alex Certify ಗುರುಗ್ರಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೈಟ್ ಕ್ಲಬ್ ಬಳಿ ಅವಳಿ ಬಾಂಬ್ ಸ್ಫೋಟ: ಓರ್ವ ಆರೋಪಿ ಅರೆಸ್ಟ್

ನೈಟ್ ಕ್ಲಬ್ ಬಳಿ ಅವಳಿ ಬಾಂಬ್ ಸ್ಫೊಟಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಹ್ಯೂಮನ್ ನೈಟ್ ಕ್ಲಬ್ ನ ಹೊರಗೆ ಬೆಳಿಗ್ಗೆ Read more…

BIG NEWS: ಕಟ್ಟಡದಿಂದ ಜಿಗಿದು ವೈದ್ಯಕೀಯ ಸಹಾಯಕಿ ಆತ್ಮಹತ್ಯೆ

ಕಟ್ಟಡದಿಂದ ಜಿಗಿದು ವದ್ಯಕಿಯ ಸಹಾಯಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುಗ್ರಾಮದಲ್ ನಡೆದಿದೆ. ವೈದ್ಯಕೀಯ ಸಹಾಯಕಿಯಾಗಿದ್ದ 21 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾದವಳು. ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ Read more…

Shocking: ಶಾರ್ಟ್ ಸರ್ಕ್ಯೂಟ್ ನಿಂದ ಏರ್ ಕಂಡೀಶನ್ ಸ್ಫೋಟ; ಮಲಗಿದ್ದ ವ್ಯಕ್ತಿ ಸ್ಥಳದಲ್ಲೇ ಜೀವಂತ ದಹನ

ಮನೆಗಳಲ್ಲಿ ಏರ್ ಕಂಡೀಶನ್ ಹೊಂದಿರುವವರಿಗೆ ಶಾಕ್ ನೀಡುತ್ತೆ ಈ ಸುದ್ದಿ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಪೋಟಗೊಂಡು ಈಗಾಗಲೇ ದುರಂತ ಸಂಭವಿಸಿರುವ ಕೆಲ ಘಟನೆಗಳ ಬೆನ್ನಲ್ಲೇ Read more…

ಗೋಡೆ ಕುಸಿದು ಘೋರ ದುರಂತ: ನಾಲ್ವರ ದುರ್ಮರಣ, ಇಬ್ಬರಿಗೆ ಗಾಯ

ಗುರುಗ್ರಾಮ: ಶನಿವಾರ ಗುರ್ಗಾಂವ್‌ನಲ್ಲಿ ಸ್ಮಶಾನದ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವೀರ್ ನಗರದ ನಿವಾಸಿ ತಾನ್ಯಾ(11), ಅರ್ಜುನ್ ನಗರದ Read more…

ಘೋರ ದುರಂತ: ನೀರು ಎಂದುಕೊಂಡು ಪೇಂಟ್ ಥಿನ್ನರ್ ಕುಡಿದ ಮಗು ಸಾವು

ಗುರುಗ್ರಾಮ್: ಗುರುಗ್ರಾಮ್‌ನ ಸೋಹ್ನಾ ಪ್ರದೇಶದಲ್ಲಿ ಕುಡಿಯುವ ನೀರೆಂದು ತಪ್ಪಾಗಿ ಪೇಂಟ್ ಥಿನ್ನರ್ ಸೇವಿಸಿದ ಎರಡು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಹರ್ಯಾಣದ ಹಟಿನ್‌ ನ 2 Read more…

ಬಂದೂಕು ಕಸಿದುಕೊಂಡು ರೈಲ್ವೇ ಪೊಲೀಸ್ ಅಧಿಕಾರಿಯಾದ ಪತಿಗೆ ಗುಂಡಿಟ್ಟು ಹತ್ಯೆಗೈದ ಪತ್ನಿ

ಗುರುಗ್ರಾಮ: ಪತ್ನಿಯೊಬ್ಬರು ಕುಡಿದ ಮತ್ತಿನಲ್ಲಿದ್ದ ತನ್ನ ಪತಿ ಸರ್ಕಾರಿ ರೈಲ್ವೇ ಪೊಲೀಸ್‌ನ (ಜಿಆರ್‌ಪಿ) ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಘಟನೆ ನಡೆದಿದೆ. Read more…

