alex Certify ಗುಜರಾತ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ತೂಗು ಸೇತುವೆ ಕುಸಿತದ ಬೆನ್ನಲ್ಲೇ ಪ್ರಧಾನಿ ಮೋದಿಯವರ ಹಳೆ ವಿಡಿಯೋ ವೈರಲ್…!

ಗುಜರಾತ್‌- ಗುಜರಾತ್ ನಲ್ಲಿ ಭಾರೀ ದುರಂತವೊಂದು ಸಂಭವಿಸಿದ್ದು, ಮೊರ್ಬಿ ಪ್ರದೇಶದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟಿದ್ದಾರೆ. ಸೇತುವೆಯ ನವೀಕರಣ ಕಾಮಗಾರಿ Read more…

BIG NEWS: ನೂರಾರು ಜನರನ್ನು ಬಲಿ ತೆಗೆದುಕೊಂಡ ಸೇತುವೆ ಕುಸಿದು ಬೀಳಲು ಕಾರಣವಾಯ್ತಾ ಈ ಘಟನೆ ? ಇಲ್ಲಿದೆ ಪ್ರತ್ಯಕ್ಷದರ್ಶಿ ನೀಡಿರುವ ಹೇಳಿಕೆ

ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದ ಪರಿಣಾಮ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಶತಮಾನಗಳಷ್ಟು ಹಳೆಯದಾದ ಈ ಸೇತುವೆಯನ್ನು ಏಳು ತಿಂಗಳ ಹಿಂದೆ ದುರಸ್ತಿಗಾಗಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರಿಗೆ ತೆರೆದುಕೊಂಡ Read more…

ನೋಡ ನೋಡುತ್ತಿದ್ದಂತೆಯೇ ಕುಸಿದು ಬಿತ್ತು ಮೊರ್ಬಿ ಬ್ರಿಡ್ಜ್; ಆಘಾತಕಾರಿ ದೃಶ್ಯದ ವಿಡಿಯೋ ವೈರಲ್

ಭಾನುವಾರದಂದು ಗುಜರಾತಿನ ಮೊರ್ಬಿ ನಗರದ ಹ್ಯಾಂಗಿಂಗ್ ಬ್ರಿಡ್ಜ್ ಕುಸಿದು ಬಿದ್ದ ಪರಿಣಾಮ 140ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹೀಗಾಗಿ ಸಾವಿನ Read more…

ಮೊರ್ಬಿ ಸೇತುವೆ ಕುಸಿತ: 140 ಮಂದಿ ಸಾವಿಗೆ ಗುತ್ತಿಗೆದಾರರ ನಿರ್ಲಕ್ಷವೇ ಕಾರಣ ? ಶಾಕಿಂಗ್ ಮಾಹಿತಿ ಬಹಿರಂಗ

ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಜೆ ನಡೆದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಇದರ ಮಧ್ಯೆ ಶಾಕಿಂಗ್ Read more…

BIG NEWS: ಗುಜರಾತ್ ಸೇತುವೆ ದುರಂತದಲ್ಲಿ ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು

ಗುಜರಾತಿನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ 141 ಮಂದಿ ಸಾವನ್ನಪ್ಪಿದ್ದು, ಇನ್ನೂ ಸಾಕಷ್ಟು ಮಂದಿ ನಾಪತ್ತೆಯಾಗಿರುವ ಕಾರಣ ಸಾವಿನ Read more…

ನೂರಾರು ಜನರ ಸಾವಿಗೆ ಕಾರಣವಾಯ್ತಾ ಯುವಕರ ಪುಂಡಾಟ ? ಆಘಾತಕಾರಿ ದೃಶ್ಯದ ವಿಡಿಯೋ ವೈರಲ್

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ಪರಿಣಾಮ ಈವರೆಗೆ 135 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಮಂದಿ ಕಾಣೆಯಾಗಿದ್ದು ಹೀಗಾಗಿ ಸಾವಿನ ಸಂಖ್ಯೆ Read more…

BIG NEWS: ಗುಜರಾತ್ ತೂಗು ಸೇತುವೆ ದುರಂತ; ಮೃತರ ಸಂಖ್ಯೆ 135ಕ್ಕೆ ಏರಿಕೆ

ಭಾನುವಾರ ಸಂಜೆ ಪಶ್ಚಿಮ ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. 185ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ಕೆಲವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ Read more…

