alex Certify ಗ್ವಾಲಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

150 ರೂ. ನೀಡಿಲ್ಲವೆಂದು ಯುವತಿಯ ಅರೆಬೆತ್ತಲೆಗೊಳಿಸಿ ಥಳಿತ; ಶಾಕಿಂಗ್‌ ʼವಿಡಿಯೋ ವೈರಲ್ʼ

150 ರೂಪಾಯಿ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬರ ಮೇಲೆ ಮನೆ ಮಾಲೀಕನ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ Read more…

SHOCKING VIDEO: ದಾಬಾದಲ್ಲಿ ಕುಳಿತು ʼಪ್ರಾಯೋಗಿಕ ಪರೀಕ್ಷೆʼ ಬರೆದ ನರ್ಸಿಂಗ್‌ ವಿದ್ಯಾರ್ಥಿಗಳು….!

ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ‘ದಾಬಾ’ ವೊಂದರಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನಕಲು ಮಾಡಿ ಪರೀಕ್ಷೆ ಬರೆದು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ದಾಬಾದಲ್ಲಿ ಪರೀಕ್ಷೆ Read more…

Video: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದಾಗಲೇ ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಮುಸುಕುಧಾರಿ ಬೈಕ್‌ ಸವಾರರು ವರನ ಸಂಬಂಧಿಯಿಂದ 1.5 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಮದುವೆ ಮೆರವಣಿಗೆಯು ಮಂಗಳವಾರ Read more…

Video: ಮದುವೆ ಮೆರವಣಿಗೆ ವೇಳೆ ಫೈರಿಂಗ್;‌ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ವರ ಪಾರು…!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮದುವೆ ಮೆರವಣಿಗೆ ವೇಳೆ ಇಬ್ಬರು ಬೈಕ್‌ ಸವಾರರು ವರನ ಮೇಲೆ ಗುಂಡು ಹಾರಿಸಿದ ಪರಿಣಾಮ ವಿವಾಹದ ಅತಿಥಿಗಳು ಗಾಬರಿಗೊಂಡಿದ್ದಾರೆ. ಆದರೆ ಕೂಡಲೇ ಸಮಯಪ್ರಜ್ಞೆ ಮೆರೆದ ವರ Read more…

BEWARE | ನಕಲಿ ‘Bissilleri’ ವಾಟರ್ ಬಾಟಲ್ ನೀರು ಕುಡಿದ ಯುವಕ ICU ಗೆ ದಾಖಲು

ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ‘ಬಿಸಿಲ್ಲೇರಿ’ ಎಂದು ಲೇಬಲ್ ಮಾಡಿದ ಪ್ಯಾಕೇಜ್ ನೀರಿನ ಬಾಟಲಿಯ ನೀರನ್ನು ಕುಡಿದ ತಕ್ಷಣ ವ್ಯಕ್ತಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸ್ಲೇರಿ ಎಂದು ಕನ್ಫ್ಯೂಸ್ ಮಾಡಿಕೊಂಡು Read more…

ಚಲಿಸುತ್ತಿದ್ದ ರೈಲಿನಿಂದ ಹಾರಿದ ಟಿಸಿ; ಕಾಲುಗಳು ತುಂಡಾಗಿ ಆರೋಗ್ಯ ಸ್ಥಿತಿ ಗಂಭೀರ

ಪ್ಲಾಟ್ ಫಾರ್ಮ್ ಮೂಲಕ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಟಿಕೆಟ್ ಚೆಕ್ಕರ್ (ಟಿಸಿ) ಜಿಗಿದ ನಂತರ ಅವರ ಕಾಲು ರೈಲಿನ ಚಕ್ರದ ಅಡಿ ಸಿಲುಕಿ ಭೀಕರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ Read more…

ಕೇವಲ 24 ಗಂಟೆಯೊಳಗೆ ರೈಲ್ವೆ ಸ್ಟೇಷನ್ ನಲ್ಲಿ ಮೂವರ ಸಾವು; ಘಟನೆಗೆ ಕಾರಣವೇನು….?

