alex Certify ಜೀರ್ಣಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಮಸಾಲೆ ಅಲ್ಲ, ಆರೋಗ್ಯದ ನಿಧಿ ಕಾಳುಮೆಣಸು…..!

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ʼವೀಳ್ಯದೆಲೆʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

ʼಮಲಬದ್ಧತೆʼ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಮಲವಿಸರ್ಜನೆ ಕಷ್ಟಕರವಾದಾಗ ಅಥವಾ ವಿರಳವಾದಾಗ ಮಲಬದ್ಧತೆ ಉಂಟಾಗುತ್ತದೆ. ಕೆಲವೊಮ್ಮೆ ಹೊಟ್ಟೆ ಭಾರವೆನಿಸುವುದು ಮತ್ತು ಅಸ್ವಸ್ಥತೆ ಉಂಟಾಗುವುದು ಇದರ ಲಕ್ಷಣಗಳು. ಮಲಬದ್ಧತೆಗೆ ಅನೇಕ ಕಾರಣಗಳಿರಬಹುದು. Read more…

ನಿಮಗೆ ತಿಳಿದಿರಲಿ ಬೀಟ್ರೂಟ್ ಸೇವನೆಯ ಪ್ರಯೋಜನ ಮತ್ತು ಅನಾನುಕೂಲ

ಬೀಟ್ರೂಟ್ ಒಂದು ಪೌಷ್ಟಿಕ ಮತ್ತು ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಕೆಲವರಿಗೆ ಇದು ಹಾನಿಕಾರಕವಾಗಬಹುದು. ಬೀಟ್ರೂಟ್ನಲ್ಲಿ ನೈಟ್ರೇಟ್‌ಗಳು, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, Read more…

ತೂಕ ಇಳಿಸಲು ಬೆಸ್ಟ್ ʼಗುಲಾಬಿʼ ಟೀ…!

ಹಲವರು ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಆರೋಗ್ಯಕರ ವಿಧಾನಗಳನ್ನು ಅನುಸರಿಸಿದರೆ ಇನ್ನು ಹಲವರು ಅನಾರೋಗ್ಯಕರ ಮಾರ್ಗಗಳಿಂದ ಹಲವು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಆರೋಗ್ಯಕರ ವಿಧಾನದ Read more…

ಇಷ್ಟೆಲ್ಲಾ ಅದ್ಭುತ ಉಪಯೋಗ ಹೊಂದಿದೆ ಮೊಳಕೆ ಬರಿಸಿದ ಗೋಧಿ

ಗೋಧಿ ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವ ಧಾನ್ಯ. ಗೋಧಿ ಹಿಟ್ಟಿನಿಂದ ಚಪಾತಿ ಸೇರಿದಂತೆ ಹಲವು ಬಗೆಯ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಗೋಧಿ ಬ್ರೆಡ್‌ ಕೂಡ ಬಹಳ ಜನಪ್ರಿಯ. ಗೋಧಿಯಲ್ಲಿ Read more…

ʼಒಣ ದ್ರಾಕ್ಷಿʼ ಸೇವಿಸಿ…. ದೇಹ ತೂಕ ಇಳಿಸಿ….!

ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..? ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು Read more…

ದೇಹದ ಉಷ್ಣತೆ ಹೆಚ್ಚಲು ಬಳಸಿ ಗರಂ ಮಸಾಲ; ಇದರಲ್ಲಿದೆ ಹತ್ತಾರು ʼಪ್ರಯೋಜನʼ

ವಾತಾವರಣ ತಂಪಾಗಿದೆ. ಈ ಸಮಯದಲ್ಲಿ ದೈನಂದಿನ ಆಹಾರದಲ್ಲಿ ನಾವು ದೇಹಕ್ಕೆ ಉಷ್ಣತೆ ನೀಡುವಂತಹ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಗರಂ ಮಸಾಲ ಕೂಡ ಇವುಗಳಲ್ಲೊಂದು. ದೇಶದ ಪ್ರತಿ ಮನೆಯಲ್ಲೂ ಇದನ್ನು ಬಳಸಲಾಗುತ್ತದೆ. Read more…

ಮೊಸರಿನಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಸಿಗುತ್ತೆ ಈ ಲಾಭ…..!

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎಂದು ನಮಗೆಲ್ಲ ತಿಳಿದಿದೆ. ಆದರೆ ತುಪ್ಪ ತಿನ್ನುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಿಸಿಯಾದ ಹಾಲಿಗೆ ಒಂದು Read more…

ಪ್ರತಿದಿನ ಒಮ್ಮೆಯಾದರೂ ತಿನ್ನಿ ಬೇಯಿಸಿದ ಕಡಲೆ ಕಾಳು…..!

