alex Certify ಜನಗಣತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶಾದ್ಯಂತ ಜನಗಣತಿಗೆ ಅಧಿಕೃತ ಪ್ರಕಟಣೆ ಶೀಘ್ರ: ಕೇಂದ್ರ ಸಚಿವ ಅಮಿತ್ ಶಾ ಮಾಹಿತಿ

ನವದೆಹಲಿ: ದೇಶಾದ್ಯಂತ ಜನಗಣತಿ ನಡೆಸುವ ಕುರಿತಾಗಿ ಅತಿ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿ 3.0 ಸರ್ಕಾರ 100 ದಿನ Read more…

BIG NEWS: ದೇಶದಲ್ಲಿ ಜನಗಣತಿ ಜೊತೆಗೇ ಜಾತಿಗಣತಿ ನಡೆಸುವ ಬಗ್ಗೆ ಸರ್ಕಾರದ ತೀರ್ಮಾನ ಸಾಧ್ಯತೆ

ಬೆಂಗಳೂರು: ದೇಶದಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದರೊಂದಿಗೆ ಜಾತಿಗಣತಿಯನ್ನು ನಡೆಸಬೇಕೆ ಎನ್ನುವುದರ ಕುರಿತು ಇನ್ನು ತೀರ್ಮಾನ ಕೈಗೊಂಡಿಲ್ಲ. ಭಾರತದಲ್ಲಿ 1981 ರಿಂದಲೂ ಪ್ರತಿ 10 Read more…

BIG NEWS: ಮುಂದಿನ ತಿಂಗಳಿಂದ ದೇಶದ ‘ಜನಗಣತಿ’ ಆರಂಭ

ನವದೆಹಲಿ: ಕೇಂದ್ರ ಸರ್ಕಾರ ಸೆಪ್ಟೆಂಬರ್ ನಿಂದ ಜನಗಣತಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶದ ಜನಗಣತಿ ಪ್ರಕ್ರಿಯೆ ಬಹುಕಾಲ ಅನೇಕ ವರ್ಷಗಳು ನನೆಗುದಿಗೆ ಬಿದ್ದಿದೆ. 2011ರಲ್ಲಿ ಕೊನೆಯ Read more…

150 ವರ್ಷದಲ್ಲೇ ಮೊದಲ ಬಾರಿ ಜನಗಣತಿ ವಿಳಂಬ: ಇನ್ನೂ ಎರಡು ವರ್ಷ ಮುಂದೂಡಿಕೆ…? ಮೊದಲ ಬಾರಿಗೆ ಡಿಜಿಟಲ್ ಗಣತಿ ಸಾಧ್ಯತೆ

ನವದೆಹಲಿ: ಜನಗಣತಿ ಆರಂಭವಾದ 150 ವರ್ಷಗಳಲ್ಲೇ ಮೊದಲ ಬಾರಿಗೆ ಗಣತಿಯಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿತ್ತು. 2021 ರಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ Read more…

BIG NEWS: ಕೊರೊನಾ ಕಾರಣಕ್ಕೆ 2021ರ ಜನಗಣತಿ ಮುಂದೂಡಿಕೆ

ಕೋವಿಡ್-19 ಕಾರಣದಿಂದಾಗಿ 2021ರ ಜನಗಣತಿಯನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ತಿಳಿಸಿದೆ. 2020 ಮತ್ತು 2021ರಲ್ಲಿ ಸೆನ್ಸಸ್ ಅಧಿಕಾರಿಗಳ ಒಟ್ಟಾರೆ 372 Read more…

ಕೊರೊನಾ ಹೆಚ್ಚಳ, ಮತ್ತೆ ಮುಂದೂಡಿಕೆಯಾದ ಜನಗಣತಿ ಪ್ರಕ್ರಿಯೆ

2021 ರ ಜನಗಣತಿ ಮತ್ತು ಜನಗಣತಿಗೆ ಸಂಬಂಧಪಟ್ಟ ಇತರ ಚಟುವಟಿಕೆಗಳನ್ನು ಕೊರೋನಾ ಸಾಂಕ್ರಾಮಿಕದಿಂದ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವಾಲಯ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿತ್ತು.‌ ಈ Read more…

Good News: ರಾಷ್ಟ್ರೀಯ ಜನಸಂಖ್ಯಾ ನೋಂದಣಿ – NPR ವಿವರ ಆನ್‌ಲೈನ್‌ ಭರ್ತಿಗೆ ಅವಕಾಶ

ಜನಗಣತಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎಣಿಕೆ ಆರಂಭಿಸಲು ಒಂದು ತಿಂಗಳ ಮೊದಲೇ ಆನ್ಲೈನ್ ಮೂಲಕ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಫಾರ್ಮ್ ಭರ್ತಿ ಮಾಡಲು ಅವಕಾಶ ನೀಡಲಾಗ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...