Tag: ಚುನಾವಣೆ ಭಾಷಣೆ

BREAKING: ನಾನು ಈಗಲೇ ಸಾಯುವುದಿಲ್ಲ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಬದುಕಿರುತ್ತೇನೆ: ಖರ್ಗೆ

ನನಗೀಗ 83 ವರ್ಷ, ನಾನು ಇಷ್ಟು ಬೇಗ ಸಾಯುವುದಿಲ್ಲ ಮೋದಿಯನ್ನು ಅಧಿಕಾರದಿಂದ ತೆಗೆಯುವವರೆಗೂ ನಾನು ಬದುಕಿರುತ್ತೇನೆ…