alex Certify ಚಿನ್ನ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

ಆಭರ‍ಣ‌ ಪ್ರಿಯರಿಗೆ ಗುಡ್‌ ನ್ಯೂಸ್…! ಚಿನ್ನ ಖರೀದಿಗೆ ಈಗ ಒಳ್ಳೆ ಸಮಯ

ಚಿನ್ನ ಪ್ರಿಯರಿಗೆ ಸಂತೋಷದ ಸುದ್ದಿಯೊಂದಿದೆ. ಬಂಗಾರ ಖರೀದಿಸಲು ಇದು ಒಳ್ಳೆ ಸಮಯ ಎನ್ನಬಹುದು. ಕೆಲ ದಿನಗಳಿಂದ ಏರಿಳಿತ ಕಾಣ್ತಿರುವ ಬಂಗಾರದ ಬೆಲೆ ಶುಕ್ರವಾರ ಇಳಿಕೆ ಕಂಡಿದೆ. ಬಂಗಾರದ ಬೆಲೆ Read more…

ಗೋಲ್ಡ್ ಹಾಲ್ಮಾರ್ಕಿಂಗ್: ಚಿನ್ನ ವ್ಯಾಪಾರಿಗಳಿಗೆ ‘ನೆಮ್ಮದಿ’ ನೀಡಿದ ಸರ್ಕಾರ

ಚಿನ್ನದ ಹಾಲ್ಮಾರ್ಕಿಂಗ್ ಗೆ ಸಂಬಂಧಿಸಿದಂತೆ ಚಿನ್ನದ ವ್ಯಾಪಾರಿಗಳಿಗೆ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಚಿನ್ನದ ಹಾಲ್ಮಾರ್ಕಿಂಗ್ ಅನುಸರಿಸದ ಚಿನ್ನದ ವ್ಯಾಪಾರಿಗಳಿಗೆ ಆಗಸ್ಟ್ ವರೆಗೆ ರಿಯಾಯಿತಿ ನೀಡಿದೆ. ಅಂದ್ರೆ ಆಗಸ್ಟ್ Read more…

ʼಹಾಲ್‌ ಮಾರ್ಕಿಂಗ್ʼ ನಂತ್ರ ಮನೆಯಲ್ಲಿರುವ ಚಿನ್ನದ ಕಥೆಯೇನು…?‌ ಇಲ್ಲಿದೆ ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ಚಿನ್ನದ ಆಭರಣಗಳಿಗೆ ಸಂಬಂಧಿಸಿದಂತೆ ಚಿನ್ನದ ಹಾಲ್ಮಾರ್ಕಿಂಗ್ ನಿಯಮಗಳು ಬುಧವಾರದಿಂದ ಜಾರಿಗೆ ಬಂದಿವೆ. ಎಲ್ಲಾ ಚಿನ್ನದ ಆಭರಣಗಳ ಮೇಲೆ ಹಾಲ್ಮಾರ್ಕಿಂಗ್ ಅಗತ್ಯವಾಗಿರುತ್ತದೆ. ಮನೆಯಲ್ಲಿರುವ ಚಿನ್ನ ಅಥವಾ ಚಿನ್ನದ ಆಭರಣದ ಗತಿಯೇನು Read more…

ʼಹಾಲ್‌ ಮಾರ್ಕಿಂಗ್ʼ ಕಡ್ಡಾಯ ನೀತಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ. ಕೇಂದ್ರ ಸಚಿವ ಪಿಯುಶ್ ಗೂಯೆಲ್ Read more…

ಚಿನ್ನ – ಬೆಳ್ಳಿ ಖರೀದಿದಾರರಿಗೆ ಗುಡ್‌ ನ್ಯೂಸ್

ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ದಾಖಲೆಯ ಕುಸಿತ ಕಂಡು ಬಂದಿದೆ. ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಸಿಇಟಿಗೆ ಇಂದಿನಿಂದ ಅರ್ಜಿ ಆಗಸ್ಟ್‌ನಲ್ಲಿ ಡೆಲಿವರಿ Read more…

ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್‌ ಮಾರ್ಕ್‌ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ

ಕೋವಿಡ್ ಕಾರಣದಿಂದಾಗಿ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಲಗತ್ತಿಸಲು ಸಿದ್ಧತೆ ಮಾಡಿಕೊಳ್ಳಲು ಆಭರಣ ವರ್ತಕರಿಗೆ ಸರ್ಕಾರವು ಕಾಲಾವಕಾಶ ಕೊಟ್ಟಿದೆ. ಈ ಕಾರಣದಿಂದಾಗಿ ಚಿನ್ನಾಭರಣಗಳ ಹಾಲ್‌ಮಾರ್ಕ್ ಮಾಡುವ ಪ್ರಕ್ರಿಯೆಯು ಈ ಹಿಂದೆ Read more…

ಮತ್ತಷ್ಟು ದುಬಾರಿಯಾಗಿದೆ ಚಿನ್ನ – ಬೆಳ್ಳಿ: 4 ತಿಂಗಳ ಗರಿಷ್ಟ ಮಟ್ಟಕ್ಕೇರಿದ ಹಳದಿ ಲೋಹ

ವಾರದ ಮೊದಲ ದಿನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆ ದೇಶಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಸೋಮವಾರ ಚಿನ್ನ ಮತ್ತು Read more…

‘ಚಿನ್ನದ ಬಾಂಡ್’ ನಲ್ಲಿ ಹೂಡಿಕೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ ಮೊದಲ ಕಂತು ಮೇ 17ರಿಂದ ಅಂದ್ರೆ ಇಂದಿನಿಂದ ಶುರುವಾಗಿದ್ದು, ಮೇ 21ರವರೆಗೆ ಜಾರಿಯಲ್ಲಿರಲಿದೆ. ಮೇ 25ರಂದು ಬಾಂಡ್ ವಿತರಣೆ ಮಾಡಲಾಗುವುದು. ಇದ್ರಲ್ಲಿ ಹೂಡಿಕೆ Read more…

ಆಭರಣ‌ ಪ್ರಿಯರಿಗೆ ಬಿಗ್‌ ಶಾಕ್: ಒಂದು ವರ್ಷದಲ್ಲಿ ಮುಗಿಲು ಮುಟ್ಟಲಿದೆ ಚಿನ್ನದ ಬೆಲೆ

ಚಿನ್ನದ ಹೂಡಿಕೆ ಮಾಡುವವರು ಈ ವರ್ಷ ಸಾಕಷ್ಟು ಏರುಪೇರುಗಳನ್ನು ನೋಡುವಂತಾಗಿದೆ. ಹಿಂದಿನ ವರ್ಷದ ಅಂತ್ಯದಲ್ಲಿ ಅಂದ್ರೆ ಕೊರೊನಾ ಕಡಿಮೆಯಾಗ್ತಿರುವ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿತ್ತು. ಹಾಗಾಗಿ ಚಿನ್ನದ ಬೆಲೆ Read more…

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್: ಚಿನ್ನ ಖರೀದಿಸಿದ್ರೆ ಸಿಗಲಿದೆ 2100 ರೂ. ಮೌಲ್ಯದ ಉಚಿತ ಕೊಡುಗೆ

ಇಂದು ಅಕ್ಷಯ ತೃತೀಯ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಮಹತ್ವದ ಸ್ಥಾನವಿದೆ. ಶುಭ ಕೆಲಸಗಳನ್ನು ಇಂದು ಮಾಡಲಾಗುತ್ತದೆ. ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಖರೀದಿಸಲು ಇದು ಒಳ್ಳೆ ದಿನವಾಗಿದೆ. Read more…

‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….?

ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಅಕ್ಷಯ ತೃತಿಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಷಯ ತೃತೀಯ ಮೇ14ರಂದು ಬಂದಿದೆ. ಈ ದಿನದಂದು ಚಿನ್ನ ಖರೀದಿಸಿ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್: ಈ ವಾರವೂ ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಕಳೆದ ವಾರ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಈ ವಾರದ ಮೊದಲ ದಿನವೂ ಏರಿಕೆ ಮುಖ ಕಂಡಿದೆ. ಕಳೆದ ವಾರ ಬಂಗಾರ 400 ರೂಪಾಯಿ ಏರಿಕೆ ಕಂಡಿತ್ತು. Read more…

