alex Certify ಕ್ರಿಕೆಟ್ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಹೇರ್‌ಸ್ಟೈಲ್‌ಗೆ ಪಾಂಡ್ಯಾ ಫುಲ್‌ ಫಿದಾ……!

ಟೀಂ ಇಂಡಿಯಾದ ಫಾರೆವರ್‌ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಕೇಶಶೈಲಿಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ನಿರೀಕ್ಷೆಯಂತೆಯೇ ಆ ಸ್ಟೈಲ್ ವೈರಲ್ ಆಗಿ ಅನೇಕ ಯುವಕರು Read more…

ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ

ತಮಿಳುನಾಡಿನ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ತಮಿಳು ಚಿತ್ರನಟ ಜೋಸೆಫ್ ವಿಜಯ್ ನಗರದ ಸ್ಟುಡಿಯೋ ಒಂದರಲ್ಲಿ ಭೇಟಿಯಾದ ಕ್ಷಣಗಳ ಚಿತ್ರಗಳು ವೈರಲ್‌ Read more…

ಸಚಿನ್‌ ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ ಶೋಯೆಬ್

ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್‌ ನಡುವೆ ಆಟದ ಮೈದಾನದಲ್ಲಿ ಬಹಳಷ್ಟು ಬಾರಿ ಸೆಣಸಾಟಗಳು ನಡೆದಿವೆ. ಮೈದಾನದಾಚೆಗೆ ಇಬ್ಬರೂ ಆಟಗಾರರ Read more…

ಕೀರನ್ ಪೊಲಾರ್ಡ್ ಕಾಲೆಳೆದ ಡೇವಿಡ್ ವಾರ್ನರ್‌

ಕ್ರಿಕೆಟ್ ಮೈದಾನದ ಬೌಂಡರಿ ಬಳಿ ಕ್ಷೇತ್ರ ರಕ್ಷಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೊಸ ಆಯಾಮವನ್ನೇ ಪಡೆದಿದ್ದು, ಬೌಂಡರಿಯಂಚಿನಲ್ಲಿ ಸಿಕ್ಸ್‌ ಆಗಬಹುದಾದ ಚೆಂಡುಗಳನ್ನೂ ಸಹ ಅದ್ಭುತ ಕಸರತ್ತಿನ ಮೂಲಕ ಹಿಡಿತಕ್ಕೆ Read more…

ಮ‌ತ್ತೊಂದು ಅವಧಿಗೆ ಎನ್‌ಸಿಎ ಮುಖ್ಯಸ್ಥರಾಗಲಿದ್ದರಾ ರಾಹುಲ್ ದ್ರಾವಿಡ್…?

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್‌ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ Read more…

ಕ್ರೀಡಾಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 2028‌ ರ ಒಲಂಪಿಕ್ಸ್ ​​ನಲ್ಲಿ ಕ್ರಿಕೆಟ್ ಸೇರ್ಪಡೆ

2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್​ನ್ನು ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಈ ಮೂಲಕ ಒಲಿಂಪಿಕ್ಸ್​​ ನಲ್ಲಿ ಕ್ರಿಕೆಟ್​​ನ್ನು ಸೇರ್ಪಡೆ ಮಾಡಲು ಮೊದಲ ಹೆಜ್ಜೆ Read more…

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ Read more…

ಭಾರತ-ಇಂಗ್ಲೆಂಡ್ ಟೆಸ್ಟ್: ದಾಖಲೆ ಬರೆಯುವ ಹಾದಿಯಲ್ಲಿ ಶಮಿ

ಭಾರತ-ಇಂಗ್ಲೆಂಡ್ ಮಧ್ಯೆ ಆಗಸ್ಟ್ ನಾಲ್ಕರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆಯುವ ಸಾಧ್ಯತೆಯಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಾಧನೆ ಮಾಡಲು Read more…

ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಭಾರತ ಟಿ-20 ತಂಡದಿಂದ ಮತ್ತೊಬ್ಬ ಆಟಗಾರ ಹೊರಕ್ಕೆ….?

