alex Certify ಚಳಿಗಾಲ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಅಭ್ಯಾಸ ಮಾಡಿ ಈ ಯೋಗ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. Read more…

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು Read more…

ಚಳಿಗಾಲದಲ್ಲಿ ಹೆಚ್ಚಿನ ಜನ ತುಂಬಾ ಹೊತ್ತು ಮಲಗುವುದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

ಜನಸಾಮಾನ್ಯರಿಗೆ ಶಾಕ್: 50 ರೂ.ವರೆಗೆ ಎಳನೀರು ದರ

ಬೆಂಗಳೂರು: ಎಳನೀರು ದರ ಬಲು ದುಬಾರಿಯಾಗಿದೆ. ಕೆಲವು ಕಡೆ 40, 45, 50 ರೂ.ವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನವರು ಆರೋಗ್ಯದ ಉತ್ತಮ ಪಾನಿಯ ಎಂದು ಎಳನೀರು ಕುಡಿಯುತ್ತಾರೆ. ಬೇಡಿಕೆ ಹೆಚ್ಚಾಗಿರುವ Read more…

ಚಳಿಗಾಲದಲ್ಲಿ ಹೆಚ್ಹೆಚ್ಚು ಚಹಾ ಹೀರಬೇಡಿ, ರೋಗಗಳು ದೇಹವನ್ನು ಆಕ್ರಮಿಸುತ್ತವೆ…!

ಚಳಿಗಾಲದಲ್ಲಿ ಬಿಸಿ ಬಿಸಿ ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಅನೇಕ ಜನರು ಚಹಾವನ್ನು ತುಂಬಾ ಇಷ್ಟಪಡುತ್ತಾರೆ. ಬೆಳಗ್ಗೆ, ಸಂಜೆ, ಮಧ್ಯಾಹ್ನ ಹೀಗೆ ಯಾವಾಗ ಬೇಕಾದರೂ ಚಹಾ Read more…

ಚಳಿಗಾಲದಲ್ಲಿ 10 ನಿಮಿಷ ಎಳೆಬಿಸಿಲಿನಲ್ಲಿ ಕುಳಿತುಕೊಂಡರೆ ಸುಳಿಯುವುದಿಲ್ಲ ನಿಮ್ಮ ಬಳಿ ಈ ಕಾಯಿಲೆ

ಚಳಿಗಾಲ ಬಂತೆಂದರೆ ಎಲ್ಲರೂ ಬಿಸಿಲಿನಲ್ಲಿ ಕೂರಲು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ ಕನಿಷ್ಠ 10 ನಿಮಿಷವಾದರೂ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಇದರಿಂದ ಅನೇಕ ಪ್ರಯೋಜನಗಳಿವೆ. Read more…

ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತೇವೆ. ಹಾಗಾಗಿ ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಕರವಾಗಿ ಇರಬಹುದು ಎನ್ನಲಾಗಿದೆ. *ಕೊಬ್ಬು : ಚಳಿಗಾಲದಲ್ಲಿ Read more…

ಚಳಿಗಾಲದಲ್ಲಿ ಮಹಿಳೆಯರಿಗೆ ವಿಪರೀತವಾಗಿರುತ್ತದೆ ಮುಟ್ಟಿನ ನೋವು; ಇದಕ್ಕೂ ಇದೆ ಪರಿಹಾರ !

ಬಹುತೇಕ ಎಲ್ಲಾ ಮಹಿಳೆಯರಿಗೆ ಮುಟ್ಟಿನ ನೋವು ಯಮ ಯಾತನೆಯಂತಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಆ ಸಮಯದಲ್ಲಿ ಏರುಪೇರಾಗಿರುತ್ತದೆ. ಮುಟ್ಟಿನ ಸಮಯದಲ್ಲಿ 5 ದಿನಗಳ ಕಾಲ ಮಹಿಳೆಯರು ಹೊಟ್ಟೆನೋವು, Read more…

ಚಳಿಗಾಲದಲ್ಲಿ ಶುಷ್ಕತೆಯಿಂದ ಶುರುವಾಗುತ್ತೆ ಭಯಂಕರ ತುರಿಕೆ; ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ತುರಿಕೆ ಸಮಸ್ಯೆ ಸಾಮಾನ್ಯ. ದೇಹದ ಪ್ರತಿ ಭಾಗದಲ್ಲೂ ಚರ್ಮ ಬಿರಿದಂತಾಗಿ ತುರಿಕೆ ಶುರುವಾಗುತ್ತದೆ. ಹವಾಮಾನವು ಬಿಸಿಯಿಂದ ತಣ್ಣಗೆ ಬದಲಾದಂತೆ, ಗಾಳಿಯಲ್ಲಿ ತೇವಾಂಶವು ಕಡಿಮೆಯಾಗುತ್ತದೆ. ಇದರಿಂದಾಗಿ ನಮ್ಮ ಚರ್ಮವು Read more…

ಚಳಿಗಾಲದಲ್ಲಿ ಪ್ರತಿದಿನ ಟೊಮೆಟೊ ತಿಂದರೆ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ….!