ಮಧ್ಯಪ್ರದೇಶದ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಗುರುವಾರ 24 ಗಂಟೆಯೊಳಗೆ ಮೂವರ ಸಾವಿನ ವರದಿಯಾಗಿವೆ. ಅದರಲ್ಲಿ ಇಬ್ಬರು ಬಿಸಿ ಗಾಳಿಯಿಂದ ಸಾವನ್ನಪ್ಪಿದ್ದಾರೆ. ಮೊದಲ ಘಟನೆಯಲ್ಲಿ, ಬೇಸಿಗೆ ವಿಶೇಷ ರೈಲಿನ ಜನರಲ್ Read more…

ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ 1,500 ತಬಲಾ ವಾದಕರು

ನವದೆಹಲಿ: ಗ್ವಾಲಿಯರ್ ಕೋಟೆಯಲ್ಲಿ ನಡೆದ ತಾಲ್ ದರ್ಬಾರ್ ನಲ್ಲಿ 1500ಕ್ಕೂ ಹೆಚ್ಚು ತಬಲಾ ವಾದಕರು ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ Read more…

BIG NEWS: ವಿಶೇಷ ವಿಮಾನದಲ್ಲಿ ಗ್ವಾಲಿಯರ್ ದೇವಸ್ಥಾನಕ್ಕೆ ತೆರಳಿದ ಡಿಸಿಎಂ

ಬೆಂಗಳೂರು: ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಗ್ವಾಲಿಯರ್ ಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ Read more…

Caught on Cam: ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಹುಡುಗಿ

ಬೀದಿ ಕಾಮಣ್ಣನೊಬ್ಬನಿಗೆ ಪಾಠ ಕಲಿಸಲು ನಿರ್ಧರಿಸಿದ ಯುವತಿಯೊಬ್ಬಳು ಆತನನ್ನ ಡೇಟಿಂಗ್‌ಗೆ ಕರೆದಂತೆ ಮಾಡಿ ಚಪ್ಪಲಿಯಲ್ಲಿ ಬಾರಿಸಿ ಕಳುಹಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್‌ ಮಹಿಳೆಯರು

ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಮಧ್ಯ ಪ್ರದೇಶದ ಗ್ವಾಲಿಯರ್‌ನ Read more…

ನೀರಿನ ತೆರಿಗೆ ಕಟ್ಟದಿದ್ದ ಕಾರಣಕ್ಕೆ ಎಮ್ಮೆ ವಶಕ್ಕೆ ಪಡೆದ ಅಧಿಕಾರಿಗಳು….!

ತೆರಿಗೆಗಳ ವಸೂಲಾತಿಗೆ ಮುಂದಾಗಿರುವ ಮಧ್ಯ ಪ್ರದೇಶ ಸರ್ಕಾರದ ವಿವಿಧ ಇಲಾಖೆಗಳು, ಸರಿಯಾಗಿ ತೆರಿಗೆ ಪಾವತಿ ಮಾಡದೇ ಇರುವ ಮಂದಿಯಿಂದ ವಸೂಲು ಮಾಡಲು ವಿಶಿಷ್ಟವಾದ ಮಾರ್ಗಗಳನ್ನು ಕಂಡುಕೊಂಡಿವೆ. ಸುಸ್ಥಿದಾರರಿಗೆ ಸೇರಿದ Read more…

ಗ್ವಾಲಿಯರ್ ಬೀದಿಯಲ್ಲಿ ಚಾಟ್​ ಮಾರಾಟ ಮಾಡುತ್ತಿರೋ ‘ಅರವಿಂದ ಕೇಜ್ರಿವಾಲ್ ನೆಟ್ಟಿಗರಿಂದ ಅಚ್ಚರಿ……!

ಗ್ವಾಲಿಯರ್​: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಚಾಟ್​ ಮಾರಾಟ ಮಾಡುತ್ತಿರುವುದನ್ನು ನೋಡಿ ಜನರು ಕಂಗಾಲಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಆದರೆ ಅಸಲಿಗೆ Read more…

‘ಜಿಮ್’‌ ನಲ್ಲೇ ಸಿದ್ಧವಾಯ್ತು ಬೃಹತ್‌ ಶಿವಲಿಂಗ….! ಡಂಬೆಲ್ಸ್‌ ‌ಗಳಲ್ಲೇ ಅರಳಿದೆ ಮಾಲೀಕರ ಸೃಜನಶೀಲತೆ

ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗೋದು, ವರ್ಕೌಟ್‌ ಮಾಡೋದು ಒಂಥರಾ ಪ್ರತಿಷ್ಠೆಯಾಗಿ ಬದಲಾಗಿಬಿಟ್ಟಿದೆ. ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸಲು ನಮ್ಮ ಮನಸ್ಸು ಕೂಡ ದೃಢವಾಗಿರಬೇಕು. ತಪ್ಪದೇ ದೇಹವನ್ನು ದಂಡಿಸಲು, ಫಿಟ್‌ Read more…

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೃತ್ಯವನ್ನು ಲೈವ್‌ ಸ್ಟ್ರೀಮ್‌ ಮಾಡಿದ ಕಾಮುಕರು

