alex Certify ಚಿತ್ರೀಕರಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರಾ ಜಾಹೀರಾತು ಚಿತ್ರೀಕರಣದ ವೇಳೆ ಸಿಟ್ಟು ಮಾಡಿಕೊಂಡ್ರಾ ಅಜಯ್ ದೇವಗನ್…?

ಮಹೀಂದ್ರಾ ಗ್ರೂಪ್‌ನಿಂದ ಪ್ರಚಾರದ ಸಾಹಸವು ಟ್ವಿಟ್ಟರ್ ಬಳಕೆದಾರರನ್ನು ಸಂಪೂರ್ಣವಾಗಿ ರಂಜಿಸಿದೆ. ವಿಶೇಷವಾಗಿ, ಇದರಲ್ಲಿ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ತೊಡಗಿಸಿಕೊಂಡ ನಂತರ ತಮಾಷೆಮಯವಾಗಿದೆ. ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ Read more…

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿಯ ಗಲ್ಲಕ್ಕೆ ಕಚ್ಚಿದ ಸರ್ಪ..!

ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಜೇ ಝಡ್‌ನ ಲೇಬಲ್ ರೋಕ್ ನೇಷನ್‌ಗೆ ಸಹಿ ಮಾಡಿದ್ದ ಅವರು, Read more…

ಚಿತ್ರೀಕರಣ ಪೂರ್ಣಗೊಳಿಸಿದ ‘RRR’ ತಂಡ

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ Read more…

ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ…?

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ನಂತರ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವಿಷಯ Read more…

BREAKING NEWS: ‘ಲವ್ ಯೂ ರಚ್ಚು’ ಫೈಟರ್ ಸಾವು ಪ್ರಕರಣ, ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರು

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಡಿವೈಎಸ್ಪಿ ಮೋಹನ್ ಕುಮಾರ್ ಅವರ Read more…

ನೀವು ನಂಬಲೇಬೇಕು…! ಅಫ್ಘಾನಿಸ್ಥಾನದಲ್ಲಿ ಚಿತ್ರೀಕರಣವಾಗಿತ್ತು ಬಾಲಿವುಡ್‌ ಚಿತ್ರ

ಅಫ್ಘಾನಿಸ್ತಾನವನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್‌ ಸುದ್ದಿಗಳು ಜಾಗತಿಕ ಸಮುದಾಯದ ಗಮನ ಹಿಡಿದಿಟ್ಟಿರುವ ಕಾಲಘಟ್ಟ ಇದು. ಅಗ್ರ ನಾಯಕರು, ಸೆಲೆಬ್ರಿಟಿಗಳಾದಿಯಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಇನ್ಮುಂದೆ ಚಿತ್ರೀಕರಣಕ್ಕೆ ಟಫ್ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಪದೇ ಪದೇ ಇಂತಹ ಹಲವು ಘಟನೆಗಳು ನಡೆಯುತ್ತಿರುವುದು Read more…

ಜುಲೈ 15ರಿಂದ ‘ಅದೊಂದಿತ್ತು ಕಾಲ’ ಚಿತ್ರೀಕರಣ ಆರಂಭ

ಕೀರ್ತಿ ನಿರ್ದೇಶನದ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಅದೊಂದಿತ್ತು ಕಾಲ’ ಸಿನಿಮಾ ಚಿತ್ರೀಕರಣವನ್ನು ಜುಲೈ 15ರಿಂದ ಪುನಾರಂಭ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. Read more…

ಜೂನ್ 28 ರಿಂದ ‘ಲಗಾಮ್’ ಸಿನಿಮಾ ಚಿತ್ರೀಕರಣ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕೆ. ಮಾದೇಶ್ ನಿರ್ದೇಶನದ ಬಹುನಿರೀಕ್ಷೆಯ ‘ಲಗಾಮ್’ ಸಿನಿಮಾದ ಚಿತ್ರೀಕರಣವನ್ನು ಜೂನ್ 28ರಿಂದ ಪ್ರಾರಂಭಿಸಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದು, Read more…

