alex Certify ಕ್ರಿಪ್ಟೋಕರೆನ್ಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕ್ರಿಪ್ಟೋ ವಹಿವಾಟಿಗೂ ಮನಿ ಲಾಂಡರಿಂಗ್ ನಿಯಮ ಅನ್ವಯ: ಕೇಂದ್ರದಿಂದ ಅಧಿಸೂಚನೆ

ನವದೆಹಲಿ: ಭಾರತದ ಮನಿ ಲಾಂಡರಿಂಗ್ ಕಾನೂನುಗಳು ಕ್ರಿಪ್ಟೋಕರೆನ್ಸಿಗಳ ವ್ಯಾಪಾರಕ್ಕೆ ಅನ್ವಯಿಸುತ್ತವೆ ಎಂದು ಕೇಂದ್ರ ಸರ್ಕಾರವು ಮಾರ್ಚ್ 7 ರ ಅಧಿಸೂಚನೆಯಲ್ಲಿ ತಿಳಿಸಿದೆ. ವರ್ಚುವಲ್ ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ Read more…

ಕ್ರಿಪ್ಟೋಕರೆನ್ಸಿ ಮೂಲಕ 14 ವರ್ಷದಲ್ಲಿಯೇ ಮಿಲೇನಿಯರ್​ ಆದ ಬಾಲಕ: ಐಷಾರಾಮಿ ಕಾರುಗಳ ಮಾಲೀಕನೀತ

ಮಲೇಷಿಯಾ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿಯ ಜನಪ್ರಿಯತೆಯು ಪ್ರಪಂಚದಾದ್ಯಂತ ಗಗನಕ್ಕೇರಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಅನಿಯಂತ್ರಿತವಾಗಿದ್ದರೂ, ಇತರ ದೇಶಗಳಲ್ಲಿ ಇದು ಅದ್ಭುತ ಫಲಿತಾಂಶ ತೋರುತ್ತಿದೆ. ಇತ್ತೀಚೆಗೆ, 14 ವರ್ಷದ ಮಲೇಷಿಯಾದ ಹುಡುಗನೊಬ್ಬ Read more…

ಕ್ರಿಪ್ಟೋ ಕರೆನ್ಸಿಯಲ್ಲೂ ಹಣ ಪಡೆಯುತ್ತೆ ಬೆಂಗಳೂರಿನ ಈ ಟೀ ಸ್ಟಾಲ್…!

ಕೆಲವು ತಿಂಗಳ ಹಿಂದೆ ಕ್ರಿಪ್ಟೋಕರೆನ್ಸಿ ವಿಷಯ ಬಹಳ ಚರ್ಚೆಯಲ್ಲಿತ್ತು. ಇದನ್ನು ಬಳಸುವವರು ಶ್ರೀಸಾಮಾನ್ಯ ಅಲ್ಲ ಎಂಬ ಮಾತಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಟೀ ಸ್ಟಾಲ್ ಟ್ವಿಟರ್‌ನ ಗಮನ ಸೆಳೆದಿದೆ. Read more…

RBI ಗವರ್ನರ್​ ಕ್ರಿಪ್ಟೋ ಕರೆನ್ಸಿಯನ್ನು ‘ಕ್ಲಿಯರ್​ ಡೇಂಜರ್​’ ಎಂದು ಕರೆದಿದ್ದರ ಹಿಂದಿದೆ ಈ ಕಾರಣ

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೆಚ್ಚು ಸದ್ದು ಮಾಡುತ್ತಿದೆ. ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಸಂಗ್ರಹಿಸಿಡುವ, ವ್ಯವಹಾರ ಮಾಡುವ ಬೆಳವಣಿಗೆ ಹೆಚ್ಚಾಗುತ್ತಿದೆ. ಇದೀಗ ಆರ್​ಬಿಐ ಗವರ್ನರ್​ ಎಚ್ಚರಿಕೆ ಮಾತು Read more…

Big News: ಕ್ರಿಪ್ಟೋ ಕರೆನ್ಸಿ ಪರಿಚಯಿಸುವ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಹೇಳಿಕೆ

ನವದೆಹಲಿ: ಭಾರತದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಮತ್ತು ಅವು ದೇಶದಲ್ಲಿ ಅನಿಯಂತ್ರಿತವಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ. ಆರ್‌ಬಿಐ ಕ್ರಿಪ್ಟೋಕರೆನ್ಸಿಯನ್ನು ನೀಡುವುದಿಲ್ಲ. Read more…

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ. Read more…

ಯುಟ್ಯೂಬ್​​ನಲ್ಲಿ ʼಸಂಸದ್​ ಟಿವಿʼ ಹ್ಯಾಕ್​ ಮಾಡಿದ ಸೈಬರ್​ ವಂಚಕರು…!

