alex Certify ಚಿಕಿತ್ಸೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ತಲೆನೋವಿಗೆ ಕಾರಣವಾಗಿರಬಹುದು ಹಲ್ಲು…! ಪರೀಕ್ಷೆ ಮಾಡಿಕೊಳ್ಳಿ

ಕಣ್ಣಿನ ಸಮಸ್ಯೆಯಿಂದ ತಲೆನೋವು ಬರೋದು ನಿಮಗೆಲ್ಲ ಗೊತ್ತು. ದೀರ್ಘಕಾಲ ನೀವು ಗ್ಯಾಜೆಟ್‌ ವೀಕ್ಷಣೆ ಮಾಡ್ತಿದ್ದರೆ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಅನೇಕರು ತಲೆನೋವು ಅನುಭವಿಸುತ್ತಾರೆ. ಆದ್ರೆ ನಿಮ್ಮ ಹಲ್ಲು ಕೂಡ Read more…

ವಿಪರೀತ ʼಮೈಗ್ರೇನ್‌ʼ ಇದ್ದಾಗ ಈ ತಪ್ಪುಗಳನ್ನು ಮಾಡಲೇಬೇಡಿ…!

ಮೈಗ್ರೇನ್ ಎಂದರೆ ಅಸಹನೀಯ ತಲೆನೋವು. ಇದು ಕೆಲವೊಮ್ಮೆ ಅರ್ಧ ಅಥವಾ ಇಡೀ ತಲೆಯಲ್ಲಿ ಸಂಭವಿಸಬಹುದು. ಮೈಗ್ರೇನ್‌ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಬಹುದು. ಜೀವನಶೈಲಿ, ಒತ್ತಡ ಅಥವಾ Read more…

ಹರಡುತ್ತಿರುವ ಮಂಗನ ಕಾಯಿಲೆ: ಒಂದೇ ದಿನ 10 ಜನರಲ್ಲಿ ಸೋಂಕು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಲ್ಲಿ ಒಂದೇ ದಿನ 10 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಿಡ್ಡಿ Read more…

ಆಸ್ಪತ್ರೆಗಳಲ್ಲಿ ಬಡವರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಿಎಂ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ನೂತನ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟಿಸಿದ್ದಾರೆ. ಆಸ್ಪತ್ರೆಗಳಲ್ಲಿ ಬಡವರಿಗೆ ಹೆಚ್ಚು ಆಸಕ್ತಿಯಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕು. ನಮ್ಮ Read more…

ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು ಮನೆಯಲ್ಲೇ ಸಿಗುವ ಈ ವಸ್ತು

ಸಾಮಾನ್ಯವಾಗಿ ಗಾಯಗಳಾದಾಗ ಚಿಕಿತ್ಸೆ ನೀಡಲು ಎಲ್ಲರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿದ್ದರೆ ಅದರ ಬದಲು ಚಿಕಿತ್ಸೆ ನೀಡಲು Read more…

ರಾತ್ರಿ ಮಲಗಿ ಬೆಳಗೆದ್ದಾಗ ಮುಖ ಚರ್ಯೆ ಬದಲಾಗಿರುತ್ತದೆ ಏಕೆ ಎಂಬುದು ನಿಮಗೆ ತಿಳಿದಿದೆಯಾ…..? ಇಲ್ಲಿದೆ ಕಾರಣ

ರಾತ್ರಿಯ ದೀರ್ಘ ನಿದ್ರೆಯ ನಂತರ ನೀವು ಬೆಳಿಗ್ಗೆ ಎದ್ದೇಳುತ್ತೀರಿ. ಎದ್ದಾಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡ್ರೆ ವಿಭಿನ್ನವಾಗಿ ಗೋಚರಿಸುತ್ತದೆ ಅಲ್ವಾ..? ರಾತ್ರಿಯ ವಿಶ್ರಾಂತಿಯ ಹೊರತಾಗಿಯೂ ನಿಮ್ಮ ಮುಖ ಮತ್ತು Read more…

