alex Certify ಗೂಗಲ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಫೇಸ್ಬುಕ್, ಗೂಗಲ್ ಗೆ ಸಂಸದೀಯ ಸಮಿತಿ ಚಾಟಿ; ಹೊಸ ಐಟಿ ನಿಯಮ ಪಾಲಿಸಲು ತಾಕೀತು

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು. ದೇಶದ ಕಾನೂನನ್ನು ಅನುಸರಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ವತಿಯಿಂದ ಫೇಸ್ಬುಕ್ ಮತ್ತು ಗೂಗಲ್ ಗೆ ನಿರ್ದೇಶನ Read more…

1 ಸ್ಟಾರ್​ ರೇಟಿಂಗ್​ ಕೊಟ್ಟ ಗ್ರಾಹಕಿಗೆ ಟ್ವಿಟರ್​ನಲ್ಲೇ ಬಾರ್​ ಮಾಲೀಕನ ಟಾಂಗ್…!

ದೊಡ್ಡ ದೊಡ್ಡ ಬಾರ್​ ಹಾಗೂ ರೆಸ್ಟಾರೆಂಟ್​ಗಳಿಗೆ ಭೇಟಿ ನೀಡಿದ ಬಳಿಕ ನಿಮಗೆ ಆ ಸ್ಥಳ ಇಷ್ಟವಾದಲ್ಲಿ ಅಥವಾ ಇಷ್ಟವಾಗದೇ ಹೋದಲ್ಲಿ ನಿಮ್ಮ ಅಭಿಪ್ರಾಯವನ್ನ ಹೊರಹಾಕಲು ಗೂಗಲ್​ನಲ್ಲಿ ಅವಕಾಶ ಇರುತ್ತದೆ. Read more…

ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್‌’

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮನೋಜ್ ಬಾಜ್ಪೇಯಿ ನಟನೆಯ ’ದಿ ಫ್ಯಾಮಿಲಿ ಮ್ಯಾನ್’ ಸೀರೀಸ್‌ನ ಎರಡನೇ ಕಂತಿಗೆ ಭಾರೀ ರಿವ್ಯೂಗಳು ಸಿಕ್ಕಿವೆ. ಕ್ರಿಟಿಕ್‌ಗಳು ಹಾಗೂ ಅಭಿಮಾನಿಗಳು ಈ ಚಿತ್ರದ ಬಗ್ಗೆ Read more…

ಒಳ ಉಡುಪಿನ ಮೇಲೆ ಕನ್ನಡ ಬಾವುಟ ಬಣ್ಣ, ಇ – ಕಾಮರ್ಸ್ ದೈತ್ಯ ಅಮೆಜಾನ್ ಗೆ ಸರ್ಕಾರದಿಂದ ಬಿಗ್ ಶಾಕ್ – ಶೀಘ್ರದಲ್ಲೇ ಲೀಗಲ್ ನೋಟಿಸ್ ಜಾರಿ

ಬೆಂಗಳೂರು: ಬಿಕಿನಿ ಮೇಲೆ ಕನ್ನಡ ಬಾವುಟದ ಬಣ್ಣ ಮತ್ತು ರಾಜ್ಯ ಲಾಂಛನವನ್ನು ಬಳಸಿದ್ದ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕನ್ನಡ ಬಾವುಟದ Read more…

ಕನ್ನಡ ಅವಮಾನಿಸಿದ ಗೂಗಲ್ ವಿರುದ್ಧ ಭಾರೀ ಆಕ್ರೋಶ: ಕಾನೂನು ಕ್ರಮಕ್ಕೆ ಹೆಚ್ಚಿದ ಒತ್ತಡ

ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ ಗೂಗಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾರತದ ಅತ್ಯಂತ ಕೊಳಕು ಭಾಷೆ ಕನ್ನಡ ಎಂದು ಗೂಗಲ್ ಹೇಳಿದ್ದು, ತನ್ನ ತಪ್ಪಿನ ಅರಿವಾಗುತ್ತಲೇ Read more…