ಭಾರತ-ಶ್ರೀಲಂಕಾ ಮಧ್ಯೆ ಮೂರನೇ ಹಾಗೂ ಕೊನೆಯ ಟಿ-20 ಪಂದ್ಯ ಇಂದು ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತಕ್ಕೆ ಕೊರೊನಾ ಅಡ್ಡಿಯಾಯ್ತು. ಎರಡನೇ ಪಂದ್ಯಕ್ಕೆ ಭಾರತದ 9 ಆಟಗಾರರು ಅಲಭ್ಯರಾಗಿದ್ದರು. Read more…

ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ

ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ- 20 ಪಂದ್ಯ ಇಂದು ನಡೆಯಲಿದೆ. ಈ ಮೊದಲು ಜುಲೈ 27 ರ ಮಂಗಳವಾರ ಈ ಪಂದ್ಯ ನಡೆಯಬೇಕಿತ್ತು. ಆದ್ರೆ ಕೃನಾಲ್ ಪಾಂಡ್ಯ ಕೊರೊನಾ Read more…

ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!

ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ Read more…

ಟೀಂ ಇಂಡಿಯಾ ರೆಟ್ರೋ ಜೆರ್ಸಿಯಲ್ಲಿ ಧೋನಿ ಮಿಂಚಿಂಗ್

ಟೀಂ ಇಂಡಿಯಾ ಕ್ರಿಕೆಟ್ ತಂಡ ಏಕದಿನ ಪಂದ್ಯಗಳಲ್ಲಿ ಆಡಲು ಬಂದಿರುವ ರೆಟ್ರೋ ಜೆರ್ಸಿಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿವೆ. ಈ ಜೆರ್ಸಿಯಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿರನ್ನು ನೋಡಬೇಕೆಂದು ಕೋಟ್ಯಂತರ Read more…

ಶ್ರೀಲಂಕಾ ರಾಷ್ಟ್ರಗೀತೆಗೆ ದನಿಗೂಡಿಸಿದ ಹಾರ್ದಿಕ್ ಪಾಂಡ್ಯಾ

ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡಗಳು ಸಂಪ್ರದಾಯದಂತೆ ತಂತಮ್ಮ ರಾಷ್ಟ್ರಗೀತೆಗಳನ್ನು ಹಾಡಲು ನೆರೆದಿದ್ದರು. ಈ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ಶ್ರೀಲಂಕಾದ Read more…

ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ

ಕ್ರಿಕೆಟ್ ಪಂದ್ಯಗಳ ನಡುವೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಮಿಗಳತ್ತ ಕ್ಯಾಮೆರಾಮನ್‌ಗಳ ದೃಷ್ಟಿ ಬಹಳ ನಾಜೂಕಾಗಿ ಬೀಳುವುದ ಸಹಜ. ಇಂಥದ್ದೇ ನಿದರ್ಶನವೊಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ20 Read more…

ಇಂಗ್ಲೆಂಡ್ ಟೆಸ್ಟ್ ಗೂ ಮುನ್ನವೇ ಶಾಕ್ ಮೇಲೆ ಶಾಕ್….! ತಂಡದಿಂದ ಹೊರಬಿದ್ದ ಇನ್ನೊಬ್ಬ ಆಟಗಾರ

ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮೂವರು ಆಟಗಾರರು ಪ್ರವಾಸದಿಂದ ಹೊರಗುಳಿದಿದ್ದಾರೆ. ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್ ಗಾಯಗೊಂಡಿದ್ದು, Read more…

