alex Certify ಜಗಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ ಕೂದಲಿಡಿದು ಬಡಿದಾಡಿಕೊಂಡ ಹುಡುಗಿಯರು‌ | Viral Video

ಮಧ್ಯಪ್ರದೇಶದ ಮೊರೆನಾದಲ್ಲಿರುವ ಸ್ಥಳೀಯ ಕೋಚಿಂಗ್ ಸೆಂಟರ್‌ ಬಳಿ ಶನಿವಾರದಂದು ಇಬ್ಬರು ಹುಡುಗಿಯರು ಪರಸ್ಪರ ಕೂದಲಿಡಿದುಕೊಂಡು ಹೊಡೆದಾಡುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಫುಲ್‌ ವೈರಲ್‌ ಆಗಿದೆ. ವೀಡಿಯೋದಲ್ಲಿ Read more…

Shocking: ಪತಿಯ ಗುಟ್ಕಾ ಚಟಕ್ಕೆ ಬೇಸತ್ತು ನೇಣುಬಿಗಿದುಕೊಂಡ ನವವಿವಾಹಿತೆ

ಪತಿಯ ವಿಪರೀತ ಗುಟ್ಕಾ ಸೇವನೆ ಚಟಕ್ಕೆ ಬೇಸತ್ತ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಗುಟ್ಕಾ ಸೇವನೆ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ Read more…

ಕೋಳಿ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

ಮಂಡ್ಯ: ಕೋಳಿ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮಳವಳ್ಳಿ ತಾಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯರಾಮ ಅವರ ಮಗ ಗಿರೀಶ್ ಮೃತ ಯುವಕ. ಗ್ರಾಮದ ಸಾಗರ್, Read more…

ದೊಣ್ಣೆ, ಬೆಲ್ಟ್ ಹಿಡಿದು ಮಸೀದಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಭೀಕರ ಘರ್ಷಣೆಯ ‘ವಿಡಿಯೋ ವೈರಲ್’

ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಸೀದಿಯೊಳಗೆ ಹಿಂಸಾತ್ಮಕ ಘರ್ಷಣೆಯನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದೆ. ಪಾಕ್ಬರಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ Read more…

ಕುಡಿದ ಮತ್ತಿನಲ್ಲಿ ಖ್ಯಾತ ನಿರ್ದೇಶಕರಿಗೆ ಕಪಾಳಮೋಕ್ಷ ಮಾಡಿದ್ದರಂತೆ ಸಲ್ಮಾನ್….!

ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರು. ತಾರಾಪಟ್ಟದ ಹೊರತಾಗಿಯೂ, ಸಲ್ಮಾನ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆಗಾಗ್ಗೆ ವಿವಾದಗಳಿಗೆ ಒಳಗಾಗುತ್ತಾರೆ. ಅದಾಗ್ಯೂ ಅವರ ತಂದೆ Read more…

ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ದುಡಿದು ತಿನ್ನಲು ನೆರವು; ‌ʼಹೃದಯವಂತʼ ವ್ಯಕ್ತಿಯ ವಿಡಿಯೋ ವೈರಲ್

ಹೊಟ್ಟೆ, ಬಟ್ಟೆ ಹಾಗೂ ಮಕ್ಕಳು, ಕುಟುಂಬಸ್ಥರಿಗಾಗಿ ಕೆಲವರು ಭಿಕ್ಷೆ ಬೇಡುತ್ತಾರೆ. ಅವರಿಗೆ ಯಾವುದೇ ಕೆಲಸ ಮಾಡಲು ಅಥವಾ ವ್ಯವಹಾರ ನಡೆಸಲು ಹಣವಿರೋದಿಲ್ಲ. ಭಿಕ್ಷೆ ಬೇಡೋದ್ರಿಂದ ಪ್ರತಿ ದಿನ ಹೊಟ್ಟೆ Read more…

ಬಟ್ಟೆ ಹರಿದುಕೊಂಡು ಪುರುಷನ ಜೊತೆ ಜಗಳಕ್ಕಿಳಿದ ಮಹಿಳೆ; ಶಾಕಿಂಗ್ ವಿಡಿಯೋ ವೈರಲ್

ಮಧ್ಯವಯಸ್ಕ ಮಹಿಳೆ ಮತ್ತು ಪುರುಷನ ನಡುವೆ ತೀವ್ರ ಜಗಳ ನಡೆಯುತ್ತಿರುವ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಇಬ್ಬರು ಜಗಳವಾಡ್ತಿರೋದನ್ನು ಕಾಣಬಹುದು.  ವೈರಲ್‌ ವಿಡಿಯೋದಲ್ಲಿ Read more…

ನಡು ರಸ್ತೆಯಲ್ಲೇ ಮೂವರು ಮಹಿಳೆಯರ ಸಖತ್ ಫೈಟ್; ಶಾಕಿಂಗ್ ‘ವಿಡಿಯೋ ವೈರಲ್’