ಸಿಲಿಂಡರ್ ಬೆಲೆ, ಪಿಎಫ್ ಖಾತೆ ಸೇರಿದಂತೆ ಇಂದಿನಿಂದ ಬದಲಾಗಿದೆ ಈ ಎಲ್ಲ ನಿಯಮ

ಜೂನ್ 1 ಅಂದ್ರೆ ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಕಂಡು ಬಂದಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ Read more…

ಎರಡು ʼಸ್ಮಾರ್ಟ್‌ ಫೋನ್‌ʼ ಹೊಂದಿರುವ ಉದ್ಯೋಗಿಗಳಿಗೆ ಇದೆ ಈ ಲಾಭ

ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್‌ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ Read more…

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಜಿಯೋ –ಗೂಗಲ್ ಒಪ್ಪಂದ

ನವದೆಹಲಿ: ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಶ್ವದ ಪ್ರಮುಖ ಸಂಸ್ಥೆಯಾದ ಗೂಗಲ್ ಮತ್ತು ಭಾರತದ ಟೆಲಿಕಾಂ ವಲಯದ ದಿಗ್ಗಜ ಕಂಪನಿ ರಿಲಯನ್ಸ್ ಜೊತೆ Read more…

ಬ್ರೌಸಿಂಗ್ ಹಿಸ್ಟರಿ ಗೌಪ್ಯವಾಗಿಡಬೇಕೇ….? ಇಲ್ಲಿದೆ ʼಗೂಗಲ್‌ʼ ಹೊಸ ವ್ಯವಸ್ಥೆಯ ಮಾಹಿತಿ

ಅಂತರ್ಜಾಲ ಬಳಕೆದಾರರಿಗೆ ತಮ್ಮ ’ವೆಬ್‌ ಅಂಡ್ ಆಕ್ಟಿವಿಟಿ’ ಪುಟಗಳಿಗೆ ಪಾಸ್‌ವರ್ಡ್ ರಕ್ಷಣೆ ಇಟ್ಟುಕೊಳ್ಳಲು ತಾಂತ್ರಿಕ ಲೋಕದ ದಿಗ್ಗಜ ಗೂಗಲ್‌ ಅನುವು ಮಾಡಿಕೊಟ್ಟಿದೆ. ಈ ಮೂಲಕ ತನ್ನ ಬಳಕೆದಾರರು ತಮ್ಮ Read more…

ʼಪೋರ್ನ್ ಸೈಟ್ʼ ನೋಡುವವರಿಗೆ ಗೂಗಲ್ ಗುಡ್ ನ್ಯೂಸ್: ಡೇಟಾ ಅಳಿಸಲು ಸರಳ ವಿಧಾನ

ಅಶ್ಲೀಲ ಸೇರಿ ಇತರೆ ಯಾವುದೇ ಹುಡುಕಾಟದ ಇತಿಹಾಸವನ್ನು 15 ನಿಮಿಷಗಳಲ್ಲಿ ಅಳಿಸಲು ಗೂಗಲ್ ನಿಮಗೆ ಅನುಮತಿಸಲಿದೆ. ದೈತ್ಯ ಟೆಕ್ ಡೆವಲಪರ್ ಗಳಿಗಾಗಿ ನಡೆದ ವಾರ್ಷಿಕ ಗೂಗಲ್ ಕಾನ್ಫರೆನ್ಸ್ ನಲ್ಲಿ Read more…

BIG NEWS: ಜೂನ್ 1 ರಿಂದ ಗೂಗಲ್ ನ ಈ ಸೇವೆಗೆ ನೀಡಬೇಕು ಹಣ

ಫೋಟೋಗಳನ್ನು ಸಂಗ್ರಹಿಸಿಡಲು ನೀವು ಗೂಗಲ್ ಫೋಟೋ ಬಳಸುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ. ಜೂನ್ ಒಂದರ ನಂತ್ರ ಗೂಗಲ್ ಫೋಟೋ ಸೇವೆ ಉಚಿತವಲ್ಲ. ಮುಂದಿನ ತಿಂಗಳಿನಿಂದ ಈ ಸೇವೆಯನ್ನು Read more…

