alex Certify ಗುವಾಹಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಅಸ್ಸಾಂನ ಗುವಾಹಟಿಯಲ್ಲಿ ಬೆಳ್ಳಂಬೆಳಗ್ಗೆ 3.5 ತೀವ್ರತೆಯ ಭೂಕಂಪ

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಗುರುವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಎನ್ಸಿಎಸ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಗುರುವಾರ Read more…

ಗುವಾಹಟಿ ಸ್ಫೋಟದ ಆರೋಪಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಟಾಪರ್

ಗುವಾಹಟಿ: ಗುವಾಹಟಿಯಲ್ಲಿ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಸಂಜಿಬ್​ ತಾಲೂಕ್ದಾರ್​ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಕ್ಕಾಗಿ ಚಿನ್ನದ ಪದಕ ಪಡೆದಿದ್ದಾರೆ. ಅಸ್ಸಾಂ ರಾಜ್ಯಪಾಲರು ಈತನಿಗೆ ಪದಕ ಪ್ರದಾನ Read more…

ಜೀನ್ಸ್ ಧರಿಸಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು

ಜೀನ್ಸ್ ಧರಿಸಿ ನ್ಯಾಯಾಲಯದ ಕಲಾಪಕ್ಕೆ ಆಗಮಿಸಿದ್ದ ಹಿರಿಯ ವಕೀಲರೊಬ್ಬರನ್ನು ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳುಹಿಸುವುದು) ಮಾಡಲಾಗಿದೆ. ಶುಕ್ರವಾರದಂದು ಗುವಾಹಟಿಯ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ವಕೀಲ ಬಿ.ಕೆ. Read more…

ಹಳೆ ಹುಲಿಗಳ ಸೇರ್ಪಡೆಯಿಂದ ಟೀಂ ಇಂಡಿಯಾ ಬಲಿಷ್ಠ: ಏಕದಿನ ಸರಣಿಯಲ್ಲೂ ಲಂಕಾ ಬಗ್ಗು ಬಡಿಯಲು ಸಜ್ಜು

ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಗುವಾಹಟಿಯಲ್ಲಿ ನಡೆಯಲಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 1.30 ರಿಂದ Read more…

ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಮಾನ ತುರ್ತು ಭೂಸ್ಪರ್ಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಬುಧವಾರ ರಾತ್ರಿ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಗರ್ತಲಾಕ್ಕೆ ತೆರಳುತ್ತಿದ್ದ Read more…

ಮೆಕ್ ಡೊನಾಲ್ಡ್ ನಲ್ಲಿ 5000 ನೇಮಕಾತಿ

ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಮೆಕ್‌ ಡೊನಾಲ್ಡ್ಸ್ ಇಂಡಿಯಾ ಸುಮಾರು 5,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ರೆಸ್ಟೋರೆಂಟ್‌ ಗಳ ಸಂಖ್ಯೆ Read more…

BIG NEWS: ಏಕಾಏಕಿ ಸ್ಫೋಟಗೊಂಡ ಹಲವು ಸಿಲಿಂಡರ್ ಗಳು; ಗುವಾಹಟಿಯಲ್ಲಿ ಭಾರಿ ಬೆಂಕಿ ಅವಘಡ; ಹೊತ್ತಿ ಉರಿದ ನೂರಾರು ಮನೆಗಳು

ಗುವಾಹಟಿ: ಅಸ್ಸಾಂ ನ ಗುವಾಹಟಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ನೂರಾರು ಮನೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ. ಗುವಾಹಟಿಯ ಸ್ಲಂ ಪ್ರದೇಶ Read more…

ಮಚ್ಚು ಹಿಡಿದುಕೊಂಡು ಶಾಲೆಗೆ ಬಂದ ಮುಖ್ಯ ಶಿಕ್ಷಕ; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ…!

ರೌಡಿಗಳು, ದರೋಡೆಕೋರರು ಮಚ್ಚು ಹಿಡಿದು ಓಡಾಡೋದನ್ನು ನೋಡಿರ್ತೀರಾ. ಆದ್ರೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ಮಚ್ಚು ಹಿಡಿದುಕೊಂಡು ಶಾಲೆಗೆ ಬಂದಿದ್ದಾನೆ. ಆತನ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್‌ Read more…

