Tag: ಜಗಳ

Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ

ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ…

ಕ್ಷುಲ್ಲಕ ಕಾರಣಕ್ಕೆ ಕಂಬಕ್ಕೆ ಕಟ್ಟಿ ದಲಿತ ವ್ಯಕ್ತಿ ಮೇಲೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹಾವೇರಿ…

ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಕಾರ್ ಚಾಲಕ

ಚಿಕ್ಕಮಗಳೂರು: ಕಾರ್ ಚಾಲಕ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ…

ಜಗಳವಾಡಿಕೊಂಡು ತವರು ಸೇರಿದ ಪತ್ನಿ: ಕೋಪದಿಂದ ಮಾವನ ಮನೆಗೆ ಮಾಟ ಮಾಡಿದ ಅಳಿಯ

ಚಿಕ್ಕಮಗಳೂರು: ಗಂಡನೊಂದಿಗೆ ಜಗಳವಾಡಿದ ಪತ್ನಿ ತವರು ಮನೆಗೆ ಹೋಗಿದ್ದರಿಂದ ಕೋಪಗೊಂಡ ಪತಿ ಮಾವನ ಮನೆಗೆ ವಾಮಾಚಾರ…

SHOCKING NEWS: ಸಾಕುನಾಯಿ ವಿಚಾರವಾಗಿ ಜಗಳ; ಹೋಮ್ ಗಾರ್ಡ್ ನಿಂದ ಫೈರಿಂಗ್; ಇಬ್ಬರು ಸ್ಥಳದಲ್ಲೇ ದುರ್ಮರಣ

ಇಂದೋರ್: ಸಾಕುನಾಯಿ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಹತ್ಯೆಯಲ್ಲಿ ಕೊನೆಗೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

ʼಉದ್ಯೋಗʼ ಸಿಕ್ಕ ಬಳಿಕ ಗೆಳೆಯನೊಂದಿಗೆ ಸೇರಿ ಪತಿ ವಿರುದ್ಧವೇ ದೂರು ನೀಡಿದ ಪತ್ನಿ…!

ಎಸ್‌ಡಿಎಂ ಜ್ಯೋತಿ ಮೌರ್ಯ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಹೆಂಡತಿಯನ್ನು ಚೆನ್ನಾಗಿ ಓದಿಸಿ ಆಕೆಗೆ…

ಪರ ಪುರುಷನೊಂದಿಗೆ ಸಂಬಂಧದ ಶಂಕೆ ಮೇಲೆ ಪ್ರೇಯಸಿಗೆ 51 ಬಾರಿ ಇರಿದ ಪ್ರಿಯಕರ

ಅನ್ಯ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಸ್ಕ್ರೂಡ್ರೈವರ್‌ನಲ್ಲಿ 51 ಬಾರಿ…

ಜಗಳ ಆದ್ರೆ ತವರಿಗೆ ಹೋಗೋಕೆ ಈಸಿ ಆಯಿತು’ : ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಫುಲ್ ಖುಷ್

ಬೆಂಗಳೂರು : ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಬಸ್ ಗಳಲ್ಲಿ ಉಚಿತ ಪ್ರಯಾಣ…

Watch Video | ಪಾಕಿಸ್ತಾನೀ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಚೀನೀ ಮಹಿಳೆ

ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು…

ವೋಟ್ ಹಾಕಿಲ್ಲ ಎಂದು ಜಗಳ, ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಶುಲ್ಲಕ ವಿಚಾರಕ್ಕೆ ಜಗಳವಾಗಿ ಯುವಕನೊಬ್ಬ ದೊಡ್ಡಪ್ಪನನ್ನು ಹತ್ಯೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ…