alex Certify ಜಾಮೀನು ಅರ್ಜಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ Read more…

ಮುರುಘಾ ಶ್ರೀಗಳಿಗೆ ಇವತ್ತು ಬೇಲ್ ಸಿಗುತ್ತಾ…? ಜೈಲೇ ಫಿಕ್ಸಾ…? ಇಂದು ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಮುರುಘಾ ಶರಣರ ಪರ ವಕೀಲರು ಸಲ್ಲಿಸಿದ್ದ Read more…

ಮಹಜರು ವೇಳೆ ಒದ್ದೆಯಾದ ಮುರುಘಾ ಶರಣರ ಕಣ್ಣುಗಳು: ಪೊಲೀಸ್ ಕಸ್ಟಡಿ ಅಂತ್ಯ, ಇಂದು ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗ: ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಲಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಪೊಲೀಸರು ಮರುಘಾ ಸ್ವಾಮೀಜಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನ್ಯಾಯಾಲಯದಲ್ಲಿ ಇಂದು ಸ್ವಾಮೀಜಿಗಳ ಜಾಮೀನು ಅರ್ಜಿಯ Read more…

BIG NEWS: ಲೈಂಗಿಕ ದೌರ್ಜನ್ಯ ಪ್ರಕರಣ; ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಮುರುಘಾಶ್ರೀ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುರುಘಾಶ್ರೀಗಳ ಪರ ವಕೀಲ ಉಮೇಶ್ ಎಂಬುವವರು ಸಿ ಆರ್ ಪಿ ಸಿ 439ರಡಿ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಅವಳನ್ನು ಮದುವೆಯಾಗಿಬಿಟ್ಟರೆ ಆ ಕೃತ್ಯ ಸಮರ್ಥನೀಯವಲ್ಲ: ದೆಹಲಿ ಹೈಕೋರ್ಟ್‌ ಅಭಿಮತ

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಮದುವೆ ಮಾಡಿಕೊಂಡಾಕ್ಷಣ ಆರೋಪಿ ಮಾಡಿರುವ ಕೃತ್ಯವೇನೂ ಕಡಿಮೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣವೊಂದರ ಜಾಮೀನು ಅರ್ಜಿಯ Read more…

BIG NEWS: ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ED ವಿಶೇಷ ಕೋರ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ಮುಂದೂಡಿದೆ. ದೆಹಲಿಯ ಇಡಿ ವಿಶೇಷ ಕೋರ್ಟ್ ನಲ್ಲಿ Read more…

ಅತ್ಯಾಚಾರ ಆರೋಪಿಗೆ ಮರ ನೆಡುವಂತೆ ಹೇಳಿ ಜಾಮೀನು ನೀಡಿದ ಹೈಕೋರ್ಟ್

18 ವರ್ಷದ ಅತ್ಯಾಚಾರದ ಆರೋಪಿಗೆ ಜಾಮೀನು ಮಂಜೂರು ಮಾಡಿದ ಮಧ್ಯಪ್ರದೇಶ ಹೈಕೋರ್ಟ್​ನ ಗ್ವಾಲಿಯರ್​ ಪೀಠವು ಕೋರ್ಸ್​ ತಿದ್ದುಪಡಿಗಾಗಿ ಆರೋಪಿಗೆ ಅವಕಾಶ ನೀಡಿ ಎಂದು ಹೇಳಿದೆ. ಅರ್ಜಿ ವಿಚಾರಣೆ ನಡೆಸಿ Read more…

ಜಾಮೀನು ನಿರೀಕ್ಷೆಯಲ್ಲಿದ್ದ ಶಾರುಖ್ ಪುತ್ರನಿಗೆ ಮತ್ತೆ ಶಾಕ್: ಅ. 20 ರ ವರೆಗೂ ಆರ್ಯನ್ ಖಾನ್ ಗೆ ಜೈಲೇ ಗತಿ

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇನ್ನು ಆರು ದಿನ ಜೈಲೇ ಗತಿಯಾಗಿದೆ. ಅಕ್ಟೋಬರ್ 20 Read more…

ʼಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕಮಾತ್ರ ಪ್ರಾಣಿʼ

ಪ್ರಯಾಗ್​ರಾಜ್​​ನ ಹೈಕೋರ್ಟ್​ ಬುಧವಾರ ಮಹತ್ವದ ತೀರ್ಪನ್ನು ನೀಡಿದ್ದು  ಈ ವೇಳೆ ವಿಜ್ಞಾನದ ಪ್ರಕಾರ ಹಸುವು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕ ಮಾತ್ರ ಪ್ರಾಣಿಯಾಗಿದೆ. ಹಸುವಿನ ಉತ್ಪನ್ನಗಳಾದ ಹಾಲು, Read more…

BIG NEWS: 14 ಕಾಯಿಲೆಗಳ ಪಟ್ಟಿ ಕೊಟ್ಟು ಬೇಲ್ ಗಾಗಿ ಮನವಿ ಮಾಡಿದ ವಂಚಕ ಯುವರಾಜ್ ಸ್ವಾಮಿ

ಬೆಂಗಳೂರು: ರಾಜಕಾರಣಿಗಳ ಪರಿಚಯವಿದೆ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿದ್ದ ಯುವರಾಜ್ ಸ್ವಾಮಿ ಸದ್ಯ ಜೈಲುಪಾಲಾಗಿದ್ದು, ಕಾಯಿಲೆಗಳ ಪಟ್ಟಿಯನ್ನೇ ನೀಡಿ ಜಾಮೀನು ನೀಡುವಂತೆ ಮನವಿ Read more…

ಜಾಮೀನು ಪತ್ರದ ಸಣ್ಣ ದೋಷದಿಂದ ಜೈಲಿನಲ್ಲೇ ಉಳಿದ ಆರೋಪಿ..!

ಹೆಸರಿನಲ್ಲಾದ ಸಣ್ಣ ಬದಲಾವಣೆಯಿಂದಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕೋರ್ಟ್​ನಿಂದ ಜಾಮೀನು ಸಿಕ್ಕ ಬಳಿಕವೂ 8 ತಿಂಗಳುಗಳ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಬಂದೊದಗಿದೆ. ವಿನೋದ್​ ಕುಮಾರ್​ ಬರುವಾರ್​ ಎಂಬ ಆರೋಪಿ Read more…

ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಅಮಾಯಕಿ – ಸಂಜನಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದ ವಕೀಲರು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಅಮಾಯಕಿ. ಈ ಪ್ರಕರಣಕ್ಕೂ ರಾಗಿಣಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಗಿಣಿ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಸ್ಯಾಂಡಲ್ Read more…

ಡ್ರಗ್ಸ್ ಕೇಸ್ ನಲ್ಲಿ ಸಂಜನಾಗೆ ಸದ್ಯಕ್ಕಿಲ್ಲ ರಿಲೀಫ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿ ಹೈಕೋರ್ಟ್ ಆದೇಶ ನಿಡಿದೆ. Read more…

ನಶೆ ರಾಣಿಯರಿಗಿಲ್ಲ ಬಿಡುಗಡೆ ಭಾಗ್ಯ; ರಾಗಿಣಿ, ಸಂಜನಾಗೆ ಮತ್ತೆ ’ಪರಪ್ಪನ ಪಂಜರ’ವೇ ಗತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರಿಗೆ ಮತ್ತೆ ಪರಪ್ಪನ ಅಗ್ರಹಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...