ಬೃಹತ್ ‘ಮಹಾರಾಜ ಥಾಲಿ’ ತಿಂದು 10,000 ರೂ ಗೆದ್ದ 18ರ ಯುವಕ

ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ Read more…

ಗುವಾಹಟಿಗೆ ಬರುವಂತೆ ನನಗೂ ಆಫರ್​ ಬಂದಿತ್ತು: ಸಂಜಯ್​ ರಾವತ್​ ಸ್ಫೋಟಕ ಹೇಳಿಕೆ

ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಸರ್ಕಾರ ಪತನಗೊಳ್ಳಲು ಕಾರಣವಾದ ಬಂಡಾಯ ಶಾಸಕರ ಬಗ್ಗೆ ಶಿವಸೇನೆ ನಾಯಕ ಸಂಜಯ್​ ರಾವತ್​ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಗುವಾಹಟಿಯಲ್ಲಿ Read more…

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ Read more…

ಒಂಭತ್ತು ತಿಂಗಳಲ್ಲಿ ದೇಶ ಸುತ್ತಿದ ಬೆಂಗಳೂರಿನ ವ್ಯಕ್ತಿ: ಖರ್ಚಾದ ಮೊತ್ತ ಕೇಳಿದ್ರೆ ಅಚ್ಚರಿ ಪಡ್ತೀರಾ…..!

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕವು ಹಲವಾರು ಜನರ ಜೀವನವನ್ನು ಇನ್ನಿಲ್ಲದಂತೆ ಛಿದ್ರಗೊಳಿಸಿತು. ವ್ಯಾಪಾರಗಳು, ಯೋಜನೆಗಳು ಮತ್ತು ಸಾಮಾನ್ಯವಾಗಿ ದೈನಂದಿನ ಜೀವನವು ಸಹಜತೆಯನ್ನು ಕಳೆದುಕೊಂಡಿತು. ಅನೇಕ ಮಂದಿ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಇದೇ Read more…

ಸಾಮಾಜಿಕ ಜಾಲತಾಣದಲ್ಲಿ ಮೆಮೆ ಸೃಷ್ಟಿಸಲು ಕಾರಣವಾಯ್ತು ವೈದ್ಯರ ‘ಮುಳ್ಳುಹಂದಿ’ ಸಹಿ..!

ಗುವಾಹಟಿ: ಸಹಿ ಎಂಬುದು ಒಬ್ಬ ವ್ಯಕ್ತಿಯ ಗುರುತಿನ ವಿಶಿಷ್ಟ ಮಾರ್ಕರ್ ಆಗಿದೆ. ಅನೇಕರು ಅದನ್ನು ಬಹಳ ಸರಳವಾಗಿ ಆಯ್ಕೆ ಮಾಡಿಕೊಂಡರೆ, ಇತರರು ಉದ್ದೇಶಪೂರ್ವಕವಾಗಿ ಅದನ್ನು ಸಂಕೀರ್ಣಗೊಳಿಸುತ್ತಾರೆ. ಆದ್ದರಿಂದ ಬೇರೆ Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

ಗುವಾಹಟಿ ಐಐಟಿ ಕ್ಯಾಂಪಸ್ ನಲ್ಲಿ ಕೊರೊನಾ ಸ್ಫೋಟ – 60 ಜನರಿಗೆ ಸೋಂಕು

ಗುವಾಹಟಿ : ಇಲ್ಲಿಯ ಐಐಟಿ ಕೇಂದ್ರದಲ್ಲಿ ಕೊರೊನಾ ಸ್ಪೋಟವಾಗಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಆಗಮಿಸಿದ್ದರು. ಆದರೆ, Read more…

ಆಮೆಗಳಿಗೆ ಬಿಸಿ ನೀರು, ಆನೆಮರಿಗಳಿಗೆ ಕಂಬಳಿ ಹೊದಿಕೆ..! ಚಳಿಗಾಲದಲ್ಲಿ ಪ್ರಾಣಿಗಳಿಗೆ ವಿಶೇಷ ಆರೈಕೆ

ಗುವಾಹಟಿ: ಚಳಿಗಾಲ ಬಂತೆಂದ್ರೆ ಸಾಕು ನಾವೆಲ್ಲರೂ ಜರ್ಕಿನ್, ಕಂಬಳಿಗಳ ಮೊರೆ ಹೋಗುತ್ತೇವೆ. ಆದರೆ, ಪಾಪ ಮೂಕ ಪ್ರಾಣಿಗಳು ಮಾತ್ರ ಚಳಿಯಿಂದ ವೇದನೆ ಅನುಭವಿಸುತ್ತದೆ. ಹೀಗಾಗಿ ಅಸ್ಸಾಂನಲ್ಲಿ ಪ್ರಾಣಿಗಳಿಗೆಂದೇ ವಿಶೇಷ Read more…

ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ

ಗುವಾಹಟಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ 20 ಲಕ್ಷ ರೂ. ಮೌಲ್ಯದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ Read more…

