alex Certify ಖಿನ್ನತೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ಅನಗತ್ಯ ವಿಷಯಗಳಿಗೂ ಅತಿಯಾಗಿ ಯೋಚಿಸುವ ಅಭ್ಯಾಸವಿದ್ದರೆ ಎಚ್ಚೆತ್ತುಕೊಳ್ಳಿ; ನಿಮ್ಮನ್ನು ಕಾಡಬಹುದು ಇಂಥಾ ಕಾಯಿಲೆ !

ಬಿಡುವಿಲ್ಲದ ಜೀವನಶೈಲಿ ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಈಡುಮಾಡುತ್ತದೆ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಜನರು ತುಂಬಾ ಯೋಚಿಸುತ್ತಾರೆ. ಯೋಚಿಸಲು ಯೋಗ್ಯವಾಗಿಲ್ಲದ ವಿಷಯಗಳ ಬಗ್ಗೆ ಕೂಡ ವಿಮರ್ಷೆ ಮಾಡುತ್ತಲೇ ಇರುತ್ತಾರೆ. ಸಣ್ಣ ವಿಷಯಗಳ Read more…

ಪ್ರಸವದ ನಂತರ ಬಾಣಂತಿಯರನ್ನು ಕಾಡುತ್ತೆ ಖಿನ್ನತೆ; ಇಲ್ಲಿದೆ ಇದರ ಸಂಪೂರ್ಣ ವಿವರ

ಪ್ರಸವದ ನಂತರ ಅನೇಕ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ. ಮಗುವಿಗೆ ಜನ್ಮ ನೀಡಿದ ನಂತರ ಉಂಟಾಗುವ ಒಂದು ರೀತಿಯ ಸಮಸ್ಯೆ ಇದು. ಶೇ.15 ರಷ್ಟು ಮಹಿಳೆಯರ ಮೇಲೆ ಇದು ಪರಿಣಾಮ Read more…

ಖಿನ್ನತೆ ಮತ್ತು ಒತ್ತಡಕ್ಕೆ ಪರಿಹಾರ ರುಚಿಯಾದ ಈ ತಿನಿಸುಗಳಲ್ಲಿದೆ…!

ಕೆಲಸದ ಒತ್ತಡದಿಂದ ಹತ್ತಾರು ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕೆಲಸದ ಗಡಿಬಿಡಿಯಲ್ಲಿ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ಕೂಡ ಅಸಾಧ್ಯ. ತಪ್ಪು ಜೀವನ Read more…

ಮಾನಸಿಕ ಆರೋಗ್ಯ ಹದಗೆಟ್ಟಾಗ ಗೋಚರಿಸುತ್ತವೆ ಈ ಲಕ್ಷಣಗಳು, ಅದನ್ನು ನಿರ್ಲಕ್ಷಿಸಬೇಡಿ…!

  ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ನಮ್ಮ ಮನಸ್ಸು ಸರಿಯಾಗಿಲ್ಲದಿದ್ದರೆ ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ ದೇಹದಲ್ಲಿ Read more…

ಚಿಕ್ಕ ಚಿಕ್ಕ ವಿಷಯಕ್ಕೂ ಕೋಪ ಬರುತ್ತಿದೆಯೇ….? ವಾಯು ಮಾಲಿನ್ಯಕ್ಕೂ ಈ ಸಮಸ್ಯೆಗೂ ಇದೆ ಸಂಬಂಧ…..!