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜನನಿಬಿಡ ಸ್ಥಳದಲ್ಲಿ ಮೂವರು ಮಹಿಳೆಯರ ಕಿತ್ತಾಡಿಕೊಂಡ ವಿಡಿಯೋ ವೈರಲ್‌ ಆಗಿದೆ. ಮಹಿಳೆಯೊಬ್ಬಳ ಜಡೆ ಹಿಡಿದು ಇನ್ನೊಬ್ಬ ಮಹಿಳೆ ಎಳೆಯುತ್ತಿದ್ದಾಳೆ. ಮೂರನೇಯವಳು ಇವರನ್ನು ಬಿಡಿಸುವ ಪ್ರಯತ್ನ Read more…

ಕುರ್ಚಿ ವಿಚಾರವಾಗಿ ಜಗಳ: ಎಎಸ್ಐ, ಹೆಡ್ ಕಾನ್ ಸ್ಟೆಬಲ್ ಅಮಾನತು

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ವಿಚಾರವಾಗಿ ಪರಸ್ಪರ ಬೈದಾಡಿ ಗಲಾಟೆ ಮಾಡಿಕೊಂಡಿದ್ದ ಆರೋಪದ ಮೇರೆಗೆ ಪುಟ್ಟೇನಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ತಲೆದಂಡವಾಗಿದೆ. ಪುಟ್ಟೇನಹಳ್ಳಿ ಠಾಣೆಯ ಸಹಾಯಕ ಸಬ್ Read more…

Video : ಬಾಯ್ ಫ್ರೆಂಡ್ ರಕ್ಷಣೆಗಾಗಿ ಹೋರಾಟಕ್ಕಿಳಿದ ಯುವತಿ; ನಾನ್ಯಾರು ಗೊತ್ತಾ ಎಂದು ಬೊಬ್ಬೆ…!

ಮೊಬೈಲ್ ನಲ್ಲಿ ಇಂಟರ್ನೆಟ್ ಸೌಕರ್ಯ ಬಂದಾಗಿನಿಂದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಿಹೋಗಿವೆ. ತಮಾಷೆಯ, ಜಗಳದ, ಅನಾಹುತದ ವಿಡಿಯೋಗಳು ಪ್ರತಿನಿತ್ಯ ಮೊಬೈಲ್ ನಲ್ಲಿ ಕಾಣಿಸಿಕೊಳ್ತಿರ್ತವೆ. ಅಂತಹ ವಿಡಿಯೊವೊಂದರಲ್ಲಿ ಹುಡುಗಿಯೊಬ್ಬಳು ತನ್ನ Read more…

Video | ವಧುವಿಗೆ ಸಿಹಿ ತಿನಿಸಲು ಮುಂದಾದ ವರ; ಬಳಿಕ ನಡೆದ ಘಟನೆಯಿಂದ ನೆಟ್ಟಿಗರು ‘ಶಾಕ್’

ಮದುವೆ ಸಮಾರಂಭದಲ್ಲಿ ಸಿಹಿ ತಿನಿಸುವ ವಿಚಾರಕ್ಕೆ ವಧು ಮತ್ತು ವರನ ನಡುವಿನ ಜಗಳ ಮಿತಿಮೀರಿದ್ದು ಅವರ ನಡೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ಪರಸ್ಪರ Read more…

ಮೊಟ್ಟೆ ಹಂಚಿಕೊಳ್ಳಲು ದಂಪತಿ ಕಿತ್ತಾಟ; ಪ್ರಾಣ ಕಳೆದುಕೊಂಡ ಪತ್ನಿ…!

ಮೇ 25 ರಂದು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣ ವಿಲಕ್ಷಣ ಕಾರಣಕ್ಕೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಬೇಯಿಸಿದ ಮೊಟ್ಟೆ Read more…

ʼಅತ್ತೆ-ಸೊಸೆʼ ಮಧ್ಯೆ ಗಲಾಟೆ ಕಡಿಮೆ ಮಾಡೋದು ಹೇಗೆ ಗೊತ್ತಾ…..?