ಭಾರತದಲ್ಲಿ ಕಾಳುಗಳನ್ನು ತಿನ್ನಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಕಡಲೆ ಕಾಳು ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ. ಸಾಮಾನ್ಯವಾಗಿ ಇದನ್ನು ನೀರಿನಲ್ಲಿ ನೆನೆಸಿ, ಬೇಯಿಸಿ ನಂತರ ವಿವಿಧ ಖಾದ್ಯಗಳನ್ನು Read more…

ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದಾದ್ರೆ ದಿಂಬಿನ ಕೆಳಗೆ ಈ ʼವಸ್ತುʼ ಇಟ್ಟು ನೋಡಿ

ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ದಿಂಬಿನ ಕೆಳಗೆ ಇಟ್ಟರೆ ಅದರ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜ ನಿದ್ದೆ ಬರುತ್ತದೆ. ನಿದ್ದೆ ಬರದವರಿಗೆ ಇದೊಂದು ನೈಸರ್ಗಿಕ Read more…

ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. Read more…

ಉತ್ತಮ ʼಆರೋಗ್ಯʼ ಬಯಸುವವರು ಸರಿಯಾದ ಸಮಯದಲ್ಲಿ ಸೇವಿಸಿ ಆಹಾರ

ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಮಾತು ಬಲ್ಲವನಿಗೆ Read more…

ಪ್ರತಿದಿನ ಅರಿಶಿನದ ಹಾಲು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ….?

ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ Read more…

ʼಆಹಾರʼವನ್ನು ಚೆನ್ನಾಗಿ ಅಗಿಯುವುದರ ಹಿಂದೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಆಹಾರವನ್ನು ಅಗಿಯುವ ಪ್ರಕ್ರಿಯೆಯಿಂದಲೇ ನಮ್ಮ ಜೀರ್ಣಶಕ್ತಿಯು ಆರಂಭವಾಗುತ್ತದೆ. ಆಹಾರವನ್ನು ಅಗಿಯುವ ಪ್ರಕ್ರಿಯೆಗೂ ತುಂಬಾನೇ ಮಹತ್ವವಿದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ತಿನ್ನುವ ಪ್ರಕ್ರಿಯೆ ನಿಧಾನವಾಗೋದು ಮಾತ್ರವಲ್ಲದೇ ಕಡಿಮೆ ಆಹಾರವನ್ನು ಸೇವನೆ Read more…

ವೀಳ್ಯದೆಲೆ ಸೇವಿಸಿ – ಅನಾರೋಗ್ಯದಿಂದ ದೂರವಿರಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ. ಊಟ ಅದ ಮೇಲೆ ವೀಳ್ಯದೆಲೆ – ಅಡಿಕೆ ಹಾಕಿಕೊಳ್ಳುವುದರಿಂದ ಸೇವಿಸಿದ ಆಹಾರ Read more…

ಮಲಬದ್ಧತೆಗೆ ಮದ್ದು ʼಬ್ರೊಕೋಲಿʼ

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಊಟದ ಮಧ್ಯೆ ನೀರು ಕುಡೀತೀರಾ…..?

ಊಟದ ಮಧ್ಯೆ ನೀರು ಕುಡೀಬೇಡಿ ಅಂತ ನಿಮಗೆ ಯಾರಾದ್ರು ಸಲಹೆ ನೀಡ್ತಾರಾ…? ಊಟದ ಮಧ್ಯೆ ನೀರು ಕುಡಿಯೋದ್ರಿಂದ ದೇಹಕ್ಕೆ ತೊಂದರೆ ಇದೆ ಅಂತ ಹೇಳ್ತಾರಾ…? ಅವರು ಹಾಗೆ ಹೇಳಿದ Read more…

ಆಹಾರ ಸೇವಿಸಿದ ಬಳಿಕ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ

ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾದಾಗ ತಿಂದ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ನೋವು, ಸುಡುವ ವೇದನೆ, ವಾಕರಿಕೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ನ್ನು Read more…

ಉತ್ತಮ ಆರೋಗ್ಯಕ್ಕೆ ತುಂಬಾ ಉತ್ತಮ ಪೇರಳೆ ಹಣ್ಣು

ಪೇರಳೆಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ, ಎ ಹೇರಳವಾಗಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು, ಪೊಟ್ಯಾಸಿಯಂ ಮತ್ತು ಫೈಬರ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಹಣ್ಣ್ನ್ನು ಸೇವಿಸುವುದರಿಂದ Read more…

ಕಡಲೆಕಾಯಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಕುಡಿಯಬೇಡಿ ನೀರು; ಆಯುರ್ವೇದದಲ್ಲಿದೆ ಇದಕ್ಕೆ ಕಾರಣ…..!