ಲಾಕ್ ಆಗಿದ್ದ ಜಿಮೇಲ್ ಖಾತೆಯನ್ನು ಅನ್‌ಲಾಕ್ ಮಾಡಲು ಗ್ರಾಹಕ ಸೇವಾ ಪ್ರತಿನಿಧಿಗೇ ನೆರವಾದ ಬಳಕೆದಾರ

ಸಾಮಾನ್ಯವಾಗಿ ಯಾವುದೇ ವಸ್ತು ಅಥವಾ ಸೇವೆಯ ಸಂಬಂಧ ಗ್ರಾಹಕ ಸೇವಾ ಪ್ರತಿನಿಧಿಗಳಿಗೆ ಕರೆ ಮಾಡಿದಿರೆಂದರೆ ನಿಮಗೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಿಳಿದ ಮಾರ್ಗಗಳು ಕೆಲಸ ಮಾಡಿಲ್ಲವೆಂದೇ ಅರ್ಥ. ಕೆಲವೊಮ್ಮೆ Read more…

ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ವಿಚಾರ…!

ಕಳೆದ ವರ್ಷ ದೀರ್ಘ ಕಾಲದ ಲಾಕ್​ಡೌನ್​ ಹಾಗೂ ಬಿಗಿ ಕ್ವಾರಂಟೈನ್​​ ನಿಯಮಗಳಿಂದಾಗಿ ಅನೇಕರು ಹೆಚ್ಚು ಕಾಲ ಮನೆಯ ಒಳಗಡೆಯೇ ಇರಬೇಕಾದ್ದರಿಂದ ಅನೇಕರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಲಾಕ್​​ಡೌನ್​ನಿಂದಾಗಿ ಅನೇಕರ Read more…

ಸಾರ್ವಜನಿಕರೇ ಎಚ್ಚರ: ʼಗೂಗಲ್​ʼನಲ್ಲಿ ಅಪ್ಪಿತಪ್ಪಿಯೂ ಹುಡುಕಬೇಡಿ ಈ ವಿಷಯ

ಕೊರೊನಾ ಕಾಲದಲ್ಲಿ ಇಂಟರ್ನೆಟ್​​ನ ಬಳಕೆ ಅತಿಯಾಗಿದೆ. ಇದೇ ವೇಳೆಯಲ್ಲಿ ಆನ್​ಲೈನ್​ ಫ್ರಾಡ್​ ಕೂಡ ಹೆಚ್ಚಾಗಿದೆ. ಹ್ಯಾಕರ್ಸ್ ಗೂಗಲ್​ನ ಸಹಾಯದಿಂದ ಅನೇಕ ಮಂದಿಯನ್ನ ಸೈಬರ್​ ಕ್ರೈಂ ಬಲಿಪಶುಗಳನ್ನಾಗಿ ಮಾಡ್ತಿದ್ದಾರೆ. ನೀವು Read more…

‘ಕೊರೊನಾ’ ಸಂಕಷ್ಟ ಹಿನ್ನೆಲೆ: ಭಾರತಕ್ಕೆ ಭಾರೀ ಮೊತ್ತದ ದೇಣಿಗೆ ನೀಡಿದ ಗೂಗಲ್​

ದೇಶದಾದ್ಯಂತ ಕೊರೊನಾ ಭೀಕರತೆ ಮುಂದುವರಿದಿದ್ದು ಎಲ್ಲೆಡೆ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ, ವೆಂಟಿಲೇಟರ್​ ಅಭಾವ, ಆಕ್ಸಿಜನ್​ ಕೊರತೆ ಹೀಗೆ ನಾನಾ ಸಮಸ್ಯೆಗಳು ಎದುರಾಗ್ತಿದೆ. ಈ ನಡುವೆ ಅಮೆರಿಕದಲ್ಲಿ ಕೇಂದ್ರ ಕಚೇರಿಯನ್ನ Read more…

‘ಗೂಗಲ್’ ಸಿಇಒ ಕಳೆದ ವರ್ಷ ಪಡೆದ ವೇತನವೆಷ್ಟು ಗೊತ್ತಾ…?