ಮುಂಬೈ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಇಬ್ಬರು ಸಾವು: 22 ಮಂದಿ ಆಸ್ಪತ್ರೆಗೆ ದಾಖಲು

ಮುಂಬೈ: ಭಾನುವಾರ ನಡೆದ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಮೃತಪಟ್ಟಿದ್ದು, 22 ಓಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು 74 ವರ್ಷದ ಗೋರೆಗಾಂವ್ ನಿವಾಸಿ ರಾಜೇಂದ್ರ ಬೋರಾ ಮತ್ತು 40 Read more…

ನಿಷ್ಪ್ರಯೋಜಕವೆಂದು ಎಸೆಯುವ ಕಿತ್ತಳೆ ಸಿಪ್ಪೆಯಿಂದಲೂ ಇದೆ ಈ ಪ್ರಯೋಜನ

ಚಳಿಗಾಲದ ಹಣ್ಣಾದ ಕಿತ್ತಳೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದೇರೀತಿ ನಿಷ್ಪ್ರಯೋಜಕವೆಂದು ಎಸೆಯುವ ಅದರ ಸಿಪ್ಪೆಯಿಂದಲೂ ಕೂಡ ಆರೋಗ್ಯದ ಜೊತೆಗೆ ಇತರ ಕೆಲವು Read more…

ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ? ಇಲ್ಲಿದೆ ವಿವರ

ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಅವರು ಕೊಡುವ ತರಹೇವಾರಿ ಔಷಧಗಳನ್ನು ಸೇವಿಸುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆ. ಆದರೆ ನಾವು ಸೇವಿಸುತ್ತಿರುವ ಔಷಧಿ ಯಾವುದು ? ಅಲೋಪತಿ, ಹೋಮಿಯೋಪತಿ Read more…

ಪದೇ ಪದೇ ಕಳ್ಳತನ ಮಾಡುವ ಬಯಕೆಯಾಗುತ್ತಿದೆಯೇ ? ಎಚ್ಚರ ಇದೊಂದು ಗಂಭೀರ ಕಾಯಿಲೆಯ ಸಂಕೇತ….!

ಕದಿಯೋದು ಕೂಡ ಒಂದು ವೃತ್ತಿ. ಇದೊಂದು ರೀತಿಯ ಕಾಯಿಲೆಯೂ ಹೌದು. ಬಡತನ ಅಥವಾ ಹಣದ ಅಗತ್ಯಕ್ಕಾಗಿಯಲ್ಲದೇ, ಒಂದು ರೀತಿಯ ಚಟಕ್ಕಾಗಿ ಕಳವು ಮಾಡುವವರೂ ಇರುತ್ತಾರೆ. ಕಾರಣವೇ ಇಲ್ಲದೆ ಏನನ್ನಾದರೂ Read more…

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಯುವಕ ಸಾವು

ಮುಂಡಗೋಡ: ಹೋರಿ ಬೆದರಿಸುವ ಸ್ಪರ್ಧೆ ವೇಳೆಯಲ್ಲಿ ಹೋರಿ ತಿವಿದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕು ಕೋಡಂಬಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಹಾವೇರಿ Read more…

ದೇಹದಲ್ಲಿ ರಕ್ತದ ಕೊರತೆಯಿದ್ದರೆ ಕಾಣಿಸಿಕೊಳ್ಳುತ್ತವೆ ಈ ಲಕ್ಷಣ !

‘ವಿಶ್ವ ಆರೋಗ್ಯ ಸಂಸ್ಥೆ’ (WHO) ಪ್ರಕಾರ ಹಿಮೋಗ್ಲೋಬಿನ್ ಕೊರತೆ ಅತ್ಯಂತ ಗಂಭೀರವಾದದ್ದು. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಸರಿಯಾದ ಸಮಯಕ್ಕೆ Read more…

ʼಕ್ಯಾನ್ಸರ್‌ʼ ರೋಗವನ್ನು ಸಂಪೂರ್ಣ ನಿವಾರಿಸಲಿದೆ ಹೊಸ ತಂತ್ರಜ್ಞಾನ; ಮಾರಣಾಂತಿಕ ವೈರಸ್‌ ನಾಶಕ್ಕೆ ವಿಜ್ಞಾನಿಗಳ ಕೊಡುಗೆ….!

