alex Certify ಚಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿ ಹಣ್ಣಿನ ಸಿಪ್ಪೆಯಿಂದ ಮಾಡಿ ಗರಿ ಗರಿಯಾದ ಚಿಪ್ಸ್‌, ಇಲ್ಲಿದೆ ರೆಸಿಪಿ

ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್‌ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. Read more…

ಅಡುಗೆ ಎಣ್ಣೆ ದರ ದಿಢೀರ್ 20 ರೂ. ಹೆಚ್ಚಳ: ಹೋಟೆಲ್ ತಿಂಡಿ- ಊಟ, ಬೇಕರಿ ಸಿಹಿ ಪದಾರ್ಥ, ಚಿಪ್ಸ್ ದುಬಾರಿ ಸಾಧ್ಯತೆ

ಬೆಂಗಳೂರು: ಹಬ್ಬದ ಸಂದರ್ಭದಲ್ಲಿಯೇ ಖಾದ್ಯ ತೈಲ ದರ ದಿಢೀರ್ ಏರಿಕೆ ಕಂಡಿದೆ. ಲೀಟರ್ ಗೆ 15 ರಿಂದ 20 ರೂಪಾಯಿವರೆಗೂ ಅಡುಗೆ ಎಣ್ಣೆ ದರ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಬೆಲೆ Read more…

ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..?

ನಾವು ಪ್ಯಾಕೆಟ್ ಆಹಾರವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತೇವೆ. ಅದರಲ್ಲೂ ಚಿಪ್ಸ್ ತಿನ್ನುವುದೆಂದರೆ ತುಂಬಾ ಇಷ್ಟಪಡುತ್ತೇವೆ. ಆದರೆ ಈ ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದರಿಂದ ಯಾವುದೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತದೆ Read more…

ಅಕ್ಕಿ ಹಿಟ್ಟಿನ ಚಿಪ್ಸ್ ಮಾಡಿ ರುಚಿ ನೋಡಿ

ಮಾರುಕಟ್ಟೆಯಲ್ಲಿ ಸಿಗುವ ಆಹಾರಕ್ಕಿಂತ ಮನೆಯಲ್ಲಿ ಮಾಡಿದ ಆಹಾರಕ್ಕೆ ರುಚಿ ಹೆಚ್ಚು. ನಾವೇ ಮಾಡಿದ ಆಹಾರ ಸೇವನೆ ಒಂದು ರೀತಿಯ ಖುಷಿ ನೀಡುತ್ತದೆ. ನೀವು ಮನೆಯಲ್ಲೇ ಅಕ್ಕಿ ಚಿಪ್ಸ್ ಮಾಡಿ Read more…

ಮೈಕ್ ಮ್ಯೂಟ್ ಮಾಡಿಕೊಂಡು ಚಿಪ್ಸ್ ತಿನ್ನಿ…..! ಆನ್‌ ಲೈನ್‌ ಮೀಟಿಂಗ್‌ ನಲ್ಲಿದ್ದ ಸಹೋದ್ಯೋಗಿಗೆ ಮ್ಯಾನೇಜರ್‌ ವಿನಂತಿ

ಮನೆಯಿಂದ ಕೆಲಸ ಮಾಡುವ ವೇಳೆ ಕಚೇರಿಯ ಆನ್ಲೈನ್ ಮೀಟಿಂಗ್‌ ಸಂದರ್ಭದಲ್ಲಿ ಏನೆಲ್ಲಾ ವಿನೋದಮಯ ಸನ್ನಿವೇಶಗಳು ಎದುರಾಗುತ್ತವೆ ಎಂದು ನಾವೆಲ್ಲಾ ತಿಳಿದಿದ್ದೇವೆ ಅಲ್ಲವೇ  ? ಮೀಟಿಂಗ್ ಬಗ್ಗೆ ಏನೂ ಗೊತ್ತಿರದ Read more…