BIG NEWS: ಧಾರಾವಾಹಿ, ರಿಯಾಲಿಟಿ ಶೋ, ಬಿಗ್ ಬಾಸ್ ಶೂಟಿಂಗ್ ಗೂ ಬ್ರೇಕ್

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮೇ 10ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ Read more…

‘ಬಿಗ್ ಬಾಸ್’ ಸುದೀಪ್ ಅಭಿಮಾನಿಗಳಿಗೆ ಈ ವಾರವೂ ನಿರಾಸೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ವಾರವೂ ‘ಬಿಗ್ ಬಾಸ್’ಗೆ ಹೋಸ್ಟ್ ಮಾಡಲು ಬರುತ್ತಿಲ್ಲ. ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯ Read more…

ಏಪ್ರಿಲ್ 26ರಿಂದ ‘ಲಗಾಮ್’ ಸಿನಿಮಾ ಚಿತ್ರೀಕರಣ

ಕೆ.ಮಾದೇಶ್ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಲಗಾಮ್’ ಚಿತ್ರದ ಶೂಟಿಂಗ್ ಅನ್ನು ಇದೇ ತಿಂಗಳು ಏಪ್ರಿಲ್ 26ರಿಂದ ಪ್ರಾರಂಭಿಸಲಿದ್ದಾರೆ, ಈ ಸಿನಿಮಾ ಮುಹೂರ್ತವನ್ನು ನೆರವೇರಿಸಿದ್ದು ಪವರ್ ಸ್ಟಾರ್ Read more…

‘ಮದಗಜ’ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಗಾಯ

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರೀಕರಣ ಸಂದರ್ಭದಲ್ಲಿ ಅವಘಡ ಉಂಟಾಗಿದೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಶ್ರೀಮುರುಳಿ ಅವರಿಗೆ ಪೆಟ್ಟಾಗಿದ್ದು, ಅವರಿಗೆ ಕೂಡಲೇ ಚಿಕಿತ್ಸೆ ಕೊಡಿಸಲಾಗಿದೆ. Read more…

ನಾಳೆಯಿಂದ ‘ಲವ್ವು ಮದ್ವೆ ಇತ್ಯಾದಿ’ ಸಿನಿಮಾ ಚಿತ್ರೀಕರಣ ಪ್ರಾರಂಭ

ಕಿರಿಕ್ ಕೀರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲವ್ವು ಮದ್ವೆ ಇತ್ಯಾದಿ’ ಚಿತ್ರದ ಶೂಟಿಂಗ್ ಅನ್ನು ನಾಳೆ ಆರಂಭಿಸಲಿದ್ದಾರೆ ಈ ಕುರಿತು ಕಿರಿಕ್ ಕೀರ್ತಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ Read more…

BREAKING NEWS: ‘ಕಬ್ಜ’ ಶೂಟಿಂಗ್ ವೇಳೆಯಲ್ಲೇ ಅವಘಡ, ರಿಯಲ್ ಸ್ಟಾರ್ ಉಪೇಂದ್ರಗೆ ಗಾಯ

ಬೆಂಗಳೂರು: ಬಹುನಿರೀಕ್ಷೆಯ ‘ಕಬ್ಜ’ ಚಿತ್ರದ ಶೂಟಿಂಗ್ ವೇಳೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಗಾಯಗೊಂಡಿದ್ದಾರೆ. ರಾಡ್ ನಿಂದ ಉಪೇಂದ್ರ ಅವರಿಗೆ ತಲೆಗೆ ಗಾಯವಾಗಿದೆ. ಗಾಯಗೊಂಡರೂ ಉಪೇಂದ್ರ ಶೂಟಿಂಗ್ Read more…

‘ತಾಜ್ ಮಹಲ್ 2’ ಸಿನಿಮಾ ಚಿತ್ರೀಕರಣ ಮುಕ್ತಾಯ

ದೇವರಾಜ್ ಕುಮಾರ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ತಾಜ್ ಮಹಲ್ 2’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇದೊಂದು ಲವ್ ಸ್ಟೋರಿ ಸಿನಿಮಾವಾಗಿದ್ದು, ಸಮೃದ್ದಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪತ್ನಿಯೊಂದಿಗೆ ಸೆಕ್ಸ್, Read more…

