alex Certify ಛಾಯಾಗ್ರಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ

ನೀವು ವನ್ಯಜೀವಿಗಳ ಪ್ರಿಯರಾಗಿದ್ದಲ್ಲಿ ನಿಮಗೊಂದು ಆಸಕ್ತಿಕರ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ಶಾಜ಼್ ಜಂಗ್ ನಿಮಗಾಗಿ ತಂದಿದ್ದಾರೆ. ಚಿರತೆಯೊಂದು ತಮ್ಮ ಕ್ಯಾಮೆರಾದತ್ತ ನೋಡಿ ಪೋಸ್ ಕೊಡುತ್ತಿರುವ ವಿಡಿಯೋವನ್ನು ಜಂಗ್ ಶೇರ್‌ Read more…

ಡಾಲ್ಫಿನ್ ಮೂತಿಯಂತೆ ಕಾಣುವ ಬಂದರಿನ ಡ್ರೋನ್ ಚಿತ್ರ ಶೇರ್‌ ಮಾಡಿಕೊಂಡ ಛಾಯಾಗ್ರಾಹಕ

ಡ್ರೋನ್ ಕ್ಯಾಮೆರಾಗಳ ವ್ಯಾಪಕ ಬಳಕೆಯಿಂದಾಗಿ ಭೂರಮೆಯ ಸೌಂದರ್ಯವನ್ನು ಪಕ್ಷಿನೋಟದಿಂದ ನೋಡಿದಾಗ ಅದೆಷ್ಟು ಸುಂದರ ಎಂಬುದು ಮನುಕುಲಕ್ಕೆ ತಿಳಿಯುತ್ತಿದೆ. ನಗರ ಪ್ರದೇಶಗಳು, ಕಡಲ ತೀರಗಳು, ಅಳಿವೆ ಪ್ರದೇಶಗಳು, ನದಿ-ತೊರೆಗಳ  ಹರಿವನ್ನು Read more…

ರಣಬೀರ್‌ ಹಾಗೂ ಮಗಳಿಗಾಗಿ ಫೋಟೋಗ್ರಾಫರ್‌ ಆದ ಆಲಿಯಾ

ತಮ್ಮ ಪತಿ ರಣಬೀರ್‌ ಹಾಗೂ ಪುತ್ರಿ ರಾಹಾಗೆ ಕೆಲಕಾಲ ಫೋಟೋಗ್ರಾಫರ್‌ ಆದ ನಟಿ ಆಲಿಯಾ ಭಟ್, ಅಪ್ಪ-ಮಗಳ ಕ್ಯೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮನೆಯ ಕಿಟಕಿಯೊಂದರ ಬಳಿ Read more…

ತನ್ನದೇ ಮದುವೆಯಲ್ಲಿ ʼವೆಡ್ಡಿಂಗ್‌ ಫೋಟೋಗ್ರಾಫರ್‌ʼ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ವಿಡಿಯೋ

ತಮ್ಮ ಮದುವೆ ಸಂದರ್ಭದ ಕ್ಷಣಗಳನ್ನು ಸ್ಮರಣೀಯವಾಗಿಸಲು ಜನರು ಅತ್ಯುತ್ತಮ ಫೋಟೋಗ್ರಾಫರ್‌ಗಳನ್ನು ಭೇಟಿಯಾಗುತ್ತಾರೆ. ಆದರೆ ನೀವು ಮದುವೆ ಛಾಯಾಗ್ರಾಹಕನನ್ನೇ ಮದುವೆಯಾದರೆ ಹೇಗೆ ? ಛಾಯಾಗ್ರಾಹಕ ಆಯನ್ ಸೇನ್ ತಮ್ಮ ಪ್ರಿಯತಮೆ Read more…