ಕೋಪ ಎಲ್ಲರಲ್ಲೂ ಇರುವ ಸಾಮಾನ್ಯ ಭಾವನೆ. ಆದರೆ ಕೋಪ ಅತಿಯಾದರೆ ಅನಾಹುತವಾಗಬಹುದು. ವಿಪರೀತ ಕೋಪಕ್ಕೂ ಮಾಲಿನ್ಯಕ್ಕೂ ಸಂಬಂಧವಿದೆ. ವಾಯು ಮಾಲಿನ್ಯವು ಮಾರಣಾಂತಿಕ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ Read more…

ಅಬ್ಬಾ…..! ಮಕ್ಕಳ ಜೀವ ಹಾಳು ಮಾಡ್ತಿದೆ ಈ ಚಟ

ಸಾಮಾಜಿಕ ಜಾಲತಾಣ ನೀರಿನಷ್ಟೇ ಅಗತ್ಯ ಎನ್ನುವಂತಾಗಿದೆ. ಇವಿಲ್ಲದೆ ಒಂದು ಗಳಿಗೆ ಇರೋದು ಅನೇಕರಿಗೆ ಕಷ್ಟ. ಫೇಸ್ಬುಕ್, ವಾಟ್ಸ್ ಅಪ್, ರೀಲ್ಸ್, ಯುಟ್ಯೂಬ್ ಹೀಗೆ ಒಂದಾದ್ಮೇಲೆ ಒಂದನ್ನು ನೋಡ್ತಾ ಸಮಯ Read more…

ʼಖಿನ್ನತೆʼ ನಿವಾರಿಸಲು ಪ್ರತಿದಿನ ಈ ಯೋಗಾಭ್ಯಾಸ ಮಾಡಿ

ಜೀವನದಲ್ಲಿ ಒತ್ತಡ, ಚಿಂತೆ, ಸಂಕಷ್ಟಗಳು ಹೆಚ್ಚಾದಾಗ ಮನುಷ್ಯ ಖಿನ್ನತೆಗೆ ಜಾರುತ್ತಾನೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಖಿನ್ನತೆ ಕೆಲವೊಮ್ಮೆ ಮನುಷ್ಯನನ್ನು ಸಾವಿನ ದಾರಿಗೆ ಕರೆದೊಯ್ಯಬಹುದು. ಹಾಗಾಗಿ Read more…

ಕೆಲಸ ಸಿಗದೇ ಯುವ ಬಾಕ್ಸಿಂಗ್ ಪಟು ಆತ್ಮಹತ್ಯೆ

ಉಡುಪಿ: ಸರಿಯಾದ ಕೆಲಸ ಸಿಗದ ಚಿಂತೆಯಲ್ಲಿ ರಾಷ್ಟ್ರಮಟ್ಟದ ಯುವ ಬಾಕ್ಸಿಂಗ್ ಪಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಪಡುಕರೆಯ ಶಾಂತಿನಗರದಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ವೀರಜ್ ಮೆಂಡನ್(29) ಮೃತಪಟ್ಟವರು. Read more…

ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತೆ ʼಚಹಾʼ ಕುಡಿಯುವ ಅಭ್ಯಾಸ

ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ Read more…

ಖಿನ್ನತೆಯನ್ನು ನಿವಾರಿಸಿ ನಮ್ಮನ್ನು ಸಂತೋಷವಾಗಿಡುತ್ತೆ ಈ ಹಣ್ಣು…!

ನಮ್ಮ ನಿತ್ಯದ ಬದುಕಿನಲ್ಲಿ ಒತ್ತಡ ಸಾಮಾನ್ಯವಾಗಿದೆ. ಅದನ್ನು ತಪ್ಪಿಸಲು ನಾವು ಸಾಕಷ್ಟು ಕಸರತ್ತು ಮಾಡಿದ್ರೂ ಸಾಧ್ಯವಾಗುವುದಿಲ್ಲ. ಒತ್ತಡದಿಂದ ಬಳಲುತ್ತಿರುವವರು ಬಾಳೆಹಣ್ಣಿನ ಸಹಾಯದಿಂದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. ಪ್ರತಿದಿನ ಬಾಳೆಹಣ್ಣು Read more…

