Tag: ಜೀರ್ಣಕ್ರಿಯೆ

ʼಡ್ರಾಗನ್ ಫ್ರೂಟ್ʼ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್,…

‘ತುಪ್ಪ’ ತಿನ್ನಲು ಹಿಂಜರಿಯುವ ಮುನ್ನ ಓದಿ ಈ ಸುದ್ದಿ

ತುಪ್ಪದಿಂದ ದಪ್ಪವಾಗುವುದಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ದೃಢಪಡಿಸಿವೆ. ಈಗ ಅದನ್ನು ಹೇಗೆ ಮತ್ತು…

ನಂಜು ನಿರೋಧಕ ʼವೀಳ್ಯದೆಲೆʼ

ಊಟವಾದ ಮೇಲೆ ಅಡಿಕೆ ಜೊತೆ ವೀಳ್ಯದೆಲೆ ಸೇವಿಸುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ತಾಂಬೂಲ ತಿನ್ನುವುದ್ರಿಂದ…

ಬೇಸಿಗೆಯಲ್ಲಿ ಅವಶ್ಯವಾಗಿ ಕುಡಿಯಲೇಬೇಕಾದ ಪಾನೀಯ ʼಪುನರ್ಪುಳಿ ಜ್ಯೂಸ್ʼ

ಪುನರ್ಪುಳಿ ಜ್ಯೂಸ್ ಇಷ್ಟಪಡದವರು ಯಾರು ಹೇಳಿ. ಅದರಲ್ಲೂ ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿಸುವ ಜೊತೆಗೆ ಹಲವು…

ಹೊಟ್ಟೆಯ ಸಮಸ್ಯೆಗಳೆಲ್ಲ ನಿವಾರಣೆಯಾಗಲು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು ಕಹಿಬೇವು ಸೇವನೆ

ಆರೋಗ್ಯವಾಗಿರಬೇಕೆಂದರೆ ಬೆಳಗ್ಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಪ್ರತಿದಿನ ಬೆಳಗ್ಗೆ ಒಂದೆರಡು ಕಹಿಬೇವಿನ ಸೊಪ್ಪನ್ನು…

ನಿಂತು ‘ನೀರು’ ಕುಡಿಯುವುದು ಅಪಾಯ ಯಾಕೆ ಗೊತ್ತಾ….?

ಜೀವ ಜಲ ನೀರು. ಪ್ರತಿಯೊಬ್ಬ ಆರೋಗ್ಯ ಮನುಷ್ಯ ಪ್ರತಿದಿನ 3 ಲೀಟರ್ ನೀರು ಕುಡಿಯಬೇಕೆಂದು ವೈದ್ಯರು…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4…

ಕಲ್ಲುಸಕ್ಕರೆ ಸೇವನೆಯಿಂದ ಇದೆ ಈ ಆರೋಗ್ಯ ಪ್ರಯೋಜನ

ಸಿಹಿಯಾದ ಕಲ್ಲುಸಕ್ಕರೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹಾಗಾಗಿ ಇದು ದೇಹದ…

ʼಮೆಕ್ಕೆಜೋಳʼ ಸೇವಿಸುವುದು ಯಾವೆಲ್ಲಾ ಆರೋಗ್ಯಕ್ಕೆ ಪ್ರಯೋಜನ ಗೊತ್ತಾ….?

ಹಲವು ಬಾರಿ ನಮಗೆ ತಿಳಿಯದಂತೆ ವಿಷ ವಸ್ತುಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದು ನಮ್ಮ ಆರೋಗ್ಯವನ್ನು…

ಹುಳಿ ತೇಗಿನ ಕಿರಿಕಿರಿ ಸಮಸ್ಯೆ ನಿವಾರಿಸಲು ಬಳಸಿ ಈ ಮನೆಮದ್ದು

ಹೊರಗಿನ ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹುಳಿ ತೇಗು…