ಉಳಿದ ಚಪಾತಿಯಿಂದಲೂ ಮಾಡಬಹುದು ಆರೋಗ್ಯಕರ ಚಿಪ್ಸ್

ಚಪಾತಿ ಅಥವಾ ರೋಟಿ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲೊಂದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಚಪಾತಿ ಸೇವನೆ ಮಾಡಲಾಗುತ್ತದೆ. ನಿತ್ಯವೂ ಬಗೆಬಗೆಯ ಪಲ್ಯದ ಜೊತೆಗೆ ಚಪಾತಿ ಸವಿಯುವುದು ಸಾಮಾನ್ಯ. ಕೆಲವೊಮ್ಮೆ ಊಟಕ್ಕಾಗಿ Read more…

ಹಾಗಲಕಾಯಿ ಚಿಪ್ಸ್ ರುಚಿ ನೋಡಿ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದೇ ಹಾಗಲಕಾಯಿ ಬಳಸಿಕೊಂಡು ರುಚಿಕರವಾದ ಚಿಪ್ಸ್ ಮಾಡಬಹುದು. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 1 ½ ಕಪ್ Read more…

ಮಂಗನಿಗೆ ಚೆಲ್ಲಾಟ – ವ್ಯಕ್ತಿಗೆ ಪ್ರಾಣ ಸಂಕಟ….! ಚಿಪ್ಸ್​ ಪ್ಯಾಕೆಟ್​ ಕೊಡದಿದ್ದಕ್ಕೆ ಜುಟ್ಟು ಹಿಡಿದು ಎಳೆದಾಡಿದ ಕಪಿರಾಯ

ಮಂಗಗಳು ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲ. ನೋಡುಗರನ್ನು ತಮಾಷೆಗೆ ತಳ್ಳಿದರೂ ಇವುಗಳಿಂದ ಹಿಂಸೆ ಅನುಭವಿಸುವವರ ಪಾಡು ಮಾತ್ರ ಹೇಳತೀರದು. ಅದರಲ್ಲಿಯೂ ಕೆಲವೊಂದು ಸ್ಥಳಗಳಿಗೆ ಹೋಗುವಾಗ ಕೈಯಲ್ಲಿ ತಿಂಡಿಯ ಪೊಟ್ಟಣ ಇದ್ದರಂತೂ Read more…

ಮಕ್ಕಳಿಗೆ ಮಾಡಿಕೊಡಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಕೇಳುತ್ತಲೇ ಇರುತ್ತಾರೆ. ಇಡ್ಲಿ, ದೋಸೆಗಿಂತ ಅವರಿಗೆ ಚಿಪ್ಸ್, ಚಾಕೊಲೇಟ್ ಗಳು ಹೆಚ್ಚು ಇಷ್ಟವಾಗುತ್ತದೆ. ಈಗಂತೂ ಹೊರಗಡೆಯಿಂದ ತಂದು ಕೊಡುವುದಕ್ಕೂ ಭಯ ಪಡುವ ಸ್ಥಿತಿ Read more…

ಅತ್ಯಂತ ಅಪರೂಪದ ಆಕಾರದಲ್ಲಿದ್ದ ಚಿಪ್ಸ್ ಹರಾಜಿಗಿಟ್ಟ ವ್ಯಕ್ತಿ: ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಸಾಮಾನ್ಯವಾಗಿ ನೀವು ತಿನ್ನುವು ಚಿಪ್ಸ್ ಗೆ ಎಷ್ಟಿರುತ್ತದೆ. 100 ರೂ. 200 ರೂ. ಅಥವಾ 500 ರೂ..? ಆದರೆ, ಇಲ್ಲೊಂದೆಡೆ ಮಾರಾಟವಾದ ಚಿಪ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ..! ಏಸಿಂಗ್ಯುಲರ್ Read more…

ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್

ಸಣ್ಣತನದ ಪರಮಾವಧಿಯ ನಿದರ್ಶನವೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬರು ಗ್ರಾಸರಿ ಸ್ಟೋರ್‌ನಲ್ಲಿದ್ದ ಚಿಪ್ಸ್‌ ಪ್ಯಾಕ್ ಒಂದರ ಒಳಗೆ ಉಗುಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ನ್ಯಾಶ್‌ವಿಲ್ಲೆಯ ದಿನಸಿ ಅಂಗಡಿಯೊಂದರಲ್ಲಿ ಹೀಗೆ ಮಾಡಿದ Read more…

ಚಿಪ್ಸ್ ಪಾಕೆಟ್ ಓಪನ್ ಮಾಡಿದ ಶಿಕ್ಷಕನಿಗೆ ಕಾದಿತ್ತು ಶಾಕ್…..!