ಕ್ಯಾನ್ಸರ್ ಒಂದು ಮಾರಕ ರೋಗ, ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಲೇ ಇದೆ. ತಂತ್ರಜ್ಞಾನ ಮತ್ತು ಔಷಧದ ಮೂಲಕ ಕ್ಯಾನ್ಸರ್‌ ಆರಂಭಿಕ ಹಂತದಲ್ಲಿದ್ದರೆ ಅದನ್ನು ಗುಣಪಡಿಸಬಹುದು. ಆದರೂ ಇದು Read more…

ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭಿಣಿ ಶಿಕ್ಷಕಿ ಸಾವು

ಚಿತ್ರದುರ್ಗ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭಿಣಿ ಶಿಕ್ಷಕಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪವಿತ್ರಾ(30) Read more…

BREAKING: ಬೆಂಗಳೂರಲ್ಲಿ ಕೊರೋನಾ ಹೆಚ್ಚಳ: ರಾಜ್ಯದಲ್ಲಿಂದು 78 ಜನರಿಗೆ ಸೋಂಕು ದೃಢ: ಒಬ್ಬರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 78 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಇಂದು 68 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ರಾಜ್ಯದಲ್ಲಿ ಸಕ್ರಿಯ Read more…

BIG NEWS: ಆಯುಷ್ಮಾನ್ ಯೋಜನೆಯನ್ವಯ 27 ವಿವಿಧ ವಿಶೇಷತೆಯಡಿ ಒಟ್ಟು 1949 ರೀತಿ ಚಿಕಿತ್ಸೆ: ಸರ್ಕಾರ ಮಾಹಿತಿ

ನವದೆಹಲಿ: ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ-ಜನ ಆರೋಗ್ಯ ಯೋಜನೆ(AB PM-JAY) ನರವಿಜ್ಞಾನ, ನೆಫ್ರಾಲಜಿ, ಕಾರ್ಡಿಯಾಲಜಿ ಮತ್ತು ಜನರಲ್ ಮೆಡಿಸಿನ್ ಮತ್ತು ನರಶಸ್ತ್ರಚಿಕಿತ್ಸೆಯಂತಹ 27 ವಿವಿಧ ವಿಶೇಷತೆಗಳ ಅಡಿಯಲ್ಲಿ ಒಟ್ಟು Read more…

ಚಿಕಿತ್ಸೆ ವೇಳೆ ರೋಗಿಗಳಿಗೆ ಧಾರ್ಮಿಕ ಪುಸ್ತಕ ಓದಲು ಕೊಡುತ್ತಾರೆ ಈ ವೈದ್ಯ….!

ಧರ್ಮಗ್ರಂಥಗಳು, ಧಾರ್ಮಿಕ ವಿಚಾರವುಳ್ಳ ಪುಸ್ತಕಗಳು ಬದುಕಿಗೆ ಶಿಕ್ಷಣ ಮತ್ತು ಮೌಲ್ಯವನ್ನು ನೀಡುತ್ತವೆ. ಮನಸು ಪರಿಶುದ್ಧವಾಗಿದ್ದು ಬುದ್ಧಿಯನ್ನ ನಿಗ್ರಹದಲ್ಲಿಟ್ಟುಕೊಂಡು ಉತ್ತಮ ಮಾರ್ಗದಲ್ಲಿ ನಡೆಯಲು ಹಲವರು ಧಾರ್ಮಿಕ ಪುಸ್ತಕಗಳನ್ನು ಓದುತ್ತಾರೆ. ಇಂತಹ Read more…

