alex Certify ಕ್ರೌರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಬ್ಬಾವಿನ ಹಿಡಿತದಲ್ಲಿ ಮೊಲ: ಶಾಕಿಂಗ್ ವಿಡಿಯೋ ʼವೈರಲ್ʼ | Watch

ಭಯಾನಕ ಹೆಬ್ಬಾವೊಂದು ಮುದ್ದಾದ ಮೊಲವನ್ನು ತನ್ನ ಬಿಗಿ ಹಿಡಿತದಲ್ಲಿ ಹಿಡಿದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊ ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. @TheeDarkCircle ಎಂಬ Read more…

ನಾಯಿ ಸಾಕುವವರು ನೀವಾಗಿದ್ರೆ ನೋಡಲೇಬೇಕು ಈ ವಿಡಿಯೋ | Watch Video

ಇತ್ತೀಚೆಗೆ ಪೆಟ್ ಕ್ಲಿನಿಕ್‌ನಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮುದ್ದಿನ ನಾಯಿಯೊಂದು ತನ್ನ ಮಾಲೀಕನ ಮೇಲೆ ಇದ್ದಕ್ಕಿದ್ದಂತೆ ಭೀಕರವಾಗಿ ದಾಳಿ ನಡೆಸಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ Read more…

ಕೆಲಸ ಬಿಡಲು ಪತ್ನಿ ಮೇಲೆ ಒತ್ತಡ ಹೇರುವುದು ಕೂಡ ಕ್ರೌರ್ಯ: ಹೈಕೋರ್ಟ್ ಮಹತ್ವದ ತೀರ್ಪು

ಭೋಪಾಲ್: ಕೆಲಸ ಬಿಡುವಂತೆ ಪತ್ನಿಯ ಮೇಲೆ ಒತ್ತಡ ಹಾಕುವುದು ಕೂಡ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಲಸ ಬಿಟ್ಟು ತನ್ನ ಆದ್ಯತೆ ಹಾಗೂ ಜೀವನಶೈಲಿಗೆ ಅನುಗುಣವಾಗಿ ಬದುಕಬೇಕು Read more…

Shocking video: ಪ. ಬಂಗಾಳದಲ್ಲಿ ಮತ್ತೊಂದು ಅಮಾನವೀಯ ಕೃತ್ಯ; ಯುವತಿಗೆ ಮನಬಂದಂತೆ ಥಳಿತ

ಪಶ್ಚಿಮ ಬಂಗಾಳದಲ್ಲಿ ಮಹಿಳೆಯರನ್ನು ತಾಲಿಬಾನ್‌ ರೀತಿಯಲ್ಲಿ ನೋಡಲಾಗ್ತಿದೆ. ಉತ್ತರ ದಿನಾಜ್‌ಪುರ ಮತ್ತು ಕೂಚ್ ಬೆಹಾರ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ನಂತರ, ಈಗ ಉತ್ತರ 24 ಪರಗಣ ಜಿಲ್ಲೆಯಲ್ಲಿ Read more…

SHOCKING: ವೃಷಣ ತುಳಿದು ಕ್ರೌರ್ಯ ಮೆರೆದು ದರ್ಶನ್ ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಹತ್ಯೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಮೂರು ಹಂತದಲ್ಲಿ ದರ್ಶನ್ ಮತ್ತು ಸಹಚರರು ರೇಣುಕಾ ಸ್ವಾಮಿ ಮೇಲೆ ಪಟ್ಟಣಗೆರೆ ಶೆಡ್ ನಲ್ಲಿ Read more…

ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಎಂದು ಯಾರೂ ಭಾವಿಸಿರಲಿಲ್ಲ: ದರ್ಶನ್ ಗ್ಯಾಂಗ್ ನಿಂದ ಕೊಲೆ ಪ್ರಕರಣ ಬಗ್ಗೆ ಸಿ.ಟಿ. ರವಿ ಮಹತ್ವದ ಹೇಳಿಕೆ

ಚಿಕ್ಕಮಗಳೂರು: ನಟ ದರ್ಶನ್ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ Read more…

ಸುಳ್ಳು ಆರೋಪ ಮಾಡಿ ಪತಿಯನ್ನು ʼಲಂಪಟʼ ಎಂದು ದೂಷಿಸುವುದು ಅತ್ಯಂತ ಕ್ರೌರ್ಯ: ಹೈಕೋರ್ಟ್ ಮಹತ್ವದ ಅಭಿಮತ

ಗಂಡನ ಮೇಲೆ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡಿ ಅವಮಾನಿಸುವುದು, ಕಚೇರಿಯಲ್ಲೇ ಅವನನ್ನು ವುಮನೈಸರ್ ಎಂದು ಹಣೆಪಟ್ಟಿ ಕಟ್ಟುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿಗೆ Read more…