ಪಂತ್‌ – ಸಾಹಾ ಆಡದೇ ಇದ್ದಲ್ಲಿ ವಿಕೆಟ್‌ ಕೀಪಿಂಗ್ ಮಾಡಲು ನಾನ್‌ ರೆಡಿ ಎಂದಿದ್ದಾರೆ ಈ ಆಟಗಾರ

ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಗೊಳ್ಳುವ ಮುನ್ನವೇ ತನ್ನ ಇಬ್ಬರು ತಜ್ಞ ವಿಕೆಟ್ ಕೀಪರ್‌ಗಳ ಸೇವೆಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಗೆ ತಲೆ ನೋವೊಂದು ಶುರುವಾಗಿದೆ. ಜುಲೈ 8ರಂದು ಕೋವಿಡ್‌ ಪಾಸಿಟಿವ್‌ Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

ಲಿಂಗ ತಾರತಮ್ಯದ ಕಮೆಂಟ್ ಮಾಡಿ ವಿವಾದಕ್ಕೀಡಾದ ಪಾಕ್ ಮಾಜಿ ಕ್ರಿಕೆಟರ್‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದ ಮೇಲೂ ಪಾಕಿಸ್ತಾನದ ಕೆಲವೊಂದು ಕ್ರಿಕೆಟಿಗರಿಗೆ ಮೂಲಭೂತವಾದ ಹೋದಂತೆ ಕಾಣುವುದಿಲ್ಲ. ಬಹಳಷ್ಟು ಬಾರಿ ಈ ದೇಶದ ಕ್ರಿಕೆಟಿಗರು ಸಂಕುಚಿತ ಮನಸ್ಥಿತಿಯೊಂದಿಗೆ ಜಾಗತಿಕ ಮಾಧ್ಯಮಗಳ ಮುಂದೆಯೇ Read more…

ಮುಂದಿನ ಒಂದು ವರ್ಷ ಕ್ರಿಕೆಟ್ ಪ್ರಿಯರಿಗೆ ಹಬ್ಬ

ಟೀಂ ಇಂಡಿಯಾ ಮುಂದಿನ ಒಂದು ವರ್ಷ ಸಂಪೂರ್ಣ ಬ್ಯುಸಿಯಿರಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಪೂರ್ತಿ ಆಟದ ಮಜಾ ಸಿಗಲಿದೆ. ಟೀಂ ಇಂಡಿಯಾದ ಒಂದು ವರ್ಷದ ಶೆಡ್ಯೂಲ್ ಹೊರ ಬಿದ್ದಿದೆ. ಆಗಸ್ಟ್ Read more…

ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್‌ ಪತ್ನಿ

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಹಾಗೂ ಅವರ ಮಡದಿ ಗೀತಾ ಬಸ್ರಾಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ಆಗಮನದ ಸಂತಸದಲ್ಲಿರುವ ಭಜ್ಜಿ ದಂಪತಿಗೆ, 2016ರ ಜುಲೈನಲ್ಲಿ Read more…

ಈ ಆಟಗಾರರ ವರ್ತನೆಗೆ ಬೇಸತ್ತು ಕೆಲಸ ಬಿಡ್ತಿದ್ದಾರೆ ಅಂಪೈರ್

ಆಟದ ಮೈದಾನದಲ್ಲಿ ಆಟಗಾರರು ಹಾಗೂ ಅಂಪೈರ್ ಮಧ್ಯೆ ಸಣ್ಣಪುಟ್ಟ ವಾದ ವಿವಾದ ಆಗ್ತಿರುತ್ತದೆ. ಆದ್ರೆ ಢಾಕಾ ಪ್ರೀಮಿಯರ್ ಲೀಗ್ 2021 ರಲ್ಲಿ ನಡೆದ ಅನೇಕ ಘಟನೆಗಳು ಅಂಪೈರ್ ಒಬ್ಬರು Read more…

ಬಾಣಂತನದ ಅವಧಿಯಲ್ಲಿನ ಉಡುಪುಗಳನ್ನು ಹರಾಜಿಗಿಟ್ಟ ಅನುಷ್ಕಾ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಲ್ಲಿರುವ ಅವರ ಮಡದಿ ಅನುಷ್ಕಾ ಶರ್ಮಾ ಆಗಾಗ ಪರ್ಯಾವರಣ ಕಾರ್ಯಕರ್ತರಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಪರಿಸರ Read more…

