alex Certify ಖಿನ್ನತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JEE ಪರೀಕ್ಷೆಯಲ್ಲಿ ಅನುತ್ತೀರ್ಣ: ಹೆತ್ತವರಿಗೆ ಕ್ಷಮಾಪಣಾ ಪತ್ರ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ | Shocking

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 18 ವರ್ಷದ ಅದಿತಿ ಮಿಶ್ರಾ ಎಂಬ ವಿದ್ಯಾರ್ಥಿನಿ ಬುಧವಾರ (ಫೆಬ್ರವರಿ 12) ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಹೆತ್ತವರಿಗೆ “ಕ್ಷಮಿಸಿ” ಎಂದು ಪತ್ರ ಬರೆದಿದ್ದಾರೆ. ಘಟನೆಗೆ Read more…

ಮಹಿಳೆಯರಿಗಿಂತ ಪುರುಷರನ್ನೇ ಹೆಚ್ಚಾಗಿ ಕಾಡುತ್ತವೆ ಈ ಕಾಯಿಲೆಗಳು…!

ಪುರುಷರು ಮತ್ತು ಮಹಿಳೆಯರ ದೇಹವು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿರಬಹುದು. ಕಾಯಿಲೆಗಳ ಬಗ್ಗೆ ಪುರುಷರು ಇನ್ನಷ್ಟು ಜಾಗರೂಕರಾಗಿರಬೇಕು. ಯಾಕಂದ್ರೆ ಮಹಿಳೆಯರಿಗಿಂತ Read more…

ದಿನಕ್ಕೆ 30 ನಿಮಿಷ ನಡೆದರೆ ದೇಹಕ್ಕೆ ಏನಾಗುತ್ತದೆ ? ಇಲ್ಲಿದೆ ಖುಷಿ ಪಡುವ ಸುದ್ದಿ

ಪ್ರತಿದಿನ 30 ನಿಮಿಷಗಳ ಕಾಲ ನಡೆದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ತಜ್ಞರ ಪ್ರಕಾರ, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯಕ್ಕೆ ಸಹಾಯ ತೂಕ Read more…

ಖಿನ್ನತೆಯ ಕತ್ತಲೆಯಿಂದ ಬೆಳಕಿನೆಡೆಗೆ: ಇಲ್ಲಿವೆ ಪರಿಹಾರದ ಮಾರ್ಗಗಳು

ಖಿನ್ನತೆಯು ಒಂದು ಸಾಮಾನ್ಯ ಮತ್ತು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಇದು ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ನಿರಂತರವಾದ ದುಃಖ, Read more…

ಅನಾರೋಗ್ಯದಿಂದ ಬೇಸತ್ತ ಮಹಿಳೆ; 7 ನೇ ಮಹಡಿಯಿಂದ ಜಿಗಿದು ಸಾವು

ಮುಂಬೈನ ಮುಲುಂಡ್‌ನಲ್ಲಿ 53 ವರ್ಷದ ಮಹಿಳೆಯೊಬ್ಬರು ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಸುನಿತಾ ಯೆವಾಳೆ ಎಂಬುವರೇ ಮೃತಪಟ್ಟ ಮಹಿಳೆಯಾಗಿದ್ದು, ಅವರು ದೌಂಡ್‌ನವರು ಎಂದು Read more…

‘ಡಾರ್ಕ್ ಚಾಕ್ಲೇಟ್’ ತಿನ್ನಿ, ಖಿನ್ನತೆಯಿಂದ ದೂರವಿರಿ…..!

