alex Certify ಗುಜರಾತ್ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಲ್ಲಿ ಅತಿಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋ ವೈರಲ್

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಜೈಲಿನಲ್ಲಿ ಮಾಜಿ ಸಂಸದ ಮತ್ತು ಯುಪಿ ಮಾಫಿಯಾ ನಾಯಕ ಅತೀಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ Read more…

ಭಾರತೀಯ ಯೋಧರಿಗಾಗಿ ಮೊಟ್ಟ ಮೊದಲ 3ಡಿ ಮುದ್ರಿತ ಮನೆ ನಿರ್ಮಾಣ..! ಇಲ್ಲಿದೆ ಅದರ ವಿಡಿಯೋ

ಭಾರತೀಯ ಸೇನೆಯ ಯೋಧರಿಗಾಗಿ ಗುಜರಾತ್‌ನಲ್ಲಿ ಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೌದು, ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿದೆ. Read more…

ಉತ್ತರ ಪ್ರದೇಶ ಸೇರಿ 4 ರಾಜ್ಯದ ಗೆಲುವು ಬೆನ್ನಲ್ಲೇ ತಾಯಿಯ ಆಶೀರ್ವಾದ ಪಡೆದ ಮೋದಿ….!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ತೆರಳಿದರೆ ತಾಯಿ ಹೀರಾಬೆನ್‌ ಮೋದಿ ಅವರನ್ನು ಭೇಟಿಯಾಗದೆ ವಾಪಸಾಗುವುದಿಲ್ಲ. ಇಷ್ಟು ದಿನ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ Read more…

ಮರಣ ಪರಿಹಾರಕ್ಕೆ ತೆರಿಗೆ ವಿಧಿಸಬಹುದೇ….? ಐಟಿ ಇಲಾಖೆಗೆ ಗುಜರಾತ್‌ ಹೈಕೋರ್ಟ್‌ ಮಹತ್ವದ ಪ್ರಶ್ನೆ

ಸಂತ್ರಸ್ತರ ಕುಟುಂಬ ಪಡೆದ ಪರಿಹಾರವನ್ನು ಆದಾಯವೆಂದು ಕರೆಯಬಹುದೇ ಅಂತಾ ಗುಜರಾತ್‌ ಹೈಕೋರ್ಟ್‌ ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸಿದೆ. ಈ ಪರಿಹಾರ ಮೊತ್ತ ತೆರಿಗೆಗೆ ಒಳಪಡುತ್ತದೆಯೇ ಎಂದು ಕೇಳಿದೆ. 1986ರಲ್ಲಿ Read more…

8 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ; ಆರೋಪಿ ಅರೆಸ್ಟ್

ಈ ಕಾಲದಲ್ಲಿ ಯಾರು ಸುರಕ್ಷಿತವಾಗಿಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ, ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಅತ್ಯಾಚಾರ ಎಸಗಲು ಪ್ರಯತ್ನಿಸಿ, ಕೊಂದಿರುವ ಆಘಾತಕಾರಿ ಘಟನೆ ಗುಜರಾತ್ ರಾಜ್ಯದ ಆನಂದ್ Read more…

ಚಲಿಸುತ್ತಿರುವ ರೈಲಿನಿಂದ ಇಳಿಯುವವರು ನೋಡಲೇಬೇಕು ಬೆಚ್ಚಿಬೀಳಿಸುವ ಈ ವಿಡಿಯೋ….!

ಸೂರತ್: ಚಲಿಸುತ್ತಿರುವ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವೆ ಪ್ರಯಾಣಿಕರೊಬ್ಬರು ಬಿದ್ದಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕ ಗಾಯಗೊಳ್ಳದೆ ಪಾರಾಗಿದ್ದಾನೆ. ಪ್ರಯಾಣಿಕರೊಬ್ಬರು ಚಲಿಸುತ್ತಿರುವ Read more…

ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಕಾಮುಕರು ಅರೆಸ್ಟ್….!

21 ವರ್ಷದ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಮುಂಬೈನ ರಾಯಗಢ ಜಿಲ್ಲೆಯ ತಲೋಜಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಶಿಕ್ಷಕಿ ಗುಜರಾತ್​ ಮೂಲದವರು ಎಂದು ತಿಳಿದು ಬಂದಿದೆ. Read more…

ಈ ಗ್ರಾಮದಲ್ಲಿ ಗರ್ಭಿಣಿ ಕತ್ತೆಗೆ ನಡೆದಿದೆ ಸೀಮಂತ ಕಾರ್ಯ..!