ಚಲಿಸುತ್ತಿದ್ದ ಕಾರಿನೊಳಗೆ ಪಟಾಕಿ ಸಿಡಿಸಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕರು: ಶಾಕಿಂಗ್ ವಿಡಿಯೋ ವೈರಲ್

ಗುರುಗ್ರಾಮ: ಚಲಿಸುತ್ತಿದ್ದ ಕಾರಿನೊಳಗೆ ಜನರು ಪಟಾಕಿ ಸಿಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ಜನರಲ್ಲಿ ಸುರಕ್ಷತೆಯ Read more…

Video | ರಾತ್ರಿಯೆಲ್ಲಾ ಕ್ಯಾಬ್ ನಲ್ಲಿ ಸುತ್ತಾಡಿ ಚಾಲಕನಿಗೆ ಹಣ ಕೊಡದೆ ಕ್ಯಾತೆ ತೆಗೆದ ಮಹಿಳೆ: ಪೊಲೀಸರೊಂದಿಗೂ ಜಗಳ

ಮಹಿಳೆಯೊಬ್ಬಳು ಕ್ಯಾಬ್ ಬುಕ್ ಮಾಡಿ ರಸ್ತೆಯಲ್ಲೆಲ್ಲಾ ಕಾರಿನಲ್ಲಿ ಸುತ್ತಾಡಿ ಕೊನೆಗೆ ಚಾಲಕನಿಗೆ 2,000 ರೂ. ಹಣ ನೀಡದೆ ಗಲಾಟೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ Read more…

Viral Video |‌ ಕುಡಿದ ಅಮಲಿನಲ್ಲಿ ಚಲಿಸುವ ಕಾರಿನ ಮೇಲೆ ಪುಷ್ ಅಪ್; ಯುವಕ ಅರೆಸ್ಟ್

ಕುಡಿದ ಅಮಲಿನಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಪುಷ್ ಅಪ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರಿನ ಮಾಲೀಕನಿಗೆ ದಂಡದ Read more…

Watch Video | ಬೆರಗಾಗಿಸುವಂತಿದೆ ಗುರುಗ್ರಾಮದಲ್ಲಿರುವ ʼಗೂಗಲ್ʼ ಕಚೇರಿಯ ಐಷಾರಾಮಿ ಸೌಲಭ್ಯ

ತಮ್ಮ ವಿಶಿಷ್ಟ ಹಾಗೂ ವಿನೂತನ ವಾಸ್ತುಶೈಲಿಯಿಂದಾಗಿ ಗೂಗಲ್ ಕಚೇರಿಗಳು ಜಗತ್ತಿನಾದ್ಯಂತ ಸುದ್ದಿ ಮಾಡುತ್ತವೆ. ತನ್ನ ಉದ್ಯೋಗಿಗಳು ಖುಷಿಯಾಗಿ ಕೆಲಸ ಮಾಡಲೆಂದು ಆವಿಷ್ಕಾರಿಯಾಗಿ, ವಿನೂತನ ಥೀಂಗಳಲ್ಲಿ ತನ್ನ ಕಚೇರಿಗಳನ್ನು ವಿನ್ಯಾಸ Read more…

Video: ಗುರುಗ್ರಾಮದ ಈ ಕೆಫೆಯಲ್ಲಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಣ

ಗುರುಗ್ರಾಮದ ಕೆಫೆ ಒಂದರ ಹೊರಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತಿರುವ ಯುವಕರ ಗುಂಪೊಂದರ ವಿಡಿಯೋ ಟ್ವಿಟರ್‌ನಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಇವನ್ನು ಕಂಡ ಅನೇಕ ದಾರಿಹೋಕರು ಬಂದು ಗುಂಪನ್ನು Read more…

