alex Certify ಚಂಡಮಾರುತ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ಯಾಸ್’ ಚಂಡಮಾರುತ ಪ್ರಭಾವ, ಮೇ 29 ರ ವರೆಗೆ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ‘ಯಾಸ್’ ಚಂಡಮಾರುತ ಅಬ್ಬರದ ಕಾರಣ ರಾಜ್ಯದ ಹಲವೆಡೆ ಮಂಗಳವಾರ ಭಾರಿ ಮಳೆಯಾಗಿದೆ. ಮೇ 29 ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು Read more…

‘ಯಾಸ್’ ಚಂಡಮಾರುತ ಅಬ್ಬರ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ‘ತೌಕ್ತೆ’ ಚಂಡಮಾರುತದ ಬೆನ್ನಲ್ಲಿಯೇ ‘ಯಾಸ್’ ಚಂಡಮಾರುತದ ಅಬ್ಬರ ಶುರುವಾಗಿದ್ದು, ರಾಜ್ಯದಲ್ಲಿ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾದ ಚಂಡಮಾರುತ ಮೇ Read more…

ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ

ತೌಕ್ತೆ ಚಂಡಮಾರುತ ತನ್ನ ಅಬ್ಬರವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಡುವೆ, ಮುಂಬಯಿಯಲ್ಲಿ ಯುವತಿಯೊಬ್ಬರು ಭಾರೀ ಗಾಳಿಯಿಂದ ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋವೊಂದು ವೈರಲ್ ಆಗಿದೆ. ಎಂಟು ಸೆಕೆಂಡ್‌ಗಳ Read more…

‘ತೌಕ್ತೆ’ ಚಂಡಮಾರುತದಿಂದ ತತ್ತರಿಸಿದ ಬೆನ್ನಲ್ಲೇ ಮತ್ತೊಂದು ಶಾಕ್: ‘ಯಾಸ್’ ಸೈಕ್ಲೋನ್ ಆತಂಕ

ನವದೆಹಲಿ: ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ನಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ ಕಡಿಮೆಯಾಗಿದೆ. ‘ತೌಕ್ತೆ’ ಚಂಡಮಾರುತದಿಂದ ಅನೇಕ ರಾಜ್ಯಗಳು ತತ್ತರಿಸಿದ ಬೆನ್ನಲ್ಲೇ ಪೂರ್ವ ಕರಾವಳಿಗೆ ‘ಯಾಸ್’ ಚಂಡಮಾರುತ Read more…

ತೌಕ್ತೆ ಚಂಡಮಾರುತದಿಂದ ಒಬೆರಾಯ್ ಹೊಟೇಲ್‌ಗೆ ಹಾನಿ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ತೌಕ್ತೆ ಚಂಡಮಾರುತದ ಹಾವಳಿಯ ಪರಿಯನ್ನು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಂಬಯಿಯ ಒಬೆರಾಯ್ ಟ್ರೈಡೆಂಟ್ ಹೊಟೇಲ್ ಬಳಿ ಕಟ್ಟಡದ ಭಾಗವೊಂದು ಪಾರ್ಕಿಂಗ್ ಲಾಟ್ ಮೇಲೆ Read more…

Yellow Alert: ಚಂಡಮಾರುತ ಅಬ್ಬರ ಕಡಿಮೆಯಾದರೂ ಎರಡು ದಿನ ಭಾರೀ ಮಳೆ

ಬೆಂಗಳೂರು: ‘ತೌಕ್ತೆ’ ಚಂಡಮಾರುತ ಅಬ್ಬರ ಕಡಿಮೆಯಾಗಿದ್ದರೂ, ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದ ಕೆಲ ಜಿಲ್ಲೆಗಳಲ್ಲಿ Read more…

ಗಂಟೆಗೆ 175 ಕಿ.ಮೀ. ವೇಗದ ಗಾಳಿಯೊಂದಿಗೆ ‘ತೌಕ್ತೆ’ ಚಂಡಮಾರುತ, ಹಲವೆಡೆ ಭಾರೀ ಮಳೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪರಿಣಾಮ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೇ 18 ರವರೆಗೆ Read more…

ಗಮನಿಸಿ…! 24 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ, ಚಂಡಮಾರುತ ಏಳುವ ಎಚ್ಚರಿಕೆ

ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಕಿಸ್ತಾನದ ಪ್ರದೇಶದಲ್ಲಿ ಚಂಡಮಾರುತ ಏಳುವ ಸಾಧ್ಯತೆ Read more…

ಗಮನಿಸಿ..! ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮತ್ತೊಂದು ಸೈಕ್ಲೋನ್ ಪರಿಣಾಮ ಡಿ. 4 ರಿಂದ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಯೊಳಗೆ ‘ಬುರೇವಿ’ ಚಂಡಮಾರುತ ಸೃಷ್ಟಿಯಾಗಲಿದೆ. ಡಿಸೆಂಬರ್ 4 ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಶ್ರೀಲಂಕಾ ಕರಾವಳಿಯಲ್ಲಿ Read more…

‘ನಿವಾರ್’ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಭೀತಿ: ವಾಯುಭಾರ ಕುಸಿತ ಪರಿಣಾಮ ಡಿ. 2 ರಿಂದ ಭಾರೀ ಗಾಳಿ, ಮಳೆ ಸಾಧ್ಯತೆ

ಚೆನ್ನೈ: ನಿವಾರ್ ಚಂಡಮಾರುತ ತಮಿಳುನಾಡು ಕರಾವಳಿಯಲ್ಲಿ ಅಬ್ಬರಿಸಿದ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಸೋಮವಾರ ಬಂಗಾಳಕೊಲ್ಲಿಯಲ್ಲಿ Read more…

ನಿವಾರ್‌ ಚಂಡಮಾರುತ ತಂತು ’ಗೋಲ್ಡನ್‌’ ನ್ಯೂಸ್

ಭಾರತದ ಪೂರ್ವ ಕಡಲ ತೀರಕ್ಕೆ ಅಪ್ಪಳಿಸಿದ್ದ ನೀವಾರ್‌ ಚಂಡಮಾರುತದಿಂದ ಐವರು ಮೃತಪಟ್ಟಿದ್ದಲ್ಲದೇ ನೂರಾರು ಮರಗಳು ಬುಡಮೇಲಾಗಿದ್ದು, ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಆದರೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ Read more…

ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಚೆನ್ನೈ ವಿಡಿಯೋದ ಅಸಲಿ ಸತ್ಯ..!