ಅತ್ತೆ-ಸೊಸೆ ನಡುವೆ ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳವಾಗ್ತಾ ಇದ್ದರೆ ಇದು ಇಬ್ಬರಿಗೂ ಒಳ್ಳೆಯದಲ್ಲ. ಮನೆಯಲ್ಲಿ ಸದಾ ಒತ್ತಡದ ವಾತಾವರಣ ನೆಲೆಸಿರುತ್ತದೆ. ಅನೇಕ ಬಾರಿ ಅತ್ತೆ-ಸೊಸೆ Read more…

ಮೊಟ್ಟೆ ತಿನ್ನುವ ವಿಚಾರಕ್ಕೆ ದಂಪತಿ ನಡುವೆ ಜಗಳ: ಮನೆ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ

ಬೆಂಗಳೂರು: ದಂಪತಿ ನಡುವೆ ಗಲಾಟೆಯಾಗಿ ಮನೆ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿಗೆ ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ. 31 ವರ್ಷದ ಪೂಜಾ ಆತ್ಮಹತ್ಯೆ ಮಾಡಿಕೊಂಡವರು Read more…

ವರದಕ್ಷಿಣೆಯಾಗಿ ಬೈಕ್ ಕೊಡಲಿಲ್ಲವೆಂದು ವಧುವಿನ ಜೊತೆ ವರನ ಗಲಾಟೆ; ಮದುವೆ ಮನೆಯ ವಿಡಿಯೋ ವೈರಲ್

ಮದುವೆ ಮನೆಯಲ್ಲಿ ವರ ಮತ್ತು ವಧು ಹಲವು ಸಂದರ್ಭಗಳನ್ನು ಸೃಷ್ಟಿಸಿ ವಿಡಿಯೋ ಮಾಡುವುದು ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಆ ವಿಡಿಯೋ ನೋಡುವಾಗ ಇದು ನಿಜವೋ ಅಥವಾ ಸೃಷ್ಟಿಸಿದ್ದೋ Read more…

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ Read more…

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಜಗಳಕ್ಕಿಳಿದ ವಿದ್ಯಾರ್ಥಿನಿಯರು | Viral Video

ನಡುರಸ್ತೆಯಲ್ಲೇ ಇಬ್ಬರು ವಿದ್ಯಾರ್ಥಿನಿಯರು ಜುಟ್ಟು ಹಿಡಿದುಕೊಂಡು ಜಗಳವಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರದ ನಡುವೆ ಶಾಲೆಗೆ ಹೋಗುವ ಹುಡುಗಿಯರ ಕಿತ್ತಾಟ ಕಳವಳವನ್ನುಂಟುಮಾಡಿದೆ. Read more…

ಮದುವೆಯ ನಂತರ ಸಣ್ಣಪುಟ್ಟ ವಿಷಯಕ್ಕೂ ಆಗಬಹುದು ಜಗಳ; ಸಂಬಂಧದಲ್ಲಿ ಮಾಧುರ್ಯ ಹೆಚ್ಚಿಸಲು ಹೀಗೆ ಮಾಡಿ

ಮದುವೆಗೂ ಮೊದಲು ಮತ್ತು ನಂತರದ ಜೀವನವು ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ತಿಳುವಳಿಕೆಯ ಕೊರತೆಯಿಂದ ಜಗಳಗಳೂ ನಡೆಯುತ್ತವೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ತುಂಬಾ ಗಟ್ಟಿಯಾಗಿರಬೇಕು. ಮದುವೆಯ ನಂತರ ಇಬ್ಬರೂ Read more…

ಕೋಳಿಗೆ ಟಿಕೆಟ್ ತೆಗೆದುಕೊಳ್ಳಿ ಎಂದ ಕಂಡಕ್ಟರ್, ಕೋಳಿಗೂ ಸೀಟು ಕೊಡಿ ಎಂದ ಮಹಿಳೆ

ಕೂಡ್ಲಿಗಿ: ಕೋಳಿಗೆ ಟಿಕೆಟ್ ಪಡೆಯುವ ವಿಚಾರವಾಗಿ ಬಸ್ ಕಂಡಕ್ಟರ್ ಮತ್ತು ಮಹಿಳೆ ನಡುವೆ ಜಗಳವಾಗಿದೆ. ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಮಹಿಳೆಯೊಬ್ಬರು ರಟ್ಟಿನ ಬಾಕ್ಸ್ Read more…

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದೆಯೇ….? ಇಲ್ಲಿವೆ ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್

ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದೆಯೇ, ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಾಕಷ್ಟು ಸಮಯ ಕೊಡದೆ ಇರುವುದು. ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ Read more…

ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತವೆ ಈ ಸಣ್ಣ ಸಣ್ಣ ವಿಷಯಗಳು…!

