alex Certify ಚಲನಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಕೇವಲ 15 ನಿಮಿಷಗಳಲ್ಲೇ ಎತ್ತಂಗಡಿಯಾಗಿತ್ತು ಈ ಚಿತ್ರ…! ʼವೃತ್ತಿʼ ಜೀವನದ ಕಹಿ ಅನುಭವ ಹಂಚಿಕೊಂಡ ಹಿರಿಯ ನಟ

1982ರಲ್ಲಿ ಬಿಡುಗಡೆಯಾದ ‘ಜಖ್ಮೀ ಇನ್ಸಾನ್’ ಚಿತ್ರವು ಬಾಲಿವುಡ್‌ನ ಇತಿಹಾಸದಲ್ಲಿ ಅತ್ಯಂತ ದುರಂತ ಬಾಕ್ಸ್ ಆಫೀಸ್ ವಿಫಲತೆಯಾಗಿತ್ತು. ಈ ಚಿತ್ರವು ಪ್ರಸಿದ್ಧ ನಟರೊಬ್ಬರು ನಿರ್ದೇಶಿಸಿದ್ದರೂ ಮತ್ತು ಪ್ರತಿಭಾವಂತ ತಾರಾಗಣವನ್ನು ಹೊಂದಿದ್ದರೂ Read more…

ಚಲನಚಿತ್ರಗಳಲ್ಲಿ ಗ್ರಂಥಾಲಯಗಳು: ಒಂದು ಇಣುಕು ನೋಟ

ಮೊದಲಿನಿಂದಲೂ ಚಲನಚಿತ್ರಗಳಲ್ಲಿ ಗ್ರಂಥಾಲಯಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಸಲಾಗಿದೆ. ಅವುಗಳನ್ನು ಜ್ಞಾನ ಮತ್ತು ಕಲಿಕೆಯಿಂದ, ಪ್ರೀತಿ-ಪ್ರೇಮಗಳು ಚಿಗುರೊಡೆಯುವ ಸ್ಥಳವಾಗಿ ಸೆರೆಯಿಡಿಯಲಾಗಿದೆ. ಗ್ರಂಥಾಲಯಗಳು ಹಾಸ್ಯದಿಂದ ನಾಟಕಗಳವರೆಗೆ ಮತ್ತು ಆಕ್ಷನ್ ಚಲನಚಿತ್ರಗಳಿಂದ Read more…

ರೆಡ್ ಕಾರ್ಪೆಟ್ ಸ್ವಾಗತದಿಂದ ಪುಳಕಿತರಾದ ಸನ್ನಿ ಲಿಯೋನ್

ಕ್ಯಾನೆಸ್ ಚಲನಚಿತ್ರೋತ್ಸವ 2023ರಲ್ಲಿ ಭಾರತೀಯ ಸಿನಿ ಕ್ಷೇತ್ರದ ಅನೇಕರಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ’ಕೆನಡಿ’ ಚಿತ್ರ ತಂಡದೊಂದಿಗೆ ಅನುರಾಗ್ ಕಶ್ಯಪ್ ಸಹ ಕೆಂಪುಹಾಸಿನ ಮೇಲೆ ನಡೆದು ಈ Read more…

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ Read more…

ಈ ಸೀನ್‌ಗಳನ್ನು ಏಕೆ ಸೇರಿಸಿಲ್ಲ? ʼಕಭಿ ಖುಷಿ ಕಭಿ ಗಂʼ ಚಿತ್ರದ ಡಿಲೀಟ್ ಆದ ದೃಶ್ಯಗಳಿಗೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರ ʼಕಭಿ ಖುಷಿ ಕಭಿ ಗಂʼ ಚಿತ್ರ ಬಿಡುಗಡೆಯಾಗಿ 22 ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಿಂದಿ ಚಿತ್ರ ಪ್ರಿಯರು ಈ ಚಿತ್ರ ವೀಕ್ಷಿಸಲು ಇಷ್ಟ Read more…

‘ದಿ ಕಾಶ್ಮೀರ್ ಫೈಲ್ಸ್’ ತಿರುಚಿದ ಹಿಂಸಾತ್ಮಕ ಚಿತ್ರ; ತನ್ನ ಮಾತುಗಳನ್ನು ಮತ್ತೆ ಪುನರುಚ್ಚರಿಸಿದ ಇಸ್ರೇಲ್ ನಿರ್ದೇಶಕ

  ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ತಮ್ಮ ಅಭಿಪ್ರಾಯಕ್ಕೆ ಸ್ವತಃ ಇಸ್ರೇಲ್ ರಾಯಭಾರಿಯಿಂದಲೇ ವಿರೋಧ ವ್ಯಕ್ತವಾಗಿದ್ದರೂ ಸಹ ಅದನ್ನು ಲೆಕ್ಕಿಸದ ಇಸ್ರೇಲ್ ಚಲನಚಿತ್ರ ನಿರ್ದೇಶಕ ನಾಡವ್ ಲಪಿಡ್, ತಮ್ಮ Read more…

ತಾನು ನೋಡದ ಚಿತ್ರ ಬೇರೆಯವರು ನೋಡಬಾರದೆಂದು ವಿಮಾನದಲ್ಲಿ ಟಿ.ವಿ. ಸ್ವಿಚ್​ ಆಫ್​ ಮಾಡಿಸಿದ ಮಹಿಳೆ…!

ತಾನು ಇನ್ನೂ ನೋಡದ ಚಿತ್ರವನ್ನು ನೋಡದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಇನ್ನೊಂದು ಮಹಿಳೆಗೆ ಆ ಚಿತ್ರವನ್ನು ವೀಕ್ಷಿಸಲು ಅಡ್ಡಿಪಡಿಸಿದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದೀಗ ವೈರಲ್​ ಆಗಿದೆ. Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

ಇಬ್ಬರು ಮಕ್ಕಳಾಗಿ, 17 ವರ್ಷಗಳ ಸಂಸಾರದ ನಂತರ ಮದುವೆಯಾದ ಹನ್ಸಲ್ ಮೆಹ್ತಾ – ಸಫೀನಾ ಹುಸೇನ್..!

ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ. 17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ Read more…

ಅತಿ ಹೆಚ್ಚು ಸಿನಿಮಾ ವೀಕ್ಷಿಸೋ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ ಈ ವ್ಯಕ್ತಿ….!

ಬಹುತೇಕ ಮಂದಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿರುತ್ತಾರೆ. ಒಂದೊಳ್ಳೆ ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುವುದರಿಂದ ಸಿಗುವ ಖುಷಿಯೇ ಬೇರೆ. ಆದರೆ, ನಿಮ್ಮ ನೆಚ್ಚಿನ ಸಿನಿಮಾವನ್ನು ಇಂತಿಷ್ಟೇ Read more…

ತಲೆಕೆಳಗಾಗಿ ತಿರುಗಿದ ಗೂಬೆ ಕತ್ತು….! ವಿಡಿಯೋ ವೈರಲ್

ಗೂಬೆಗಳು ತಮ್ಮ ತಲೆಯನ್ನು ಸಂಪೂರ್ಣವಾಗಿ ತಿರುಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ ? ಅವುಗಳು ತಮ್ಮ ಕುತ್ತಿಗೆಯನ್ನು ಗರಿಷ್ಠ 270 ಡಿಗ್ರಿಗಳಷ್ಟು ತಿರುಗಿಸಲು ಸಮರ್ಥವಾಗಿವೆ. ಯಾವುದೇ ವಸ್ತುವನ್ನು Read more…

RRR ಚಿತ್ರತಂಡದ ಜೊತೆ ಆಲಿಯಾಗಿದೆಯಾ ಭಿನ್ನಾಭಿಪ್ರಾಯ…? ಇಲ್ಲಿದೆ ನಟಿ ನೀಡಿರುವ ಸ್ಪಷ್ಟನೆ

ಆರ್‌ಆರ್‌ಆರ್ ತಂಡದೊಂದಿಗೆ ಅಸಮಾಧಾನಗೊಂಡಿರುವ ವದಂತಿಗಳನ್ನು ನಟಿ ಆಲಿಯಾ ಭಟ್ ತಳ್ಳಿಹಾಕಿದ್ದಾರೆ. ಸೀಮಿತ ಪರದೆಯ ಸಮಯದಿಂದಾಗಿ ಆರ್‌ಆರ್‌ಆರ್ ತಂಡದೊಂದಿಗೆ ನಟಿ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅಂತಹ ಎಲ್ಲಾ Read more…

ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..!