ಟೊಮೆಟೋ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಟೊಮೆಟೊ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಇದನ್ನು ಪ್ರತಿದಿನ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಹಸಿ ಟೊಮೇಟೊ Read more…

ಗಂಟಲು ನೋವಿಗೆ ಇಲ್ಲಿದೆ ಸುಲಭದ ʼಮನೆಮದ್ದುʼ

ಬದಲಾಗುತ್ತಿರುವ ಹವಾಮಾನ ಮತ್ತು ಮಾಲಿನ್ಯದಿಂದ ಉಂಟಾಗುವ ಬಹುದೊಡ್ಡ ಸಮಸ್ಯೆಗಳಲ್ಲೊಂದು ಗಂಟಲು ನೋವು. ಬದಲಾದ ಋತುವಿನಲ್ಲಂತೂ ಬಹುತೇಕ ಎಲ್ಲರನ್ನೂ ಗಂಟಲು ನೋವು ಕಾಡುತ್ತದೆ. ಇದರ ಜೊತೆಜೊತೆಗೆ ನೆಗಡಿ ಮತ್ತು ಕೆಮ್ಮಿನಂತಹ Read more…

ನವೆಂಬರ್‌ ನಲ್ಲೂ ಕಾಡುತ್ತಿದೆ ವಿಪರೀತ ಸೆಖೆ, ಈ ಬಾರಿ ಚಳಿ ಕೊರತೆಯ ಹಿಂದಿದೆ ಗಂಭೀರ ಕಾರಣ….!

ಈ ಬಾರಿ ಮಳೆಯ ಕೊರತೆಯಿಂದಾಗಿ ಅನೇಕ ರಾಜ್ಯಗಳು ಬರಗಾಲ ಎದುರಿಸುತ್ತಿವೆ. ಅದೇ ರೀತಿ ಚಳಿ ಕೂಡ ಕಡಿಮೆಯಾಗುತ್ತಿದೆ. ಇದಕ್ಕೆ  ಜಾಗತಿಕ ಮತ್ತು ಸ್ಥಳೀಯ ಕಾರಣಗಳಿವೆ. ನವೆಂಬರ್ ತಿಂಗಳು ಮುಗಿಯುವ Read more…

Dry Eye Disease : ಚಳಿಗಾಲದಲ್ಲಿ ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ, ಇರಲಿ ಈ ಎಚ್ಚರ

ಚಳಿಗಾಲದ ತಿಂಗಳುಗಳಲ್ಲಿ, ನಮ್ಮ ಕಣ್ಣುಗಳು ಶುಷ್ಕತೆ ಮತ್ತು ಕಿರಿಕಿರಿಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಇದು ಮಾತ್ರವಲ್ಲ, ಕಣ್ಣುಗಳ ಮತ್ತು ಸುತ್ತಮುತ್ತಲಿನ ಚರ್ಮದ ಮೇಲೂ ಪರಿಣಾಮ ಬೀರಬಹುದು ಮತ್ತು ಅದರಿಂದ ಬಳಲುತ್ತಿರುವ Read more…

ಚಳಿಗಾಲದಲ್ಲಿ ಪ್ರತಿದಿನ ಸೇವಿಸಬೇಕು ಈ ಡ್ರೈಫ್ರೂಟ್‌; ಕಾರಣ ಗೊತ್ತಾ ?

