alex Certify ಗಾಯ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 9 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ: ಇಬ್ಬರು ಸಾವು

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿ ದುರಂತದಲ್ಲಿ ಮೂವರು ಗಾಯಗೊಂಡಿದ್ದಾರೆ. ಮುಂಬೈ Read more…

ಈ ಆಯಿಲ್ ನಲ್ಲಿದೆ ಬಹಳಷ್ಟು ಆರೋಗ್ಯ ಪ್ರಯೋಜನ

ಆಲಿವ್ ಆಯಿಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡಬಹುದು. ಇದು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದ್ರೆ ಈ ಆಲಿವ್ ಆಯಿಲ್ ನಿಂದ ಏನೆಲ್ಲಾ Read more…

ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ……?

ನೀವು ಸ್ವಲ್ಪ ಎಚ್ಚರವಾಗಿದ್ದರೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು. ನಿಮಗೆ ಪದೇ ಪದೇ ಮೂತ್ರ ಬಂದ ಅನುಭವವಾಗಬಹುದು. ಆದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯದೆಯೂ ಸ್ವಲ್ಪ Read more…

SHOCKING: ಕಾರ್ ನಲ್ಲಿ ಬಂದ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

ಕುಂದಾಪುರ: ಕುಂದಾಪುರದ ಚಿಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಅಪರಿಚಿತನೊಬ್ಬ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಕುಂದಾಪುರ ಮೂಲದ ರಾಘವೇಂದ್ರ(42) ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ Read more…

ಮುಖದ ಕಾಂತಿ ಹೆಚ್ಚಿಸುತ್ತೆ ಹಾಲು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್

ಮುಖದ ಕಾಂತಿ ಹೆಚ್ಚಿಸಲು ಹಲವು ಬಗೆಯ ಫೇಸ್ ಪ್ಯಾಕ್ ನ್ನು ಹಚ್ಚುತ್ತೇವೆ. ಆದರೆ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಹಚ್ಚುವ ಬದಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ Read more…

ಮಂಗಳೂರು: ಯುವಕನಿಗೆ ಚಾಕು ಇರಿತ

ಮಂಗಳೂರು: ಮಂಗಳೂರು ಹೊರವಲಯದ ಕಳವಾರು ಎಂಬಲ್ಲಿ ನಿನ್ನೆ ರಾತ್ರಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್(23) ಇರಿತಕ್ಕೆ ಒಳಗಾದ ಯುವಕ ಎಂದು ಹೇಳಲಾಗಿದೆ. ನಿನ್ನೆ ಸಂಜೆ Read more…

SHOCKING: ಬೈಕ್ ಹಿಂಬದಿ ಸವಾರನ ಮುಖ ಸೀಳಿದ ಮಾಂಜಾ ದಾರ

ನವದೆಹಲಿ: ದುರದೃಷ್ಟಕರ ಘಟನೆಯೊಂದರಲ್ಲಿ ಈಶಾನ್ಯ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ಮೋಟಾರ್ ಸೈಕಲ್‌ ನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬರು ಮಾಂಜಾದಿಂದ ಗಾಯಗೊಂಡಿದ್ದಾರೆ. ಶುಕ್ರವಾರ ಪರ್ಮಾನಂದ್ ಮೌರ್ಯ Read more…

ಬಿಬಿಎಂಪಿ ಲ್ಯಾಬ್ ಅಗ್ನಿ ಅವಘಢದಲ್ಲಿ ಗಾಯಗೊಂಡಿದ್ದ ಅಧೀಕ್ಷಕ ಇಂಜಿನಿಯರ್ ಸಾವು

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ ನಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಅಧೀಕ್ಷಕ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಇ ಶಿವಕುಮಾರ್ ಚಿಕಿತ್ಸೆ Read more…

ಕ್ರೀಡಾಕೂಟದ ವೇಳೆ ಕಿಕ್ಕಿರಿದ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 12 ಮಂದಿ ಸಾವು, 80ಕ್ಕೂ ಅಧಿಕ ಜನರಿಗೆ ಗಾಯ