BIG NEWS: ನವೀಕರಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ನಾಲ್ಕು ದಿನಕ್ಕೇ ಕುಸಿದು ಬಿತ್ತು ಸೇತುವೆ

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾನುವಾರದಂದು ಈ ಘೋರ ದುರಂತ ಸಂಭವಿಸಿದ್ದು, ಆಘಾತಕಾರಿ ಸಂಗತಿ ಎಂದರೆ ಶತಮಾನದಷ್ಟು Read more…

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಶಾಕ್

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತರೂಢ ಬಿಜೆಪಿಗೆ ಆಘಾತ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಶಂಕರ ಸಿಂಹ ವಘೇಲಾ ಅವರ ಪುತ್ರ ಮಹೇಂದ್ರ ಸಿಂಹ ವಘೇಲಾ ಬಿಜೆಪಿ ತೊರೆದು ಕಾಂಗ್ರೆಸ್ Read more…

ಬೆಚ್ಚಿಬೀಳಿಸುವಂತಿದೆ ʼಫೈರ್‌ ಹೇರ್‌ ಕಟ್‌ʼ ಮಾಡಿಸಿಕೊಳ್ಳಲು ಹೋದವನಿಗಾದ ಸ್ಥಿತಿ…!

ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿರುವ ವಿಚಿತ್ರ ಸಂಗತಿಗಳನ್ನೆಲ್ಲ ಯುವಜನತೆ ಅನುಸರಿಸೋದು ಕಾಮನ್‌ ಆಗ್ಬಿಟ್ಟಿದೆ. ಅದೇ ರೀತಿ ವೈರಲ್‌ ಆಗಿರೋ ಫೈರ್‌ ಹೇರ್‌ ಕಟ್‌ ಮಾಡಿಸಲು ಹೋಗಿ ಗುಜರಾತ್‌ನಲ್ಲಿ ಯುವಕನೊಬ್ಬ ತೀವ್ರವಾಗಿ Read more…

ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ; ಆಘಾತಕಾರಿ ವಿಡಿಯೋ ವೈರಲ್​

ದಾಹೋದ್ (ಗುಜರಾತ್​) ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದೆ. ಅದೇ ರೀತಿ, ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿಯೂ ಇಂಥ ಘಟನೆ ನಡೆದಿದೆ. Read more…

BIG NEWS: ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆ

ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ Read more…

BREAKING: ಆಟೋರಿಕ್ಷಾ -ಟ್ರಕ್ ಡಿಕ್ಕಿ, ಭೀಕರ ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಸಾವು

ವಡೋದರಾ: ಗುಜರಾತ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 7 ಜನ ಸಾವನ್ನಪ್ಪಿದ್ದಾರೆ. ವಡೋದರಾದ ದರ್ಜಿಗೇಟ್ ಬಳಿ ಆಟೋಗೆ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Read more…

ಪಂಜಾಬ್ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಗುಜರಾತ್ ಬಿಜೆಪಿ ಮುಖಂಡ ‘ಡಿಸ್ ಮಿಸ್’

ಗುಜರಾತ್ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ದೆಹಲಿ, ಪಂಜಾಬ್ ನಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತಿನಲ್ಲಿಯೂ ತನ್ನ ಕಮಾಲ್ ತೋರಿಸಲು ಮುಂದಾಗಿದೆ. ಆದರೆ ಸಮೀಕ್ಷೆಗಳು Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

ನರೇಂದ್ರ ಮೋದಿಯವರಿಗೆ ಗಲ್ಲು ಶಿಕ್ಷೆ ಕೊಡಿಸಲು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದರಂತೆ ತೀಸ್ತಾ ಸೆಟಲ್ವಾಡ್….!

2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಎಸ್ಐಟಿ ಬುಧವಾರದಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಸ್ಪೋಟಕ ಮಾಹಿತಿಯನ್ನು ದಾಖಲಿಸಿದೆ. ಗೋಧ್ರೋತ್ತರ ಗಲಭೆಗೆ ಸಂಬಂಧಿಸಿದಂತೆ ಅಂದು Read more…

ಗೆಳೆಯನೊಂದಿಗಿದ್ದ ಮಹಿಳೆ ಮೇಲೆ ಬಾಳೆ ತೋಟದಲ್ಲಿ ಸಾಮೂಹಿಕ ಅತ್ಯಾಚಾರ: ಮೂವರು ವಲಸೆ ಕಾರ್ಮಿಕರು ಅರೆಸ್ಟ್