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಅದೆಷ್ಟೋ ಬಾರಿ ದಂಪತಿಗಳ ನಡುವೆ ಶುರುವಾದ ಸಣ್ಣ ಜಗಳ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. Read more…

ರಸ್ತೆಯಲ್ಲಿ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು! ವಿಡಿಯೋ ವೈರಲ್‌

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಜಗಳದ ವೀಡಿಯೊಗಳು ಸಾಕಷ್ಟು ವೈರಲ್ ಆಗಲು ಪ್ರಾರಂಭಿಸಿವೆ. ಇದೀಗ ಮತ್ತೊಂದು ಜಗಳದ ವಿಡಿಯೋ ವೈರಲ್‌ ಆಗಿದ್ದು, ಇಬ್ಬರು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಜುಟ್ಟು ಹಿಡಿದುಕೊಂಡು Read more…

ಗೆಳೆಯನಿಂದಲೇ ಘೋರ ಕೃತ್ಯ: ಪಾರ್ಟಿ ವೇಳೆ ಸ್ನೇಹಿತರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

 ಬೆಂಗಳೂರು: ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ನೇಹಿತನನ್ನು ಕೊಲೆ ಮಾಡಿ ನಾಟಕ ಮಾಡಿದ್ದ Read more…

ಪತಿ, ಪತ್ನಿ ಸಾಮರಸ್ಯದಿಂದ ಬಾಳಲು ಹೀಗಿರಲಿ ʼಸಂಗಾತಿʼ ಜೊತೆಗಿನ ಸಂಬಂಧ

ಪತಿ, ಪತ್ನಿ ಸಾಮರಸ್ಯದಿಂದ ಬಾಳಿದರೆ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ದಾಂಪತ್ಯದಲ್ಲಿ ವಿರಸ ಮೂಡಿದರೆ ಕುಟುಂಬಕ್ಕೆ ಹಾನಿ ಖಂಡಿತ ಎನ್ನುವುದು ಸಾಮಾನ್ಯ ವಿಚಾರ. ಇದು ಗೊತ್ತಿದ್ದರೂ ಬಹುತೇಕ ದಂಪತಿ ಕಲಹದಲ್ಲೇ Read more…

ರೈಲ್ವೆ ನಿಲ್ದಾಣದಲ್ಲೇ ಗಂಡನನ್ನು ಹಿಗ್ಗಾಮುಗ್ಗ ಹೊಡೆದ ಹೆಂಡತಿ! ಇಲ್ಲಿದೆ ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಕೆಲವೊಂದು ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ.  ಆದರೆ ಕೆಲವು ವೀಡಿಯೊಗಳನ್ನು ನೋಡಿದ ನಂತರ ಜನರು ಸಹ ದಿಗ್ಭ್ರಮೆಗೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ವೈರಲ್ Read more…

Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ

ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ 5 ಸಾವಿರ ಪೌಂಡ್ ಮೌಲ್ಯದ ನಗದನ್ನು ಎಸೆದಿದ್ದಾಳೆ. ಸೆಪ್ಟೆಂಬರ್ 30 ರಂದು Read more…

ಕ್ಷುಲ್ಲಕ ಕಾರಣಕ್ಕೆ ಕಂಬಕ್ಕೆ ಕಟ್ಟಿ ದಲಿತ ವ್ಯಕ್ತಿ ಮೇಲೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರೀ ಕಟ್ಟಿ ಗ್ರಾಮದಲ್ಲಿ ನಡೆದಿದೆ. ರಮೇಶ ದುರ್ಗಪ್ಪ Read more…

ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಕಾರ್ ಚಾಲಕ

ಚಿಕ್ಕಮಗಳೂರು: ಕಾರ್ ಚಾಲಕ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಪುರದಲ್ಲಿ ನಡೆದಿದೆ. ಕಾರ್ ಗೆ ಪೆಟ್ರೋಲ್ ಹಾಕಿಸುವ ವಿಚಾರವಾಗಿ ಸಿಬ್ಬಂದಿ Read more…

ಜಗಳವಾಡಿಕೊಂಡು ತವರು ಸೇರಿದ ಪತ್ನಿ: ಕೋಪದಿಂದ ಮಾವನ ಮನೆಗೆ ಮಾಟ ಮಾಡಿದ ಅಳಿಯ

ಚಿಕ್ಕಮಗಳೂರು: ಗಂಡನೊಂದಿಗೆ ಜಗಳವಾಡಿದ ಪತ್ನಿ ತವರು ಮನೆಗೆ ಹೋಗಿದ್ದರಿಂದ ಕೋಪಗೊಂಡ ಪತಿ ಮಾವನ ಮನೆಗೆ ವಾಮಾಚಾರ ಮಾಡಿಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ Read more…

SHOCKING NEWS: ಸಾಕುನಾಯಿ ವಿಚಾರವಾಗಿ ಜಗಳ; ಹೋಮ್ ಗಾರ್ಡ್ ನಿಂದ ಫೈರಿಂಗ್; ಇಬ್ಬರು ಸ್ಥಳದಲ್ಲೇ ದುರ್ಮರಣ

ಇಂದೋರ್: ಸಾಕುನಾಯಿ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಹತ್ಯೆಯಲ್ಲಿ ಕೊನೆಗೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಸಾಕುನಾಯಿ ವಿಚಾರವಾಗಿ ನೆರೆಮನೆಯವರೊಂದಿಗೆ ಗಲಾಟೆ ಆರಂಭವಾಗಿದ್ದು, ಹೋಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...