Video: ಬಿಎಂಡಬ್ಲ್ಯೂ ಕಾರಿನಲ್ಲಿ ಬಂದು ಹೂಕುಂಡ ಕದ್ದೊಯ್ದ ಕಳ್ಳರು

ಬಿಎಂಡಬ್ಲ್ಯೂ ಕಾರಿನಲ್ಲಿ ಬಂದ ಇಬ್ಬರು ಪುರುಷರು ಜಿ20 ಶೃಂಗದ ವಿಶೇಷ ಕಾರ್ಯಕ್ರಮಗಳಿಗೆ ಎಂದು ಅಲಂಕರಿಸಲಾಗಿದ್ದ ಹೂಕುಂಡಗಳನ್ನು ಕದ್ದೊಯ್ಯುತ್ತಿರುವ ವಿಡಿಯೋವೊಂದು ನಾಗ್ಪುರದ ವಾರ್ಧಾ ರಸ್ತೆಯಲ್ಲಿ ರೆಕಾರ್ಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ Read more…

ಗುರುಗ್ರಾಮದಲ್ಲೊಂದು ಆಘಾತಕಾರಿ ಘಟನೆ: ‘ಕೊರೊನಾ’ಗೆ ಹೆದರಿ ಮಗನೊಂದಿಗೆ 3 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ಮಹಿಳೆ….!

ಮೂರು ವರ್ಷಗಳ ಹಿಂದೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಯನ್ನು Read more…

ಬೈಕ್‌ಗೆ ಡಿಕ್ಕಿಯಾಯ್ತು ಶರವೇಗದಲ್ಲಿ ಬಂದ ಕಾರು; 4 ಕಿಮೀವರೆಗೆ ಎಳೆದೊಯ್ದ ವಿಡಿಯೋ ವೈರಲ್‌…!

ನವದೆಹಲಿಯಲ್ಲಿ ಹೊಸವರ್ಷದಂದು ನಡೆದ ಭೀಕರ ಹಿಟ್‌ & ರನ್‌ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಯುವಕರಿದ್ದ  ಮೋಟಾರ್‌ ಸೈಕಲ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರು Read more…

SHOCKING VIDEO: ಬೈಕ್ ಏರಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್ ನಿಂದ ಹಲ್ಲೆ

ದೆಹಲಿಯಲ್ಲಿ ಯುವತಿಯೊಬ್ಬಳ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದು ಆಕೆಯನ್ನು 12 ಕಿಲೋಮೀಟರ್ ದೂರ ಎಳೆದುಕೊಂಡು ಹೋದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಶಾಕಿಂಗ್ ಕೃತ್ಯ ಗುರುಗ್ರಾಮದಲ್ಲಿ ನಡೆದಿದೆ. ಮಧ್ಯ Read more…

SHOCKING: ಸೂಟ್ ಕೇಸ್ ನಲ್ಲಿ ಮಹಿಳೆ ಶವ ಪತ್ತೆ

ಗುರುಗ್ರಾಮ್: ಇಫ್ಕೋ ಚೌಕ್ ಬಳಿ ಎಸೆದಿದ್ದ ಸೂಟ್ ಕೇಸ್‌ನಲ್ಲಿ 20-25 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ತಂದು ಎಸೆಯಲಾಗಿದೆ Read more…

ಎಸಿ ಕಂಪ್ರೆಸರ್​ ಸ್ಪೋಟಗೊಂಡು ವ್ಯಕ್ತಿ ಸಾವು..!

ಎಸಿ ಕಂಪ್ರೆಸರ್​ ಸ್ಫೋಟಗೊಂಡ ಪರಿಣಾಮ 49 ವರ್ಷದ ವ್ಯಕ್ತಿಯು ಸಾವನ್ನಪ್ಪಿದ ಘಟನೆಯು ಹರಿಯಾಣದ ಗುರ್ಗಾಂವ್ ಪಟೌಡಿ ಚೌಕ್​ ಬಳಿಯ ಮನೋಹರ್​ ನಗರದಲ್ಲಿ ನಡೆದಿದೆ. ವ್ಯಕ್ತಿಗೆ ನೂರು ಪ್ರತಿಶತ ಸುಟ್ಟ Read more…

ನಕಲಿ ಕೇಸ್‌ ದಾಖಲಿಸಿದ್ದ ಪೊಲೀಸರಿಗೆ ಜೈಲು….!

ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ವಿಳಂಬವಾಗಬಹುದೇ ಹೊರತು, ನ್ಯಾಯದಿಂದ ತಿರಸ್ಕರಿಸಲ್ಪಡಲು ಸಾಧ್ಯವಿಲ್ಲ ಎಂಬ ಮಾತು ಹರಿಯಾಣದ ಗುರುಗ್ರಾಮದಲ್ಲಿ ಸಾಬೀತಾಗಿದೆ. ಸೈಬರ್‌ ಕೆಫೆ ಮಾಲೀಕರೊಬ್ಬರ ವಿರುದ್ಧ ನಕಲಿ ಕೇಸ್‌ ದಾಖಲಿಸಿದ ಪ್ರಕರಣದಲ್ಲಿ Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಮೊಬೈಲ್ ಎಟಿಎಂ

ಮೊಬೈಲ್ ಎಟಿಎಂ ಒಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇನ ಇಫ್ಕೋ ಚೌಕ್ ಫ್ಲೈಓವರ್‌ನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬ್ಯಾಂಕ್‌ಗೆ ಸೇರಿದ ಮೊಬೈಲ್ ಎಟಿಎಂ Read more…

BIG NEWS: ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಓಪನ್

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 121 ಚಾರ್ಜಿಂಗ್ ಪಾಯಿಂಟ್‌ಗಳ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ Read more…

Shocking: ಮತ್ತೊಂದು ಸೆಲ್ಫಿ ದುರಂತ; ರೈಲಿಗೆ ಸಿಲುಕಿ ನಾಲ್ವರು ಯುವಕರ ದುರ್ಮರಣ

ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೆತುವೆ ಬಳಿಯಲ್ಲಿ ಸೆಲ್ಫಿ ತೆಗೆದುಕೊಳ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಘಟನೆಯು ವರದಿಯಾಗಿದೆ. ರೈಲ್ವೆ Read more…

ಗಾಲಿಕುರ್ಚಿಯಲ್ಲಿ ಕುಳಿತಿದ್ದ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್: ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆಯಾಚನೆ

ಗುರುಗ್ರಾಮ: ವಿಶೇಷ ಸಾಮರ್ಥ್ಯವುಳ್ಳ ಯುವತಿಗೆ ಹರಿಯಾಣದ ಗುರುಗ್ರಾಮದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ ಅವಮಾನ ಮಾಡಿದೆ ಎನ್ನಲಾಗಿದೆ. ಈಕೆ ಗಾಲಿಕುರ್ಚಿಯಲ್ಲಿದ್ದರಿಂದ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಡೀ ಘಟನೆಯ ಬಗ್ಗೆ ಟ್ವಿಟ್ಟರ್ Read more…

125 ಕೋಟಿ ರೂ. ವಂಚನೆ…! ಬಿಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್ ಸೇರಿ ಇಡೀ ಕುಟುಂಬ ಅರೆಸ್ಟ್

125 ಕೋಟಿ‌ ರೂಪಾಯಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು, ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರನ್ನ ಬಂಧಿಸಿದ್ದಾರೆ. ಹರಿಯಾಣದ ಗುರ್‌ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ ಪ್ರಧಾನ Read more…

ಕಳುವಾಗಿದ್ದ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ 100 ಮೊಬೈಲ್​ಗಳು ವಶಕ್ಕೆ

ಕಳೆದ 2 ದಿನಗಳಲ್ಲಿ ಹರಿಯಾಣದ ಗುರುಗ್ರಾಮ್​​ ಜಿಲ್ಲೆಯಲ್ಲಿ ಕಳುವಾಗಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕನಿಷ್ಟ 100 ಸ್ಮಾರ್ಟ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಪತ್ತೆಯಾದ Read more…

ಗುರುಗ್ರಾಮದಲ್ಲಿ ಸೆಕ್ಸ್ ದಂಧೆ ಭೇದಿಸಿದ ಪೊಲೀಸರು: ಇಬ್ಬರು ವಿದೇಶಿ ಪ್ರಜೆಗಳು ಅಂದರ್

ಗುರುಗ್ರಾಮ: ಅತಿಥಿಗೃಹದಲ್ಲಿ ನಡೆಸುತ್ತಿದ್ದ ಸೆಕ್ಸ್ ದಂಧೆಯನ್ನು ಪೊಲೀಸರು ಭೇದಿಸಿದ್ದು, ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ, ಗುರುಗ್ರಾಮ್ ಪೊಲೀಸರು, ಸಿಎಂ ಫ್ಲೈಯಿಂಗ್ ಸ್ಕ್ವಾಡ್‌ನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಗುರುಗ್ರಾಮದ Read more…

