ದೇವರ ಜೊತೆ ಹೋಲಿಕೆ: ʼಓಯೋʼ ಜಾಹೀರಾತಿಗೆ ಹಿಂದೂ ಸಂಘಟನೆಗಳ ಆಕ್ರೋಶ !
ದೇವರ ಅಸ್ತಿತ್ವಕ್ಕೆ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಹೋಲಿಸುವ ಓಯೋ ರೂಮ್ಸ್‌ನ ಇತ್ತೀಚಿನ ಜಾಹೀರಾತು ಧಾರ್ಮಿಕ ಗುಂಪುಗಳಲ್ಲಿ ಆಕ್ರೋಶವನ್ನು…
BIG NEWS: ಜಾಹೀರಾತು ಹಾವಳಿ – ಸಿನಿಮಾ ನೋಡುವ ಮುನ್ನ ಕಿರಿಕಿರಿ ; ನ್ಯಾಯಾಲಯದ ಮೆಟ್ಟಿಲೇರಿ ಸಮಯ ವ್ಯರ್ಥಕ್ಕೆ ಪರಿಹಾರ ಪಡೆದ ಗ್ರಾಹಕ
ಬೆಂಗಳೂರಿನ ವ್ಯಕ್ತಿಯೊಬ್ಬರು ಸಿನಿಮಾ ಪ್ರದರ್ಶನದ ಮೊದಲು ದೀರ್ಘ ಜಾಹೀರಾತುಗಳನ್ನು ಪ್ರಸಾರ ಮಾಡಿ ತಮ್ಮ "25 ನಿಮಿಷಗಳನ್ನು…
Shocking: ಅತ್ಯಾಚಾರ ಅಪರಾಧಿ ಭಾವಚಿತ್ರವಿರುವ ಜಾಹೀರಾತು; ದೆಹಲಿ ʼಮೆಟ್ರೋʼ ವಿರುದ್ದ ನೆಟ್ಟಿಗರ ಆಕ್ರೋಶ
ದೆಹಲಿ ಮೆಟ್ರೋ ತನ್ನ ಕೋಚ್‌ಗಳಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಭಾವಚಿತ್ರವಿರುವ ಜಾಹೀರಾತುಗಳನ್ನು ಪ್ರದರ್ಶಿಸಿದ್ದಕ್ಕಾಗಿ ತೀವ್ರ…
ʼಉದ್ಯೋಗʼ ಜಾಹೀರಾತಿನಲ್ಲಿ ‘ದಕ್ಷಿಣ ಭಾರತೀಯರಿಗೆ ಅರ್ಹತೆ ಇಲ್ಲ’ ಎಂಬ ಹೇಳಿಕೆ; ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ
ಲಿಂಕ್ಡ್‌ಇನ್‌ನಲ್ಲಿ ಪ್ರಕಟಿಸಲಾದ ಒಂದು ಉದ್ಯೋಗ ಜಾಹೀರಾತು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ "ದಕ್ಷಿಣ ಭಾರತೀಯ…
ಕೇಂದ್ರ ಸರ್ಕಾರ ಯು ಟರ್ನ್: ಲ್ಯಾಟರಲ್ ಎಂಟ್ರಿ ಜಾಹೀರಾತು ರದ್ದುಪಡಿಸಿದ UPSC
ನವದೆಹಲಿ: ಕೇಂದ್ರದ ನಿರ್ದೇಶನದ ನಂತರ ಯುಪಿಎಸ್‌ಸಿ ಲ್ಯಾಟರಲ್ ಎಂಟ್ರಿ ಜಾಹೀರಾತನ್ನು ಹಿಂಪಡೆದಿದೆ. ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ…
BIG NEWS: ಚಲನಚಿತ್ರ, ಜಾಹೀರಾತಿನಲ್ಲಿ ವಿಕಲಾಂಗರ ಚಿತ್ರೀಕರಣ; ‘ಸುಪ್ರೀಂ ಕೋರ್ಟ್’ ನಿಂದ ಮಾರ್ಗಸೂಚಿ ಬಿಡುಗಡೆ
ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ವಿಕಲಾಂಗರನ್ನು ಗೇಲಿ ಮಾಡುವುದನ್ನು ನೀವು ಆಗಾಗ್ಗೆ ನೋಡಿರಬೇಕು. ಇದೀಗ ಸುಪ್ರೀಂ…
IPL ವಿಜೇತ ತಂಡಕ್ಕೆ ಸಿಕ್ಕಿದ್ದು 20 ಕೋಟಿ ರೂಪಾಯಿ; ಇಲ್ಲಿದೆ ಇಷ್ಟಾದರೂ ಆಟಗಾರರ ಖರೀದಿಗೆ 100 ಕೋಟಿ ವೆಚ್ಚ ಮಾಡುವುದರ ಹಿಂದಿನ ರಹಸ್ಯ….!
ಈ ಬಾರಿಯ ಐಪಿಎಲ್ ಟೂರ್ನಮೆಂಟ್ ಪೂರ್ಣಗೊಂಡಿದ್ದು, ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ…
ಲಂಡನ್ ಬಸ್ ಮೇಲೆ ಕೇರಳ ಪ್ರವಾಸೋದ್ಯಮದ ಜಾಹೀರಾತು; ವಿಡಿಯೋ ವೈರಲ್
ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳು ಜಾಹೀರಾತು ನೀಡುವುದು ಸಾಮಾನ್ಯ. ದೇಶದೊಳಗಿನ ನೆರೆಹೊರೆಯ ರಾಜ್ಯಗಳಲ್ಲಿ ಪರಸ್ಪರ ಇಂತಹ ಜಾಹೀರಾತುಗಳ…
BIG NEWS: ದೆಹಲಿ ಪ್ರತಿಭಟನೆಗೆ ಜಾಹೀರಾತು: ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ಬೆಂಗಳೂರು: ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು…
ಚರ್ಚೆಗೆ ಕಾರಣವಾಯ್ತು ಬಿಎಂಟಿಸಿ ಬಸ್ ಮೇಲಿನ ರಸಂ ಜಾಹೀರಾತು….!
ಬಿಎಂಟಿಸಿ ಬಸ್ ಮೇಲೆ ಇದ್ದ ಜಾಹೀರಾತು ಪ್ರದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ. ತ್ವರಿತವಾಗಿ ರಸಂ…