ತಮಾಷೆ ವಿಕೋಪಕ್ಕೆ ತಿರುಗಿ ಪುರೋಹಿತನ ಮೇಲೆ ಭೀಕರ ಹಲ್ಲೆ !
ಮಧ್ಯ ಪ್ರದೇಶದ ಗ್ವಾಲಿಯರ್‌ನ ಬಡಗಾಂವ್‌ನಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ದೇವಸ್ಥಾನದ ಪೂಜಾರಿ ಮಹೇಶ್ ಶರ್ಮಾ…
ಮೀರತ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಕೃತ್ಯ ; ಪ್ರಿಯಕರನ ಜೊತೆ ಸೇರಿದ ಪತ್ನಿಯಿಂದ ಪತಿ ಕೊಲೆಗೆ ಯತ್ನ | Shocking Video
ಇತ್ತೀಚೆಗಷ್ಟೇ ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಪತ್ನಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ತುಂಡು…
ಪತ್ನಿಯೊಂದಿಗೆ ಜಗಳ ; ಹಾಡಹಗಲೇ ಬೆಂಕಿ ಹಚ್ಚಿಕೊಂಡ ಚಹಾ ವ್ಯಾಪಾರಿ | Shocking Video
ಗ್ವಾಲಿಯರ್‌ನ ಮಹಾರಾಜ್‌ಗಂಜ್‌ನಲ್ಲಿ ಚಹಾ ವ್ಯಾಪಾರಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು…
ಹಾಡಹಗಲೇ ಬಾಲಕನ ಅಪಹರಣ: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ
ಗ್ವಾಲಿಯರ್, ಮಧ್ಯಪ್ರದೇಶ: ಗ್ವಾಲಿಯರ್‌ನಲ್ಲಿ ವ್ಯಾಪಾರಿಯೊಬ್ಬರ ಮಗನನ್ನು ಇಬ್ಬರು ಬೈಕ್ ಸವಾರರು ಬಹಿರಂಗವಾಗಿ ಅಪಹರಿಸಿರುವ ಘಟನೆ ಸಿಸಿ…
Shocking Video: ಹಾಡಹಗಲೇ ತಾಯಿ – ಮಗಳನ್ನು ಕಟ್ಟಿಹಾಕಿ ಹಿಂಸೆ
ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಓರ್ವ ಮಹಿಳೆ ಮತ್ತು ಆಕೆಯ ಮಗಳನ್ನು…
150 ರೂ. ನೀಡಿಲ್ಲವೆಂದು ಯುವತಿಯ ಅರೆಬೆತ್ತಲೆಗೊಳಿಸಿ ಥಳಿತ; ಶಾಕಿಂಗ್ ʼವಿಡಿಯೋ ವೈರಲ್ʼ
150 ರೂಪಾಯಿ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬರ ಮೇಲೆ ಮನೆ…
SHOCKING VIDEO: ದಾಬಾದಲ್ಲಿ ಕುಳಿತು ʼಪ್ರಾಯೋಗಿಕ ಪರೀಕ್ಷೆʼ ಬರೆದ ನರ್ಸಿಂಗ್ ವಿದ್ಯಾರ್ಥಿಗಳು….!
ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ 'ದಾಬಾ' ವೊಂದರಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನಕಲು ಮಾಡಿ ಪರೀಕ್ಷೆ…
Video: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದಾಗಲೇ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿ
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಮುಸುಕುಧಾರಿ ಬೈಕ್ ಸವಾರರು ವರನ ಸಂಬಂಧಿಯಿಂದ 1.5 ಲಕ್ಷ ರೂಪಾಯಿ ನಗದು…
Video: ಮದುವೆ ಮೆರವಣಿಗೆ ವೇಳೆ ಫೈರಿಂಗ್; ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ವರ ಪಾರು…!
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮದುವೆ ಮೆರವಣಿಗೆ ವೇಳೆ ಇಬ್ಬರು ಬೈಕ್ ಸವಾರರು ವರನ ಮೇಲೆ ಗುಂಡು ಹಾರಿಸಿದ…
BEWARE | ನಕಲಿ ‘Bissilleri’ ವಾಟರ್ ಬಾಟಲ್ ನೀರು ಕುಡಿದ ಯುವಕ ICU ಗೆ ದಾಖಲು
ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ 'ಬಿಸಿಲ್ಲೇರಿ' ಎಂದು ಲೇಬಲ್ ಮಾಡಿದ ಪ್ಯಾಕೇಜ್ ನೀರಿನ ಬಾಟಲಿಯ ನೀರನ್ನು ಕುಡಿದ ತಕ್ಷಣ…