ಮಾನಸಿಕ ಖಿನ್ನತೆ; ದುಡುಕಿನ ನಿರ್ಧಾರ ಕೈಗೊಂಡ ಸರ್ಕಾರಿ ಶಾಲಾ ಶಿಕ್ಷಕಿ ಆತ್ಮಹತ್ಯೆ

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರೂ ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯ ನಿವಾಸಿ ಜ್ಯೋತಿ (40) ಆತ್ಮಹತ್ಯೆ ಮಾಡಿಕೊಂಡಿರುವ Read more…

ಖಿನ್ನತೆಯಿಂದ ಮುಕ್ತಿ ಪಡೆಯಲು ʼಸೂರ್ಯೋದಯʼದ ವೇಳೆ ಮಾಡಿ ಈ ಕೆಲಸ

ಅಧಿಕ ಒತ್ತಡದಿಂದಾಗಿ ವ್ಯಕ್ತಿ ಖಿನ್ನತೆಗೆ ಒಳಗಾಗ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಕಾರಣಗಳಿಂದಾಗಿ ಖಿನ್ನತೆ ಕಾಡುತ್ತದೆ. ಇದು ಮಿತಿ ಮೀರಿದಾಗ ಆಸ್ಪತ್ರೆ, ಮಾತ್ರೆಯ ಮೊರೆ ಹೋಗ್ತಾರೆ ಜನರು. ಆದ್ರೆ Read more…

ಚಂದ್ರ ದೋಷದಿಂದ ಕಾಡುವ ʼಖಿನ್ನತೆʼ ಸಮಸ್ಯೆ ನಿವಾರಣೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಬೇಸಿಗೆಯಲ್ಲಿ ದಿನವಿಡೀ ಫ್ರೆಶ್ ಆಗಿರಲು ಕುಡಿಯಿರಿ ಪುದೀನಾ ನೀರು

ಪುದೀನಾ ಸೊಪ್ಪಿನ ಪ್ರಯೋಜನಗಳು ಒಂದೆರಡಲ್ಲ. ಬೇಸಿಗೆಯಲ್ಲಿ ಇದನ್ನು ಕುಡಿಯುವ ನೀರಿನಲ್ಲಿ ಹಾಕಿಟ್ಟರೆ ಸಾಕು, ನೀರು ಪರಿಮಳಯುಕ್ತವಾಗುತ್ತದೆ ಮಾತ್ರವಲ್ಲ, ಎಷ್ಟು ಬಾರಿ ನೀರು ಕುಡಿದರೂ ಬೇಸರ ಎನಿಸುವುದಿಲ್ಲ. ಪುದೀನಾ ಪೋಷಕಾಂಶಗಳ Read more…

ದುಡುಕಿನ ನಿರ್ಧಾರ ಕೈಗೊಂಡ ದಂಪತಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಹೈದರಾಬಾದ್: ಹೈದರಾಬಾದ್‌ ನ ಕುಶೈಗುಡಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪತಿ, ಪತ್ನಿ ಮತ್ತು ಅವರ 9, 5 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಒಳಗೊಂಡ ನಾಲ್ವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. Read more…

ಮನೆಯ ʼವಾಸ್ತು ದೋಷʼ ತಂದೊಡ್ಡುತ್ತೆ ಒತ್ತಡ ಹಾಗೂ ಖಿನ್ನತೆ

ಒತ್ತಡ, ಖಿನ್ನತೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಸಣ್ಣ ಮಕ್ಕಳಲ್ಲೂ ಇತ್ತೀಚಿಗೆ ಕಾಡಲು ಶುರುವಾಗಿದೆ. ಒತ್ತಡ ಹೆಚ್ಚಾದಂತೆ ಖಿನ್ನತೆ ಕಾಡಲು ಶುರುವಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಜನರು ಒತ್ತಡ, ಖಿನ್ನತೆ Read more…

ದುಡುಕಿನ ನಿರ್ಧಾರ ಕೈಗೊಂಡು ಮೂವರು ಸಹೋದರಿಯರು ಆತ್ಮಹತ್ಯೆ

ತುಮಕೂರು: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾ ಬಳಿ ಮೂವರು ಅನಾಥ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋದರಿಯರಾದ ರಂಜಿತಾ(24),ಬಿಂದು(21), ಚಂದನಾ(18) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಹಲವು Read more…