  ನೀವು ಚಾಕ್ಲೇಟ್ ಪ್ರಿಯರೇ…? ಹಾಗಿದ್ದರೆ ನೀವು ಹೆಚ್ಚು ಹೆಚ್ಚು ಚಾಕ್ಲೇಟ್ ತಿನ್ನಲು ಇನ್ನೊಂದು ಕಾರಣ ಇಲ್ಲಿದೆ. ಡಾರ್ಕ್ ಚಾಕ್ಲೇಟುಗಳು ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ. ನಿಗದಿತ ಪ್ರಮಾಣದಲ್ಲಿ Read more…

ಅತಿಯಾದ ಆಲೋಚನೆಯಿಂದ ಏನೆಲ್ಲಾ ಸಮಸ್ಯೆಗಳೇನು……? ಇದರಿಂದ ಹೊರ ಬರಲು ಇಲ್ಲಿದೆ ʼಸಿಂಪಲ್‌ʼ ಪರಿಹಾರ

ನೀವು ಮನಸ್ಸಿನ ಯಾವುದೋ ತುಮುಲದಲ್ಲಿ ಸಿಕ್ಕಿಬಿದ್ದಿದ್ದೀರಾ..? ನೀವು ಎಷ್ಟೇ ಪ್ರಯತ್ನಿಸಿದರೂ ಕೆಲ ಆಲೋಚನೆಗಳನ್ನು ನಿಮ್ಮ ತಲೆಯಿಂದ ಹೊರ ಹಾಕಲು ಸಾಧ್ಯವಾಗುತ್ತಿಲ್ಲವೇ..? ಒಂದೇ ಋಣಾತ್ಮಕ ಯೋಚನೆಯು ಪದೇ ಪದೇ ಮನಸ್ಸಿನಲ್ಲಿ Read more…

ಎಚ್ಚರ……! ಇವುಗಳು ಇರಬಹುದು ಖಿನ್ನತೆಯ ʼಲಕ್ಷಣʼ

ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ Read more…

ಖಿನ್ನತೆಯಿಂದ ಪಾರಾಗಲು ಚಳಿಗಾಲದಲ್ಲಿ ಈ ಕೆಲಸ ಮಾಡಿ…..!

ಬೇಸಿಗೆಯಲ್ಲಿ ಎಲ್ಲರೂ ಬಿಸಿಲಿನಿಂದ ದೂರ ಓಡ್ತಾರೆ. ಫ್ಯಾನ್‌ ಗಾಳಿ, ತಣ್ಣನೆಯ ಎಸಿಯನ್ನು ಬಯಸ್ತಾರೆ. ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು, ಶಾಖ ಎಲ್ಲರಿಗೂ ಬೇಕೆನಿಸುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಪ್ಪದೇ ಸೂರ್ಯನ Read more…

ಖಿನ್ನತೆ, ಚಿಂತೆ ದೂರ ಮಾಡುತ್ತದೆ ಪ್ರತಿನಿತ್ಯದ ವಾಕಿಂಗ್

ನಡಿಗೆ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ವಾಕಿಂಗ್ ನಿಮ್ಮನ್ನು ಖುಷಿಯಾಗಿಡುತ್ತೆ. ಯಾರು ನಡೆದಾಡಿಕೊಂಡು, ಓಡಾಡಿಕೊಂಡಿರ್ತಾರೋ ಅವರು ಖುಷಿಯಾಗಿರ್ತಾರೆ ಅನ್ನೋದು ಸಂಶೋಧನೆಯಲ್ಲೇ ದೃಢಪಟ್ಟಿದೆ. ದಿನವಿಡೀ ಚಟುವಟಿಕೆಯಿಂದ ಓಡಾಡಿಕೊಂಡಿರುವವರು ಕುಳಿತು ಕೆಲಸ Read more…

ʼವಿಟಮಿನ್‌ ಡಿʼ ಕೊರತೆ ತಂದೊಡ್ಡುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ

ಎಲ್ಲಾ ಬಗೆಯ ಪೋಷಕಾಂಶಗಳು ನಮ್ಮ ದೇಹಕ್ಕೆ ಬೇಕು. ಅವುಗಳಲ್ಲಿ ಯಾವುದಾದರೂ ಒಂದರ ಕೊರತೆಯಿದ್ದರೂ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ವಿಟಮಿನ್ ಡಿ ಕೂಡ ನಮಗೆ ಅತ್ಯಗತ್ಯವಾಗಿದೆ. ಸಾಮಾನ್ಯವಾಗಿ ಸೂರ್ಯನ ಬೆಳಕಿನಲ್ಲಿ Read more…

ಗರ್ಭಾವಸ್ಥೆಯಲ್ಲಿ ಖಿನ್ನತೆಯ ಅಪಾಯ ಹೆಚ್ಚಿಸುತ್ತದೆ ಈ ಒಂದು ಕೆಲಸ; ಮಗುವಿನ ಮೇಲಾಗಬಹುದು ಕೆಟ್ಟ ಪರಿಣಾಮ…..!