ಲೋಕಸಭೆ ಹಾಗೂ ರಾಜ್ಯಸಭೆಯ ನೇರ ಪ್ರಸಾರ ಮಾಡುವ ಸಂಸದ್​ ಟಿವಿಯ ಯುಟ್ಯೂಬ್​ ಖಾತೆಯನ್ನು ಯುಟ್ಯೂಬ್​​ನ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ. ಈ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಹಾಗೂ ಕ್ರಿಪ್ಟೋ Read more…

Big News: ಕ್ರಿಪ್ಟೋ ಕರೆನ್ಸಿ ನಿಷೇಧ ಉಲ್ಲಂಘಿಸಿದಲ್ಲಿ ಜೈಲು ಶಿಕ್ಷೆ ಸಾಧ್ಯತೆ

ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಪಾವತಿಯ ವಿಧವಾಗಿ ಬಳಸದಂತೆ ನಿಷೇಧಿಸುವ ಸಂಬಂಧ ಪ್ರಸ್ತಾಪಿಸಲಾದ ಮಸೂದೆಯಲ್ಲಿ; ಈ ಸಂಬಂಧ ಕಾನೂನಿನ ಉಲ್ಲಂಘನೆ ಮಾಡುವವರಿಗೆ ವಾರೆಂಟ್ ಹಾಗೂ ಜಾಮೀನು ಇಲ್ಲದೇ ಜೈಲಿಗಟ್ಟಬಹುದಾದ ಸಾಧ್ಯತೆಯನ್ನು ಒಳಗೊಂಡಿದೆ. Read more…

ಭಾರತದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ನಿಷೇಧ ಕಷ್ಟಸಾಧ್ಯ…!

ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಬದಲಿಗೆ ಅವುಗಳ ಮೇಲೆ ನಿಯಂತ್ರಣ ತರುವ ಸಾಧ್ಯತೆಯ ಹೆಚ್ಚಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ರಿಪ್ಟೋಕರೆನ್ಸಿ ಮಸೂದೆ ಈ ಸಂಗತಿಯನ್ನು ಸೂಚಿಸುತ್ತಿದೆ. ಕ್ರಿಪ್ಟೋಕರೆನ್ಸಿ ಮಸೂದೆ Read more…

ಈ ದೇಶಗಳಲ್ಲೂ ನಿಷೇಧಕ್ಕೊಳಗಾಗಿದೆ ಕ್ರಿಪ್ಟೋ ಕರೆನ್ಸಿ…!

ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ತನ್ನ ಯೋಜನೆಗಳ ಕುರಿತಂತೆ ಕೇಂದ್ರ ಸರ್ಕಾರ ಮಂಗಳವಾರದಂದು ಘೋಷಿಸಿದ್ದು, ಇದೇ ವೇಳೆ ರಿಸರ್ವ್ ಬ್ಯಾಂಕ್‌ ನಿಯಂತ್ರಿತವಾದ ಡಿಜಿಟಲ್ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. Read more…

BIG NEWS: ಕ್ರಿಪ್ಟೋ ಕರೆನ್ಸಿ ಬಗ್ಗೆ ಸದ್ಯದಲ್ಲೇ ʼಕೇಂದ್ರʼ ದಿಂದ ಮಹತ್ವದ ತೀರ್ಮಾನ ಸಾಧ್ಯತೆ

ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ. ಆದ್ರೆ ಇದು ಕಾನೂನುಬಾಹಿರವೂ ಅಲ್ಲ. ಹಣ ಹಾಕುವವರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ Read more…

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಭಾರತದಲ್ಲಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಈಗ ಜಾಗತಿಕ ಹಣಕಾಸು ವ್ಯವಸ್ಥೆಯು ವಿಸ್ತಾರಗೊಳ್ಳುತ್ತಿದೆ. ಹೂಡಿಕೆದಾರರು Read more…

BIG NEWS: ಹಣಕಾಸು ಬಿಕ್ಕಟ್ಟು, ಕುಸಿತಕ್ಕೆ ಕಾರಣವಾಗಬಹುದು ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ

ನವದೆಹಲಿ: ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳು ಮುಂದಿನ ಹಣಕಾಸು ಕುಸಿತಕ್ಕೆ ಕಾರಣವಾಗಬಹುದು ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. Read more…

24 ಗಂಟೆಗಳಲ್ಲಿ Shiba Inu ಬೆಲೆಯಲ್ಲಿ ಬರೋಬ್ಬರಿ 45 ಪ್ರತಿಶತ ಏರಿಕೆ..! ಇದಕ್ಕೆ ಕಾರಣವಾಗಿದ್ದು ಆ ಒಂದು ಟ್ವೀಟ್

ಶಿಬಾ ಇನು ಕಾಯಿನ್​​ ಕ್ರಿಪ್ಟೋಕರೆನ್ಸಿ​ ಮಾರುಕಟ್ಟೆಯಲ್ಲಿ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಶಿಬಾ ಇನು ಶೇಕಡಾ 45ರಷ್ಟು ಏರಿಕೆ ಕಂಡಿದೆ. ಮಂಗಳವಾರದ ವೇಳೆಗೆ ಟೋಕನ್​​ $0.00001264ರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...