ರಾಜ್ಯದ ʻAPL-BPLʼ ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ʻಆರೋಗ್ಯ ಕಾರ್ಡ್ʼನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

ಬೆಳಗಾವಿ : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು Read more…

ʼಹಿಮ್ಮಡಿʼ ನೋವು ನಿವಾರಣೆಗೆ ಮನೆಯಲ್ಲಿಯೇ ನೀಡಿ ಈ ರೀತಿ ಚಿಕಿತ್ಸೆ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ Read more…

ಸಕ್ಕರೆ ಕಾಯಿಲೆಯ ರಾಜಧಾನಿಯಾಗಿಬಿಟ್ಟಿದೆ ಭಾರತ, ಗುಣಪಡಿಸಲಾಗದ ಈ ರೋಗವನ್ನು ತಡೆಯುವುದು ಹೇಗೆ ಗೊತ್ತಾ…..?

ಮಧುಮೇಹ ದಿನೇ ದಿನೇ ಅಪಾಯಕಾರಿ ಕಾಯಿಲೆಯಾಗಿ ಬದಲಾಗುತ್ತಿದೆ. ಸಕ್ಕರೆ ಕಾಯಿಲೆ ನಮ್ಮನ್ನು ಆವರಿಸಿಕೊಂಡಿದ್ದರೂ ಅದು ಗೊತ್ತಾಗುವುದೇ ಇಲ್ಲ, ಅಂತಹ ವಿಚಿತ್ರ ಕಾಯಿಲೆ ಇದು. ಹಾಗಾಗಿ ಮಧುಮೇಹದ ಅಪಾಯದ ಬಗ್ಗೆ Read more…

ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆಗಳಲ್ಲೇ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಸಚಿವ ಸಂತೋಷ್ ಲಾಡ್ ಸೂಚನೆ

ಬೆಂಗಳೂರು: ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ನೀಡುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವುದನ್ನು ಕಡಿಮೆ ಮಾಡಬೇಕು. Read more…

ಲೋ ಬಿಪಿ ಸಮಸ್ಯೆ ಇದ್ದರೆ ಡಾಕ್ಟರ್‌ ಬಳಿ ಹೋಗಬೇಕಾಗಿಲ್ಲ, ನಿಮ್ಮಲ್ಲೇ ಇದೆ ಪರಿಹಾರ…!

  ಕಡಿಮೆ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಲೋ ಬಿಪಿ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಅಥವಾ Read more…

ಕ್ಯಾನ್ಸರ್ ಬರದಂತೆ ತಡೆಯಲು ಈ ಮೂರು ತರಕಾರಿಗಳನ್ನು ತಪ್ಪದೇ ಸೇವಿಸಿ

ಕ್ಯಾನ್ಸರ್ ಒಂದು ಭೀಕರವಾದ ಕಾಯಿಲೆ. ಇದರ ಚಿಕಿತ್ಸೆ ಗೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ತರಕಾರಿಗಳನ್ನು ಸೇವಿಸಬೇಕು. ಕೋಸುಗಡ್ಡೆ, Read more…

ಗ್ಯಾಂಗ್ರೀನ್ ಸಮಸ್ಯೆಗೆ ಇಲ್ಲಿದೆ ʼಸುಲಭʼ ಪರಿಹಾರ

ಗ್ಯಾಂಗ್ರೀನ್ ಎಂದರೆ ದೇಹದ ಒಂದು ಅಂಗಕ್ಕೆ ಸರಿಯಾಗಿ ರಕ್ತ ಸಂಚಾರ ಆಗದಿರುವುದು. ಆಕ್ಸಿಜನ್, ನ್ಯೂಟ್ರಿಶನ್ಸ್ ಕೊರತೆಯಾದಾಗ ಪೋಷಕಾಂಶಗಳ ಕೊರತೆ ಆಗುತ್ತದೆ. ಆ ಭಾಗದ ಅಂಗ ಕೊಳೆಯುತ್ತ ಹೋಗುತ್ತದೆ. ಇದನ್ನೇ Read more…

