alex Certify ಕೊಲ್ಹಾಪುರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ವರ್ಷದವನಾಗಿದ್ದಾಗ ಕುಟುಂಬದಿಂದ ದೂರ: 30 ವರ್ಷಗಳ ನಂತರ ಪೋಷಕರಿಗಾಗಿ ಹುಡುಕಾಟ !

1994 ರಲ್ಲಿ, ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗ, ಮುಂಬೈನ ಮಂಖುರ್ದ್‌ನಲ್ಲಿ ಆದಿತ್ಯ ಚಾರೆಗಾಂವ್ಕರ್ ತಮ್ಮ ಕುಟುಂಬದಿಂದ ಬೇರ್ಪಟ್ಟರು. ಅವರ ಬಾಲ್ಯದ ನೆನಪುಗಳು ಮಸುಕಾಗಿದ್ದರೂ, ಅವರನ್ನು “ಸನ್ನಿ” ಎಂದು ಕರೆಯಲಾಗುತ್ತಿತ್ತು Read more…

ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ದುರಂತ: ಟ್ರ್ಯಾಕ್ಟರ್‌ನಡಿ ಸಿಲುಕಿ ವಿದ್ಯಾರ್ಥಿ ಸಾವು

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ಟ್ರ್ಯಾಕ್ಟರ್‌ನಡಿ ಸಿಲುಕಿ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿ ವೇತನ ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದಾಗ ಈ Read more…

shocking video| ಪೋರ್ಶೆ ಕಾರ್ ಭೀಕರ ಅಪಘಾತ ಬೆನ್ನಲ್ಲೇ ಬೆಚ್ಚಿಬೀಳಿಸಿದ ಮತ್ತೊಂದು ಭಯಾನಕ ಆಕ್ಸಿಡೆಂಟ್

ಮಹಾರಾಷ್ರ್-ದ ಪುಣೆಯಲ್ಲಿ ಪೋರ್ಶೆ ಕಾರ್ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕೊಲ್ಹಾಪುರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರ್ ಬೈಕ್ Read more…

ಕೋಮುಸಂಘರ್ಷದ ಕಿಚ್ಚಿನಲ್ಲಿರುವ ಕೊಲ್ಹಾಪುರದಲ್ಲಿ ಸ್ನೇಹದ ಬೆಳಕು; 23 ವರ್ಷದಿಂದ ಜಂಟಿಯಾಗಿ ವ್ಯಾಪಾರ ಮಾಡ್ತಿರುವ ಹಿಂದು, ಮುಸ್ಲಿಂ ಸ್ನೇಹಿತರು

ಕೋಮು ಸಂಘರ್ಷದಿಂದ ಹೊತ್ತಿ ಉರಿಸುತ್ತಿರುವ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕಂಡುಬಂದ ಕೋಮುಸೌಹಾರ್ದದ ವರದಿಯಿದು. ಇಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದರೂ ದಿಲೀಪ್ ಚೌಗುಲೆ ಮತ್ತು ಘನಿ ತಾಂಬೋಲಿ ಅವರು ಕೊಲ್ಹಾಪುರದ ಶಿವಾಜಿ Read more…

ವಾರದಲ್ಲಿ ಎರಡು ದಿನ ಅನಿಯಮಿತ ಪಾನಿಪೂರಿ, ಮಕ್ಕಳಿಗೆ ಚಾಕ್ಲೇಟ್ ಪಾನಿಪೂರಿ ಮಾರುತ್ತಾರೆ ಈ ಮಹಿಳೆ

ದೇಶದುದ್ದಗಲಕ್ಕೂ ಭಾರೀ ಜನಪ್ರಿಯವಾಗಿರುವ ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ? ಮಹಾರಾಷ್ಟ್ರದ ಕೊಲ್ಹಾಪುರದ ಪಾನಿಪುರಿ ಅಂಗಡಿಯೊಂದು ಮಕ್ಕಳಿಗೆ ವಿಶೇಷವಾಗಿ ಇಷ್ಟವಾಗುತ್ತಿದೆ. ಕೊಲ್ಹಾಪುರದ ರಂಕಲಾದ ನಿವಾಸಿಯಾದ ಅಶ್ವಿನಿ ಉಮೇಶ್ ಸಾವಂತ್‌ ಇಲ್ಲಿನ Read more…

