alex Certify ಚೀನಾ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….!

ಕೊರೊನಾ ಸಾಂಕ್ರಾಮಿಕ ಭಯದ ಹಿನ್ನೆಲೆ ಅನೇಕ ರಾಷ್ಟ್ರಗಳು ತಮ್ಮ ಗಡಿಗಳನ್ನ ಬಂದ್​ ಮಾಡಿದೆ. ಇನ್ನು ಕೆಲವೆಡೆ ಕೊರೊನಾ ಲಸಿಕೆ ಹಾಕಿಸಿಕೊಂಡಿವರಿಗೆ ಗಡಿಯಲ್ಲಿ ಪ್ರವೇಶ ನೀಡಲಾಗ್ತಿದೆ. ಅದರಂತೆ ಚೀನಾ ಕೂಡ Read more…

ವರ್ಷವಾದ್ರೂ ಮಕ್ಕಳಾಗದ ಮಹಿಳೆ ವೈದ್ಯರ ಬಳಿ ಹೋದಾಗ ಕಾದಿತ್ತು ಆಘಾತಕಾರಿ ಸುದ್ದಿ….!

ಚೀನಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಾಯಿಯಾಗಲು ಬಯಸಿದ್ದ ಮಹಿಳೆಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಆಕೆ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಒಂದು ವರ್ಷದಿಂದ ತಾಯಿಯಾಗಲು ಮಹಿಳೆ Read more…

ಮೃಗಾಲಯದಲ್ಲೂ ʼನರಿʼ ಬುದ್ದಿ ತೋರಿಸಿದ ಚೀನಾ…!

ಚೀನಾದ ಮೃಗಾಲಯವೊಂದರಲ್ಲಿ ನಾಯಿಯನ್ನ ತೋಳದ ರೀತಿಯಲ್ಲಿ ಬಿಂಬಿಸಿದ ವಿಚಿತ್ರ ಘಟನೆ ನಡೆದಿದೆ. ಮೃಗಾಲಯದಲ್ಲಿ ತೋಳದ ಬೋರ್ಡ್​ ಹಾಕಿರುವ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಚೀನಾ Read more…

BIG NEWS: ಚೀನಾಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಶಾಕ್’

ಕಳೆದ ವರ್ಷ ಗಡಿಯಲ್ಲಿ ಚೀನಾ ನಡೆಸಿದ ಪುಂಡಾಟಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಚೀನಾ ಮೂಲದ ಹಲವು ಆಪ್ ಗಳ ಮೇಲೆ ನಿಷೇಧ ಹೇರಿತ್ತು. ಅಲ್ಲದೆ ವಾಣಿಜ್ಯ ವ್ಯವಹಾರಗಳ ಮೇಲೂ Read more…

ಈ ಕಾರಣಕ್ಕೆ ಚೀನಾ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ ಡೊನಾಲ್ಡ್ ಟ್ರಂಪ್​..!

ಅಮೆರಿಕ ಅಧ್ಯಕ್ಷ ಸ್ಥಾನವನ್ನ ಜೋ ಬಿಡೆನ್​ಗೆ ವಹಿಸಿದ ಬಳಿಕ ಡೊನಾಲ್ಡ್​ ಟ್ರಂಪ್​ ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿಲ್ಲ. ಆದರೆ ಇದು ಡೊನಾಲ್ಡ್​ ಟ್ರಂಪ್​​ರ ಪ್ರತಿಮೆಗಳನ್ನ ತಯಾರಿಸಿರುವ ಚೀನಾದ ಉದ್ಯಮಿಯ Read more…

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ Read more…

ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ

ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್​ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ Read more…

ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸ್ತು ಸೆಕೆಂಡ್ ಹ್ಯಾಂಡ್​ ಪಿಂಗಾಣಿ ಪಾತ್ರೆ..!

ಯಾರ್ಡ್ ಸೇಲ್​ ಇಲ್ಲವೇ ಗ್ಯಾರೇಜ್​ ಸೇಲ್​ ಎಂದು ಕರೆಯಲ್ಪಡುವ ವ್ಯಾಪಾರದಲ್ಲಿ ಬಳಕೆಯಾದ ವಸ್ತುಗಳನ್ನ ಮಾರಾಟ ಮಾಡಲಾಗುತ್ತೆ. ಇಂತಹ ಸ್ಥಳದಲ್ಲಿ ವಸ್ತುಗಳನ್ನ ಮಾರಾಟ ಮಾಡೋಕೆ ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು ಎಂಬ Read more…

ಚೀನಾ ಕಂಡರೆ ಪ್ರಧಾನಿ ಮೋದಿಗೆ ಭಯ: ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆ

ನೆರೆ ರಾಷ್ಟ್ರ ಚೀನಾ ಕುರಿತು ಪ್ರಧಾನಿ ಮೋದಿ ಅವರಿಗೆ ಭಯ ಇದೆ. ಇದನ್ನು ಅರಿತಿರುವ ಚೀನಾ ಹೀಗಾಗಿಯೇ ಭಾರತದ ನೆಲವನ್ನು ಆಕ್ರಮಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಮುಖೇಶ್ ಅಂಬಾನಿಗೆ ಮತ್ತೆ ಖುಲಾಯಿಸಿದ ಅದೃಷ್ಟ

ಏಷ್ಯಾದ ಶ್ರೀಮಂತ ಉದ್ಯಮಿ ಚೀನಾದ ಜೋಂಗ್ ಶನ್ಷನ್ ಅವರನ್ನು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದಾರೆ. ಈ ಮೂಲಕ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ. Read more…

ವಿದ್ಯುತ್ ಕಂಬದ ಮೇಲೆ ಸಿಟ್‌ ಅಪ್ ಮಾಡಿದ ಭೂಪ…! ಸಾವಿರಾರು ಮನೆಗಳ ಕರೆಂಟ್‌ ಕಟ್

ವಿದ್ಯುತ್ ಕಂಬವೊಂದರ ಮೇಲೆ ಸಿಟ್‌-ಅಪ್ ಮಾಡಲು ಹೋದ ಚೀನಾದ ವ್ಯಕ್ತಿಯೊಬ್ಬನಿಂದ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾದ ಘಟನೆ ನೈಋತ್ಯ ಚೀನಾದ ಚೆಂಗ್ಡು ನಗರದಲ್ಲಿ ವರದಿಯಾಗಿದೆ. ಇಂಥ ಕ್ರೇಜಿ Read more…

ಚೀನಾದ ಕೊರೊನಾ ಲಸಿಕೆಗೆ ಅನುಮೋದನೆ ನೀಡಿದೆ ಈ ರಾಷ್ಟ್ರ..!

ಚೀನಾದ ಸಿನೋವಾಕ್​ ಕೋವಿಡ್​ 19 ಲಸಿಕೆಯ ತುರ್ತು ಬಳಕೆಗೆ ಕಾಂಬೋಡಿಯಾ ಅಧಿಕೃತ ಅನುಮೋದನೆ ನೀಡಿದೆ ಎಂದು ದೇಶದ ಆರೋಗ್ಯ ಸಚಿವ ಮಾಮ್​ ಬುನ್ಹೆಂಗ್​ ಮಾಹಿತಿ ನೀಡಿದ್ದಾರೆ. ಕೊರೊನಾ ರೋಗದ Read more…

28 ವರ್ಷದ ಬಳಿಕ ಜನ್ಮ ರಹಸ್ಯ ಕೊನೆಗೂ ಬಹಿರಂಗ….!

ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಾವೋ ಚೇ ಹಾಗೂ ಆತನ ಪೋಷಕರು, ಕೋರ್ಟ್ ಒಂದರ ಆದೇಶದಂತೆ ಆಸ್ಪತ್ರೆಯೊಂದರಿಂದ ಒಂದು ದಶಲಕ್ಷ ಯುವಾನ್‌ ಅನ್ನು ದಂಡದ ರೂಪದಲ್ಲಿ ಸ್ವೀಕರಿಸಲಿದ್ದಾರೆ. 28 ವರ್ಷಗಳ Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಪಟಾಕಿಗಳನ್ನು ಹಚ್ಚುವಾಗ ಮಕ್ಕಳು ಮಾಡುವ ತುಂಟತನದಿಂದ ಅವಾಂತರವಾದ ಸಾಕಷ್ಟು ನಿದರ್ಶನಗಳ ಬಗ್ಗೆ ವರದಿಗಳನ್ನು ನೋಡುತ್ತಲೇ ಬಂದಿದ್ದೇವೆ. ಕೊಳಚೆ ಗುಂಡಿಯಲ್ಲಿ ಪಟಾಕಿ ಸಿಡಿಸಿದ ಕಾರಣ ಗುಂಡಿಯ ಬಾಯಿ ತೆರೆದುಕೊಂಡು, ಅದರೊಳಗೆ Read more…

ನೀರ್ಗಲ್ಲು ಸ್ಫೋಟದ ಹಿಂದೆ ಚೀನಾ ಕೈವಾಡ…? ಬೆಚ್ಚಿಬೀಳಿಸುವಂತಿದೆ ತಜ್ಞರ ಅಭಿಪ್ರಾಯ

ನೆರೆಯ ರಾಷ್ಟ್ರ ಚೀನಾ ಭಾರತದೊಂದಿಗೆ ಸದಾಕಾಲ ಕ್ಯಾತೆ ತೆಗೆಯುತ್ತಲೇ ಬಂದಿದೆ. ಭಾರತದ ಭೂಭಾಗವನ್ನು ಚೀನಾ ಸೈನಿಕರು ಆಕ್ರಮಿಸಿಕೊಂಡ ವೇಳೆ ಗಡಿಯಲ್ಲಿ ಉಭಯ ದೇಶಗಳ ನಡುವೆ ಚಕಮಕಿ ನಡೆದಿತ್ತು. ಇದಾದ Read more…

ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ನಡೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ: ಪಿ.ಚಿದಂಬರಂ ಕಿಡಿ

ನವದೆಹಲಿ: ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ಹೇಗೆ ನಡೆಸಿಕೊಳ್ಳುತ್ತಿದೆಯೋ ಹಾಗೇ ಭಾರತ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. 11 Read more…

ಧೂಮಪಾನ ಮಾಡುವವರನ್ನು ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ಕ್ಯಾನ್ಸರ್​ ಸಂಭವಿಸುತ್ತದೆ. ಒಮ್ಮೊಮ್ಮೆ ಇದು ನಿಮ್ಮ ಚರ್ಮದ ಬಣ್ಣವನ್ನ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಕೊನೆಯ ವಾಕ್ಯವನ್ನ ಓದಿ ಗೊಂದಲ ಉಂಟಾಯ್ತೇ..? ಆದರೆ ವಿಚಿತ್ರ Read more…

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% Read more…

ದಂಡದಿಂದ ತಪ್ಪಿಸಿಕೊಳ್ಳಲು ಕೆಜಿಗಟ್ಟಲೇ ಕಿತ್ತಳೆ ತಿಂದ ನಾಲ್ವರು…!

30 ಕೆಜಿ ಕಿತ್ತಳೆ ಖರೀದಿಸಲು ಕೊಟ್ಟದ್ದು 564 ರೂಪಾಯಿ (50 ಯುಆನ್). ಅದನ್ನು ಕೊಂಡೊಯ್ದ ತಪ್ಪಿಗೆ ಕಟ್ಟಬೇಕಿದ್ದ ದಂಡದ ಮೊತ್ತವೆಷ್ಟು ಗೊತ್ತೆ ? ಬರೋಬ್ಬರಿ 3,384 ರೂಪಾಯಿ (300 Read more…

ಈ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತ..!

ನಮ್ಮ ದೇಶದಲ್ಲಿ ಮಾಲ್ಡೀವ್ಸ್​​ ಪ್ರಿಯರಿಗೇನು ಬರಗಾಲವಿಲ್ಲ. ಮಾಲ್ಡೀವ್ಸ್​​ನಲ್ಲಿ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿದ ಮೇಲೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. 2020ರ ಅಂತ್ಯದಲ್ಲಿ ಭಾರತದ 62,905 ಮಂದಿ ಪ್ರವಾಸಿಗರು Read more…

ಅಮೆರಿದಲ್ಲಿನ ಚೀನಾ ರಾಯಭಾರ ಕಚೇರಿ ಟ್ವಿಟರ್​​ ಖಾತೆ ಲಾಕ್​..!

ಕ್ಸಿನ್​ ಜಿಯಾಂಗ್​ ಪ್ರದೇಶದಲ್ಲಿ ಚೀನಾದ ನೀತಿಗಳನ್ನ ಸಮರ್ಥಿಸಿಕೊಂಡು ಟ್ವೀಟ್​ ಮಾಡಿದ್ದ ಚೀನಾದ ಅಮೆರಿಕ ರಾಯಭಾರ ಕಚೇರಿಯ ಖಾತೆಯನ್ನ ಟ್ವಿಟರ್​ ಲಾಕ್​ ಮಾಡಿದೆ. ಚೀನಾ ರಾಯಭಾರಿ ಕಚೇರಿ ಮಾಡಿರುವ ಈ Read more…

ಅತಿ ಅಪರೂಪದ ಬಿಳಿ ಪಾಂಡಾ ಪತ್ತೆ…!

ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ. ಈ Read more…

ಕೊರೊನಾ ನಿಯಂತ್ರಿಸಲು ಈ ಅಧಿಕಾರಿಗಳು ಮಾಡಿದ್ದಾರೆ ಹೊಸ ಪ್ಲಾನ್..​..!

ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್​ ಅಲೆ ಶುರುವಾಗಿದ್ದು ಸೋಂಕು ನಿಯಂತ್ರಣಕ್ಕೆ ಚೀನಾದ ಅಧಿಕಾರಿಗಳು ವಿವಿಧ ಮಹತ್ವದ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ, ಬೀಜಿಂಗ್​​ನ ಮಾರ್ಗಗಳನ್ನ ಬಂದ್​ ಮಾಡಲಾಗಿದ್ದು ಡಿಸೆಂಬರ್​ 10ರಿಂದ Read more…

ಕೊರೊನಾ ವೈರಸ್‌ ಕುರಿತ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ಚೀನಾ…?