ಜೂನ್ 1ರಿಂದ ಆಭರಣಕ್ಕೆ ಹಾಲ್ಮಾರ್ಕಿಂಗ್ ಕಡ್ಡಾಯ: ಹಳೆ ಆಭರಣಗಳ ಕಥೆ ಏನು….? ಇಲ್ಲಿದೆ ವಿವರ

ಮುಂದಿನ ತಿಂಗಳು ಅಂದ್ರೆ ಜೂನ್ 1 ರಿಂದ ಚಿನ್ನದ ಆಭರಣಗಳ ಮಾರಾಟದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹಾಲ್ಮಾರ್ಕಿಂಗ್ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಚಿನ್ನದ ಆಭರಣದಲ್ಲಾಗ್ತಿರುವ ಮೋಸ ತಪ್ಪಿಸಲು ಹಾಲ್ಮಾರ್ಕಿಂಗ್ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ʼಚಿನ್ನʼದ ಬೆಲೆಯಲ್ಲಿ ಇಳಿಕೆ

ಸೋಮವಾರ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಮಂಗಳವಾರ ಇಳಿಕೆ ಕಂಡಿದೆ. ನಿನ್ನೆ ಚಿನ್ನದ ಬೆಲೆ 600 ರೂಪಾಯಿ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ 2470 ರೂಪಾಯಿ ಏರಿಕೆ ಕಂಡಿತ್ತು. Read more…

ಖರೀದಿದಾರರಿಗೆ ಮತ್ತೆ ಶಾಕ್: ಚಿನ್ನ, ಬೆಳ್ಳಿ ದರ ಹೆಚ್ಚಳ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. 10 ಗ್ರಾಂಗೆ 310 ರೂಪಾಯಿ ಏರಿಕೆಯಾಗಿದ್ದು, 46,580 ರೂಪಾಯಿ ತಲುಪಿದೆ. ಅದೇ ರೀತಿ Read more…

ಕೊರೊನಾ ಹೊಡೆತ, ಭಾರತದಲ್ಲಿ ಬೇಡಿಕೆ ಕುಸಿದು ಮೊದಲ ಬಾರಿಗೆ ಚಿನ್ನಕ್ಕೆ ಭಾರೀ ರಿಯಾಯಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆ ಅಲೆ ಅಬ್ಬರದಿಂದಾಗಿ ಅನೇಕ ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಲಾಕ್ ಡೌನ್ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಚಿನ್ನದ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಖರೀದಿದಾರರು Read more…

ಷೇರು ಮಾರುಕಟ್ಟೆ ಕುಸಿತದ ಬೆನ್ನಲ್ಲೇ ಚಿನ್ನದ ಮೇಲೆ ಹೂಡಿಕೆ: ಆಭರಣ ಪ್ರಿಯರಿಗೆ ಬೆಲೆ ಏರಿಕೆ ‘ಶಾಕ್’

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಬೆನ್ನಲ್ಲೇ ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಹಲವು ರಾಜ್ಯಗಳು ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿವೆ. ಜೊತೆಗೆ Read more…

ಚಿನ್ನಾಭರಣ ಖರೀದಿದಾರರಿಗೆ ಮತ್ತೆ ಶಾಕ್: ಷೇರು ಕುಸಿತ, ಚಿನ್ನದ ದರ ಹೆಚ್ಚಳ – 10 ಗ್ರಾಂಗೆ 770 ರೂ.ಏರಿಕೆ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಚಿನ್ನದ ದರ ಹೆಚ್ಚಳವಾಗಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿದ್ದಂತೆ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಚಿನ್ನದ ದರ 10 ಗ್ರಾಂಗೆ 770 ರೂಪಾಯಿ Read more…

ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್: ಅಗತ್ಯವಿದ್ದಾಗ ಸಿಗ್ತಿಲ್ಲ ಲೋನ್

ಸವರಿನ್ ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಅಗತ್ಯವಾದ ಸಂದರ್ಭದಲ್ಲಿ ಸಾಲವೇ ಸಿಗುತ್ತಿಲ್ಲ. ಭೌತಿಕ ಬಂಗಾರದ ಅವಲಂಬನೆ ಕಡಿಮೆ ಮಾಡಲು 2015 ರಲ್ಲಿ ಕೇಂದ್ರ ಸರ್ಕಾರ ಸವರಿನ್ ಗೋಲ್ಡ್ ಬಾಂಡ್ ಯೋಜನೆ Read more…

ಕೋವಿಡ್ ಲಸಿಕೆ ಪಡೆದ ಮಂದಿಗೆ ’ಚಿನ್ನ’ದಂಥ ಉಡುಗೊರೆ

ದೇಶಾದ್ಯಂತ ಕೊರೋನಾ ವೈರಸ್ ಹಾವಳಿ ಮತ್ತೊಮ್ಮೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ನಿಂದ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಶಾಕ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ಷೇರುಪೇಟೆ ಜಿಗಿತ ಕಂಡಿದೆ. ಇದೇ ವೇಳೆ ಚಿನ್ನದ ದರ ಕೂಡ ದುಬಾರಿಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ದರ ಭಾರೀ ಹೆಚ್ಚಳ