ಗರ್ಭಿಣಿಯರಿಗೆ ನವ ಮಾಸಗಳು ತುಂಬಿ ಮಗುವಿಗೆ ಜನ್ಮ ನೀಡುವ ಮುನ್ನ ಹಿಂದೂ ಸಂಪ್ರದಾಯದಲ್ಲಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಗರ್ಭಿಣಿಯರಿಗೆ ಇಷ್ಟವಾದ ತಿನಿಸುಗಳನ್ನು ಹಾಕಿ ಅವರಿಗೆ ಈ ಶಾಸ್ತ್ರವನ್ನು ಮಾಡಲಾಗುತ್ತದೆ. Read more…

ಬಿಜೆಪಿ ಮುಖಂಡ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ

ಅದಯ ಗುಜರಾತಿನ ನರ್ಮದಾ ನದಿ ತೀರದ ಭರೂಚ್‌ ಜಿಲ್ಲೆಯ ಅಂಕ್ಲೇಶ್ವರ ನಗರ. ಅಖಿಲ ಭಾರತೀಯ ಸಂತ ಸಮಿತಿ ಆಯೋಜಿಸಿದ್ದ ಜನಪದ ಗೀತೆಗಳ ಗಾಯನ ಕಾರ್ಯಕ್ರಮದ ರಸಸಂಜೆ ಜೋರಾಗಿ ನಡೆದಿತ್ತು. Read more…

ಭಾರತ ಪಾಕಿಸ್ತಾನವಾಗಿದೆ, ಹಿಂದೂಗಳು ದೇಶಬಿಟ್ಟು ತೊಲಗಿ; ಶಿವಾಜಿ ಜಯಂತಿಯಂದು ಮುಸ್ಲಿಂ ವಕೀಲನಿಂದ ನಿಂದನೆ…!

ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಲ್ಲದೆ. ತನ್ನ ಸೊಸೈಟಿಯ ಇತರ ನಿವಾಸಿಗಳಿಗೆ ಚಾಕು ತೋರಿಸಿ ಬೆದರಿಸಿ, ಅವರ ಮನೆಯ ಧಾರ್ಮಿಕ‌ ವಸ್ತುಗಳನ್ನು ಧ್ವಂಸಗೊಳಿಸಿರುವ Read more…

ಮಹಿಳೆ ಹೊಟ್ಟೆಯಿಂದ ಬರೋಬ್ಬರಿ 47 ಕೆ.ಜಿ. ತೂಕದ ಗೆಡ್ಡೆ ಹೊರತೆಗೆದ ವೈದ್ಯರು..!

ಅಹಮದಾಬಾದ್: 56 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 47 ಕೆ.ಜಿ. ತೂಕದ ಗೆಡ್ಡೆ ತೆಗೆದಿರುವ ವೈದ್ಯರು ಆಕೆಗೆ ಹೊಸ ಜೀವನವನ್ನು ನೀಡಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿದ್ದ Read more…

ಕಾಲೇಜು ತೊರೆದ 30 ವರ್ಷಗಳ ಬಳಿಕ ಎಂಬಿಬಿಎಸ್ ಗೆ ಮರು ಪ್ರವೇಶ ಕೋರಿದ ಭೂಪ….!

ಮೂರು ದಶಕಗಳ ನಂತರ ಎಂಬಿಬಿಎಸ್ ಕೋರ್ಸ್‌ಗೆ ಮರು ಪ್ರವೇಶ ಕೋರಿ 50 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಬುಧವಾರ ಅವರಿಗೆ ಛೀಮಾರಿ ಹಾಕಿದೆ. Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ಐಪಿಎಲ್ ಹರಾಜು ನೋಡ್ತಾ ನಿದ್ರೆಗೆ ಜಾರಿದ್ದ ಆಟಗಾರ ಕಣ್ಣು ಬಿಟ್ಟಾಗ ಕೋಟ್ಯಾಧಿಪತಿಯಾಗಿದ್ದ…!

ಐಪಿಎಲ್ 2022 ರ ಮೆಗಾ ಹರಾಜು ಸಾಕಷ್ಟು ಸುದ್ದಿಯಲ್ಲಿದೆ. ಈ ಬಾರಿ ಅನೇಕ ಅಪರಿಚಿತ ಆಟಗಾರರನ್ನು ಫ್ರಾಂಚೈಸಿಗಳು ಕೋಟ್ಯಾಂತರ ರೂಪಾಯಿ ಕೊಟ್ಟು ಖರೀದಿಸಿದ್ದೇ ಇದಕ್ಕೆ ಕಾರಣ. ಇದ್ರಲ್ಲಿ ಉತ್ತರ Read more…

ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ

ಪತ್ರಕರ್ತರೊಬ್ಬರನ್ನು ಹಾಡಹಗಲೇ ಅವರ ಹೆಂಡತಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಕೊಲೆಗೈದಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರತ್ ಮೂಲದ 37 ವರ್ಷದ ಜುನೇದ್ ಖಾನ್ Read more…

ಟೇಕ್ ಆಫ್ ವೇಳೆ ಕಳಚಿದ ಇಂಜಿನ್ ಕವರ್, ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆ ವಿರುದ್ಧ ತನಿಖೆ ಜಾರಿಗೊಳಿಸಿದ DGCA

ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ 70 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಇಂಜಿನ್ ಕವರ್ ಇಲ್ಲದೆ ಇಂದು ಬೆಳಗ್ಗೆ ಮುಂಬೈನಿಂದ ಗುಜರಾತ್‌ಗೆ ಟೇಕ್ ಆಫ್ ಆಗಿದೆ ಎಂದು ವರದಿಯಾಗಿದೆ. Read more…

ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!

ವಿದೇಶಕ್ಕೆ ತೆರಳಬೇಕು ಎಂಬ ಕನಸು ಲಕ್ಷಾಂತರ ಭಾರತೀಯರಲ್ಲಿದೆ. ಗುಜರಾತ್​ನ ಗ್ರಾಮವೊಂದರಲ್ಲಿ ನೀವು ಇಂತಹದ್ದೊಂದು ಕನಸನ್ನು ಅತ್ಯಂತ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಈ ಗ್ರಾಮದ ನಿವಾಸಿಗಳು ವಿದೇಶಕ್ಕೆ ತೆರಳುವ ಇಲ್ಲಿನ Read more…

ಅಂತರ್‌ ಧರ್ಮೀಯ ನವದಂಪತಿಗೆ ಹೈಕೋರ್ಟ್ ಬಿಗ್ ರಿಲೀಫ್

ಯುವತಿಯು ಸ್ವಯಂಪ್ರೇರಣೆಯಿಂದ ತನ್ನ ಪತಿಯೊಂದಿಗೆ ವಾಸಿಸಲು ನಿರ್ಧಾರಕ್ಕೆ ಬಂದ ಕಾರಣಕ್ಕೆ ದಂಪತಿಯೊಂದಿಗೆ ‘ಅಸಭ್ಯವಾಗಿ ವರ್ತಿಸಬೇಡಿ’ ಎಂದು ಮಹಿಳೆಯ ಪೋಷಕರಿಗೆ ನ್ಯಾಯಾಲಯ ಎಚ್ಚರಿಸಿರುವ ಪ್ರಸಂಗ ನಡೆದಿದೆ. ಅಂತರ್ಧರ್ಮೀಯರಾದ ವಧು ವರರ Read more…

ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…!

ಸಾಮಾನ್ಯವಾಗಿ ಹಳ್ಳಿಗಳೆಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಶಿಕ್ಷಣ ವ್ಯವಸ್ಥೆ ಸರಿ ಇರುವುದಿಲ್ಲ. ಹೀಗಾಗಿ ನಗರಕ್ಕೆ ವಲಸೆ ಹೋಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ವಿದೇಶಕ್ಕೆ ಕಳುಹಿಸಬೇಕು Read more…

ಗುಜರಾತ್ ಪ್ರಿಂಟಿಂಗ್ ಮಿಲ್‌ನಲ್ಲಿ ಭಾರಿ ಬೆಂಕಿ ಅವಘಡ, ಸುಟ್ಟು ಕರಕಲಾದ ಮೂವರು ಕಾರ್ಮಿಕರು

ಬೆಂಕಿ ಅವಘಡದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ‌. ರಾಜ್ಯದ ಸೂರತ್ ಜಿಲ್ಲೆಯ ಪಲ್ಸಾನಾ ಪ್ರದೇಶದ ಪ್ರಿಂಟಿಂಗ್ ಮತ್ತು ಡೈಯಿಂಗ್ ಮಿಲ್‌ನಲ್ಲಿ ಗುರುವಾರ ಭಾರಿ ಬೆಂಕಿ Read more…

ಕೋವಿಡ್ ನಿರ್ಬಂಧದ ನಡುವೆಯೂ ಡಿಜೆಗೆ ಸಾವಿರಾರು ಜನರಿಂದ ಭರ್ಜರಿ ಸ್ಟೆಪ್

ರಾಜಕೀಯ ನಾಯಕ ರ‍್ಯಾಲಿಗಳು ಮತ್ತು ಕಾರ್ಯಕ್ರಮಗಳಿಗೆ ಕೋವಿಡ್ ನಿರ್ಬಂಧಗಳೆಲ್ಲಾ ಕೆಲಸ ಮಾಡೋದಿಲ್ಲ ಎಂಬ ಆಪಾದನೆ ನಿಜ ಮಾಡುವಂತೆ ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಆಯೋಜಿಸಿದ್ದ ಮದುವೆ ಕಾರ್ಯಕ್ರಮವೊಂದು Read more…