ಮೊಸಳೆ ಚಿತ್ರ ಸೆರೆಹಿಡಿಯಲು ಜೀವದ ಜೊತೆಗೆ ಚೆಲ್ಲಾಟ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆಗಳ ದಾಳಿ ಅದೆಷ್ಟು ಅಪಾಯಕಾರಿ ಎಂಬುದನ್ನು ನೀವು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಮೊಸಳೆಗಳಿರುವ ವಲಯದಲ್ಲಿ ಹೋಗಬೇಡಿ ಎಂದು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲ ಜನರು ನಿಯಮಗಳನ್ನೂ ಗಾಳಿಗೆ Read more…

ಅಗಲಿದ ಅಪ್ಪ ಸೆರೆ ಹಿಡಿದ ಸುಂದರ ಛಾಯಾಚಿತ್ರಗಳನ್ನು ಶೇರ್‌ ಮಾಡಿದ ಮಹಿಳೆ

ಕುಟುಂಬದ ಸದಸ್ಯರಿಂದ ದೂರವಾಗುವುದು ಸುಲಭವಾದ ವಿಚಾರವಲ್ಲ. ಒಂದಲ್ಲ ಒಂದು ದಿನ ನಮ್ಮ ಪ್ರೀತಿಪಾತ್ರರು ನಮ್ಮನ್ನು ಬಿಟ್ಟು ಹೋಗಲೇ ಬೇಕು. ಆಗ ನಾವು ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನೆಯುವುದು Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು. ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ Read more…

ವೆಡ್ಡಿಂಗ್ ಫೋಟೋಶೂಟ್‌ ವೇಳೆ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದ ಛಾಯಾಗ್ರಾಹಕ

ಹಿಟ್ಟು-ಬಟ್ಟೆಗೆ ಕಷ್ಟವಿದ್ದರೂ ಮದುವೆ ಮಾತ್ರ ಆದಷ್ಟು ಜೋರಾಗೇ ಮಾಡಬೇಕು ಎಂಬುದು ಬಹುತೇಕ ಭಾರತೀಯರ ಬಯಕೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಅದೆಷ್ಟು ಗ್ರಾಂಡ್ ಎಂದು ತೋರಿಸಿಕೊಳ್ಳಲು ಜನರು ಛಾಯಾಗ್ರಾಹಣಕ್ಕೆ Read more…

ಚಿತ್ರದಲ್ಲಿ ಚಿರತೆ ಮರಿಯ ಮುಖ ಗುರುತಿಸಬಲ್ಲಿರಾ…?

ಸರಿಯಾದ ಟೈಮಿಂಗ್ ಹಾಗೂ ವಿಶಿಷ್ಟವಾದ ಕೋನದಿಂದ ಸೆರೆ ಹಿಡಿಯಲಾದ ಚಿತ್ರಗಳು ಏನಾದರೊಂದು ಇಂಟರೆಸ್ಟಿಂಗ್ ವಿಚಾರದೊಂದಿಗೆ ನಮ್ಮನ್ನು ಸೆಳೆಯುತ್ತವೆ. ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​ ಇಂಥದ್ದೇ ಚಿತ್ರವೊಂದನ್ನು Read more…

ʼಪರ್ಫೆಕ್ಟ್ ಟೈಮಿಂಗ್‌ʼ ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ

ಫೋಟೋಗ್ರಫಿಯಲ್ಲಿ ಟೈಮಿಂಗ್‌ ಮಾಡುವ ಕಲೆ ಸಿದ್ಧಿಸಿದ್ದರೆ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು, ಆ ಚಿತ್ರಗಳಲ್ಲೇ ಕಥೆ ಹೆಣೆಯಬಹುದು. ಮೆಕ್ಸಿಕೋದ ಬಜಾ ಕ್ಯಾಲಿಫೋರ್ನಿಯಾ ಪ್ರಸ್ಥಭೂಮಿಯಲ್ಲಿ ವೀಕ್ಷಕರ ಗುಂಪೊಂದು ದೋಣಿಯಲ್ಲಿ ಸವಾರಿ Read more…