ಜಮೀನಿನಲ್ಲಿದ್ದಾಗಲೇ ಜೇನು ದಾಳಿಯಿಂದ ರೈತ ಸಾವು

ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಜೇನು ಕಚ್ಚಿ ರೈತರೊಬ್ಬರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಗೋವಿಂದೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಾಮೇಗೌಡ(85) ಮೃತಪಟ್ಟ Read more…

ಆಯುಷ್ಮಾನ್ ಬಂಪರ್ ಡ್ರಾ: 1 ಲಕ್ಷ ರೂ. ಗೆಲ್ಲಲು ಅವಕಾಶ

ಪಂಜಾಬ್ ಸ್ಟೇಟ್ ಹೆಲ್ತ್ ಏಜೆನ್ಸಿಯು ವಿಶೇಷ ದೀಪಾವಳಿ ಬಂಪರ್ ಡ್ರಾ ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಅ.ರ್ 16 ರಿಂದ ನವೆಂಬರ್ 30 ರವರೆಗೆ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿ ಸೆಹತ್ Read more…

ದುಡಿಯುವ ವರ್ಗ, ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್: ‘ನಮ್ಮ ಕ್ಲಿನಿಕ್’ ಅವಧಿ ವಿಸ್ತರಣೆ

ಬೆಂಗಳೂರು: ಜನಸಾಮಾನ್ಯರಿಗೆ ಸಮೀಪದಲ್ಲೇ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರಂಭಿಸಲಾಗಿರುವ ‘ನಮ್ಮ ಕ್ಲಿನಿಕ್’ಗಳ ಅವಧಿ ವಿಸ್ತರಿಸಲಾಗಿದೆ. ಇನ್ನು ಮುಂದೆ ಬೆಳಿಗ್ಗೆ 9 Read more…

ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬೆಳೆಯಲು ಬಳಸಿ ಈ ಮನೆ ಮದ್ದು

ಕೆಲವರ ಕೂದಲು ವಿಪರೀತವಾಗಿ ಉದುರುತ್ತದೆ. ಹೀಗೆ ಉದುರುವುದರ ಮೂಲಕ ಕೆಲವೊಮ್ಮೆ ತಲೆ ಬೋಳಾಗುತ್ತದೆ. ಮತ್ತೆ ಅಲ್ಲಿ ಕೂದಲು ಬೆಳೆಯುವುದಿಲ್ಲ. ಇಂತಹ ಸಮಸ್ಯೆ ಇರುವವರು ಬೊಕ್ಕ ತಲೆಯಲ್ಲಿ ಮತ್ತೆ ಕೂದಲು Read more…

ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ; ಹೊಸ ಬಗೆಯ ಇಂಜೆಕ್ಷನ್‌ ಆವಿಷ್ಕಾರ !

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಗ್ಲೆಂಡ್ ಶೀಘ್ರದಲ್ಲೇ ಒಂದು ವಿಶಿಷ್ಟ ವಿಧಾನವನ್ನು ಆರಂಭಿಸಲಿದೆ. ಇದರಲ್ಲಿ ಕ್ಯಾನ್ಸರ್ ರೋಗಿಗೆ 7 ನಿಮಿಷಗಳ ಇಂಜೆಕ್ಷನ್ ನೀಡಲಾಗುತ್ತದೆ. ಬ್ರಿಟನ್‌ನ ಸರ್ಕಾರಿ ಆರೋಗ್ಯ ಸೇವೆ Read more…

BREAKING : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ : ಐಸಿಯುನಿಂದ ವಾರ್ಡ್ ಗೆ ಶಿಫ್ಟ್

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ  ಮಾಜಿ ಸಿಎಂ ಹೆಚ್ .ಡಿ. ಕುಮಾರಸ್ವಾಮಿ ಅವರು ಬುಧವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...