ಚಳಿಗಾಲದಲ್ಲಿ ಡ್ರೈಫ್ರೂಟ್‌ಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಅನೇಕರು ಡ್ರೈಫ್ರೂಟ್‌ ಹಲ್ವಾವನ್ನು ಇಷ್ಟಪಡುತ್ತಾರೆ. ಇನ್ನೂ ಬೇರೆ ಬೇರೆ ವಿಧಾನಗಳನ್ನು ಅವುಗಳನ್ನು ನಾವು ಸೇವಿಸುತ್ತೇವೆ. ಚಳಿಗಾಲದಲ್ಲಿ ಡ್ರೈಫ್ರೂಟ್‌ ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ. Read more…

ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೆಂಗಿನೆಣ್ಣೆ ಹಾಗೂ ರೋಸ್ ವಾಟರ್ Read more…

ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಸಿಹಿ ಗೆಣಸು

ಚಳಿಗಾಲ ಅಂದ್ರೆ ಸಾಕು ದೇಹದ ಆರೋಗ್ಯ, ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ ಹೀಗೆ ಎಲ್ಲಾ ಕಡೆ ಗಮನ ಕೊಡಬೇಕಾಗುತ್ತೆ. ಮಾರುಕಟ್ಟೆಯಲ್ಲಿ ಚಳಿಗಾಲದ ಸೀಸನ್​ನಲ್ಲಿ ಲಭ್ಯವಾಗೋ ಸಾಕಷ್ಟು ಹಣ್ಣು ಹಾಗೂ Read more…

ಚಳಿಯಿಂದ ರಕ್ಷಿಸಿಕೊಳ್ಳಲು ನಿಮ್ಮೊಂದಿಗಿರಲಿ ಇವುಗಳು ಸದಾ

ಚಳಿಗಾಲದಲ್ಲಿ ಈ ಕೆಲವಷ್ಟು ವಸ್ತುಗಳನ್ನು ಸದಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು ಅವು ಯಾವುವು ಎಂದಿರಾ? ಸನ್ ಗ್ಲಾಸ್ ಅನ್ನು ನಿಮ್ಮ ಬ್ಯಾಗ್ ನಲ್ಲಿ Read more…

ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ನಾವು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತೇವೆ. ಹಾಗಾಗಿ ಇಂತಹ ರೋಗಗಳಿಂದ ತಪ್ಪಿಸಿಕೊಳ್ಳಲು ನಾವು ಚಳಿಗಾಲದಲ್ಲಿ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. Read more…

ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ

ಡ್ರೈ ಫ್ರೂಟ್ಸ್‌ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ಗೊತ್ತಿದೆ. ಗೋಡಂಬಿ, ವಾಲ್‌ನಟ್, ಬಾದಾಮಿ ಮತ್ತು ಕಡಲೆಕಾಯಿ ಉಷ್ಣದ ಪರಿಣಾಮವನ್ನು ಹೊಂದಿವೆ. ಹಾಗಾಗಿ ಇವುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ Read more…

ಚಳಿಗಾಲದಲ್ಲಿ ಔಷಧದಂತೆ ಕೆಲಸ ಮಾಡುತ್ತದೆ ಬೆಳ್ಳುಳ್ಳಿ…..!

ಚಳಿಗಾಲದಲ್ಲಿ ಬೆಳ್ಳುಳ್ಳಿಯ ಸೇವನೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಶೀತ ಮತ್ತು ಜ್ವರದಂತಹ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು Read more…

ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳ ದೂರ ಮಾಡಲು ಮರೆಯದೆ ಮಾಡಿ ಪ್ರಾಣಾಯಾಮ

ಚಳಿಗಾಲ ಬಂದಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚಳಿಯ ಆಟ ಬಹು ಜೋರಾಗಿದೆ. ಅಸ್ತಮಾ ಸಮಸ್ಯೆ ಇರುವವರಂತೂ ಈ ಅವಧಿಯಲ್ಲಿ ಬಲು ಪ್ರಯಾಸ ಪಡಬೇಕಾಗುತ್ತದೆ. ಕೆಮ್ಮು, ಆಯಾಸ, ಕಫ ಕಟ್ಟುವುದು ಈ Read more…

ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಎಚ್ಚರವಿರಲಿ….!

ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಅದನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸದಿರಿ. ಏಕೆಂದರೆ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಎದೆ ನೋವು ಹಾರ್ಟ್ ಅಟ್ಯಾಕ್ ನ ಲಕ್ಷಣವಾಗಿರಬಹುದು. ಇತರ ಅವಧಿಗೆ ಹೋಲಿಸಿದರೆ ಚಳಿಗಾಲದಲ್ಲಿ Read more…