ಡೆಲಿವರಿ ಖಾತ್ರಿಪಡಿಸಲು ತೆಗೆದ ಫೋಟೋ ಈಗ ಫುಲ್‌ ʼಫೇಮಸ್ʼ

ನಿಜವಾದ ಅಂದವನ್ನು ಮೆಚ್ಚಿಕೊಳ್ಳುವಲ್ಲಿ ಅಂತರ್ಜಾಲ ಯಾವತ್ತೂ ತಡ ಮಾಡುವುದಿಲ್ಲ. ಸೂಪರ್‌ ಕಂಟೆಂಟ್‌ಗಳು ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ, ಅದನ್ನು ಹಾಕಿದವರನ್ನು ನೆಟ್ಟಿಗರು ಸೆಲಿಬ್ರಿಟಿ ಮಾಡಿರುವ ಅದೆಷ್ಟೋ Read more…

ಕಲಾವಿದನಿಂದ ಬಾಲಿವುಡ್‌ ಸೀ‌ನ್‌ಗಳ ಮರುಸೃಷ್ಟಿ

ಸಾಮಾನ್ಯವಾಗಿ ನಾವು ಚಲನಚಿತ್ರಗಳಲ್ಲಿ ನೋಡುವ ಪ್ರತಿಯೊಂದು ಸೀನ್ ಸಹ 24-ಫ್ರೇಂ/ಸೆಕೆಂಡ್ ವೇಗದಲ್ಲಿ ಓಡುವ ಚಿತ್ರಗಳ ಗುಚ್ಛವಾಗಿರುತ್ತದೆ ಅಷ್ಟೇ. ಪ್ರತಿಯೊಂದು ಫ್ರೇಂ ಸಹ ಒಂದು ಪೇಂಟಿಂಗ್ ಆಗಿದ್ದು, ಫಿಲಂ ಮೇಕಿಂಗ್ Read more…

ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ

ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು. ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ Read more…

ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು

ಕಾಮನ ಬಿಲ್ಲಿನಿಂದ ಆವೃತ್ತವಾದ ಚಂದ್ರನ ಚಿತ್ರವೊಂದನ್ನು ಸೆರೆ ಹಿಡಿದಿರುವ ಇಟಲಿಯನ್ ಛಾಯಾಗ್ರಾಹಕರೊಬ್ಬರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಂದ್ರನಿಂದ ಪ್ರತಿಫಲನಗೊಂಡ ಬೆಳಕನ್ನು ಸುತ್ತಲಿನ ಹಿಮ ಅಥವಾ Read more…

ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಕಾಣಿಸಿಕೊಂಡ ಗುರು – ಶನಿ

ಡಿಸೆಂಬರ್‌ 21ರಂದು ಪರಸ್ಪರ ಭಾರೀ ಸನಿಹಕ್ಕೆ ಬಂದಿದ್ದ ಶನಿ ಹಾಗೂ ಗುರು ಗ್ರಹಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿದ ಅನೇಕ ಚಿತ್ರಗಳು ನೆಟ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರೀ Read more…

ಭೂಮೇಲ್ಮೈ ಸನಿಹದಲ್ಲೇ ಹಾದುಹೋದ ಕ್ಷುದ್ರಗ್ರಹದ ಚಿತ್ರ ವೈರಲ್

ಭೂಮಿಗೆ ಸಮೀಪದ ಕ್ಷುದ್ರಗ್ರಹವಾದ 2020 UA ಮುಂಜಾನೆಯ ವೇಳೆ ನಮ್ಮ ಗ್ರಹದ ಅತ್ಯಂತ ಸನಿಹದಲ್ಲೇ ಹಾದು ಹೋಗಿದೆ. ಈ ಕ್ಷುದ್ರಗ್ರಹದ ಪಥವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಗನಯಾತ್ರಿಗಳು ಇದೊಂದು ಸ್ಮರಣೀಯ Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ಮೋಡದ ನಡುವೆ ಆಡುತ್ತಿದೆಯೇ ಈ ಬೆಕ್ಕು…?‌ ನೋಡುಗರನ್ನು ಗೊಂದಲಕ್ಕೀಡು ಮಾಡಿದೆ ಫೋಟೋ