ವಿಜಯಪುರದ ರಸ್ತೆಯಲ್ಲಿ ‘ಐರಾವನ್’ ಚಿತ್ರದ ಶೂಟಿಂಗ್

ರಾಮ್ಸ್ ರಂಗ ನಿರ್ದೇಶನದ ಕಾರ್ತಿಕ್ ಜಯರಾಂ ಅಭಿನಯದ ‘ಐರಾವನ್’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದು, ಈ ಸಿನಿಮಾದ ಸಾಹಸದ ಸೀನ್ ಅನ್ನು ವಿಜಯನಗರದ ರಸ್ತೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. Read more…

ಕಾಶ್ಮೀರದಲ್ಲಿ ‘ರತ್ನನ್ ಪ್ರಪಂಚ’ ಶೂಟಿಂಗ್: ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಫೋಟೋ ವೈರಲ್

ಡಾಲಿ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದು, ಈ ಚಿತ್ರದ ನಾಯಕಿ ರೆಬಾ ಮೋನಿಕಾ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಜೊತೆಗಿನ ಫೋಟೋವೊಂದನ್ನು Read more…

ಕೊರೊನಾ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ’ಅನ್ನಾತೆ’ ಚಿತ್ರದ ಶೂಟಿಂಗ್ ಸ್ಥಗಿತ

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ’ಅನ್ನಾತೆ’ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ರಜನಿಕಾಂತ್ ಹೈದರಾಬಾದ್ ನಿಂದ ಚೆನ್ನೈಗೆ ವಾಪಸ್ ಆಗಿದ್ದಾರೆ. ಹೈದರಾಬಾದ್ ನ ರಾಮೋಜಿ Read more…

‘ಆನ’ ಚಿತ್ರದ ಶೂಟಿಂಗ್ ಕಂಪ್ಲೀಟ್‌

ಮನೋಜ್ ಪಿ. ನಡುಲಮನೆ ನಿರ್ದೇಶನದ ಅದಿತಿ ಪ್ರಭುದೇವ ನಟನೆಯ ಬಹುನಿರೀಕ್ಷೆಯ ‘ಆನ’ ಸಿನಿಮಾ ಚಿತ್ರೀಕರಣವನ್ನು ಮುಕ್ತಾಯಗೊಳಿಸುವ ಮೂಲಕ ಕುಂಬಳಕಾಯಿ ಒಡೆದಿದ್ದಾರೆ. ಮಾತಿನ ಜೋಡಣೆ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗಿದ್ದು, Read more…

‘ಪೆಟ್ರೋಮ್ಯಾಕ್ಸ್’ ಸಿನಿಮಾ ಸೆಟ್ ನಲ್ಲಿ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು

ವಿಜಯ್ ಪ್ರಸಾದ್ ನಿರ್ದೇಶನದ ಸತೀಶ್ ನೀನಾಸಂ ನಟನೆಯ ‘ಪೆಟ್ರೋಮ್ಯಾಕ್ಸ್’ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮಾಡುತ್ತಿದ್ದು, ಪ್ರೇಕ್ಷಕರಲ್ಲಿ ಈಗಾಗಲೇ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೀಗ Read more…

ಶೂಟಿಂಗ್ ಪ್ರಾರಂಭಿಸಿದ ‘ಪುಷ್ಪ’ ಚಿತ್ರತಂಡ

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಿದ್ದಾರೆ. ಸುಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಹಿಂದೆ ಅಲ್ಲು ಅರ್ಜುನ್ ಅವರ Read more…

ನ.9 ರಿಂದ ‘ರತ್ನನ್ ಪ್ರಪಂಚ’ ಸಿನಿಮಾ ಚಿತ್ರೀಕರಣ ಶುರು

ರೋಹಿತ್ ಪಡಕಿ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣವನ್ನು ನವೆಂಬರ್ 9ರಂದು ಪ್ರಾರಂಭಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಹಾಗೂ ಯೋಗಿ Read more…

ಮುಂದಿನ ತಿಂಗಳು ಕೆಜಿಎಫ್ ಅಖಾಡಕ್ಕೆ ಅಧೀರನ ಎಂಟ್ರಿ…?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ನವೆಂಬರ್ ನಲ್ಲಿ ಅಧೀರನ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ Read more…