ಅಶಿಸ್ತಿನ ವರ್ತನೆಗಾಗಿ ಪ್ರಯಾಣಿಕನನ್ನು ಕೆಳಗಿಳಿಸಿದ ಸ್ಪೈಸ್ ‌ಜೆಟ್

ಗುವಾಹಟಿ: ವಿಮಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪ್ರಯಾಣಿಕನನ್ನು ಸ್ಪೈಸ್ ಜೆಟ್ ಕೆಳಗಿಳಿಸಿರುವ ಘಟನೆ ವರದಿಯಾಗಿದೆ ಗುವಾಹಟಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್‌ನ ಎಸ್-G 8169 ನಲ್ಲಿ ಪ್ರಯಾಣಿಕನೊಬ್ಬ ತನ್ನ ಆಸನದಿಂದ Read more…

ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್‌ ಕಾರ್ಡ್

ಗುವಾಹಟಿ: ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ಮುದ್ರಿಸುತ್ತಾರೆ. ಕೆಲವೊಮ್ಮೆ ಬಹಳ ಆಸಕ್ತಿದಾಯಕ ಮದುವೆ ಕಾರ್ಡ್ ಗಳನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಸಮಾಜವಾದಿ ಪಕ್ಷದ ಬಣ್ಣಗಳಲ್ಲಿ ಮುದ್ರಿಸಲಾದ Read more…

ಬ್ರೈಲ್ ಸ್ನೇಹಿ ಪ್ಯಾಕ್‌ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!

ಚಹಾ ಅಂದ್ರೆ ಇಷ್ಟ ಇಲ್ಲ ಅಂತಾ ಹೇಳುವವರು ತುಂಬಾ ಕಡಿಮೆ. ಕೆಲವರಿಗೆ ದಿನಪೂರ್ತಿ ಚಹಾ ಕುಡಿದ್ರೂ ಸಾಲುವುದಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತೆಲ್ಲಾ ಸಿಪ್ ಏರಿಸ್ತಾನೇ ಇರ್ತಾರೆ. Read more…

ನೀರಿನಲ್ಲಿ ಕುಸಿದ ಆಮ್ಲಜನಕ ಪ್ರಮಾಣ: ನೂರಾರು ಮೀನುಗಳ ಮಾರಣಹೋಮ

ಗುವಾಹಟಿಯ ದಿಘಾಲಿಪುಖುರಿ ವಾಟರ್​ ಟ್ಯಾಂಕ್​ನಲ್ಲಿ ನೂರಾರು ಮೀನುಗಳ ಮಾರಣಹೋಮ ನಡೆದಿದೆ. ಮೀನುಗಳು ಏಕೆ ಸಾವಿಗೀಡಾಗಿದೆ ಎಂಬ ತನಿಖೆ ನಡೆಸಲು ಮೀನಿನ ಮಾದರಿಗಳನ್ನ ಪರಿಶೀಲನೆ ನಡೆಸಲಾಗಿದ್ದು ಇದರ ಪ್ರಕಾರ ಆಮ್ಲಜನಕದ Read more…

ವಿದ್ಯಾರ್ಥಿನಿಗೆ ಮತ್ತು ಬರುವ ಪಾನೀಯ ಕುಡಿಸಿ ಸಹಪಾಠಿಯಿಂದಲೇ ಲೈಂಗಿಕ ಕಿರುಕುಳ

ಗುವಾಹಟಿ: ಉತ್ತರ ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ವಿದ್ಯಾರ್ಥಿಯೊಬ್ಬ ಕಾಲೇಜು ಸಂಗಾತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಆರೋಪಿ ವಿದ್ಯಾರ್ಥಿಯನ್ನು ಕಾಮರೂಪ್ ಜಿಲ್ಲೆಯ ನ್ಯಾಯಾಲಯಕ್ಕೆ Read more…

ವಿಚಿತ್ರ ಕಾರಣಕ್ಕೆ ಯುವತಿ ಕೆಲಸದ ಅರ್ಜಿ ತಿರಸ್ಕೃತ…!

ಮಗು ಹುಟ್ಟಿದ ಮೇಲೆ ಅವ್ರ ಪಾಲಕರು ಅಥವಾ ಕುಟುಂಬಸ್ಥರಿಂದ ಸರ್ ನೇಮ್ ಬರುತ್ತದೆ. ಆದ್ರೆ ಇದೇ ಸರ್ ನೇಮ್ ಅಸ್ಸಾಂ ಯುವತಿಗೆ ಸಮಸ್ಯೆಯಾಗಿದೆ. ಸರ್ ನೇಮ್ ಕಾರಣಕ್ಕೆ ಆಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...