ಭಾರತದ ದಕ್ಷಿಣ ಕರಾವಳಿಗೆ ಬಂದು ಅಪ್ಪಳಿಸಿರುವ ನಿವಾರ್​ ಚಂಡಮಾರುತ ಕನಿಷ್ಟ ಐದು ಮಂದಿಯನ್ನ ಬಲಿ ಪಡೆದಿದೆ. ಪುದುಚೇರಿಯಲ್ಲಿ ನಿವಾರ್​ ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಗೆ ಮರಗಳು ಹಾಗೂ Read more…

ಪ್ರಯಾಣಿಕರೇ ಗಮನಿಸಿ: ‘ನಿವಾರ್’‌ನಿಂದ ರೈಲು ರದ್ದಾಗಿದ್ದರೆ ಟಿಕೆಟ್ ಹಣ ಪೂರ್ಣ ವಾಪಸ್

ನಿವಾರ್ ಚಂಡಮಾರುತದಿಂದಾಗಿ ರೈಲ್ವೆ ಇಲಾಖೆಯು ತಮಿಳುನಾಡು, ಪಾಂಡಿಚೆರಿಯಿಂದ ಸಂಚರಿಸುವ ಒಂದು ಡಜನ್ ಗೂ ಹೆಚ್ಚು ವಿಶೇಷ ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದೆ. ಇದೇ ವೇಳೆ ಮುಂಗಡವಾಗಿ ಬುಕಿಂಗ್ ಆಗಿದ್ದ ಟಿಕೆಟ್‌ Read more…

ನಿವಾರ್ ಚಂಡಮಾರುತ ಪರಿಣಾಮ: ಭರ್ತಿಗೂ ಮುಂಚೆ ಚಂಬರಂಬಾಕಂ ಸರೋವರದ ಗೇಟ್ ಓಪನ್

ನಿವಾರ್ ಚಂಡ ಮಾರುತದ ಪರಿಣಾಮ ಪುದುಚೆರಿ, ತಮಿಳನಾಡು ಹಾಗೂ ಪೂರ್ವ ಕರಾವಳಿಯ ಇತರ ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈನ ಚಂಬರಂಬಾಕಂ ಸರೋವರದ Read more…

ಗಮನಿಸಿ..! ಚಂಡಮಾರುತ ಪರಿಣಾಮ ಬಿರುಗಾಳಿ, ಗುಡುಗು, ಸಿಡಿಲು ಸಹಿತ 2 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ನಿವಾರ್ ಚಂಡಮಾರುತದ ಕಾರಣ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ರಾಜ್ಯದ Read more…

ಮಹಾಮಳೆಯಿಂದ ತತ್ತರಿಸಿದ ರೈತರಿಗೆ ಮತ್ತೆ ಶಾಕಿಂಗ್ ನ್ಯೂಸ್: ನಾಳೆಯಿಂದ ‘ನಿವಾರ್’ ಚಂಡಮಾರುತ ಅಬ್ಬರ ಸಾಧ್ಯತೆ

ನವದೆಹಲಿ: ಹವಾಮಾನ ಇಲಾಖೆಯಿಂದ ಮತ್ತೊಂದು ಆಘಾತಕಾರಿ ಮಾಹಿತಿ ನೀಡಲಾಗಿದೆ. ನಾಳೆಯಿಂದ ನಿವಾರ್ ಚಂಡಮಾರುತ ಅಬ್ಬರ ಹೆಚ್ಚಾಗಲಿದೆ. ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ Read more…

ಬೆಚ್ಚಿಬೀಳಿಸುವಂತಿದೆ ಲಾರಾ ಚಂಡಮಾರುತದ ಅಬ್ಬರ

ಲಾರಾ ಚಂಡಮಾರುತವು ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಅಮೆರಿಕದ ಲೂಸಿಯಾನಾ ಪ್ರದೇಶವು ಅಕ್ಷರಶಃ ತತ್ತರಿಸಿದೆ. ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯ ಜೊತೆಗೆ ಪ್ರವಾಹದ ಪರಿಸ್ಥಿತಿಯೂ ನೆಲೆಸಿದೆ. ಲೂಸಿಯಾನಾ Read more…

ಮುಂಜಾಗ್ರತಾ ಕ್ರಮದಿಂದಾಗಿ ಉಳಿಯಿತು ನೂರಾರು ಮಂದಿ ಜೀವ…!

ದೇಶ ಕೊರೊನಾ ಸಂಕಷ್ಟದಲ್ಲಿರುವ ಮಧ್ಯೆ ಬಂದಪ್ಪಳಿಸಿದ ನಿಸರ್ಗ ಚಂಡಮಾರುತ ಸಮುದ್ರ ತೀರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿ ಮಾಡಿದೆ. ಅದರಲ್ಲೂ ಕೊರೊನಾ ವ್ಯಾಪಕವಾಗಿರುವ ಮಹಾರಾಷ್ಟ್ರ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...