alex Certify ಛತ್ತೀಸಗಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಕಾರ್ಮಿಕರಿಗೆ 10 ಸಾವಿರ ರೂ. ಸಹಾಯಧನ ಘೋಷಣೆ

ರಾಯಪುರ: ರಾಜ್ಯದಲ್ಲಿರುವ ಭೂ ರಹಿತ 5.62 ಲಕ್ಷ ಕೃಷಿ ಕಾರ್ಮಿಕರಿಗೆ ವಾರ್ಷಿಕ 10 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಘೋಷಿಸಿದ್ದಾರೆ. ಛತ್ತೀಸಗಢದಲ್ಲಿ ಬೈಗಾಸ್ Read more…

ಕ್ಷುಲ್ಲಕ ವಿಚಾರಕ್ಕೆ ಜಗಳ: ಬಾಲಕನನ್ನು ಹೊಡೆದು ಕೊಂದ ವಿದ್ಯಾರ್ಥಿಗಳು

ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ನಾಲ್ವರು ಹುಡುಗರು ಹದಿನಾರು ವರ್ಷದ ಬಾಲಕನನ್ನು ಹೊಡೆದು ಕೊಲೆ ಮಾಡಿದ ಘಟನೆಯು ರಾಯ್ಪುರದ ಶಾಲೆಯೊಂದರಲ್ಲಿ ಸಂಭವಿಸಿದೆ. ಛತ್ತೀಸಗಢದ Read more…

ವಿವಾಹದ ಬಳಿಕ ಲೈಂಗಿಕ ಸಂಬಂಧ ನಿರಾಕರಿಸುವುದು ಕ್ರೌರ್ಯಕ್ಕೆ ಸಮ: ವಿಚ್ಚೇದನ ಪ್ರಕರಣದಲ್ಲಿ ಛತ್ತೀಸ್‌ಘಡ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ವಿವಾಹದ ಬಳಿಕ ಲೈಂಗಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನ ಎಂದು ಛತ್ತೀಗಢದ ಹೈಕೋರ್ಟ್​ ಹೇಳಿದ್ದು ದಂಪತಿಗೆ ವಿಚ್ಛೇದನ ನೀಡಿದೆ. ನ್ಯಾಯಮೂರ್ತಿಗಳಾದ ಪಿ. ಶ್ಯಾಮ್​ ಕೋಶಿ ಹಾಗೂ ಪಾರ್ಥ ಪ್ರತಿಮ್​ Read more…

ಅಸಹಜ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಲಕನನ್ನೇ ಕೊಂದ 20ರ ಯುವಕ…..!

ಅಸಹಜ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕನನ್ನು 20 ವರ್ಷದ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ ಬೆಚ್ಚಿ ಬೀಳಿಸುವ ಘಟನೆಯೊಂದು ಛತ್ತೀಸಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ. Read more…

ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಿ ಇಲ್ಲವೇ ದಯಾಮರಣ ನೀಡಿ: ರಾಷ್ಟ್ರಪತಿಗೆ ಪತ್ರ ಬರೆದ ಛತ್ತೀಸಗಢ ಸಿಎಂ ತಂದೆ

ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್​ ಬಘೆಲ್ ಅವರ ತಂದೆ ನಂದಕುಮಾರ್​ ಬಘೆಲ್ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಗೆ ಪತ್ರ ಬರೆದು ಮತ ಪತ್ರಗಳ ಮೂಲಕ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ Read more…

ಹಿಂಸಾರೂಪಕ್ಕೆ ತಿರುಗಿದ ಕಾರ್ಮಿಕರ ಪ್ರತಿಭಟನೆ; 20 ಪೊಲೀಸರಿಗೆ ಗಾಯ

ಛತ್ತೀಸಗಢ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಉಷ್ಣ ವಿದ್ಯುತ್ ಸ್ಥಾವರದ ಗುತ್ತಿಗೆ ಕಾರ್ಮಿಕರ ಹೋರಾಟ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಮೇಲೆಯೇ ಹಲ್ಲೆ ನಡೆದ ಕುರಿತು ವರದಿಯಾಗಿದೆ. ಗುತ್ತಿಗೆ ಆಧಾರದಲ್ಲಿ ನೌಕರರನ್ನು Read more…

BIG NEWS: ಬಚ್​ಪನ್​ ಕಾ ಪ್ಯಾರ್​ ಖ್ಯಾತಿಯ ಬಾಲಕನಿಗೆ ಅಪಘಾತ; ತಲೆಗೆ ಬಲವಾದ ಪೆಟ್ಟು

ಬಚ್​ಪನ್​ ಕಾ ಪ್ಯಾರ್​​​ ಖ್ಯಾತಿಯ ಬಾಲಕ ಸಹದೇವ್​ ದಿರ್ಡೋ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೊಳಗಾಗಿದ್ದಾರೆ. ತಂದೆಯೊಂದಿಗೆ ಬೈಕಿನಲ್ಲಿ ತನ್ನ ಹಳ್ಳಿಗೆ ತೆರಳುತ್ತಿದ್ದ ವೇಳೆಯಲ್ಲಿ ಬೈಕ್​ನಿಂದ ಬಿದ್ದ ಪರಿಣಾಮ Read more…