ಅಂಟಾನಾನರಿವೊ: ಮಡಗಾಸ್ಕರ್ ರಾಜಧಾನಿ ಅಂಟಾನಾನರಿವೊದ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜನಸಂದಣಿ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಧಾನ ಮಂತ್ರಿ ಕ್ರಿಶ್ಚಿಯನ್ ಎನ್ಟ್ಸೆ ಹೇಳಿದ್ದಾರೆ. ಅಂಟಾನಾನರಿವೊ ಕ್ರೀಡಾಂಗಣದಲ್ಲಿ Read more…

ಚಲಿಸುತ್ತಿದ್ದ ವಾಹನದ ಮೇಲೆ ಬಿದ್ದ ಮರ; 8 ಜನರಿಗೆ ಗಂಭೀರ ಗಾಯ

ರಾಮನಗರ: ಚಲಿಸುತ್ತಿದ್ದ ವಾಹನದ ಮೇಲೆ ಏಕಾಏಕಿ ಮರ ಬಿದ್ದ ಪರಿಣಾಮ 8 ಜನರು ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಯಲಾಚಿಪಾಳ್ಯ ಗ್ರಾಮದ ಬಳಿ ಟಾಟಾ Read more…

BREAKING NEWS: ಬಸ್ ಅಪಘಾತದಲ್ಲಿ ಕನಿಷ್ಠ 7 ಮಂದಿ ಸಾವು, 27 ಮಂದಿಗೆ ಗಾಯ: ಉತ್ತರಕಾಶಿಯಲ್ಲಿ ಬಸ್ ಕಂದಕಕ್ಕೆ ಬಿದ್ದು ದುರಂತ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಗಂಗೋತ್ರಿಯಿಂದ 35 ವ್ಯಕ್ತಿಗಳನ್ನು ಸಾಗಿಸುತ್ತಿದ್ದ ಬಸ್ ಭಾನುವಾರ ಕಮರಿಗೆ ಬಿದ್ದು ಅಪಘಾತ ಸಂಭವಿಸಿದೆ. ಉತ್ತರಕಾಶಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಗೌರವ್ ಕುಮಾರ್ ಅವರ ಪ್ರಕಾರ, ಘಟನೆಯಲ್ಲಿ Read more…

ವಿಮಾನದಲ್ಲಿ ಬಿಸಿ ಪಾನೀಯ ಚೆಲ್ಲಿ ಬಾಲಕಿಗೆ ಸುಟ್ಟಗಾಯ

ನವದೆಹಲಿ: ಕಳೆದ ವಾರ ರಾಷ್ಟ್ರ ರಾಜಧಾನಿಯಿಂದ ಫ್ರಾಂಕ್‌ ಫರ್ಟ್‌ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಬಾಲಕಿಗೆ ಬಿಸಿ ಪಾನೀಯ ಸೋರಿಕೆಯಿಂದಾಗಿ ಗಾಯಗಳಾಗಿದ್ದು, ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ವಿಮಾನಯಾನ ಸಂಸ್ಥೆಯು ಮರುಪಾವತಿಸುತ್ತದೆ Read more…

ರಷ್ಯಾದಲ್ಲಿ ಭಾರಿ ಸ್ಫೋಟ: 12 ಜನ ಸಾವು, 66 ಮಂದಿ ಗಾಯ

ಸೋಮವಾರ ರಾತ್ರಿ ರಷ್ಯಾದ ಮಖಚ್ಕಲಾದಲ್ಲಿನ ಫಿಲ್ಲಿಂಗ್ ಸ್ಟೇಷನ್‌ ನಲ್ಲಿ ಸ್ಫೋಟ ಸಂಭವಿಸಿ 12 ಜನ ಮೃತಪಟ್ಟಿದ್ದು, 66 ಜನರು ಗಾಯಗೊಂಡಿದ್ದಾರೆ. ಮಖಚ್ಕಲಾದಲ್ಲಿನ ಫಿಲ್ಲಿಂಗ್ ಸ್ಟೇಷನ್ ಎದುರು ಸ್ಫೋಟ ಸಂಭವಿಸಿದೆ. Read more…

ಖಾಸಗಿ ಭಾಗದಲ್ಲಿ ಗಾಯವಿಲ್ಲ ಎಂದ ಮಾತ್ರಕ್ಕೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದರ್ಥವಲ್ಲ: ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಗಾಯಗಳಿಲ್ಲದಿರುವುದು ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ನಂಬಲು ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. Read more…