ಚಿಪ್ಸ್ ಅಂದ್ರೆ ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ಅಂಗಡಿಯಿಂದ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ಅದನ್ನು ಓಪನ್ ಮಾಡಿದ ಅವರಿಗೆ ಶಾಕ್ ಕಾದಿತ್ತು. ಅಷ್ಟಕ್ಕೂ ಅದರಲ್ಲೇನಿತ್ತು Read more…

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್‌‌ ಒಂದನ್ನು ಕಳೆದ ಜೂನ್‌ನಲ್ಲಿ ಆನ್ಲೈನ್‌ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್‌ ಡೊನಾಲ್ಡ್ಸ್‌, ಈ ಮೂಲಕ ಭಾರೀ ಸದ್ದು ಮಾಡಿತ್ತು. Read more…

ರುಚಿಕರವಾದ ʼಆಪಲ್ʼ ಚಿಪ್ಸ್ ಹೀಗೆ ಮಾಡಿ

ಆಪಲ್‌ನಿಂದ ರುಚಿಕರವಾದ ಸ್ನ್ಯಾಕ್ಸ್‌ ಮಾಡಬಹುದು ಗೊತ್ತೇ? ಖಾರ ಮಿಶ್ರಿತವಾದ ಈ ಸ್ನ್ಯಾಕ್ಸ್‌ ಸಂಜೆ ಟೀ ಜೊತೆ ಸವಿಯಲು ಸೂಪರ್‌ ಆಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದ್ದು‌, ಆಲೀವ್‌ ಎಣ್ಣೆಯಲ್ಲಿ Read more…

ಈ ಉದ್ಯಮ ಸ್ಥಾಪಿಸಿ ದಿನಕ್ಕೆ 4 ಸಾವಿರ ರೂ. ಗಳಿಸಿ….!

ಕೊರೊನಾ ಸಂದರ್ಭದಲ್ಲಿ ಜನರು ನೌಕರಿಗಿಂತ ಸ್ವಂತ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ನೀವು ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ ಬಾಳೆಕಾಯಿ ಚಿಪ್ಸ್ ಮಾರಾಟ ಶುರು ಮಾಡಬಹುದು. ಬಾಳೆಕಾಯಿ Read more…

ಎಂದಾದರೂ ಚಿಪ್ಸ್​ನಿಂದ ಆಲೂ ತಯಾರಿಸಿದ್ದೀರಾ….? ಇಲ್ಲ ಅಂದ್ರೆ ಈ ವಿಡಿಯೋ ನೋಡಿ

ಚಾಕಲೇಟ್​​ ಮಂಚೂರಿಯಿಂದ ಹಿಡಿದು ಖಾರ ಜಿಲೆಬಿಯವರೆಗೆ ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಬಗೆಯ ತಿಂಡಿಗಳು ಸುದ್ದಿಯಾಗುತ್ತಲೇ ಇರುತ್ತೆ. ಇದೀಗ ಈ ಸಾಲಿಗೆ ಇನ್ನೊಂದು ವಿಚಿತ್ರವಾದ ತಿನಿಸು ಸೇರಿದೆ. ಟಿಕ್​ಟಾಕ್​ನಲ್ಲಿ Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಬೆರಗಾಗಿಸುತ್ತೆ ಚಿಪ್ಸ್‌ ಪ್ಯಾಕ್‌ ಮರು ಸೀಲಿಂಗ್ ಮಾಡುವ ವಿಧಾನ

ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಸರಳಗೊಳಿಸುವ ಅನೇಕ ಹ್ಯಾಕ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಸಿಗುತ್ತವೆ. ಇದೀಗ ಆನ್ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ತೆರೆದ ಚಿಪ್ಸ್‌ ಪ್ಯಾಕ್‌ Read more…