ಕೊರೊನಾ ಕಾಲದಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಬರೆದ ‘ಬೆಲ್ ಬಾಟಮ್’

ಒಂಟಿಯಾಗಿ ಮಾಡುವ ಕೆಲಸದ ಪ್ರಮಾಣಕ್ಕಿಂತ, ಒಟ್ಟಿಗೆ ಮಾಡಿದರೆ ಹೆಚ್ಚು. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಬೆಲ್ ಬಾಟಮ್ ಚಿತ್ರ ತಂಡ, ಚಿತ್ರೀಕರಣ ಪೂರೈಸಿದ ಜಗತ್ತಿನ ಮೊದಲ Read more…

ಅಕ್ಟೋಬರ್ ತಿಂಗಳಲ್ಲಿ ‘ತ್ರಿಬಲ್ ರೈಡಿಂಗ್’ ಚಿತ್ರೀಕರಣ

ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಹೇಶ್ ಗೌಡ ನಿರ್ದೇಶಿಸುತ್ತಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾ ಚಿತ್ರೀಕರಣವನ್ನು ಅಕ್ಟೋಬರ್ ಎರಡನೇ ವಾರದಿಂದ ಶುರು ಮಾಡಲು ಚಿತ್ರತಂಡ ನಿರ್ಧರಿಸಿದೆ. ಕೃಪಾಳು ಎಂಟರ್ಟೈನ್ಮೆಂಟ್ Read more…

ಮದುವೆಯಾದ ಕೆಲ ದಿನಗಳಲ್ಲೇ ಪತಿಯನ್ನು ಜೈಲಿಗೆ ಕಳುಹಿಸಿದ ಪೂನಂ…!

ಬಾಲಿವುಡ್ ಚಿತ್ರರಂಗದಲ್ಲಿ ತನ್ನ ಮೈಮಾಟ ಪ್ರದರ್ಶಿಸುವ ಮೂಲಕವೇ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ, ವಿವಾದಾತ್ಮಕ ನಡೆಗಳಿಗೂ ಹೆಸರುವಾಸಿ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಟ್ ಚಿತ್ರಗಳನ್ನು ಹಾಕುವ ಮೂಲಕ ಅಭಿಮಾನಿಗಳ Read more…

ಸೆಪ್ಟೆಂಬರ್19 ರಿಂದ ‘ಮದಗಜ’ ಚಿತ್ರೀಕರಣ ಶುರು

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷೆಯ ‘ಮದಗಜ’ ಸಿನಿಮಾ ಚಿತ್ರೀಕರಣವನ್ನು ಸೆಪ್ಟೆಂಬರ್ 19ರಿಂದ ಪುನರಾರಂಭ ಮಾಡಲು ಚಿತ್ರತಂಡ ನಿರ್ಧರಿಸಿದೆ. ಶ್ರೀಮುರಳಿ ಅಭಿಮಾನಿಗಳಲ್ಲಿ ಈ Read more…

‘ಗುಡ್ ಲಕ್ ಸಖಿ’ ಚಿತ್ರೀಕರಣ ಪೂರ್ಣಗೊಳಿಸಿದ ಕೀರ್ತಿ ಸುರೇಶ್

ನಾಗೇಶ್ ಕುಕುನೂರ್ ನಿರ್ದೇಶನದ ನಟಿ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಈ ಖುಷಿಯನ್ನು ಕೀರ್ತಿ ಸುರೇಶ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ಸೆಪ್ಟೆಂಬರ್ 14 ರಿಂದ ‘ಅವತಾರ ಪುರುಷ’ ಚಿತ್ರೀಕರಣ ಆರಂಭ

ಸುನಿ ನಿರ್ದೇಶನದ ನಟ ಶರಣ್ ಅಭಿನಯದ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್ ಅನ್ನು ಸೆಪ್ಟೆಂಬರ್ 14ಕ್ಕೆ ಪುನರಾರಂಭ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಬಾಕಿ ಇರುವ ಚಿತ್ರೀಕರಣ ಪ್ರಾರಂಭಿಸಲು ಸಿದ್ದರಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...