಳಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಗಳ ನಡುವೆಯೇ ಮುಂಬರುವ ತಿಂಗಳುಗಳಲ್ಲಿ 40,000ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಹೈರಿಂಗ್ ಮಾಡುವುದಾಗಿ ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ Read more…

ವಿದ್ಯಾರ್ಥಿಗಳು, ರೈತರಿಗೆ ಗುಡ್ ನ್ಯೂಸ್: ಐಟಿಐ ಉನ್ನತೀಕರಣ, ಕೃಷಿ ಸಂಶೋಧನೆ -ನಾವೀನ್ಯತಾ ಕೇಂದ್ರ ಸ್ಥಾಪನೆ

ಬೆಂಗಳೂರು: ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಬಢೆ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ Read more…

ಪೇಟಿಎಂ – ಫೋನ್‌ ಪೇ ಗೆ ಸೆಡ್ಡು ಹೊಡೆಯಲು ಸಜ್ಜಾದ ಅದಾನಿ ಗ್ರೂಪ್

ಟೆಕ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಡಲು ನೋಡುತ್ತಿರುವ ಅದಾನಿ ಉದ್ಯಮ ಸಮೂಹ ಸೂಪರ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಇದಕ್ಕೆಂದೇ ಅಡಾನಿ ಡಿಜಿಟಲ್ ಲ್ಯಾಬ್ಸ್‌ ಸ್ಥಾಪಿಸಿರುವ ಅಹಮದಾಬಾದ್ Read more…

ಹೋಟೆಲ್ ತಾಜ್ ಮುಡಿಗೆ ಮತ್ತೊಂದು ಗರಿ

ದಕ್ಷಿಣ ಏಷ್ಯಾದ ಅತಿ ದೊಡ್ಡ ಆತಿಥ್ಯ ಸಮೂಹವಾದ ಇಂಡಿಯಾ ಹೊಟೇಲ್ಸ್‌ ನಿಯಮಿತ (ಐಎಚ್‌ಸಿಎಲ್) ತನ್ನ ಪ್ರಖ್ಯಾತ ʼತಾಜ್ʼ ಜಗತ್ತಿನ ಅತ್ಯಂತ ಬಲಿಷ್ಠ ಹೊಟೇಲ್ ಬ್ರಾಂಡ್ ಆಗಿದೆ ಎಂದು ಘೋಷಿಸಿದೆ. Read more…

ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್

ಬಹಳ ಜನಪ್ರಿಯವಾಗಿರುವ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೋ ಕಾರಿನ ಸೀಮಿತ ಎಡಿಷನ್‌ ಒಂದನ್ನು ಟಾಟಾ ಬಿಡುಗಡೆ ಮಾಡಿದೆ. ಟ್ವಿಟರ್‌‌ನ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟಾಟಾ ಈ ಕಾರಿನ ಹೊಸ ವರ್ಶನ್‌ನ Read more…

ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟಿಸಿಎಸ್​​​

ಭಾರತದ ನಂಬರ್​​ 1 ಸಾಫ್ಟ್​ವೇರ್​ ರಫ್ತು ಸಂಸ್ಥೆ ಟಾಟಾ ಗ್ರೂಪ್​​ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​​ ಇದೀಗ ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...