ನವದೆಹಲಿ: ಇತ್ತೀಚೆಗೆ ಇಳಿಕೆ ಹಾದಿಯಲ್ಲಿದ್ದ ಚಿನ್ನ ದರದಲ್ಲಿ ಏರಿಕೆ ಕಂಡಿದೆ. ಧಿಢೀರ್ 881 ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ಚಿನ್ನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಿನ್ನದ ಬೆಲೆ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಳಿಕೆ ಹಾದಿಯಲ್ಲಿರುವ ಚಿನ್ನದ ದರ ಮತ್ತೆ ಕಡಿಮೆಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ 10 Read more…

ಪರಿಶೀಲನೆ ವೇಳೆ ಬಯಲಾಯ್ತು ಅಸಲಿಯತ್ತು: ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಕೇರಳ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮ್ಮದ್ Read more…

ಬೆಲೆ ಇಳಿಕೆ ಸಂತಸದಲ್ಲಿದ್ದ ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಆರಂಭವಾಗಿತ್ತು. ಒಂದು ಹಂತದಲ್ಲಿ ಚಿನ್ನದ ಬೆಲೆ ಆರು ತಿಂಗಳ ಹಿಂದಿನ ಹಂತ ತಲುಪಿದ್ದು, ಇದರಿಂದಾಗಿ ಆಭರಣ Read more…

ವಿಮಾನ ಪ್ರಯಾಣಿಕನ ಗುದದ್ವಾರದಲ್ಲಿತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನ…!

ವಿಮಾನ ಪ್ರಯಾಣಿಕನೊಬ್ಬ ಬರೋಬ್ಬರಿ 13.16 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ದುಬೈನಿಂದ ಮಂಗಳೂರು Read more…

BIG NEWS: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ ಮಳಿಗೆ, ಚಿನ್ನದ ನಾಣ್ಯ ಬಿಡುಗಡೆ

ಬೆಂಗಳೂರು: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಗಣಿ ಮತ್ತು ಭೂವಿಜ್ಞಾನ ಸಚಿವ Read more…

ವಿಮಾನದ ಶೌಚಾಲಯ ಕನ್ನಡಿಯ ಹಿಂದಿತ್ತು 3 ಕೆಜಿ ಚಿನ್ನ

ಮುಂಬೈ: ಶೂದಲ್ಲಿ, ಗುದ ನಾಳದಲ್ಲೆಲ್ಲ ಚಿನ್ನ ಇಟ್ಟುಕೊಂಡು ವಿದೇಶದಿಂದ ಸ್ಮಗ್ಲಿಂಗ್ ಮಾಡುವುದನ್ನು ಕೇಳಿದ್ದೇವೆ. ಈಗ ನಾಲ್ಕಡಿಯೂ ದೊಡ್ಡದಿಲ್ಲದ ವಿಮಾನದ‌ ಟಾಯ್ಲೆಟ್ ನಲ್ಲೂ ಚಿನ್ನ ಸಿಗಲಾರಂಭಿಸಿದೆ. ಮುಂಬೈನಲ್ಲಿ ನಿಲ್ಲಿಸಲಾಗಿದ್ದ ವಿದೇಶಕ್ಕೆ Read more…

ಕಡಿಮೆ ಬಡ್ಡಿ ದರಕ್ಕೆ ‌ʼಚಿನ್ನʼದ ಮೇಲೆ ಸಾಲ ಪಡೆಯಲು ಇಲ್ಲಿದೆ ಮಾಹಿತಿ

ತುರ್ತು ಪರಿಸ್ಥಿತಿಯಲ್ಲಿ ಚಿನ್ನದ ಮೇಲಿನ ಸಾಲವು ಅತ್ಯುತ್ತಮ ಆಯ್ಕೆ ಎಂದ್ರೆ ತಪ್ಪಾಗಲಾರದು. ಚಿನ್ನದ ಸಾಲ ಪಡೆಯುವುದು ಸುಲಭ. ಚಿನ್ನದ ಸಾಲಕ್ಕೆ ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಯಾವುದೇ ಆದಾಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...