BREAKING : ಕಾಲು ಜಾರಿ ಬಿದ್ದ `ಸಾಲುಮರದ ತಿಮ್ಮಕ್ಕ’ : ಅಪೋಲೋ ಆಸ್ಪತ್ರೆಗೆ ದಾಖಲು

ಬೆಂಗಳೂರು : ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಇಂದು ಸಂಜೆ ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದು, ಬೆಂಗಳೂರಿನ ಆಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

BREAKING NEWS: ವಾಷಿಂಗ್ಟನ್ ಡಿಸಿಯಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರು ಸಾವು

ಯುನೈಟೆಡ್ ಸ್ಟೇಟ್ಸ್‌ನ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಾಮೂಹಿಕ ಶೂಟೌಟ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಭಾನುವಾರ(ಆಗಸ್ಟ್ 6) ಆಗ್ನೇಯ ಭಾಗದಲ್ಲಿ ನಡೆದ ಗುಂಡಿನ Read more…

ಕಾಡುಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡ ಬಾಂಬ್ ಸಿಡಿದು ಛಿದ್ರವಾಯ್ತು ಕೈ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡಬಾಂಬ್ ಸಿಡಿದು ವ್ಯಕ್ತಿಯೊಬ್ಬನ ಕೈ ಛಿದ್ರವಾಗಿದೆ. ಡಿಕೆ ನಗರದ ನಿವಾಸಿ ಸಚಿನ್ ಕುಮಾರ್(27) Read more…

ಕೆಂಡ ಹಾಯುವಾಗಲೇ ಅವಘಡ: ಆಯತಪ್ಪಿ ಬಿದ್ದು ತಾತ, ಮೊಮ್ಮಗನಿಗೆ ಗಾಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಬೊಮ್ಮೇನಹಳ್ಳಿಯಲ್ಲಿ ಮೊಹರಂ ಕೆಂಡಾರ್ಚನೆ ವೇಳೆ ಆಯತಪ್ಪಿ ಬಿದ್ದು ತಾತ, ಮೊಮ್ಮಗ ಗಾಯಗೊಂಡಿದ್ದಾರೆ. ಸಂಪ್ರದಾಯದಂತೆ ಗ್ರಾಮದ ರಮೇಶ್ ಅವರು ಮೊಹರಂ ಆಚರಣೆ ವೇಳೆ ಕೆಂಡ ಹಾಯುವ Read more…

ಶಾಲೆಯಲ್ಲೇ ಆಘಾತಕಾರಿ ಘಟನೆ: ಸಾಂಬಾರ್ ಚೆಲ್ಲಿದ್ದಕ್ಕೆ ಜಗಳ, ವಿದ್ಯಾರ್ಥಿಗೆ ಚಾಕುವಿನಿಂದ ಹಲ್ಲೆ

ಮಂಗಳೂರು: ಶಾಲೆಯಲ್ಲಿ ಸಾಂಬಾರ್ ಚೆಲ್ಲಿದ ವಿಚಾರಕ್ಕೆ ಜಗಳವಾಗಿ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ. ಮಂಗಳೂರಿನ ಮುಡಿಪು ಸಮೀಪದ ನರಿಂಗಾನ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ Read more…

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ Read more…

ಶಾಲೆಯಲ್ಲಿ ಬಿಸಿಯೂಟ ಸಾಂಬಾರು ಪಾತ್ರೆಗೆ ಬಿದ್ದು ಬಾಲಕಿಗೆ ಗಾಯ

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲೂಕು ತರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ವೇಳೆ ಸಾಂಬಾರು ಪಾತ್ರೆಯೊಳಗೆ ಬಿದ್ದು 8 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಘಟನೆ Read more…

ಹೈಟೆನ್ಷನ್ ತಂತಿಗೆ ತಗುಲಿದ ರಥ: ವಿದ್ಯುತ್ ಪ್ರವಹಿಸಿ 6 ಜನ ಸಾವು

ಅಗರ್ತಲಾ: ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಬುಧವಾರ ಹೈಟೆನ್ಷನ್ ತಂತಿಗೆ ‘ರಥ’ ಟಚ್ ಆಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಆರು ಜನರು ಸಾವನ್ನಪ್ಪಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಗಾಯವಾಗಿ ರಕ್ತ ಸ್ರಾವ ಕಡಿಮೆಯಾಗ್ತಿಲ್ಲವಾ…..? ಈ ಮನೆಮದ್ದುಗಳನ್ನು ಪ್ರಯತ್ನಿಸಿ