ಕಡಲೆಕಾಯಿ ಅಥವಾ ಶೇಂಗಾವನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ಇದು ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾದ ಆಹಾರ.  ಕಡಲೆಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ಸ್‌ ಹೇರಳವಾಗಿದೆ. ಇದು ದೇಹಕ್ಕೆ Read more…

ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಕಾಡುತ್ತೆ ಈ ಎಲ್ಲಾ ಸಮಸ್ಯೆ

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿಲ್ಲದಿದ್ದರೆ ಗ್ಯಾಸ್, ವಾಂತಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆ ಕಾಣಿಸುತ್ತದೆ. ಪದೇ ಪದೇ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಹಾಳಾಗುತ್ತದೆ. ಆ ವೇಳೆ Read more…

ಆಹಾರದಲ್ಲಿನ ಈ ಕೆಲವು ಬದಲಾವಣೆಯಿಂದ ಸುಲಭವಾಗಿ ನಿವಾರಿಸಿಕೊಳ್ಳಿ ʼಮಲಬದ್ಧತೆʼ

ಹೆಚ್ಚಿನ ಮಸಾಲೆ ಯುಕ್ತ ಆಹಾರ ಸೇವಿಸುವುದರಿಂದ ಅಥವಾ ಕೆಲವಷ್ಟು ಔಷಧಗಳನ್ನು ನಿತ್ಯ ಸೇವಿಸುವುದರಿಂದ ಮಲಬದ್ಧತೆಯಂಥ ಸಮಸ್ಯೆಗಳು ಕಾಡುತ್ತವೆ. ಪ್ರತಿ ಬಾರಿ ವೈದ್ಯರ ಬಳಿ ಓಡುವ ಬದಲು ಈ ಕೆಳಗಿನ Read more…

‘ಅಸಿಡಿಟಿ’ ಸಮಸ್ಯೆಗೆ ಔಷಧ ಬೇಕಿಲ್ಲ; ಅಡುಗೆ ಮನೆಯಲ್ಲೇ ಇದೆ ಪರಿಣಾಮಕಾರಿ ಪರಿಹಾರ….!

  ಅಸಿಡಿಟಿ ತೊಂದರೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಕಿರಿಕಿರಿ ತಾಳಲಾರದೇ ಪ್ರತಿದಿನ ಔಷಧ ಸೇವಿಸುವವರೇ ಹೆಚ್ಚು. ಆದರೆ ಇದರ ಬದಲು ಪರಿಣಾಮಕಾರಿ ಮನೆಮದ್ದನ್ನು ಪ್ರಯತ್ನಿಸುವುದು ಉತ್ತಮ. ಅಸಿಡಿಟಿ ಸಮಸ್ಯೆಗೆ Read more…

‘ನೀರು’ ಕುಡಿಯಲು ಸೂಕ್ತ ಸಮಯ ಯಾವುದು ಗೊತ್ತಾ….?

ಪ್ರತಿದಿನ ಕನಿಷ್ಠ 8 ಲೋಟಗಳಷ್ಟು ನೀರು ಕುಡಿಯಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀರು ಕುಡಿಯಲು ಸೂಕ್ತವಾದ ಸಮಯ ಯಾವುದು ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಯಾವ್ಯಾವ ಸಮಯದಲ್ಲಿ Read more…

ಇಲ್ಲಿದೆ ಆರೋಗ್ಯಕರ ʼಬೆಳ್ಳುಳ್ಳಿʼ ಟೀ ಮಾಡುವ ವಿಧಾನ

ತೂಕ ಇಳಿಸಲು ಬೆಳ್ಳುಳ್ಳಿ ಟೀ ಕುಡಿಯಬೇಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಗ್ರಿಗಳು 3-4 ಬೆಳ್ಳುಳ್ಳಿ ಎಸಳು, ಒಂದು ಲೋಟ ನೀರು, ಒಂದು ತುಂಡು ಶುಂಠಿ, ಜೇನುತುಪ್ಪ, Read more…

ದೇಹದಲ್ಲಿನ ವಿಷಕಾರಿ ಅಂಶ ಹೊರ ಹಾಕುವ ಬಾಳೆಕಾಯಿ ಸೇವಿಸಿ; ಆರೋಗ್ಯ ನಿಮ್ಮದಾಗಿಸಿ

ಬಾಳೆಹಣ್ಣಿನಂತೆ ಬಾಳೆಕಾಯಿಯಲ್ಲೂ ಹಲವು ಬಗೆಯ ಆರೋಗ್ಯಕರ ಅಂಶಗಳಿವೆ. ಬಾಳೆಕಾಯಿಯನ್ನು ಬೇಯಿಸಿ ಪಲ್ಯ, ಚಿಪ್ಸ್, ಬಜ್ಜಿ, ಸಾಂಬಾರ್ ತಯಾರಿಸುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಬಾಳೆಕಾಯಿ ಸಹಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ. ಜೀರ್ಣಕ್ರಿಯೆಗೂ Read more…

ಇಲ್ಲಿದೆ ಹೊಟ್ಟೆ ನೋವು ಸಮಸ್ಯೆಗೆ ಸೂಕ್ತ ಔಷಧಿ

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ಕಿಡ್ನಿ ಸ್ಟೋನ್ ಸಮಸ್ಯೆಗೆ ಇಲ್ಲಿದೆ ಉತ್ತಮ ಪರಿಹಾರ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಿಡ್ನಿ ಕಲ್ಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಾಕಷ್ಟು ನೀರನ್ನು ಕುಡಿಯದಿರುವುದು. ಹಾಗಾಗಿ ವೈದ್ಯರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...