ಮಾರ್ವೆಲ್‌ನ ಸೂಪರ್‌ಹೀರೋ ಸ್ಪೈಡರ್ ಮ್ಯಾನ್‌ನ (ಚಲನಚಿತ್ರ) ವರ್ತನೆಗಳು ವಯಸ್ಕರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಜನಸಾಮಾನ್ಯರಲ್ಲಿ ಇವನು ಬಹಳ ಜನಪ್ರಿಯನಾಗಿದ್ದಾನೆ. ಚಿತ್ರದಲ್ಲಿನ ಪೀಟರ್ ಪಾರ್ಕರ್ ರೀತಿಯಲ್ಲಿ ಪುಟ್ಟ ಬಾಲಕನೊಬ್ಬ ಡಾನ್ಸ್ Read more…

‘ತೇರೆ ಮೇರೆ ಮಿಲನ್ ಕಿ ಯೇ ರೈನಾ’ ಗೀತೆಯನ್ನು ಸುಮಧುರವಾಗಿ ಹಾಡಿದ ತಂದೆ-ಮಗಳು…! ವಿಡಿಯೋ ವೈರಲ್

ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ತೇರೆ ಮೇರೆ ಮಿಲನ್ ಕಿ ಯೇ ರೈನೆ ಹಾಡನ್ನು ತಂದೆ-ಮಗಳ ಜೋಡಿಯೊಂದು ಬಹಳ ಸೊಗಸಾಗಿ ಹಾಡಿದ್ದಾರೆ. ಈ Read more…

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಿನ್ನೆಲೆ ತಿಳಿದ್ರೆ ಅಚ್ಚರಿ ಪಡ್ತೀರಾ…..!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ಮಾಡುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಆದರೆ, ಪುಟ್ಟ ರಾಷ್ಟ್ರ ಉಕ್ರೇನ್ ಬಗ್ಗೆ ನಿಮಗೆಷ್ಟು ಗೊತ್ತು..? ಅದರಲ್ಲೂ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾಗುವ ಮೊದಲು Read more…

ಸಿನಿಮಾದಿಂದ ಪ್ರೇರಿತರಾದ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಇಂದೋರ್: ಪರೀಕ್ಷೆಯ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಅನೇಕ ನಿದರ್ಶನಗಳಿವೆ. ಇತ್ತೀಚೆಗಿನ ತಂತ್ರಜ್ಞಾನ ವ್ಯವಸ್ಥೆ ಕೂಡ ನಕಲು ಮಾಡಲು ಸುಲಭ ದಾರಿ ಮಾಡಿಕೊಟ್ಟಿದೆ. ಅದೇ Read more…

ಅಜಿತ್‍ರ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಲಿಮೈ’ಗೆ ಬಳಸಿದ ವಾಹನಗಳೆಷ್ಟು ಗೊತ್ತಾ…..?

ಅಜಿತ್ ಕುಮಾರ್ ಅವರು ತಮ್ಮ ಮುಂಬರುವ ಆಕ್ಷನ್ ಚಿತ್ರ ವಲಿಮೈ ಸಿನಿಮಾ ಅಭಿಮಾನಿಗಳಲ್ಲಿ  ಭಾರಿ ಕುತೂಹಲ ಮೂಡಿಸಿದೆ. ಇದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿರುವುದರಿಂದ ಅತಿದೊಡ್ಡ ಆಕ್ಷನ್ ಎಂಟರ್ಟೈನರ್ ಎಂದೇ Read more…

ಮುಂದಿನ ʼಜೇಮ್ಸ್ ಬಾಂಡ್ʼ ಚಿತ್ರಕ್ಕೆ ಈ ಸ್ಥಳ ಪರಿಪೂರ್ಣ ಎಂದು ಆನಂದ್ ಮಹೀಂದ್ರಾ ಹೇಳಿದ್ದೇಕೆ ಗೊತ್ತಾ..?

ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಚೆನಾಬ್ ರೈಲ್ವೇ ಸೇತುವೆಯ ಫೋಟೋಗೆ ಮನಸೋಲದವರೇ ಇಲ್ಲ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಇದರಿಂದ ಹೊರತಾಗಿಲ್ಲ. ಚೆನಾಬ್ ಸೇತುವೆಯ ಫೋಟೋವನ್ನು ಮರುಟ್ವೀಟ್ ಮಾಡಿದ ಮಹೀಂದ್ರಾ, ಮುಂದಿನ Read more…

ಮೆಗಾಸ್ಟಾರ್ ಚಿರಂಜೀವಿ ಚಿತ್ರಗಳಿಗೂ ಸಂಗೀತ ನೀಡಿದ್ದರು ಬಪ್ಪಿ ಲಹರಿ…!

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ. ಇವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದು, ಖ್ಯಾತ ಗಾಯಕರಿಗೆ Read more…

ಬಾಲಿವುಡ್‌ ಅಂಗಳದಲ್ಲೂ ಧೂಳೆಬ್ಬಿಸಿದ ಪುಷ್ಪಾ; ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ದಾಖಲೆ

ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ Read more…

ಆಸ್ಕರ್ ಪ್ರಶಸ್ತಿಯ ಸನಿಹಕ್ಕೆ ಭಾರತೀಯ ಚಿತ್ರಗಳು…!