ಗುಜರಾತ್‌: ಕ್ಲೋರಿನ್ ಸೋರಿಕೆಯಿಂದ 15 ಮಂದಿ ಅಸ್ವಸ್ಥ

ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್‌ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು Read more…

ದೇಶಿ ಕಂಪನಿಯ ಎರಡು ಎಲೆಕ್ಟ್ರಿಕ್‌ ವಾಹನಗಳು ಈ ತಿಂಗಳೇ ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್‌ ಬೆಲೆಯು ಲೀಟರ್‌ಗೆ 100 ರೂ. ದಾಟಿ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರ್ಯಾಯವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಬೈಕ್‌ಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್‌ ಬೈಸಿಕಲ್‌ಗಳ Read more…

BREAKING NEWS: ಟ್ಯಾಂಕರ್ ನಿಂದ ಕೆಮಿಕಲ್ ಸೋರಿಕೆಯಾಗಿ 5 ಮಂದಿ ಸಾವು, 20 ಮಂದಿ ಗಂಭೀರ

ನವದೆಹಲಿ: ಗುರುವಾರ ನಸುಕಿನ ವೇಳೆ ಗುಜರಾತ್‌ ನ ಸೂರತ್‌ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆಯಾದ ಘಟನೆಯಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದಾರೆ. 20 ಜನ Read more…

ದೇಶದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಸೋಂಕು; ಮಹಾರಾಷ್ಟ್ರ, ಪ.ಬಂಗಾಳ, ಗುಜರಾತ್ ನಲ್ಲಿ ಆತಂಕ

ಮಹಾಮಾರಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ತನ್ನ ಕಬಂಧಬಾಹು ಚಾಚುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ, ನಿಧಾನವಾಗಿ ಸ್ಥಳೀಯವಾಗಿಯೂ Read more…

ಗಂಡನಿಲ್ಲದ ವೇಳೆ ಇಣುಕಿ ನೋಡಿದ ಪಕ್ಕದ ಮನೆ ಕಿಡಿಗೇಡಿಯಿಂದ ಘೋರ ಕೃತ್ಯ

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ ನ ಶಾಪರ್ ವೆರಾವಲ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು 30 ವರ್ಷದ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೊಡೆದು ಕೊಂದಿದ್ದಾರೆ. ಶಬ್ನಮ್ ಚೌಹಾಣ್ ಮೃತ ಮಹಿಳೆ Read more…

ಭೀಕರ ಅಪಘಾತ; ಮಗು ಸೇರಿದಂತೆ ಮೂವರ ಸಾವು

ಅಲಿರಾಜ್ ಪುರ: ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ವೊಂದು ನದಿಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ಸಾವನ್ನಪ್ಪಿ, 28 ಜನ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆ Read more…

ಜನವರಿ 1ರಂದು ಯಾರೆಲ್ಲಾ ಹೊಸ ವರ್ಷ ಆಚರಿಸೋದಿಲ್ಲ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಜನವರಿ 1ರಂದು ಪ್ರಪಂಚದ ಬಹುತೇಕ ದೇಶಗಳು ಹೊಸದಿನವನ್ನಾಗಿ ಆಚರಿಸುತ್ತಾರೆ. ಹೆಚ್ಚಿನ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತವೆ. ಇದರ ಪ್ರಕಾರ, ಡಿಸೆಂಬರ್ 31ರಂದು ಹಳೆ ವರ್ಷ ಕೊನೆಯಾಗಿ ಜನವರಿ Read more…

ಶಿಕ್ಷೆ ನೀಡುತ್ತಿದ್ದಂತೆ ಕೋರ್ಟ್ ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ, ಕೊಲೆ ಆರೋಪಿ

ಸೂರತ್: ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿದೆ. 5 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ 27 Read more…

ಮತ್ತೆ ಟಫ್ ರೂಲ್ಸ್: ಹರಿಯಾಣ, ಮಧ್ಯಪ್ರದೇಶ, ಗುಜರಾತ್ ನಲ್ಲೂ ನೈಟ್ ಕರ್ಫ್ಯೂ; ರಾತ್ರಿ ಸಂಚಾರಕ್ಕೆ ನಿರ್ಬಂಧ

ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹರ್ಯಾಣ, ಗುಜರಾತ್ ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...