ಹಲವು ಭಾರತೀಯರು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಈ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು. ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅದರ ಬೆಳವಣಿಗೆ ಹಿಂದೆ Read more…

ಗೂಗಲ್ ನಲ್ಲಿ unworried ಶಬ್ಧಕ್ಕೆ ಸಿಕ್ಕ ಅರ್ಥ ನೋಡಿ ದಂಗಾದ ಜನ..!

ಇತ್ತೀಚಿನ ದಿನಗಳಲ್ಲಿ ಗೂಗಲ್ ಎಲ್ಲರ ಜೀವನದ ಒಂದು ಭಾಗವಾಗಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗ ಅನೇಕ ಬಾರಿ ಗೂಗಲ್ ಸರ್ಚ್ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ. ಪ್ರತಿಯೊಂದು Read more…

ʼಗೂಗಲ್​ ಕ್ರೋಮ್​ʼ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಗೂಗಲ್​ ಕ್ರೋಮ್​ ಹೊಸ ಅಪ್​ಡೇಟ್​ ತಂದಿದ್ದು ಇದರಿಂದಾಗಿ ವೆಬ್​​ ಬ್ರೌಸರ್​​ನ ಕಾರ್ಯಕ್ಷಮತೆ ವೇಗವಾಗ್ತಿರೋದ್ರ ಜೊತೆಗೆ ಮೊದಲಿನಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಈ ವೆಬ್​ ಬ್ರೌಸರ್​ ಹೆಚ್​ಟಿಟಿಪಿ ಬದಲಾಗಿ ಹೆಚ್​​ಟಿಟಿಪಿಎಸ್​​ನ್ನ ಬಳಕೆ Read more…

ಎಚ್ಚರ…..! ಗೂಗಲ್ ನಲ್ಲಿ ಅಪ್ಪಿತಪ್ಪಿ ಇದನ್ನು ಹುಡುಕಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ

ಮೊಬೈಲ್, ಇಂಟರ್ನೆಟ್ ಬಳಕೆ ಹೆಚ್ಚಾಗ್ತಿದ್ದಂತೆ ಜನರು ಗೂಗಲ್ ಸರ್ಚ್ ಇಂಜಿನ್ ಬಳಕೆಯನ್ನೂ ಹೆಚ್ಚು ಮಾಡಿದ್ದಾರೆ. ಯಾವುದೇ ಖಾಯಿಲೆಯಿರಲಿ ಇಲ್ಲ ಊರಿನ ಹೆಸರಿರಲಿ ಪ್ರತಿಯೊಂದನ್ನೂ ಗೂಗಲ್ ನಲ್ಲಿ ಹುಡುಕಾಡುತ್ತಾರೆ. ಗೂಗಲ್ Read more…

ʼಗೂಗಲ್​​ ಮ್ಯಾಪ್ʼ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಟೆಕ್​ ದೈತ್ಯ ಗೂಗಲ್​ ಸಂಸ್ಥೆ ಕೊನೆಗೂ ಗೂಗಲ್​ ಮ್ಯಾಪ್​​ನಲ್ಲಿ ಬಹು ಬೇಡಿಕೆಯ ಬದಲಾವಣೆಯನ್ನ ತರಲು ಮುಂದಾಗಿದ್ದು, ಶೀಘ್ರದಲ್ಲೇ ಗೂಗಲ್​ ಮ್ಯಾಪ್​​ನಲ್ಲಿ ಇನ್ನೂ ಗುರುತಿಸಿರದ ಹಾಗೂ ತಪ್ಪಾಗಿ ಗುರುತಿಸಲ್ಪಟ್ಟ ಸ್ಥಳಗಳನ್ನ Read more…