ಮಾನಸಿಕ ಆರೋಗ್ಯ ಕೇಂದ್ರದಲ್ಲೇ ಮೊಳಕೆಯೊಡೆದ ಪ್ರೀತಿ, ವಿವಾಹದ ಮೂಲಕ ಶುಭಾಂತ್ಯ

ಚೆನ್ನೈ: ಪ್ರೀತಿಯೆಂದರೆ ಹಾಗೆನೇ. ಎಲ್ಲಿ, ಯಾವಾಗ, ಯಾರ ಜತೆಯಾದರೂ ಆಗಿಬಿಡಬಹುದು. ಆದರೆ ಎಲ್ಲರಿಗೂ ಪ್ರೀತಿಸಿದವರ ಜತೆ ಮದುವೆಯಾಗುವುದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು Read more…

ದೇಶವನ್ನೇ ತಲ್ಲಣಗೊಳಿಸಿತ್ತು ಸುಶಾಂತ್‌ ಆತ್ಮಹತ್ಯೆ ಪ್ರಕರಣ; ಮಾನಸಿಕ ಆರೋಗ್ಯದ ಬಗ್ಗೆ ಸಮಾಜದ ಕಣ್ಣು ತೆರೆಸಿತ್ತು ಈ ದುರಂತ..!

ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ಸಾವನ್ನು ಇಂದಿಗೂ ಅಭಿಮಾನಿಗಳು ಅರಗಿಸಿಕೊಂಡಿಲ್ಲ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಸುಶಾಂತ್‌ರ ದಿಢೀರ್‌ ಸಾವು ಇಡೀ ದೇಶವನ್ನೇ Read more…

ʼಮಹಿಳೆʼಯರನ್ನೇ ಹೆಚ್ಚಾಗಿ ಕಾಡುತ್ತೆ ಖಿನ್ನತೆ; ಆಘಾತಕಾರಿಯಾಗಿದೆ ವಿಜ್ಞಾನಿಗಳ ಸಂಶೋಧನಾ ವರದಿ….!

ಖಿನ್ನತೆ ಅನ್ನೋದು ಜಗತ್ತಿಕ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ. ಖಿನ್ನತೆಗೆ ಚಿಕಿತ್ಸೆಗಳಿದ್ದರೂ ಅನೇಕ ಸಂದರ್ಭಗಳಲ್ಲಿ ಅವು ಸಹಾಯಕವಾಗುವುದಿಲ್ಲ. ಸಂಶೋಧನೆಯ ಪ್ರಕಾರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಬಯೋಲಾಜಿಕಲ್ Read more…

ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….!

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ.14ರಷ್ಟು ಹದಿಹರೆಯದವರು ಹಲವು  ರೀತಿಯ ಮಾನಸಿಕ ಒತ್ತಡದಿಂದ Read more…

ಪ್ರತಿನಿತ್ಯ ಸ್ವಮೂತ್ರ‌ಪಾನ ಮಾಡಿದ್ದರಿಂದ ದೂರವಾಯ್ತಂತೆ ಈತನ ಖಿನ್ನತೆ….!

ವ್ಯಕ್ತಿಯೊಬ್ಬ ಸ್ವಮೂತ್ರ ಪಾನ‌ಮಾಡಿದ್ದರಿಂದ ಆದ ಲಾಭಗಳ‌ ಬಗ್ಗೆ ಹೇಳಿಕೊಂಡು ಜಗತ್ತಿನ ಗಮನ‌ ಸೆಳೆದಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಸ್ವಮೂತ್ರ ಪಾನ ಪ್ರಯೋಗಕ್ಕೆ ಒಡ್ಡಿಕೊಂಡಾತ. 2016ರಿಂದ Read more…

