Tag: ಜೆಡಿಎಸ್

BIG NEWS: ನಾವು ಯಾರನ್ನೂ ಕರೆದಿಲ್ಲ, ಅವರಾಗಿಯೇ ಕಾಂಗ್ರೆಸ್ ಗೆ ಮರಳಿ ಬರುತ್ತಿದ್ದಾರೆ ಎಂದ ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ: ಬಿಜೆಪಿ ವಲಸೆ ಶಾಸಕರು ಮರಳಿ ಕಾಂಗ್ರೆಸ್ ಗೆ ವಾಪಸ್ ಆಗುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ…

ಡಿಕೆಶಿ ಬಿಜೆಪಿಯ ದೆಹಲಿ ನಾಯಕರನ್ನೇ ಖರೀದಿಸಿದರೂ ಅಚ್ಚರಿಯಿಲ್ಲ: HDK ವ್ಯಂಗ್ಯದ ಮಾತು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ,…

ಬಿಜೆಪಿ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸಾಕಷ್ಟು ಜನ ಬರ್ತಾರೆ : ಸಚಿವ ಶಿವರಾಜ್ ತಂಗಡಗಿ ಸ್ಪೋಟಕ ಹೇಳಿಕೆ

ಬೆಂಗಳೂರು : ಬಿಜೆಪಿ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸಾಕಷ್ಟು ಜನ ಬರ್ತಾರೆ ಎಂದು ಸಚಿವ…

BIGG NEWS : ಬಿಜೆಪಿ, ಜೆಡಿಎಸ್ ನ 20 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ : ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್

ಚಾಮರಾಜನಗರ : ಕಾಂಗ್ರೆಸ್ ಸೇರ್ಪಡೆ ಸಂಬಂಧ ಬಿಜೆಪಿ, ಜೆಡಿಎಸ್ ನ 20 ಮಂದಿ ನನ್ನ ಸಂಪರ್ಕದಲ್ಲಿದ್ದಾರೆ…

BIG NEWS: ಜೆಡಿಎಸ್ ಬಲಪಡಿಸಲು ಸಿದ್ಧತೆ; 20 ನಾಯಕರ ಸಮಿತಿ ರಚನೆ

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗದ ಕಾರಣ ಮಂಕಾಗಿದ್ದ ಜೆಡಿಎಸ್ ಪಾಳೆಯದಲ್ಲಿ ಈಗ ಮತ್ತೆ…

ಕುಟುಂಬ ಸದಸ್ಯರೊಂದಿಗೆ ತೆಲಂಗಾಣ ಜ್ಯೋತಿಷಿಯನ್ನು ಭೇಟಿಯಾದ H.D. ರೇವಣ್ಣ…! ವಿಡಿಯೋ ‘ವೈರಲ್’

ಮಾಜಿ ಸಚಿವ ಎಚ್.ಡಿ. ರೇವಣ್ಣನವರಿಗೆ ದೇವರು ಹಾಗೂ ಜ್ಯೋತಿಷ್ಯ ಕುರಿತಂತೆ ಅಪಾರ ನಂಬಿಕೆ. ಸದಾ ಕಾಲ…

HDK ವಿದೇಶ ಪ್ರವಾಸದ ಬೆನ್ನಲ್ಲೇ ಯಡಿಯೂರಪ್ಪ ಕೂಡ ವಿದೇಶಕ್ಕೆ; ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದು, ಇದಾದ ಬಳಿಕ…

BIG NEWS: NDA ಗೂ ಸೇರಲ್ಲ; UPAಗೂ ಸೇರಲ್ಲ; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪಷ್ಟನೆ

ಬೆಂಗಳೂರು: ವಿಪಕ್ಷ ನಾಯಕರ ಮೈತ್ರಿಕೂಟದ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ…

BIG NEWS: ಮೈತ್ರಿಯಿಂದ ಹಿಂದೆ ಸರಿದ ಜೆಡಿಎಸ್; ಮುಂದಿನ ನಡೆ ಏನು ?

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದ ಜೆಡಿಎಸ್ ಹಿಂದೆ ಸರಿದಿದೆ. ಬಿಜೆಪಿ ಜೊತೆ…