ಕೆಲವೊಮ್ಮೆ ಸಣ್ಣ ಗಾಯವಾದರೂ ವಿಪರೀತ ರಕ್ತ ಹೊರಚೆಲ್ಲಿ ಅವಾಂತರವಾಗುತ್ತದೆ. ಗಾಯ ದೊಡ್ಡದಾಗಿದ್ದರೆ ವೈದ್ಯರನ್ನೇ ಸಂಪರ್ಕಿಸುವುದು ಒಳ್ಳೆಯದು. ಸಣ್ಣ ಗಾಯವಾದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ವಿಪರೀತ ರಕ್ತಸ್ರಾವವನ್ನು ನಿಯಂತ್ರಿಸಲು Read more…

ಶಾಲಾ ವಾಹನ ಅಪಘಾತ: ಐವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬೆಂಗಳೂರು: ಶಾಲಾ ವಾಹನ ಪಲ್ಟಿಯಾಗಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಸಮೀಪ ನಡೆದಿದೆ. ಪಾಲನ ಜೋಗಹಳ್ಳಿ ಸಮೀಪದ ಬಿ.ಹೆಚ್. Read more…

ಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ

ಅಮೆರಿಕನ್ ಟಿವಿ ಗೇಮ್ ಶೋ ’ದಿ ಪ್ರೈಸ್ ಈಸ್ ರೈಟ್’ನಲ್ಲಿ ವಿಜೇತನಾದ ಸ್ಫರ್ಧಿಯೊಬ್ಬರು ಇದೇ ಖುಷಿಯಲ್ಲಿ ವಿಪರೀತ ಕುಣಿದಾಡಿದ ಪರಿಣಾಮ ತಮ್ಮ ತೋಳಿಗೆ ಗಂಭೀರವಾದ ಗಾಯ ಮಾಡಿಕೊಂಡಿದ್ದಾರೆ. ಪಂದ್ಯದಲ್ಲಿ Read more…

ಈ ಆರೋಗ್ಯ ಸಮಸ್ಯೆಗೆ ಅರಳಿ ಮರದ ತೊಗಟೆ ರಾಮಬಾಣ

ಅರಳಿ ಮರವನ್ನು ಹಿಂದೂಗಳು ದೇವರ ರೂಪದಲ್ಲಿ ಪೂಜಿಸುತ್ತಾರೆ. ಈ ಮರದ ಎಲೆ, ತೊಗಟೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಆಯುರ್ವೇದದ Read more…

BIG NEWS: ನಟ ಜಗ್ಗೇಶ್ ಗೆ ಪಾದದ ಮೂಳೆ ಮುರಿತ

ಬೆಂಗಳೂರು: ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ಕಾಲಿನ ಪಾದದ ಮೂಳೆ ಮುರಿದಿದ್ದು, ಈ ಬಗ್ಗೆ ಸ್ವತಃ ಜಗ್ಗೇಶ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕಾಗೆ Read more…

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ Read more…

ಒಡಿಶಾ ರೈಲು ಅಪಘಾತದಲ್ಲಿ 200 ಕ್ಕೂ ಹೆಚ್ಚು ಸಾವು, ಶೋಕಾಚರಣೆ ಘೋಷಿಸಿದ ಸಿಎಂ ನವೀನ್ ಪಟ್ನಾಯಕ್

ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್‌ ಜಿಲ್ಲೆ ಬಹನಾಗ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 200 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ Read more…

Odisha Train Accident: ಮೃತರ ಕುಟುಂಬಕ್ಕೆ 12 ಲಕ್ಷ ರೂ. ಪರಿಹಾರ ಘೋಷಣೆ

ಶುಕ್ರವಾರ ರಾತ್ರಿ ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿ ರೈಲು ಅಪಘಾತದಲ್ಲಿ ಬಲಿಯಾದವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಪರಿಹಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...