ಬ್ರಾಹ್ಮಣ ಸಮುದಾಯಕ್ಕೆ ಅಪಮಾನ; ಛತ್ತೀಸ್ ಗಢ ಸಿಎಂ ತಂದೆ ಅರೆಸ್ಟ್

ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಛತ್ತೀಸಗಢ ಸಿಎಂ ಭೂಪೇಶ್​​ ಬಘೇಲ್​ ತಂದೆ ನಂದಕುಮಾರ್​ ಬಘೇಲ್​ರನ್ನ ಪೊಲೀಸರು ಬಂಧಿಸಿದ್ದಾರೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ Read more…

ಶಾಕಿಂಗ್​: ಕೇವಲ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 101 ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪೂರೈಸಿದ ವೈದ್ಯ….!

ಸರ್ಕಾರದ ವತಿಯಿಂದ ನಡೆಸಲಾಗುತ್ತಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್​​ನಲ್ಲಿ ಭಾಗಿಯಾಗಿದ್ದ ವೈದ್ಯನ ವಿರುದ್ಧ ತನಿಖೆ ನಡೆಸುವಂತೆ ಛತ್ತೀಸಗಢ ಸರ್ಕಾರ ಆದೇಶ ನೀಡಿದೆ. ಸುರ್ಗುಜಾ ಜಿಲ್ಲೆಯಲ್ಲಿ ನಡೆದ ಕ್ಯಾಂಪ್​ನಲ್ಲಿ ವೈದ್ಯನೊಬ್ಬ Read more…

ಜನ್ಮಾಷ್ಟಮಿಗೆ ಉಪವಾಸ ವೃತ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಶಿಕ್ಷಕ…!

ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಉಪವಾಸ ವೃತ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಶಿಕ್ಷಕ ಥಳಿಸಿದ ಅಮಾನವೀಯ ಘಟನೆ ಛತ್ತೀಸಗಢದ ಕಂಡಗಾಂವ್​ ಜಿಲ್ಲೆಯಲ್ಲಿ Read more…

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಛತ್ತೀಸಗಢದ ಆಡಳಿತಾರೂಢ ಕಾಂಗ್ರೆಸ್​ ಶಾಸಕರೊಬ್ಬರು ಮೀನು ಸಾಕಣಿಕಾ ಕೊಳದ ವಿಚಾರವಾಗಿ ಬಲರಾಂಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯನ್ನು ನಿಂದಿಸುತ್ತಿರುವ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಮಾನುಗಂಜ್​ ಪಟ್ಟಣಕ್ಕೆ Read more…

ದಿವ್ಯಾಂಗ ಸೋಂಕಿತರ ಸೇವೆಗಾಗಿಯೇ ‘ಸೈನ್‌ ಲಾಂಗ್ವೇಜ್‌’ ಕಲಿತ ನರ್ಸ್ – ರೈಲ್ವೇ ಸಚಿವಾಲಯದ ಮೆಚ್ಚುಗೆ

  ಕೊರೊನಾದಿಂದ ನಮ್ಮನ್ನ ಪಾರು ಮಾಡೋಕೆ ವೈದ್ಯ ಲೋಕ ಎದುರಿಸುತ್ತಿರುವ ಸವಾಲುಗಳು ಒಂದೆರಡಲ್ಲ. ಸದ್ಯ ವೈದ್ಯ ಲೋಕದ ಸಿಬ್ಬಂದಿಯೇ ನಮ್ಮ ಪಾಲಿನ ದೇವರು ಎಂಬಂತಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ Read more…

ಮೀನು ತುಂಬಿದ್ದ ಲಾರಿ ಅಪಘಾತ: ಪುಕ್ಕಟ್ಟೆ ಮೀನು ಆಯ್ದುಕೊಳ್ಳಲು ಮುಗಿಬಿದ್ದ ಜನ

ಮೀನುಗಳನ್ನ ತುಂಬಿಕೊಂಡು ಬರ್ತಿದ್ದ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾದ ಘಟನೆ ಛತ್ತೀಸಗಢದ ರಾಜಧಾನಿ ರಾಯ್​ಪುರದಲ್ಲಿ ನಡೆದಿದೆ. ರೈಲಿಗೆ ತಲೆ Read more…

ಛತ್ತೀಸಗಢದಲ್ಲಿ ಒಂದೇ ದಿನ ಆನೆ ದಾಳಿಗೆ ಮೂವರು ಬಲಿ..!

ಛತ್ತೀಸ್​ಗಢದ ಜಶ್ಪುರ ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಾಥಲ್​ಗಾನ್​ ಅರಣ್ಯ ವಿಭಾಗದಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...