ʼಚಂದ್ರʼನಿಂದ ಕಾಡುವ ಖಿನ್ನತೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಬ್ರೇಕಪ್‌ ಬಳಿಕ ಪ್ರೇಮಿಗಳು ನೆಗೆಟಿವ್‌ ಆಲೋಚನೆಗಳಿಂದ ದೂರವಿರಲು ಟಿಪ್ಸ್

ಬ್ರೇಕಪ್‌ ಅನ್ನೋದು ಈಗ ಕಾಮನ್.‌ ಹಾಗಂತ ಪ್ರೀತಿ ಮುರಿದು ಬಿದ್ದ ಮೇಲೆ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಯಾವ ಕೆಲಸದಲ್ಲೂ ಮನಸ್ಸು ಇರುವುದಿಲ್ಲ. Read more…

ಮಹಿಳೆ ಫೋಟೋ ಶೇರ್‌ ಮಾಡಿ ಎಡವಟ್ಟು ಮಾಡಿಕೊಂಡ ಸಿಧು

ಪಂಜಾಬ್ ಸರ್ಕಾರ ಗುರಿಯಾಗಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆಯ ಫೋಟೋ ಹಿಂದಿನ ಕಥೆಯನ್ನು ಅಲ್ಲಿನ ಪೊಲೀಸರು ಬೇಧಿಸಿದ್ದಾರೆ. ಬರ್ನಾಲಾ ಜಿಲ್ಲೆಯ ಧನೌಲಾದಲ್ಲಿ ಮಹಿಳೆಯೊಬ್ಬರು Read more…

ʼಲಾಕ್‍ ಡೌನ್‍ʼನಿಂದ ಭಾರತೀಯ ಮಹಿಳೆಯರಲ್ಲಿ ಖಿನ್ನತೆ: ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಭಾರತೀಯ ಮಹಿಳೆಯರು ಖಿನ್ನತೆ ಮತ್ತು ಆಹಾರದ ಅಭದ್ರತೆಯನ್ನು ಎದುರಿಸಿದ್ದರು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಹೊಸ ಸಂಶೋಧನೆಯ ಪ್ರಕಾರ, ಲಾಕ್‌ಡೌನ್‌ಗಳು ಭಾರತದ Read more…

ನಿಮಗೆ ತಿಳಿದಿರಲಿ ಮಕ್ಕಳನ್ನು ಕಾಡುವ ಖಿನ್ನತೆಯ ಲಕ್ಷಣ

ಖಿನ್ನತೆ ವಯಸ್ಕರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತದೆ. ಮಗು ಕೋಪಗೊಳ್ಳುವುದು ಸಹಜ. ಆದರೆ ಇದು ಅತಿರೇಕಕ್ಕೆ ಹೋದಾಗ ಅಥವಾ ಅತಿಯಾಗಿ ಮೌನಿಯಾಗಿದ್ದರೆ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಮಕ್ಕಳ ವರ್ತನೆ ಖಿನ್ನತೆಯನ್ನು ಸೂಚಿಸುತ್ತದೆ. Read more…

ʼಖಿನ್ನತೆʼಗೆ ಕಾರಣವಾಗುವ ಅಂಶಗಳೇನು ಗೊತ್ತಾ…..?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

ಶಾರೀರಿಕ ಸಂಬಂಧದ ನಂತರ ಎಲ್ಲರನ್ನೂ ಕಾಡುತ್ತೆ ಖಿನ್ನತೆ…!

ಬಹುತೇಕ ಎಲ್ಲಾ ಮಹಿಳೆಯರೂ ಸಂಭೋಗದ ನಂತರ ಒಂದು ರೀತಿಯ ಬೇಸರ ಮತ್ತು ಖಿನ್ನತೆಗೆ ಒಳಗಾಗ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರನ್ನು ಸಹ ಅದೇ ರೀತಿಯ ಭಾವನೆಗಳು ಕಾಡುತ್ತವೆ ಅನ್ನೋದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...