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಬಹಳ ವಿಶೇಷ ಮತ್ತು ಸೂಕ್ಷ್ಮವಾದ ಸಮಯ.  ಹಾಗಾಗಿ ಗರ್ಭಿಣಿಯರು ಈ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಅಪಾಯಕಾರಿ. ತಜ್ಞರ ಪ್ರಕಾರ ಗರ್ಭಾವಸ್ಥೆಯಲ್ಲಿ ನಕಾರಾತ್ಮಕ ಚಿಂತನೆ Read more…

ಇತಿಮಿತಿಯಾದ ಹಸಿಮೆಣಸು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ

ಊಟಕ್ಕೆ ಹಸಿ ಮೆಣಸು ಕಚ್ಚಿಕೊಳ್ಳುವುದೆಂದರೆ ನಿಮಗೂ ಇಷ್ಟವೇ…? ಇತಿಮಿತಿಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಸಿ ಮೆಣಸನ್ನು ಕ್ರಮಪ್ರಕಾರವಾಗಿ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. Read more…

ಪುರುಷರಿಗೆ ಅತಿಯಾಗಿ ಆಯಾಸವಾಗುವುದೇಕೆ…..? ಇಲ್ಲಿದೆ ಉತ್ತರ

ಕೆಲವು ಪುರುಷರಿಗೆ ಹೆಚ್ಹೆಚ್ಚು ಆಯಾಸವಾಗುತ್ತದೆ. ಯಾವಾಗಲೂ ಒಂದು ರೀತಿಯ ಜಡತ್ವ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಹಲವು ರೀತಿಯ ಕಾರಣಗಳಿರುತ್ತವೆ. ನಿದ್ದೆಯ ಸಮಸ್ಯೆ, ಒತ್ತಡ ಕೂಡ Read more…

ಪೋಷಕರೇ ಎಚ್ಚರ…! ಮಕ್ಕಳಲ್ಲೂ ಕಾಡುತ್ತಿದೆ ʼಖಿನ್ನತೆʼ

ಮಕ್ಕಳಲ್ಲೂ ಮಾನಸಿಕ ಆರೋಗ್ಯ ಸಮಸ್ಯೆಗಳು ಸಹಜ. ಇವು ಸಾಮಾನ್ಯ ಮತ್ತು ಚಿಕಿತ್ಸೆ ನೀಡಬಹುದಾದ ತೊಂದರೆಗಳು. ತಲಾ ಐವರಲ್ಲಿ ಒಂದು ಮಗುವಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರೂ ಅವರಲ್ಲಿ ಬಹುತೇಕರಿಗೆ Read more…

ನಿಮ್ಮ ದಿನವನ್ನು ʼಸುಂದರʼಗೊಳಿಸುತ್ತೆ ಈ ಎಲ್ಲ ಉಪಾಯ

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ಹೆತ್ತವರ ವಿಚ್ಛೇದನದಿಂದ ಮಕ್ಕಳ ಮೇಲಾಗುತ್ತೆ ಇಂಥಾ ಅಪಾಯಕಾರಿ ಪರಿಣಾಮ….!