BIG NEWS : ಸಣ್ಣ ವಿವಾದವನ್ನು ಕ್ರೌರ್ಯವೆಂದು ಪರಿಗಣಿಸಿದ್ರೆ ʻವಿಚ್ಚೇದನʼಗಳು ಹೆಚ್ಚಾಗುವ ಅಪಾಯವಿದೆ : ಹೈಕೋರ್ಟ್ ಅಭಿಪ್ರಾಯ

ಅಲಹಾಬಾದ್: ವಿಚ್ಛೇದನ ಕಾನೂನಿನ ಅಡಿಯಲ್ಲಿ ಸಣ್ಣ ವಿವಾದಗಳನ್ನು ಕ್ರೌರ್ಯವೆಂದು ಪರಿಗಣಿಸಿದರೆ, ಸಂಗಾತಿಯು ಯಾವುದೇ ಕ್ರೌರ್ಯವನ್ನು ಮಾಡದಿದ್ದರೂ ಸಹ ಅನೇಕ ವಿವಾಹಗಳು ವಿಸರ್ಜಿಸಲ್ಪಡುವ ಅಪಾಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. Read more…

BIGG NEWS : ಹೆಂಡತಿಯ ಆತ್ಮಹತ್ಯೆ ಬೆದರಿಕೆಯು ‘ಕ್ರೌರ್ಯ’ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ಆತ್ಮಹತ್ಯೆ ಬೆದರಿಕೆಗಳಿಂದಾಗಿ ನಿರಂತರ ಭಯವು ಕ್ರೌರ್ಯಕ್ಕೆ ಸಮಾನವಾಗಿದೆ, ಏಕೆಂದರೆ ಅಂತಹ ಸಂಗಾತಿಯೊಂದಿಗೆ ವಾಸಿಸುವುದು ಹಾನಿಕಾರಕವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹವು ಪರಸ್ಪರ ನಂಬಿಕೆ, ಗೌರವ ಮತ್ತು Read more…

BIGG NEWS : ಸುಳ್ಳು ವರದಕ್ಷಿಣೆ, ಕಿರುಕುಳ ಆರೋಪಗಳೂ ಸಹ `ಕ್ರೌರ್ಯ’ ಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ಪತಿಯ ಕುಟುಂಬದ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಅಥವಾ ಅತ್ಯಾಚಾರದ ಆರೋಪಗಳನ್ನು ಮಾಡುವುದು ತೀವ್ರ ಕ್ರೌರ್ಯಕ್ಕೆ ಸಮಾನವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. Read more…

ಬೆಚ್ಚಿಬೀಳಿಸುವಂತಿದೆ ವಿಡಿಯೋ | ಅನಾಥ ಮಕ್ಕಳ ಮೇಲೆ ಅಮಾನುಷ ವರ್ತನೆ ತೋರಿದ NGO ಸಿಬ್ಬಂದಿ

ಛತ್ತೀಸ್‌ಘಡದ ಅನಾಥಾಶ್ರಮವೊಂದರ ಸಿಬ್ಬಂದಿ, ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ರೀತಿ ತೋರುವ ವಿಡಿಯೋವೊಂದು ವೈರಲ್‌ ಆಗಿದೆ. ಅನಾಥಾಶ್ರಮದ ಮಹಿಳಾ ಸಿಬ್ಬಂದಿ (ಮ್ಯಾನೇಜರ್‌, ಇಬ್ಬರು ಮಕ್ಕಳಿಗೆ ಬರ್ಬರವಾಗಿ ಎತ್ತಿ ನೆಲಕ್ಕೆ ಬಿಸಾಡುತ್ತಿರುವುದನ್ನು Read more…

ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ; ಕೇರಳ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯದ ಆದೇಶದ Read more…

ಸೆಕ್ಸ್ ಗೆ ಸಹಕರಿಸದೇ ಆಸ್ತಿಗೆ ಹಿಂಸೆ ಕೊಡ್ತಿದ್ದ ಪತ್ನಿಯಿಂದ ಪತಿಗೆ ಮುಕ್ತಿ: ಡೈವೋರ್ಸ್ ಗೆ ಮದ್ರಾಸ್ ಹೈಕೋರ್ಟ್ ಅಸ್ತು

ಚೆನ್ನೈ: ಮದ್ರಾಸ್ ಹೈಕೋರ್ಟ್ ಪತ್ನಿಯಿಂದಾದ ಕ್ರೌರ್ಯದ ಆಧಾರದ ಮೇಲೆ ವ್ಯಕ್ತಿಯೊಬ್ಬನಿಗೆ ವಿಚ್ಛೇದನ ನೀಡಿದೆ. ತನ್ನ ಹಿಂದಿನ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ, ಕ್ರೌರ್ಯದ Read more…

