BIG NEWS; ಜಿಯೋ ಹಾಟ್‌ಸ್ಟಾರ್ ದಿಢೀರ್ ನಿರ್ಧಾರ ; 9 ಚಾನೆಲ್‌ಗಳು ಬಂದ್ !
ಜಿಯೋ ಹಾಟ್‌ಸ್ಟಾರ್ ತನ್ನ ಜನಪ್ರಿಯ ಒಂಬತ್ತು ಮನರಂಜನಾ ಚಾನೆಲ್‌ಗಳನ್ನು ಸ್ಥಗಿತಗೊಳಿಸಿ, ಎಂಟು ಹೊಸ ಕ್ರೀಡಾ ಚಾನೆಲ್‌ಗಳನ್ನು…
ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಇಲ್ಲರುವುದಕ್ಕೆ ಪಿಸಿಬಿ ಸ್ಪಷ್ಟನೆ
ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಕಾಣಿಸದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.…
ʼಒನ್ ಇಂಡಿಯಾʼ ದಿಂದ ಕ್ರಾಂತಿಕಾರಿ ಹೆಜ್ಜೆ: AI-ಚಾಲಿತ ವೀಡಿಯೊ ನಿರ್ಮಾಣ ಸ್ಟುಡಿಯೋ ‘ಸ್ಪಾರ್ಕ್ ಒರಿಜಿನಲ್ಸ್’ ರಿಲೀಸ್
ಸುದ್ದಿ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವ 'ಒನ್ ಇಂಡಿಯಾ' ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಕೃತಕ ಬುದ್ಧಿಮತ್ತೆ…
ರೆಸ್ಯುಮೆಯಲ್ಲಿ ನಿಮ್ಮ ʼಹವ್ಯಾಸʼಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ
ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ…
ʼನೀರಜ್ ಚೋಪ್ರಾʼ ವಿವಾಹವಾದ ʼಹಿಮಾನಿ ಮೋರ್ʼ ಯಾರು ಗೊತ್ತಾ ? ಇಲ್ಲಿದೆ ಡಿಟೇಲ್ಸ್
ಭಾರತದ ಪ್ರತಿಭಾವಂತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಹಿಮಾನಿ ಮೋರ್ ಎಂಬುವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ…
ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಶಿವಮೊಗ್ಗ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಆದ್ದರಿಂದ ಯುವಜನತೆ ಸೇರಿತೆ ನಾವೆಲ್ಲ ಕ್ರೀಡೆಯನ್ನು…
ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ
ಜೀವನದ ಜಂಜಾಟದ ನಡುವೆ ಒದ್ದಾಡುವಂತಹ ಜನರಿಗೆ ಒಂದು ದಿನವಾದರೂ ಆನಂದದಿಂದ ಕಳೆಯಬೇಕು ಎಂದೆನಿಸುವುದು ಸಹಜ. ಜೀವನದ…
ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಫಾಲೋ ಮಾಡಿ ಈ ಟಿಪ್ಸ್
ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ…
ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಸಿಹಿ ಸುದ್ದಿ: ಕ್ರೀಡೆ ಉತ್ತೇಜನಕ್ಕೆ 3000 ಕೋಟಿ ರೂ. ಘೋಷಣೆ
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕ್ರೀಡೆಯ ಉತ್ತೇಜನಕ್ಕಾಗಿ ಕೇಂದ್ರವು 3,000 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ…
Photo | ದೇಶದ ಅತ್ಯಂತ ಎತ್ತರದ ಫುಟ್ಬಾಲ್ ಕ್ರೀಡಾಂಗಣದ ಚಿತ್ರ ಶೇರ್ ಮಾಡಿದ ಆನಂದ್ ಮಹೀಂದ್ರಾ
ದೇಶದ ಉತ್ತರ ತುದಿಯಲ್ಲಿರುವ ಲಡಾಖ್ ಒಂದು ಶೀತ ಮರುಭೂಮಿ ಪ್ರದೇಶ. ತನ್ನ ಶೀತಮಯ ವಾತಾವರಣ ಹಾಗೂ…
