alex Certify ಛತ್ತೀಸ್ಗಢ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತವಾದ ಟ್ರಕ್‍ನಲ್ಲಿದ್ದ ಸಾಮಾಗ್ರಿಗಳನ್ನು ಕದ್ದೊಯ್ದ ಸ್ಥಳೀಯರು: ವಿಡಿಯೋ ವೈರಲ್

ಟ್ರಕ್‍ವೊಂದು ಮತ್ತೊಂದು ಭಾರಿ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಚಾಲಕ ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, Read more…

ಮೊದಲ ಸಂಬಳದಿಂದ ತಾವೇನು ಮಾಡಿದ್ವಿ ಅನ್ನೋದನ್ನು ಹಂಚಿಕೊಂಡ್ರು ನೆಟ್ಟಿಗರು

ಐಎಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಛತ್ತೀಸ್‌ಗಢ ಕೇಡರ್‌ನ ಸಿವಿಲ್ ಅಧಿಕಾರಿ ಅವನೀಶ್ ಶರಣ್, ಜನರು ತಮ್ಮ ಉದ್ಯೋಗದ ಮೊದಲ ಸಂಬಳವನ್ನು Read more…

ಒಂದು ಕೈಯಲ್ಲಿ ಬಂದೂಕು, ಭುಜದ ಮೇಲೆ ಮಂಚ ಹೊತ್ತು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಯೋಧ: ಹೃದಯಸ್ಪರ್ಶಿ ವಿಡಿಯೋ ವೈರಲ್

ದೇಶದಲ್ಲಿ ಜಾತಿ, ಧರ್ಮ ಮುಂತಾದ ವಿಚಾರಕ್ಕೆ ಜಗಳಗಳಾಗುತ್ತಿವೆ. ಆದರೆ, ಅದೆಷ್ಟೋ ಹಳ್ಳಿಗಳಲ್ಲಿ ಸುಸಜ್ಜಿತ ರಸ್ತೆ, ಆಸ್ಪತ್ರೆಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಹಳ್ಳಿಗರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಇದೀಗ ಗರ್ಭಿಣಿಯನ್ನು ಜಿಲ್ಲಾ Read more…

ದೇಗುಲದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ವೃದ್ಧ ವ್ಯಕ್ತಿ….!

ಪುರಿಯ ಜಗನ್ನಾಥ ದೇವರ ದರ್ಶನ ಪಡೆದ 72 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ದೇಗುಲಕ್ಕೆ ಭೇಟಿ ನೀಡಲು ಬಂದಿದ್ದ ಛತ್ತೀಸ್‌ಗಢದ ವೃದ್ಧರೊಬ್ಬರು ಭಾನುವಾರ ಬೆಳಗ್ಗೆ ದೇವಸ್ಥಾನದಲ್ಲಿ Read more…

ಸುಶ್ರಾವ್ಯವಾಗಿ ಹಾಡಿದ 8ರ ಬಾಲಕಿ: ಸುಮಧುರ ಕಂಠಕ್ಕೆ ಮನಸೋತ ನೆಟ್ಟಿಗರು

ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಬಹುಶಃ ನಿಮಗೆ ನೆನಪಿರಬಹುದು. ಛತ್ತೀಸ್‌ಗಢ ರಾಜ್ಯವು ಸಹದೇವ್ ಅವರಂತಹ ಪ್ರತಿಭಾವಂತರಿಂದ ತುಂಬಿದೆ ಎಂದು ತೋರುತ್ತದೆ. Read more…

ನೋರಾ ‘ಡ್ಯಾನ್ಸ್ ಮೇರಿ ರಾಣಿ’ಗೆ ಹೆಜ್ಜೆ ಹಾಕಿದ ಬಚ್ಪನ್ ಕಾ ಪ್ಯಾರ್ ಖ್ಯಾತಿಯ ಹುಡುಗ….!

ಕಳೆದ ವರ್ಷ ಬಚ್‌ಪನ್ ಕಾ ಪ್ಯಾರ್ ಗೀತೆಯನ್ನು ಹಾಡುವ ಮೂಲಕ ಬಾಲಕ ಸಹದೇವ್ ದಿರ್ಡೋ ಇಂಟರ್ನೆಟ್ನನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ನಂತರ ಹಲವಾರು ರೀಲ್ಸ್ ಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ Read more…

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ Read more…

ನವಜಾತ ಶಿಶುವನ್ನು ತನ್ನ ಮರಿಗಳ ಪಕ್ಕ ಮಲಗಿಸಿ ಕಾವಲಾದ ಹೆಣ್ಣು ಶ್ವಾನ…!