ಹಾಲು ಬಿಳುಪು ಬಣ್ಣದ ಬೆಕ್ಕೊಂದರ ಚಿತ್ರವೊಂದನ್ನು ಅದರ ಮಾಲಕಿ ಸಖತ್ತಾಗಿ ಟೈಮ್ ಮಾಡಿದ್ದು ಅದೀಗ ಮೋಡದ ಮೇಲಿಂದ ಕಾಣುವಂತೆ ನೇತ್ರಭ್ರಮೆ ಸೃಷ್ಟಿಸುತ್ತಿದೆ. ಕಿಟಕಿ ಪಕ್ಕ ಕುಳಿತು ಆಚೆ ನೋಡುತ್ತಿರುವ Read more…

ಅಪರೂಪದ ಕರಿ ಚಿರತೆ ಫೋಟೋ ವೈರಲ್

ಬಹಳ ಅಪರೂಪವಾಗಿ ಕಾಣಿಸುವ ಕಪ್ಪು ಚಿರತೆಯೊಂದು ಜಿಂಕೆ ಬೇಟೆಯಾಡುತ್ತಿರುವ ಚಿತ್ರವನ್ನು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾಗಿದೆ. ಎರಡು ವರ್ಷಗಳ ಕಾಲ ಕಾದು, ಕರಿ ಚಿರತೆಯೊಂದರ ಚಿತ್ರವನ್ನು Read more…

ಪ್ರೇಮ ನಿವೇದನೆಯ ಫೋಟೋ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡ ಛಾಯಾಗ್ರಾಹಕಿ

ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು Read more…

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ….. ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಬೆಚ್ಚಿಬೀಳಿಸುವಂತಿದೆ ಫೋಟೋ ತೆಗೆಯಲು ಹೋದ ಮಹಿಳೆಗಾದ ಸ್ಥಿತಿ…!

ವನ್ಯ ಜೀವಿಗಳಿಗೆ ಅವುಗಳದ್ದೇ ಆದ ಸ್ಪೇಸ್ ಕೊಡುವುದು ಹಾಗೂ ಅವುಗಳ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಫಾರಿಗೆ ಅಂತ ಹೋದಾಗ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೆ ನಾವು ಡಿಸ್ಟರ್ಬ್ Read more…

15 ಅಡಿ ಎತ್ತರದಲ್ಲಿ ಹಾರುವ ಶಾರ್ಕ್ ಚಿತ್ರ ವೈರಲ್

ಭಾರೀ ಗಾತ್ರದ ಬಿಳಿ ಶಾರ್ಕ್ ಒಂದು ಗಾಳಿಯಲ್ಲಿ 15 ಅಡಿ ಎತ್ತರದಲ್ಲಿ ಹಾರುತ್ತಿರುವ ಒಂದಷ್ಟು ಚಿತ್ರಗಳು ಸದ್ದು ಮಾಡುತ್ತಿವೆ. ನೀರಿನಿಂದ ಗಾಳಿಗೆ ಅತ್ಯಂತ ಹೆಚ್ಚು ಎತ್ತರಕ್ಕೆ ಹಾರಿದ ವಿಶ್ವದಾಖಲೆ Read more…

5 ನಿಮಿಷದ ಅಂತರದೊಳಗೆ ಅಪ್ಪಳಿಸಿದ 50 ಸಿಡಿಲು…!

ತನ್ನ ಜೀವಮಾನದ ಶಾಟ್‌ ಒಂದನ್ನು ಸೆರೆಹಿಡಿದ ಛಾಯಾಗ್ರಾಹಕ ಹೆರ್ನಾಂಡೋ ರಿವೆರಾ ಕರ್ವಾಂಟೆಸ್, ಮೆಕ್ಸಿಕೋದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪರ್ವತದ ನೆತ್ತಿ ಮೇಲೆ ಒಮ್ಮೆಲೇ 50 ಸಿಡಿಲುಗಳು ಬಡಿದದ್ದನ್ನು ಸೆರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...