ಮಧ್ಯ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. 16 ವರ್ಷದ ಬಾಲಕಿಯನ್ನು ಹೋಟೆಲ್‌ ಗೆ ಕರೆದುಕೊಂಡು ಹೋದ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರವೆಗಿದ್ದಲ್ಲದೇ ಕೃತ್ಯವನ್ನು ತಮ್ಮ ಇನ್ನೊಬ್ಬ ಸ್ನೇಹಿತನಿಗೆ Read more…

BIG NEWS: ಪತ್ನಿಯನ್ನು ಮನೆಯೊಳಗೆ ಗುಂಡಿಟ್ಟು ಕೊಂದ ಕಾಂಗ್ರೆಸ್‌ ನಾಯಕ

ಗ್ವಾಲಿಯರ್: ಅಪರಾಧ ಹಿನ್ನೆಲೆಯ ಮಧ್ಯ ಪ್ರದೇಶ ಗ್ವಾಲಿಯಾರ್ ಕಾಂಗ್ರೆಸ್ ನಾಯಕ ರಿಷಭ್‌ ಭದೋರಿಯಾ, ತಮ್ಮ ನಿವಾಸದಲ್ಲೇ ಪತ್ನಿ ಭಾವನಾ ಭದೋರಿಯಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು Read more…

ಪೌರ ಕಾರ್ಮಿಕ ಮಹಿಳೆಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಕೇಂದ್ರ ಸಚಿವ ಸಿಂಧಿಯಾ

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಸ ಗುಡಿಸುವ ಮಹಿಳೆಯ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಗ್ವಾಲಿಯರ್​ ನಗರವು ಸ್ವಚ್ಛತೆಯ Read more…

ವಿಮಾನ ಪತನ: ಪೈಲಟ್‌ ನಿಂದ 85 ಕೋಟಿ ರೂ. ನಷ್ಟ ಪರಿಹಾರ ಪಡೆಯಲು ಮುಂದಾದ ಎಂ.ಪಿ. ಸರ್ಕಾರ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇದರಿಂದ  ರಾಜ್ಯ ಸರ್ಕಾರಕ್ಕೆ 85 ಕೋಟಿ ರೂ.ನಷ್ಟವಾಗಿದೆ ಎಂಬ ಆರೋಪವನ್ನು ಪೈಲಟ್ ತಳ್ಳಿಹಾಕಿದ್ದಾರೆ. ಕಳೆದ ವಾರ ಮಧ್ಯಪ್ರದೇಶ ಸರ್ಕಾರವು ಕ್ಯಾಪ್ಟನ್ ಮಜೀದ್ Read more…

ಮೊರೊಕ್ಕೋ ಹುಡುಗಿ ಮದುವೆಯಾದ ಮಧ್ಯ ಪ್ರದೇಶದ ಯುವಕ

ಪ್ರೇಮಕ್ಕೆ ಯಾವುದೇ ಜಾತಿ, ಭಾಷೆ ಅಥವಾ ದೇಶಗಳ ಗಡಿ ಇರಬೇಕು ಎಂದೇನಿಲ್ಲ. ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಕೇಳಿಬಂದ ಈ ಲವ್‌ಸ್ಟೋರಿ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ. ಗ್ವಾಲಿಯರ್‌‌ನ ಅವಿನಾಶ್ ದೋಹ್ರೇ ಹೆಸರಿನ Read more…

ಪ್ರೆಶರ್ ಕುಕ್ಕರ್ ನಲ್ಲಿ ಕಾಫಿ ಮಾಡುವುದನ್ನು ನೋಡಿದ್ದೀರಾ..? ಇಲ್ಲಿದೆ ಆ ವಿಡಿಯೋ

ಸಾಮಾನ್ಯವಾಗಿ ನೀವೆಲ್ಲರೂ ಕಾಫಿ ಹೇಗೆ ಮಾಡುತ್ತೀರಾ..? ದಕ್ಷಿಣ ಭಾರತ ಶೈಲಿಯ ಫಿಲ್ಟರ್ ಕಾಫಿ ಆಗಿದ್ದರೆ, ಡಿಕಾಕ್ಷನ್ ತಯಾರಿಸಿ ನಂತರ ಹಾಲು ಬೆರೆಸುತ್ತೀರಾ ಅಲ್ವಾ..? ಆದರೆ, ಇಲ್ಲೊಬ್ಬ ವ್ಯಕ್ತಿ ವಿಭಿನ್ನ Read more…

ಸರ್ಕಾರಿ ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಸಚಿವ..!