ಭಾರತದ ಎರಡು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೆ ಬಂದು ನಿಂತಿವೆ. ಮರಕ್ಕರ್ ಹಾಗೂ ಜೈ ಭೀಮ್ ಚಿತ್ರಗಳು ಈ ಸಾಲಿಗೆ ಬಂದು ನಿಂತಿವೆ. 2021 ರಲ್ಲಿ ತೆರೆ ಕಂಡಿದ್ದ Read more…

ಅಟ್ಲಾಂಟಾದಲ್ಲಿ ‘ತೇರಿ ಮಿಟ್ಟಿ’ ಹಾಡಿದ ಜಾನಪದ ಗಾಯಕಿ ಗೀತಾ ಬೆನ್

ದೇಶಭಕ್ತಿಗೀತೆಯನ್ನು ಕೇಳಿದ್ರೆ ಮೈಯೆಲ್ಲಾ ರೋಮಾಂಚನವಾದಂತಾಗುತ್ತದೆ. ಭಾರತೀಯ ಹಲವಾರು ಸಿನಿಮಾಗಳಲ್ಲೂ ಕೂಡ ನಾವು ದೇಶಭಕ್ತಿ ಗೀತೆಯನ್ನು ಕೇಳುತ್ತೇವೆ. ಯಾರಾದ್ರೂ  ಅತ್ಯಂತ ಭಾವಪೂರ್ಣವಾದ ದೇಶಭಕ್ತಿ ಗೀತೆಗಳ ಲಿಸ್ಟ್ ಮಾಡಿದ್ರೆ, ಅದರಲ್ಲಿ ತೇರಿ Read more…

ತಪ್ಪಾಗಿ ಉಡುಪು ಧರಿಸಿ ಸುದ್ದಿಯಾದ ಸೆಲೆಬ್ರಿಟಿ…..!

ಚಲನಚಿತ್ರ ಪ್ರೀಮಿಯರ್‌ನ ರೆಡ್ ಕಾರ್ಪೆಟ್‌ನಲ್ಲಿ ಯುವತಿಯೊಬ್ಬಳು ಆಕಸ್ಮಿಕವಾಗಿ ತನ್ನ ಉಡುಪನ್ನು ತಪ್ಪಾದ ರೀತಿಯಲ್ಲಿ ಧರಿಸಿರುವ ಘಟನೆ ನಡೆದಿದೆ. ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಅನೇಕರು Read more…

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಪ್ರಶಸ್ತಿ ಗರಿ

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಕೊರೊನಾ ಹಿನ್ನಲೆಯಲ್ಲಿ 2019ರಲ್ಲಿ ರಾಷ್ಟ್ರೀಯ ಪ್ರಶಸ್ತಿ Read more…

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ ರಿಂದ ಚಾಲನೆ

ಗೋವಾದಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಈ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪಣಜಿಯ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ Read more…

ಅಕ್ಟೋಬರ್ 2 ರಂದು ʼದೃಶ್ಯಂʼ ಚಿತ್ರವನ್ನು ಮೆಲುಕು ಹಾಕಿದ ಸಿನಿಪ್ರಿಯರು

ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು. ಹೌದು, Read more…

ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತೆ ಚಿತ್ರರಂಗ…!

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಹಲವು ತಿಂಗಳಿನಿಂದ ಬಂದ್‌ ಆಗಿವೆ. ಹೀಗಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕೆಲವು ಚಿತ್ರಗಳನ್ನು ಓಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ Read more…

ಕೊರೊನಾ ಕಾಲದಲ್ಲಿ‌ ʼಕ್ವಾರಂಟೈನ್‌ ಕ್ಯಾಟ್‌ ಫಿಲಂ ಫೆಸ್ಟ್ʼ ಆಯೋಜನೆ

ನೀವು ಬೆಕ್ಕುಗಳ ಪ್ರಿಯರಾಗಿದ್ದು ಅವುಗಳ ತುಂಟಾಟಗಳು ಹಾಗೂ ಚೇಷ್ಟೆಗಳನ್ನು ನೋಡಿ ಖುಷಿ ಪಡುವವರಾಗಿದ್ದರೆ, ಇಲ್ಲೊಂದು ಸಖತ್‌ ವಿಡಿಯೋ ಬರಲಿದೆ ನೋಡಿ. ಪಿಟ್ಸ್‌ಬರ್ಗ್‌ನ ರೋ ಹೌಸ್‌ ಸಿನಿಮಾದ ಸ್ಥಾಪಕ ಬ್ರಯಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...