ಸೂರತ್: ಇಲ್ಲಿನ ದೇವಾದ್-ಕುಂಭಾರಿಯಾ ರಸ್ತೆಯ ಬಾಳೆ ತೋಟದಲ್ಲಿ ಸೆ.11 ರ ರಾತ್ರಿ 27 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ವಲಸೆ ಕಾರ್ಮಿಕರನ್ನು ಅಪರಾಧ ವಿಭಾಗದ Read more…

SHOCKING: ಜೊತೆಯಾಗಿದ್ದ ಜೋಡಿ ಬೆದರಿಸಿ ಪ್ರಿಯಕರನ ಎದುರಲ್ಲೇ ಮಹಿಳೆ ಮೇಲೆ ಗ್ಯಾಂಗ್ ರೇಪ್

ಸೂರತ್: ಗುಜರಾತ್ ನ ಸೂರತ್‌ ನಲ್ಲಿ ಪ್ರಿಯಕರನ ಎದುರೇ ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದೆ. 27 ವರ್ಷದ ಮಹಿಳೆ ಮೇಲೆ Read more…

ಸನ್ನಡತೆ ಆಧಾರದ ಮೇಲೆ ಜೈಲಿನಲ್ಲಿದ್ದ ಬಿಲ್ಕೀಸ್ ಬಾನು ಹಂತಕರ ಬಿಡುಗಡೆ

2002ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರದ ವೇಳೆ 21 ವರ್ಷದ ಗರ್ಭಿಣಿ ಬಿಲ್ಕೀಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ Read more…

ಅಧಿಕಾರಕ್ಕೆ ಬಂದರೆ ‘ಗುಣಮಟ್ಟದ ಶಿಕ್ಷಣ ಉಚಿತ’: ಅರವಿಂದ್ ಕೇಜ್ರಿವಾಲ್ ಘೋಷಣೆ; ಗುಜರಾತ್ ಚುನಾವಣೆ ಪೂರ್ವ ಭರವಸೆ

ಗುಜರಾತ್‌ನ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಕಚ್ ಜಿಲ್ಲೆಯ ಭುಜ್‌ ನಲ್ಲಿರುವ ಟೌನ್ ಹಾಲ್ Read more…

ಜಾಗ್ವಾರ್‌ ನಲ್ಲಿ ʼಹರ್​ ಘರ್​ ತಿರಂಗಾʼ ಮೇನಿಯಾ

ಗುಜರಾತ್​ನ ಯುವಕನೊಬ್ಬ ತನ್ನ 71.60 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್​ ಎಕ್ಸ್​ಎಫ್​ನ ಹೊರಭಾಗವನ್ನು ಭಾರತದ ಧ್ವಜದಂತೆ ಕಾಣುವಂತೆ ತ್ರಿವರ್ಣದಲ್ಲಿ ಅಲಂಕರಿಸಿದ್ದಾನೆ. ಸಿದ್ಧಾರ್ಥ್​ ಜೋಷಿ ಎಂಬಾತ ತನ್ನ ಕಾರಿನ ನೋಟವನ್ನು Read more…

‘ಹರ್​ ಘರ್​ ತಿರಂಗಾ’ ರ್ಯಾಲಿ ವೇಳೆ ಗುಜರಾತ್​ ಮಾಜಿ DCM ಮೇಲೆ ಹಸುಗಳ ದಾಳಿ

ಗುಜರಾತ್​ನ ಮೆಹ್ಸಾನಾದಲ್ಲಿ ತಿರಂಗ ಯಾತ್ರೆ ವೇಳೆ ಗುಜರಾತ್​ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​ ಗಾಯಗೊಂಡಿದ್ದಾರೆ. ಮೆರವಣಿಗೆಯ ನಡುವೆ ದನಗಳ ಹಿಂಡು ಬಂದಿದ್ದು, ಇದರಿಂದ ತ್ರಿವರ್ಣ ಯಾತ್ರೆ ವೇಳೆ Read more…

ಗಾಂಧಿನಗರದಲ್ಲಿ ಧ್ವಜ ಹಾರಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್‌, ಮಕ್ಕಳಿಗೂ ತಿರಂಗಾ ವಿತರಿಸಿ ಸಂಭ್ರಮ

ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಬಿಂಬಿಸುವ ʼಹರ್‌ ಘರ್‌ ಮೆ ತಿರಂಗಾʼ ಕ್ಯಾಂಪೇನ್‌ ಅನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಖುದ್ದು ಪ್ರಧಾನು ನರೇಂದ್ರ ಮೋದಿ ಅವರ ತಾಯಿ Read more…

ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ 6 ಜನರ ಜೀವ ತೆಗೆದ ಶಾಸಕರ ಸಂಬಂಧಿ

ಗುಜರಾತ್‌ ನ ಆನಂದ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಎಸ್‌.ಯು.ವಿ. ಆಟೋ ರಿಕ್ಷಾ ಮತ್ತು ಮೋಟಾರ್‌ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ Read more…

BIG NEWS: RTI ಮೂಲಕ ಪುನರಾವರ್ತಿತ ಪ್ರಶ್ನೆ ಕೇಳಿ ಕಿರುಕುಳ; 9 ಮಂದಿಗೆ ‘ಬ್ಲಾಕ್ ಲಿಸ್ಟ್’

ಜನಸಾಮಾನ್ಯರಿಗೂ ಸಹ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣೆ ಕುರಿತು ಅರಿವು ಇರಲಿ ಎಂಬ ಕಾರಣಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ Read more…

ರಕ್ಷಾಬಂಧನಕ್ಕಾಗಿ ಸಿದ್ಧವಾಗಿದೆ ಭಾರತದ ಅತ್ಯಂತ ದುಬಾರಿ ರಾಖಿ, ಬೆಲೆ ಕೇಳಿದ್ರೆ ಶಾಕ್‌ ಆಗೋದು ಪಕ್ಕಾ….!

ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಬಂದೇ ಬಿಟ್ಟಿದೆ. ಹಬ್ಬ ಹತ್ತಿರ ಬರ್ತಿದ್ದಂತೆ ಅಂಗಡಿಗಳಲ್ಲೆಲ್ಲ ಗ್ರಾಹಕರನ್ನು ಸೆಳೆಯುವ ಕಸರತ್ತು ಜೋರಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ವಿಶಿಷ್ಟ ರಾಖಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. Read more…

ಪ್ರಧಾನಿ ನರೇಂದ್ರ ಮೋದಿಯವರ ‘ಬ್ಯಾಂಕ್ ಬ್ಯಾಲೆನ್ಸ್’ ಕೇಳಿದ್ರೆ ಅಚ್ಚರಿಪಡ್ತೀರಾ….!

ಬಹುತೇಕ ರಾಜಕಾರಣಿಗಳು ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳ ನಿವಾಸದ ಮೇಲೆ ದಾಳಿ Read more…

ಡ್ರಗ್ ವ್ಯಸನಿ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ ತಂದೆ….!

ತಂದೆಯೊಬ್ಬ ಡ್ರಗ್ ವ್ಯಸನಿಯಾಗಿದ್ದ ತನ್ನ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಕೃತ್ಯದ ನಂತರ ಆರೋಪಿ ತಂದೆ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ Read more…

ಕೊರೊನಾ, ಮಂಕಿಪಾಕ್ಸ್‌ ನಡುವೆ ಭಾರತದಲ್ಲಿ ಮತ್ತೊಂದು ಹೊಸ ಸೋಂಕು, ಜಾನುವಾರುಗಳನ್ನು ಕೊಲ್ಲುತ್ತಿದೆ ಲಂಪಿ ಸ್ಕಿನ್ ಡಿಸೀಸ್‌…!

ಕೊರೊನಾ ವೈರಸ್ ಮತ್ತು ಮಂಕಿಪಾಕ್ಸ್ ಭೀತಿಯ ನಡುವೆ ಗುಜರಾತ್‌ನಲ್ಲಿ ಹೊಸ ವೈರಸ್ ಒಂದು ಹರಡ್ತಾ ಇದೆ. ಈ ವೈರಸ್‌ ಅತ್ಯಂತ ವೇಗವಾಗಿ ಪ್ರಾಣಿಗಳನ್ನು ಆವರಿಸುತ್ತಿದೆ. ಗುಜರಾತ್‌ನಲ್ಲಿ ಈವರೆಗೆ ಒಟ್ಟು Read more…

BIG NEWS: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ ಎಚ್ಚರಿಕೆ

ಬೆಂಗಳೂರು: ರಣ ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ರಾಜ್ಯಗಳು ತತ್ತರಿಸಿದ್ದು, ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...