ಬಾವುಲಿಗಳ ಕಡಿತದಿಂದ ತಮಗೂ ಸಹ ಕೋವಿಡ್-19 ಸೋಂಕು ತಗುಲಿರಬಹುದೆಂದು ವೈರಾಣುಗಳು ಪತ್ತೆಯಾದ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೋನಾ ವೈರಸ್‌ ಮೊದಲ ಬಾರಿಗೆ ಪತ್ತೆಯಾಯಿತು Read more…

ಐದೇ ದಿನಗಳಲ್ಲಿ ನಿರ್ಮಾಣವಾಯ್ತು 1,500 ಕೊಠಡಿಗಳ ಆಸ್ಪತ್ರೆ…!

ದೇಶದಲ್ಲಿ ಕೊರೊನಾ ವೈರಸ್​ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಚೀನಾ ಬೀಜಿಂಗ್​ ನಗರದ ದಕ್ಷಿಣ ಭಾಗದಲ್ಲಿ 1500 ಕೊಠಡಿಗಳುಳ್ಳ ಆಸ್ಪತ್ರೆಯನ್ನ ಕೇವಲ ಐದು ದಿನಗಳಲ್ಲಿ ನಿರ್ಮಿಸಿದೆ. ಕೊರೊನಾ ಸೋಂಕನ್ನ ಹತೋಟಿಗೆ ತರುವ Read more…

ಶಾಕಿಂಗ್‌ ನ್ಯೂಸ್:‌ ಐಸ್‌ ಕ್ರೀಂ ನಲ್ಲಿ ಕೊರೊನಾ ವೈರಸ್‌ ಪತ್ತೆ

ಕೋವಿಡ್-19 ಪರೀಕ್ಷೆಯ ಬಗ್ಗೆ ಸಾಕಷ್ಟು ಅನುಮಾನಗಳು ಆಗಾಗ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಸತ್ಯಾಸತ್ಯತೆ ಕುರಿತಂತೆ ಭಾರೀ ಚರ್ಚೆಗಳಾಗುತ್ತಲೇ ಬಂದಿವೆ. ಇದಕ್ಕೆ ಪುಷ್ಟಿ ಕೊಡುವಂತೆ, ಚೀನಾದಲ್ಲಿ ಮೂರು Read more…

2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಇದು

ಪಿಜ್ಜಾ ಆರ್ಡರ್‌ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್‌ Read more…

ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಬಂತು ರೊಬೋಟ್

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಿಸಲು ವಿವಿಧ ದೇಶಗಳು ಹಲವು ತರನಾದ ಕ್ರಮಗಳನ್ನ ಕೈಗೊಳ್ಳುತ್ತಿರುವ ಬೆನ್ನಲ್ಲೇ ಚೀನಾ ಶಂಕಿತರಿಂದ ಸ್ವ್ಯಾಬ್​ ಸಂಗ್ರಹ ಮಾಡಲು ರೊಬೋಟ್​ಗಳನ್ನ ನಿಯೋಜಿಸಿದೆ. ಉತ್ತರ ಚೀನಾದ ಶೆನ್ಯಾಂಗ್​ನಲ್ಲಿ Read more…

ʼಮೊಡವೆʼ ಚಿವುಟುವ ಮುನ್ನ ತಪ್ಪದೆ ಓದಿ ಈ ಸುದ್ದಿ

ಮುಖದ ಮೇಲಿನ ಮೊಡವೆಯನ್ನು ಚಿವುಟಲು ಹೋದ ಚೀನಾದ ವ್ಯಕ್ತಿಯೊಬ್ಬ ಸಾವನ್ನು ತೀರಾ ಸನಿಹದಲ್ಲೇ ಕಂಡು ಬದುಕಿ ಬಂದಿದ್ದಾನೆ. ಬಾಯಿಯಲ್ಲಿ ಗಂಭೀರವಾದ ಗಾಯಗಳನ್ನು ಮಾಡಿಕೊಂಡಿದ್ದ ಈ ವ್ಯಕ್ತಿ ತನ್ನ ತುಟಿಗಳ Read more…

BIG NEWS: ಬಯಲಾಯ್ತು ಚೀನಾ ಲಸಿಕೆ ಅಸಲಿಯತ್ತು, ಪರಿಣಾಮಕಾರಿಯಾಗಿಲ್ಲ ಸಿನೋವಾಕ್ ವಾಕ್ಸಿನ್

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಸಿನೋವಾಕ್ ಲಸಿಕೆ ಕಡಿಮೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಚೀನಾ ತಯಾರಿಸಿದ ಸಿನೋವಾಕ್ ಕೋವಿಡ್ ಲಸಿಕೆ ಕಳೆದ ವಾರ ಶೇಕಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...