ಗೂಗಲ್‌ ʼಕ್ರೋಮ್ʼ‌ ಬಳಕೆದಾರರಿಗೊಂದು ಮಹತ್ವದ ಸುದ್ದಿ

ಸುರಕ್ಷತೆ, ವೇಗ ಮತ್ತು ಸ್ಥಿರತೆಯನ್ನು ಸುಧಾರಿಸುವ ಉದ್ದೇಶದಿಂದ ಗೂಗಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ನಾಲ್ಕು ವಾರಗಳಿಗೊಮ್ಮೆ ಕ್ರೋಮ್ ನವೀಕರಣ ಮಾಡುವ ಘೋಷಣೆ ಮಾಡಿದೆ. ಕಳೆದ ಒಂದು ದಶಕದಿಂದ ಕ್ರೋಮ್ Read more…

ಲಸಿಕೆ ಬಂದರೂ ಸುರಕ್ಷತೆ ಮರೆಯಬೇಡಿ: ಗೂಗಲ್‌ ನಿಂದ ʼಕೋವಿಡ್ʼ ಕುರಿತು ಜಾಗೃತಿ

ನವದೆಹಲಿ: ದೇಶದಲ್ಲಿ‌ ಕೋವಿಡ್ ಲಸಿಕೆ ಹಂಚಿಕೆ ಪ್ರಾರಂಭವಾಗಿದೆ. ಆರೋಗ್ಯ ಸಿಬ್ಬಂದಿಗೆ ಈಗಾಗಲೇ ಮೊದಲ‌ ಹಂತದಲ್ಲಿ ಲಸಿಕೆ ನೀಡಲಾಗಿದೆ. ಗಂಭೀರ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು Read more…

ಫೆ. 24ರಿಂದ ಸ್ಥಗಿತಗೊಳ್ಳಲಿದೆ ಗೂಗಲ್ ‌ನ ಈ ಸೇವೆ; ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆಬ್ರವರಿ 24ರಿಂದ ಆಚೆಗೆ ತನ್ನ ’ಪ್ಲೇ ಮ್ಯೂಸಿಕ್’ ಅಪ್ಲಿಕೇಶನ್ ‌ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ತಿಳಿಸುತ್ತಲೇ ಬಂದಿದೆ. ಪ್ಲೇ ಮ್ಯೂಸಿಕ್ ಲೈಬ್ರರಿಯಲ್ಲಿ ಮಾಡಲಾದ ಅಪ್ಲೋಡ್‌ಗಳು, Read more…

ಗೂಗಲ್​ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್‌ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾನಹಾನಿ ಮಾಡುವಂತಹ ವಿಡಿಯೋವನ್ನ ಗೂಗಲ್‌ ನಲ್ಲಿ ಹರಿಬಿಟ್ಟ ಕಾರಣ ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಗೂಗಲ್​ ಸಿಇಓ ಸುಂದರ್​ ಪಿಚ್ಚೈ ಸೇರಿದಂತೆ 17 ಮಂದಿ Read more…

ಆಸ್ಟ್ರೇಲಿಯಾ ಸರ್ಕಾರ – ಗೂಗಲ್ ನಡುವೆ ಶೀತಲ ಸಮರ

ಗೂಗಲ್ ಎಂಬ ಸರ್ಚ್ ಇಂಜಿನ್ ಇಂದು ಮಾನವನ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಆಹಾರ, ಬಟ್ಟೆಗಳಂತೆ ಗೂಗಲ್ ಇಲ್ಲದೇ ಇದ್ದರೂ ಬದುಕಿಲ್ಲ ಎನ್ನುವಷ್ಟರಮಟ್ಟಿಗೆ ನಾವಿದ್ದೇವೆ. ಗೂಗಲ್ ರಹಿತ ಜೀವನವನ್ನು ಊಹಿಸಲೂ ಅಸಾಧ್ಯ ಪರಿಸ್ಥಿತಿ Read more…

ಟ್ವಿಟರ್​ ಬಳಿಕ ಇದೀಗ ಯುಟ್ಯೂಬ್​ನಲ್ಲಿ ರೈತ ಪ್ರತಿಭಟನೆ ಪರ ವಿಡಿಯೋಗಳಿಗೆ ಬ್ರೇಕ್…!