ಆಧುನಿಕ ಬದುಕಿನಲ್ಲಿ ಸಂಬಂಧಗಳ ಅರ್ಥವೂ ಬದಲಾಗಿದೆ. ಈ ಹಿಂದೆ ಜನರು ಕೆಲಸ ಮತ್ತು ಹಣಕ್ಕಿಂತ ಸಂಬಂಧಗಳನ್ನು ಗೌರವಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನು ಉಳಿಸಲು ವಿಶೇಷ ಪ್ರಯತ್ನಗಳನ್ನು ಮಾಡುವುದಿಲ್ಲ. Read more…

ಖಿನ್ನತೆ ದೂರ ಮಾಡುತ್ತೆ ʼಮೊಸರುʼ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ Read more…

ಮಹಿಳೆಯರು ಮತ್ತು ಪುರುಷರಲ್ಲಿ ಒಂಟಿತನಕ್ಕೆ ಹೆಚ್ಚು ಬಲಿಯಾಗುವುದು ಯಾರು ಗೊತ್ತಾ…..?

ಒಂಟಿತನ ಬಹಳಷ್ಟು ಜನರನ್ನು ಕಾಡುವ ಸಮಸ್ಯೆಗಳಲ್ಲೊಂದು. ವೇಗದ ಜೀವನಶೈಲಿಯೂ ಇದಕ್ಕೆ ಪ್ರಮುಖ ಕಾರಣ. ಸ್ನೇಹಿತರು, ಕುಟುಂಬಸ್ಥರು ಜೊತೆಯಲ್ಲಿದ್ದರೂ ಅನೇಕರು ಒಂಟಿತನವನ್ನು ಅನುಭವಿಸುತ್ತಾರೆ. ಒಂಟಿತನ ಎಂದರೇನು? ಒಂಟಿತನ ಒಂದು ರೀತಿಯ Read more…

ಆತಂಕ ಮತ್ತು ಖಿನ್ನತೆ ನಿವಾರಿಸುವ ಏಲಕ್ಕಿ…..!

ಏಲಕ್ಕಿ ಕೇವಲ ಆಹಾರದಲ್ಲಿ ಮಾತ್ರ ಉತ್ತಮ ರುಚಿಯನ್ನು ನೀಡುವುದಿಲ್ಲ. ಆರೋಗ್ಯದ ವಿಚಾರದಲ್ಲೂ ಏಲಕ್ಕಿ ಬಹುಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ಖಿನ್ನತೆ, ಒತ್ತಡದಂತಹ ಸಮಸ್ಯೆಗೆ ಏಲಕ್ಕಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾನಸಿಕ Read more…

ಖಿನ್ನತೆಯಿಂದ ಹೊರ ಬರಲು ಮದುವೆಯಾಗಿ

ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ. Read more…

ಯೋಚಿಸಿ ಒಮ್ಮೆ ನೆಗೆಟಿವ್ ಕಮೆಂಟ್ ಮಾಡುವ ಮುನ್ನ

ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕೆ ನಮ್ಮ ನಾಲಿಗೆ ಯಾವತ್ತೂ ಮುಂದಿರುತ್ತದೆ. ಆದರೆ ನಮ್ಮ ಕಾಮೆಂಟ್ ನಿಂದ ಅವರ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಯಾವತ್ತಾದರೂ ಯೋಚನೆ Read more…

ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಾಕೋಲೆಟ್

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, Read more…

ಮಾನಸಿಕ ಆರೋಗ್ಯಕ್ಕೂ ಮಾರಕ ಹೆಚ್ಚುತ್ತಿರುವ ವಾಯುಮಾಲಿನ್ಯ; ಆರೋಗ್ಯ ಇಲಾಖೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ…!

ಭಾರತಕ್ಕೆ ವಾಯುಮಾಲಿನ್ಯ ಮಾರಕವಾಗ್ತಿದೆ. ವಾಯು ಮಾಲಿನ್ಯ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ. ಸಂಶೋಧಕರ ಪ್ರಕಾರ Read more…

ಖಿನ್ನತೆಯ ಸಮಸ್ಯೆಗೆ ಆಯುರ್ವೇದದಲ್ಲಿದೆ ಚಿಕಿತ್ಸೆ; ರೋಗಲಕ್ಷಣಗಳನ್ನು ಕಡಿಮೆ ಮಾಡುವ 5 ಗಿಡಮೂಲಿಕೆಗಳಿವು