ನೆಟ್ಟಿಗರ ಟಾಪ್ ಫೇವರಿಟ್ ಪಾಕ್‌ ಕ್ರಿಕೆಟ್‌ ಪ್ರೇಮಿಯ ’ಹತಾಶೆʼ ಮೀಮ್

ಸಾಮಾಜಿಕ ಜಾಲತಾಣಗಳಲ್ಲಿ ದೇಸೀ ನೆಟ್ಟಿಗರ ವಲಯದಲ್ಲಿ ಭಾರೀ ಜನಪ್ರಿಯವಾಗಿರುವ ಪಾಕಿಸ್ತಾನದ ನಿರಾಶಾ ಕ್ರಿಕೆಟ್ ಅಭಿಮಾನಿಯೊಬ್ಬರ ಮುಖವು ಲೆಕ್ಕವಿಲ್ಲದಷ್ಟು ಮೀಮ್‌ಗಳನ್ನು ಸೃಷ್ಟಿಸಿದೆ. 2019ರ ಕ್ರಿಕೆಟ್ ವಿಶ್ವಕಪ್‌ನ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಪಂದ್ಯದ Read more…

ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸಂಗತಿ: ಕೈತಪ್ಪಿ ಹೋಯ್ತು ಟಿ-20 ವಿಶ್ವಕಪ್ ಆತಿಥ್ಯ

ಕೊರೊನಾ ವೈರಸ್ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಐಸಿಸಿ ಟಿ 20 ವಿಶ್ವಕಪ್ 2021 ರ ಆತಿಥ್ಯ ಭಾರತದ ಕೈತಪ್ಪಿ ಹೋಗಿದೆ. ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ. Read more…

ವಿಶಿಷ್ಟ ದಾಖಲೆಗೆ ಪಾತ್ರರಾದ ಕ್ರಿಕೆಟರ್ ಶೆಫಾಲಿ ವರ್ಮಾ

ಇಂಗ್ಲೆಂಡ್ ಮಹಿಳೆಯರ ತಂಡದ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ವನಿತೆಯರ ತಂಡಕ್ಕೆ ಆಯ್ಕೆಯಾದ ಶೆಫಾಲಿ ವರ್ಮಾ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ Read more…

ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ – ವಿಲಿಯಮ್ಸನ್ ಅಪ್ಪುಗೆಯ ಫೋಟೋ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿರುವುದು ಸಹಜ. ಆದರೆ ನ್ಯೂಜಿಲೆಂಡ್ ತಂಡದ ಆಟಗಾರರ ಕ್ರೀಡಾಸ್ಪೂರ್ತಿಯಿಂದ ದೇಶೀ ಕ್ರಿಕೆಟ್ ಪ್ರೇಮಿಗಳ Read more…

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ರಜೆ ಕಳೆಯಲು ಹೊರಟ ಪಾಂಡ್ಯಾ ಸಹೋದರರು

ಶ್ರೀಲಂಕಾ ವಿರುದ್ಧ ಸೀಮಿತ ಓವರುಗಳ ಸರಣಿಗೂ ಮುನ್ನ ಕುಟುಂಬದೊಂದಿಗೆ ಪುಟ್ಟದೊಂದು ಬ್ರೇಕ್ ಪಡೆಯಲು ನಿರ್ಧರಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ತಮ್ಮ Read more…

ಫೀಲ್ಡಿಂಗ್ ವೇಳೆ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡಿದ್ದ ಡು ಪ್ಲೆಸ್ಸಿ

ಅಬು ಧಾಬಿಯಲ್ಲಿ ಪಾಕಿಸ್ತಾನ ಸೂಪರ್‌ ಲೀಗ್ (ಪಿಎಸ್‌ಎಲ್) ಪಂದ್ಯವೊಂದರಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸ್ಸಿಗೆ ಮರೆವಿನ Read more…

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...