ಗೂಗಲ್​ ಒಡೆತನದ ಯುಟ್ಯೂಬ್​​ ಮಂಗಳವಾರ ಪ್ರಸಿದ್ಧ ಪಂಜಾಬಿ ಗಾಯಕ ಕನ್ವರ್​ ಗ್ರೆವಾಲ್​ರ ಐಲಾನ್​ ಎಂಬ ಮ್ಯೂಸಿಕ್​ ವಿಡಿಯೋವನ್ನ ಅಳಿಸಿ ಹಾಕಿದೆ. 60 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದ ಈ Read more…

ಗೂಗಲ್ ಸರ್ಚ್‌ನಲ್ಲಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆ…?

ತನ್ನ ಮಾಹಿತಿ ಹಾಗೂ ಖಾಸಗಿ ಮಾಹಿತಿ ಸುರಕ್ಷತೆಗೆ ನೀತಿ ಕುರಿತಂತೆ ಭಾರೀ ಚರ್ಚೆಗೆ ಒಳಗಾಗಿರುವ ವಾಟ್ಸಾಪ್‌ ಇದೀಗ ಮತ್ತೊಂದು ಆಪಾದನೆ ಎದುರಿಸುತ್ತಿದೆ. ಡೆಸ್ಕ್‌ಟಾಪ್‌ ಮೂಲಕ ವಾಟ್ಸಾಪ್ ಬಳಸಿದ ಮಂದಿಯ Read more…

ಲೋನ್ ಆಪ್ ಗಳಿಗೆ ಬಿಗ್ ಶಾಕ್: ಗೂಗಲ್ ನಿಂದ ಗೇಟ್ ಪಾಸ್, RBI ನಿಂದಲೂ ಕಡಿವಾಣ

ಮುಂಬೈ: ಇತ್ತೀಚಿಗೆ ಲೋನ್ ಆಪ್ ಗಳಿಂದ ಗ್ರಾಹಕರಿಗೆ ಕಿರುಕುಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಗೂಗಲ್ ಪ್ಲೇಸ್ಟೋರ್ ನಿಂದ ನೂರಾರು ಲೋನ್ ಆಪ್ ಗಳನ್ನು ರದ್ದು Read more…

ವಾಟ್ಸಾಪ್ ಬಳಕೆದಾರರೇ ಎಚ್ಚರ…! ಗೂಗಲ್ ನಲ್ಲಿ ಸಿಗ್ತಿದೆ ನಿಮ್ಮ ಫೋಟೋ

ವಾಟ್ಸಾಪ್ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಕಚೇರಿ ಸೇರಿದಂತೆ ಖಾಸಗಿ ವಿಷ್ಯಗಳನ್ನೂ ಹಂಚಿಕೊಳ್ಳಲಾಗುತ್ತದೆ. ಗ್ರೂಪ್ ಗೆ ಎಂಟ್ರಿ ಪಡೆಯುವ ಅಪರಿಚಿತ, Read more…

ವಾಟ್ಸಾಪ್ ಗ್ರೂಪ್ ಸದಸ್ಯರಿಗೆ ಇಲ್ಲಿದೆ ಒಂದು ಶಾಕಿಂಗ್ ಮಾಹಿತಿ

ನಿಮ್ಮ ಆಫೀಸ್​​ನ ವಾಟ್ಸಾಪ್​ ಗ್ರೂಪ್​ನಲ್ಲಿ ಸದಸ್ಯರೆಲ್ಲ ಸೇರಿ ಮುಖ್ಯವಾದ ವಿಚಾರದ ಬಗ್ಗೆ ಮಾತನಾಡ್ತಾ ಇರ್ತೀರಿ. ಇದ್ದಕ್ಕಿದ್ದಂತೆ ಯಾರೋ ಅಪರಿಚಿತ ವ್ಯಕ್ತಿ ನಿಮ್ಮ ಗ್ರೂಪ್​ಗೆ ಸೇರಿಕೊಂಡು ಬಿಡ್ತಾರೆ ಅಂದ್ರೆ ಏನಾಗಬಹುದು..? Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...