ಇತ್ತೀಚಿನ ದಿನಗಳಲ್ಲಿ ಖಿನ್ನತೆ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆಗಳಲ್ಲೊಂದು. ಇದೊಂದು ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು ದುಃಖ, ಆತಂಕ ಮತ್ತು ಹತಾಶೆಯ ಭಾವನೆಗಳನ್ನು ಉಂಟುಮಾಡುತ್ತದೆ. ಜೆನೆಟಿಕ್ಸ್, ಜೀವನದ ಅನುಭವಗಳು ಮತ್ತು Read more…

ಎಸ್ಎಸ್ಎಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಆನಂದಪುರದ ಕೆಪಿಎಸ್ ಶಾಲೆ ವಿದ್ಯಾರ್ಥಿ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಶುರಾಮ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಎಸ್ಎಸ್ಎಲ್ಸಿ ಪರೀಕ್ಷೆಯ ಓದಿನ ಒತ್ತಡದ ಕಾರಣ ಖಿನ್ನತೆಗೆ Read more…

ಇಲಿಯಾನಾ ಡಿ ಕ್ರೂಜ್ ರನ್ನೂ ಕಾಡಿದೆ ಹೆರಿಗೆ ನಂತ್ರದ ʼಖಿನ್ನತೆʼ

ತಾಯಿಯಾಗುವ ಪ್ರತಿಯೊಬ್ಬ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೆ. ಗರ್ಭಧಾರಣೆ, ಹೆರಿಗೆ ಮಹಿಳೆಯ ಮರುಹುಟ್ಟು. ಈ ವೇಳೆ ಮಹಿಳೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾಗ್ತಾಳೆ. ಹೆರಿಗೆ ನಂತ್ರ ಮಾನಸಿಕ Read more…

‘ಲೈಂಗಿಕ ಜೀವನʼವನ್ನು ಹಾಳು ಮಾಡುತ್ತೆ ಈ ಖಾಯಿಲೆ

ಲೈಂಗಿಕ ಜೀವನ ಹಾಳಾಗಲು ಅನೇಕ ಕಾರಣಗಳಿವೆ. ಸೆಕ್ಸ್ ಲೈಫ್ ಸ್ವಾದ ಕಳೆದುಕೊಳ್ಳಲು ಆರೋಗ್ಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ಖಾಯಿಲೆಗಳು ಸೆಕ್ಸ್ ಲೈಫ್ ಹಾಳಾಗುವಂತೆ ಮಾಡುತ್ತದೆ. ರಕ್ತಹೀನತೆ Read more…

ʼಖಿನ್ನತೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ……? ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಲಹೆ

ಕೆಲವೊಮ್ಮೆ ಇದ್ದಕ್ಕಿದ್ದ ಹಾಗೇ ಬೇಸರ ಆವರಿಸಿಕೊಳ್ಳುತ್ತದೆ ಅಥವಾ ಸಡನ್ನಾಗಿ ಅಳು ಒತ್ತರಿಸಿಕೊಂಡು ಬಂದು ಬಿಡುತ್ತದೆ. ಮಾನಸಿಕ ಕಿರಿಕಿರಿ, ಕೆಲಸದ ಒತ್ತಡ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸಮಸ್ಯೆ ಇವೆಲ್ಲವೂ ಇದಕ್ಕೆ Read more…

ಮಾನಸಿಕ ‘ಖಿನ್ನತೆ’ಯಿಂದ ಹೊರ ಬರುವುದು ಹೇಗೆ….?

ಮಾನಸಿಕ ಖಿನ್ನತೆ ಕೂಡ ಒಂದು ರೋಗವಿದ್ದಂತೆ. ಇದು ಮನುಷ್ಯನನ್ನು ಅಪಾಯಕ್ಕೆ ದೂಡಬಹುದು. ಬೇರೆಯವರಿಗೆ ಇದೊಂದು ಸಮಸ್ಯೆನೇ ಅಲ್ಲ ಅನಿಸಬಹುದು. ಆದರೆ ಯಾರು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಾರೋ ಅವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...