ತಾಯಿಯು ತನ್ನ ಮಗುವಿಗೆ ಯಾವತ್ತೂ ಕ್ರೂರಿಯಾಗಲ್ಲ ಅನ್ನೋ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಂತೂ ಈ ನಂಬಿಕೆ ಸುಳ್ಳಾಗುತ್ತಿದೆ. ಕಠೋರಿ ತಾಯಂದಿರು ತಾವು ಹೆತ್ತ ಮಕ್ಕಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದು Read more…

ಉಯ್ಯಾಲೆ ಮುಖಾಂತರ ಅದ್ಭುತ ಎಂಟ್ರಿ ಕೊಡಲು ಹೋಗಿ ಕೆಳಗೆ ಬಿದ್ದ ನವಜೋಡಿ: ವಿಡಿಯೋ ವೈರಲ್

ರಾಯ್‌ಪುರ: ವಿವಾಹ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸ್ಮರಣೀಯ ಕ್ಷಣವಾಗಿದೆ. ತಮ್ಮ ಮದುವೆಯ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ವಧು-ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ Read more…

ಅಂಧ ಬಾಲಕನ ರಾಜ್ಯ‌ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…!

ಛತ್ತೀಸ್‌ಗಢದ ಅಂಧ ಬಾಲಕ ಧರ್ಮೇಂದ್ರ ದಾಸ್ ಮಹಂತ್ ರಾಜ್ಯಗೀತೆ ಹಾಡುವುದರ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾನೆ. ಧರ್ಮೇಂದ್ರ ಹಾಡಿರುವ ವಿಡಿಯೋವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ Read more…

ಒಂದು ‌ʼಪೆಗ್ʼ ಹಾಕಿ ಮಲಗಿ ಎಂದ ಸಚಿವೆ..! ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಪ್ರತಿಪಾದಿಸುತ್ತಿದ್ದರೆ, ಅವರ ಮಂತ್ರಿಗಳು ಮಾತ್ರ ಮದ್ಯಪಾನ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ. ಸಚಿವೆ ಅನಿಲಾ ಭೇಡಿಯಾ ಅವರು ಮದ್ಯಪಾನ Read more…

ಗಾಳಿಯಲ್ಲಿ ತಿರುಗಿಸಿದರೆ ಸಾಕು ಹೊರ ಹೊಮ್ಮುತ್ತೆ ʼಕೊಳಲʼ ನಾದ

ಬಾಯುಸಿರಿನಲ್ಲಿ, ಮೂಗಿನಲ್ಲಿ ಕೊಳಲು ನುಡಿಸುವರನ್ನು ಕಂಡಿದ್ದೇವೆ. ಆದರೆ, ಈತ ಕೊಳಲನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸಿದರೆ ಸಾಕು ನಾದ ಹೊಮ್ಮುತ್ತದೆ. ಎಲ್ಲಾ ಕೊಳಲಿನಂತೆ ಇದೂ ಬಿದಿರಿನಿಂದಲೇ ತಯಾರಾದದ್ದು. ಆದರೂ Read more…

ಕೈತುಂಬ ವೇತನದ ಉದ್ಯೋಗ ಬಿಟ್ಟು ವನ್ಯಜೀವಿ ಸಂರಕ್ಷಣೆಗಿಳಿದ ಇಂಜಿನಿಯರಿಂಗ್ ಪದವೀಧರ

ರಾಂಚಿ: ಅವರಿಗೆ ಶಹರದಲ್ಲಿ ಕೈತುಂಬ ಸಂಬಳದ ಉಪನ್ಯಾಸಕ ವೃತ್ತಿಯಿತ್ತು. ಆದರೆ, ವನ್ಯಜೀವಿಗಳ ಮೇಲಿನ ಪ್ರೀತಿ ಅವರನ್ನು ಕಾಡಿಗೆ ಸೆಳೆಯಿತು. ಛತ್ತೀಸ್ಗಢದ 30 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಎಂ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...