ಬೆಚ್ಚಿಬೀಳಿಸುತ್ತೆ ಈ ಕೃತ್ಯ: ಪ್ರಿಯತಮೆ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿ

ಬೆಚ್ಚಿಬೀಳಿಸುವ ಅಪರಾಧವೊಂದರಲ್ಲಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ 44 ವರ್ಷದ ಕ್ರೂರಿಯೊಬ್ಬ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಆಕೆಯನ್ನು ಕೊಲೆ ಮಾಡಿ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿ ತ್ಯಾಜ್ಯ ಸುರಿಯುವ Read more…

ಮತ್ತೊಮ್ಮೆ ಕ್ರೌರ್ಯ ಮೆರೆದ ತಾಲಿಬಾನಿಗಳು; ತಂದೆ ಮೇಲಿನ ಸಿಟ್ಟಿಗೆ ಕಂದನ ಕೊಲೆ

ತನ್ನ ಎಂದಿನ ಅಟ್ಟಹಾಸ ಮುಂದುವರೆಸಿರುವ ತಾಲಿಬಾನ್, ಅಫ್ಘಾನಿಸ್ತಾನದ ಟಾಖರ್‌ ಪ್ರಾಂತ್ಯದ ವ್ಯಕ್ತಿಯೊಬ್ಬರು ಅಫ್ಘನ್‌ ಪ್ರತಿರೋಧ ಪಡೆಯ ಸದಸ್ಯರಾಗಿದ್ದಾರೆ ಎಂಬ ಶಂಕೆಯ ಮೇಲೆ ಆತನ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದೆ. Read more…

ಹಾಡಹಗಲೇ ರಸ್ತೆಗಿಳಿದ ಸಿಂಹ ನೋಡಿ ಬೆಚ್ಚಿಬಿದ್ದ ಜನ…!

ರಸ್ತೆಗಳಲ್ಲಿ ನಾಯಿಗಳು, ಬೆಕ್ಕುಗಳು, ಹಾವುಗಳು, ಹೆಗ್ಗಣಗಳು ಸುತ್ತಾಡುವುದು ಸರ್ವೇ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ, ಸಾಕಿದ ಸಿಂಹವೊಂದು ಡಿಢೀರನೆ ದಿನವಿಡೀ ನಗರದಲ್ಲಿ ಓಡಾಡಿದರೆ, ಜನರ ಪರಿಸ್ಥಿತಿ ಹೇಗಿರಬೇಡ ಅಲ್ಲವೇ…! Read more…

ಬೆಚ್ಚಿಬೀಳಿಸುವಂತಿದೆ ಆನೆ ಮೇಲಿನ ಮಾವುತರ ಕ್ರೌರ್ಯ

ಸಾಂಸ್ಕೃತಿಕವಾಗಿ ನಮ್ಮಲ್ಲಿ ಅದೆಷ್ಟೇ ಸುಧಾರಣೆಗಳು ಬಂದಿದ್ದರೂ ಸಹ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ವಿಚಾರದಲ್ಲಿ ನಾವೆಲ್ಲಾ ಇನ್ನೂ ಸಾಗಬೇಕಾದ ಹಾದಿ ಬಲು ದೂರ ಇದೆ. ಅಮಾಯಕ ಆನೆಯೊಂದರ ಮೇಲೆ Read more…

ಶ್ವಾನದ ಮೇಲೆ ಕ್ರೌರ್ಯ ಮೆರೆದ ಟೆಕ್ಕಿ ವಿರುದ್ಧ ದೂರು

ತಲೆಕೆಟ್ಟ ಐಟಿ ಉದ್ಯೋಗಿಯೊಬ್ಬ ತನ್ನ ಸಾಕು ಪ್ರಾಣಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹತ್ತು ತಿಂಗಳ ತನ್ನ ಸಾಕು ನಾಯಿಗೆ ಬೆಲ್ಟ್‌ನಲ್ಲಿ ಹೊಡೆದ ಈತ ಅದನ್ನು Read more…

ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಅಂಬುಲೆನ್ಸ್‌ ಕಳವಿಗೆ ಯತ್ನ

ವ್ಯಕ್ತಿಯೊಬ್ಬ ಆ್ಯಂಬುಲೆನ್ಸ್ ಕಳವು ಮಾಡಲು ಮುಂದಾದ ಘಟನೆಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಕಾಷೈರ್ ನ ಬ್ಲ್ಯಾಕ್ ಪೂಲ್ ಎಂಬಲ್ಲಿ ಆ.12 ರಂದು ಘಟನೆ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se