ಕೊನೆಗೂ ಕನಸು ಸಾಕಾರಗೊಳಿಸಿಕೊಂಡ ಸ್ನ್ಯಾಕರ್ ; 5.25 ಅಡಿ ಎತ್ತರದ ಪ್ರಿಂಗಲ್ಸ್ ನ ಹೊಸ ಚಿಪ್ಸ್ ರಿಲೀಸ್

ಒಬ್ಬ ವ್ಯಕ್ತಿಯಷ್ಟು ಉದ್ದದ ಪ್ರಿಂಗಲ್ಸ್ ಚಿಪ್ಸ್ ಟ್ಯೂಬ್ ತಯಾರಾಗಿ ದಾಖಲೆ ಬರೆದಿದೆ. 5.3 ಅಡಿ ಉದ್ದದ ಪ್ರಿಂಗಲ್ಸ್ ಚಿಪ್ಸ್ ಪ್ಯಾಕೆಟ್ ಈಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಜಪಾನ್ ನ ಆಲೂಗಡ್ಡೆ Read more…

ಶಾಪಿಂಗ್‌ ಮಾಲ್‌ ಗೆ ನುಗ್ಗಿ ಕುರುಕಲು ಕದ್ದೊಯ್ದ ಕರಡಿ

ಸೂಪರ್‌ ಮಾರ್ಕೆಟ್‌ಗೆ ಬಂದ ಸೀಗಲ್ ಒಂದು ಚಿಪ್ಸ್‌ ಬ್ಯಾಗ್‌ ಒಂದನ್ನು ಅಲ್ಲಿದ್ದ ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಹೋಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ನೋಡಿದ್ದೇವೆ. ಇದೀಗ ಕರಡಿಯೊಂದು Read more…

ಶಾಪಿಂಗ್ ಮಾಲ್ ನಿಂದ ಚಿಪ್ಸ್ ಕಳವು ಮಾಡಿದ ಸೀಗಲ್

ಸೀಗಲ್ ಒಂದು‌ ಶಾಪಿಂಗ್ ಮಾಲ್ ಗೆ ನುಗ್ಗಿ ಚಿಪ್ಸ್ ಕಳವು ಮಾಡುವ ವಿಡಿಯೋ ಸಖತ್ ವೈರಲ್ ಆಗಿದೆ. ನಿಧಾನವಾಗಿ ಏಕಾಂಗಿಯಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮಾಲ್‌ ಒಳಗೆ Read more…

‌ʼಚಿಪ್ಸ್ʼ ತೂಕ‌ ಲೆಕ್ಕ ಹಾಕಿದ ಪೋಸ್ಟ್ ವೈರಲ್…!

ಜೀವನದಲ್ಲಿ ಚಿಪ್ಸ್ ಅನ್ನು ಪ್ರತಿಯೊಬ್ಬರು ತಿಂದೇ ಇರುತ್ತಾರೆ. ಅದರಲ್ಲೂ ಲೇಯ್ಸ್, ಬಿಂಗೋ ಸೇರಿದಂತೆ ಹಲವು ಸಂಸ್ಥೆಯ ಚಿಪ್ಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಷು ಗಾಳಿ ತುಂಬಿರುತ್ತದೆ. ಆದರೆ ರೆಡಿಟ್ ಬಳಕೆದಾರರೊಬ್ಬರು Read more…

ಮೀನು ಖಾದ್ಯ ಪ್ರಿಯರಿಗೆ ಭರ್ಜರಿ ಸುದ್ದಿ: ಹೊಸ ರುಚಿ ಸವಿಯುವ ಅವಕಾಶ

ಬೆಂಗಳೂರು: ಆಲೂಗಡ್ಡೆ, ಬಾಳೆಕಾಯಿ, ಗೆಣಸು ಮೊದಲಾದ ಚಿಪ್ಸ್ ಗಳ ಮಾದರಿಯಲ್ಲೇ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...