ಕಳ್ಳಸಾಗಣೆ ಮಾಡಲಾಗುತ್ತಿದ್ದ ಬರೋಬ್ಬರಿ 42 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

ನವದೆಹಲಿ: ಬೃಹತ್ ಕಾರ್ಯಾಚರಣೆಯಲ್ಲಿ 42 ಕೋಟಿ ರೂ. ಮೌಲ್ಯದ 85 ಕೆ.ಜಿ.ಗೂ ಹೆಚ್ಚು ಚಿನ್ನವನ್ನು ಆದಾಯ ಗುಪ್ತಚರ ನಿರ್ದೇಶನಾಲಯವು ದೆಹಲಿ ಮತ್ತು ಗುರುಗ್ರಾಮದಲ್ಲಿ ವಶಪಡಿಸಿಕೊಂಡಿದೆ. ದೆಹಲಿಯ ಚತ್ತರ್‌ಪುರ ಮತ್ತು Read more…

ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿಗೆ ಪತಿ ನೀಡಿದ್ದಾನೆ ಈ ʼಉಡುಗೊರೆʼ

ಕಾನ್ಪುರ: ಬಾಲಿವುಡ್ ನ ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾವನ್ನು ನೋಡಿದ್ದೀರಾ..? ಇದ್ರಲ್ಲಿ ಐಶ್ವರ್ಯಾ ರೈ ಸಲ್ಮಾನ್ ರನ್ನು ಪ್ರೀತಿಸಿದ್ದರೂ ಅಜಯ್ ರನ್ನು ಮದುವೆಯಾಗಬೇಕಾಯಿತು. ವಿಷಯ ಗೊತ್ತಾದ Read more…

ಕೇವಲ ಒಂದು ಗಂಟೆ ಅವಧಿಯಲ್ಲಿ ನಾಲ್ವರನ್ನು ಕೊಲೆ ಮಾಡಿದ ಆರೋಪಿ ಪೊಲೀಸ್​ ಠಾಣೆಗೆ ತೆರಳಿ ಹೇಳಿದ್ದೇನು ಗೊತ್ತಾ….?

ಕೇವಲ ಒಂದೂವರೆ ಗಂಟೆ ಅವಧಿಯಲ್ಲಿ ನಾಲ್ವರನ್ನು ಕೊಲೆಗೈದ ಸೇನೆಯ ನಿವೃತ್ತ ಸುಬೇದಾರ್​​ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡ ವಿಚಿತ್ರ ಘಟನೆಯು ಗುರುಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯು ಸೊಸೆ, Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಘಟನೆ; ಹೋಟೆಲ್​​ ಆವರಣದಲ್ಲಿ ಮಹಿಳೆಯನ್ನು ಇರಿದು ಕೊಂದು ದುಷ್ಕರ್ಮಿ ಪರಾರಿ

38 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ದೆಹಲಿ – ಗುರುಗ್ರಾಮ ರಸ್ತೆಯಲ್ಲಿರುವ ಹೋಟೆಲ್ ​ನಲ್ಲಿ ಇರಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಸಚಿನ್​ ಎಂದು ಗುರುತಿಸಲಾಗಿದೆ. ಆಗಸ್ಟ್​​ 20ರಂದು Read more…

ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಹರಿಯಾಣದ ಈ 2 ಗ್ರಾಮ

ಗುರುಗ್ರಾಮದ 2 ಗ್ರಾಮಗಳಾದ ಹಮೀರ್​ಪುರ ಹಾಗೂ ಖೇತವಾಸ್​ ಎಂಬಲ್ಲಿ ಸಂಪೂರ್ಣ ಜನತೆಗೆ ಮೊದಲ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ 100 ಪ್ರತಿಶತ ಲಸಿಕೆ ದಾಖಲೆ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...