ಚಳಿಗಾಲದಲ್ಲಿ ಚಹಾದ ಜೊತೆ ಸವಿಯಿರಿ ಅವಲಕ್ಕಿ ಚೂಡಾ

ಅವಲಕ್ಕಿ ಚೂಡಾ ಉತ್ತರ ಕರ್ನಾಟಕದ ಕಡೆ ಫೇಮಸ್ ಕುರುಕಲು ತಿಂಡಿಗಳಲ್ಲಿ ಒಂದು. ಅವಲಕ್ಕಿ ಚೂಡಾ ಬೇರೆ ಯಾವುದೇ ಕುರುಕು ತಿಂಡಿಗಿಂತ ದುಪ್ಪಟ್ಟು ಒಳ್ಳೆಯದು. ಅವಲಕ್ಕಿ ವಿಶೇಷವಾಗಿ ಎಲ್ಲಾ ವಯೋಮಾನದವರು Read more…

ತುಟಿಗಳು ಒಡೆಯುವುದರಿಂದ ಪಾರಾಗಲು ಇಲ್ಲಿದೆ ಸುಲಭ ದಾರಿ

ಚಳಿಗಾಲ ಬಂತೆಂದರೆ ಚರ್ಮದ ಸಮಸ್ಯೆಗಳೂ ಶುರುವಾಗುತ್ತವೆ. ತುಟಿಗಳು ಒಡೆಯುವುದು, ಕಪ್ಪಗಾಗುವುದು ಇವೆಲ್ಲ ಚಳಿಗಾಲದಲ್ಲೇ ಹೆಚ್ಚು. ಚಳಿಗಾಲದಲ್ಲಿ ಶುಷ್ಕತೆ ಹೆಚ್ಚಾಗಿರುವುದರಿಂದ ತುಟಿಗಳು ಒಣಗಿ ಒಡೆಯಲಾರಂಭಿಸುತ್ತವೆ. ಒಡೆದ ತುಟಿಗಳು ನಮ್ಮ ಮುಖದ Read more…

ಚಳಿಗಾಲದಲ್ಲಿ ಕಾರನ್ನು ಸ್ಟಾರ್ಟ್ ಮಾಡಲು ಈ 5 ತಂತ್ರಗಳನ್ನು ಅಳವಡಿಸಿಕೊಳ್ಳಿ!

ನವದೆಹಲಿ. ಚಳಿಗಾಲವು ಬಂದ ತಕ್ಷಣ, ಅದು ಅನೇಕ ಸಮಸ್ಯೆಗಳನ್ನು ಸಹ ತರುತ್ತದೆ. ವಿಶೇಷವಾಗಿ ವಾಹನಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಕಾರನ್ನು ಸ್ಟಾರ್ಟ್ ಮಾಡುವುದು ಒಂದು ಪ್ರಮುಖ Read more…

ಚಳಿಗಾಲದಲ್ಲಿ ‘ತೂಕ’ ಹೆಚ್ಚಾಗಲು ಇದೆ ಈ ಕಾರಣ

ಚಳಿಗಾಲದಲ್ಲಿ ಜ್ವರ, ಶೀತ, ಕಫದ ಸಮಸ್ಯೆ ಕಾಡುವುದು ಸಾಮಾನ್ಯ. ಅದರ ಜೊತೆಗೆ ಹೆಚ್ಚಿನವರಿಗೆ ತೂಕ ಸಮಸ್ಯೆ ಕೂಡ ಕಾಡುತ್ತದೆ. ಕೆಲವರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ತೂಕ Read more…

ʼಸುಕೋಮಲ ಕೈʼ ಪಡೆಯಲು ಹೀಗೆ ಮಾಡಿ

ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ Read more…

ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಕ್ಷೀರ

ಹಾಲು/ಕ್ಷೀರ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಚರ್ಮಕ್ಕೆ ಹಾಲನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. *ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸೂರ್ಯನ Read more…

ಚಳಿಗಾಲದಲ್ಲಿ ಮೂಗು ಒಣಗುವ ಸಮಸ್ಯೆ ನಿಮಗೂ ಇದೆಯಾ…..? ಇಲ್ಲಿವೆ ಪರಿಹರಿಸುವ ಕೆಲವು ಮನೆಮದ್ದು

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಮೂಗು ಒಣಗುವುದು ಕೂಡಾ ಒಂದು. ಇದನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಯಾವುವೆಂದು ನೋಡೋಣ. ಚಳಿಗಾಲದಲ್ಲಿ ಬೆಳಗ್ಗೆ ಎದ್ದಾಕ್ಷಣ ಅಥವಾ ಹೊರಹೋಗುವ ಮುನ್ನ ಮೂಗಿನ ತುದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...