ಗ್ವಾಲಿಯರ್‌: ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಗ್ವಾಲಿಯರ್‌ನ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಶಾಲೆಯಲ್ಲಿನ ಕೊಳಕು ಶೌಚಾಲಯಗಳ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ Read more…

ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಮುಂದಾದ ಮಹಿಳಾ ಪೇದೆ

ಮಧ್ಯ ಪ್ರದೇಶ ಪೊಲೀಸ್‌ನ ಮಹಿಳಾದ ಪೇದೆಯೊಬ್ಬರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕ್ರಿಯೆಗೆ ಅಗತ್ಯವಿರುವ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳಿಗೆ ಒಳಪಟ್ಟ ಬಳಿಕ ಈ ಪೇದೆ 2019ರಲ್ಲಿ Read more…

ಬಲ್ಬ್‌ ಮೇಲೆ ’ನಮೋಕಾರ್‌ ಮಂತ್ರ’ ಕೆತ್ತನೆ ಮಾಡಿದ ಚಾಣಾಕ್ಷ ಕಲಾಕಾರ

ಜಗತ್ತಿನಲ್ಲಿ ಇರಬಹುದಾದ ಅತ್ಯಂತ ನಾಜೂಕಿನ ಕುಸುರಿ ಕಲೆ ಎಂದರೆ ಇದೇ ಎನ್ನುವಂಥ ಕೆಲಸವೊಂದನ್ನು ಗ್ವಾಲಿಯರ್‌‌ನ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮಾಡಿ ತೋರಿದ್ದಾರೆ. ಗಾಜಿನ ಪದಾರ್ಥಗಳ ಮೇಲೆ ಕೆತ್ತನೆ Read more…

ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…!

ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್​ ಫುಡ್​ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್​ನಿಂದ ಹಿಡಿದು Read more…

ಅನುಮತಿ‌‌ ನಿರಾಕರಣೆ ನಡುವೆಯೂ ಗೋಡ್ಸೆ ರ್ಯಾಲಿಗೆ ಸಿದ್ದತೆ

ಅಖಿಲ‌ ಭಾರತ ಹಿಂದೂ ಮಹಾಸಭಾ ಗ್ವಾಲಿಯರ್ ನಿಂದ ನವದೆಹಲಿಗೆ ಗೋಡ್ಸೆ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಮಾ.14ರಂದು ಗ್ವಾಲಿಯರ್‌ನಿಂದ ನವದೆಹಲಿಗೆ ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ನಗರಾಡಳಿತವು ಅನುಮತಿ ನಿರಾಕರಿಸಿದೆ. Read more…

ಶಾಕಿಂಗ್..! ಚಲಿಸುವ ಕಾರ್ ನಲ್ಲೇ ಅತ್ಯಾಚಾರ –ಕೆಲಸ ಕೊಡಿಸುವುದಾಗಿ ಕರೆದೊಯ್ದು ಕೃತ್ಯ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಚಲಿಸುವ ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕುಲಾತ್ ಗ್ರಾಮದ ನಿವಾಸಿಯಾಗಿರುವ ಮಹಿಳೆ ಈ ಕುರಿತು ದೂರು ನೀಡಿದ್ದು, ಪ್ರಕರಣ Read more…

ಹೆಣ್ಣು ಮಗು ಜನಿಸಿದ ಸಂಭ್ರಮಕ್ಕೆ ಉಚಿತ ಹೇರ್ ಕಟ್ ಸೌಲಭ್ಯ ನೀಡಿದ ಕ್ಷೌರಿಕ..!

ಹೆಣ್ಣುಮಗಳು ಜನಿಸಿದ ಸಂಭ್ರಮಕ್ಕೆ ಕ್ಷೌರಿಕನೊಬ್ಬ ತನ್ನ ಮೂರು ಅಂಗಡಿಗಳಲ್ಲಿ ಗ್ರಾಹಕರಿಗೆ ಉಚಿತ ಹೇರ್​ಕಟ್​ ಸೌಲಭ್ಯ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಈ ವಿಚಾರವಾಗಿ ಮಾತನಾಡಿದ ಸಲ್ಮಾನ್​, ನನ್ನ Read more…

ಗ್ವಾಲಿಯರ್​ನ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಮೆಕಾನಿಕಲ್​ ಎಂಜಿನಿಯರ್​..!

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ವೃದ್ಧನೊಬ್ಬ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದು, ತಾನು ಮೆಕಾನಿಕಲ್​ ಇಂಜಿನಿಯರ್​ ಆಗಿದ್ದೆ ಎಂದು ಹೇಳಿಕೊಂಡಿದ್ದಾನೆ. 90 ವರ್ಷದ ಸುರೇಂದ್ರ ವಸಿಷ್ಠ ಎಂಬಾತನನ್ನ ಗ್ವಾಲಿಯರ್​ನ ರಸ್ತೆಬದಿಯಲ್ಲಿ ಎನ್​ಜಿಓವೊಂದು ರಕ್ಷಣೆ Read more…

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...