ಚಲಿಸುತ್ತಿರುವ ಕಾರಿನಲ್ಲಿ ಪತ್ತೆಯಾದ ಹಾವು ಕಂಡು ದಂಗಾದ ಪ್ರಯಾಣಿಕರು

ಬೇಸಿಗೆ ಹತ್ತಿರವಾಗುತ್ತಿದ್ದು ಎಲ್ಲೆಲ್ಲೂ ಕಾವು ಹೆಚ್ಚುತ್ತಿರುವ ಕಾರಣ ಹಾವುಗಳು ಬಿಲಗಳಿಂದ ಹೊರಬಂದು ಮನೆಗಳು ಅಥವಾ ವಾಹನಗಳ ಸಂದಿಗಳಲ್ಲಿ ಹೊಕ್ಕಿಕೊಳ್ಳುವುದು, ಅವುಗಳನ್ನು ಕಂಡಾಗ ಜನ ಬೆಚ್ಚಿ ಬೀಳುವುದು ಅಲ್ಲಲ್ಲಿ ಕೇಳಿ Read more…

ಪತಿ ಕಳೆದುಕೊಂಡಿದ್ದ ಮಹಿಳೆಯರಿಗೆ ವಿಧವಾ ಪದ್ಧತಿಯಿಂದ ಮುಕ್ತಿ ನೀಡಿದೆ ಈ ಗ್ರಾಮ

ಕೊಲ್ಹಾಪುರ: ಸುಮಾರು 12 ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿದ್ದ ಅನಾದಿ ಕಾಲದಲ್ಲಿ ಜಾರಿಯಲ್ಲಿದ್ದ ವಿಧವಾ ಪದ್ಧತಿಯನ್ನು ಕೊಲ್ಹಾಪುರದ ಹೆರ್ವಾಡ ಗ್ರಾಮದ ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ತೆಗೆದುಹಾಕಿದ್ದು, ಎಲ್ಲ ಮಹಿಳೆಯರಂತೆ Read more…

ಈ ಥ್ರೋಬ್ಯಾಕ್ ಫೋಟೋದಲ್ಲಿರುವ ಎತ್ತರದ ಹುಡುಗಿಯನ್ನು ಗುರುತಿಸಬಲ್ಲಿರಾ….?

ಟ್ವಿಟ್ಟರ್ ನಲ್ಲಿ ಹಳೆಯ ಶಾಲಾ ವಿದ್ಯಾರ್ಥಿಗಳ ಗುಂಪಿನ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ತರಗತಿಯಲ್ಲೇ ಎತ್ತರದ ಹುಡುಗಿಯೊಬ್ಬಳಿರುವುದನ್ನು ನೀವು ಗಮನಿಸಬಹುದು. ಅಷ್ಟಕ್ಕೂ ಈ ಉದ್ದದ ಹುಡುಗಿ ಯಾರು ಗೊತ್ತಾ..? ಹೌದು, Read more…

ಪ್ರವಾಹದಿಂದಾವೃತವಾದ ಹೋಟೆಲ್‌ನಿಂದ ನಾಯಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಮಳೆ ಪ್ರವಾಹದಲ್ಲಿ ಮುಳುಗಿದ್ದ ಹೊಟೇಲ್‌ ಒಂದರ ಮೇಲ್ಛಾವಣಿಯಿಂದ ನಾಯಿಯೊಂದನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ (ಎನ್‌ಡಿಆರ್‌ಎಫ್‌) ವಿಡಿಯೋ ವೈರಲ್ ಆಗಿದೆ. ಕೊಲ್ಹಾಪುರದ ಶಿರೋಲಿ ಪ್ರದೇಶದಲ್ಲಿರುವ ಹೊಟೇಲ್‌ Read more…

ರಸ್ತೆ ಮೇಲೆ ಯುವಕನ ಪ್ರೇಮ ಪತ್ರ..! ಇದರ ಉದ್ದ ಬರೋಬ್ಬರಿ 2.5 ಕಿ.ಮೀ.

ಪ್ರೇಮ ನಿವೇದನೆ ಮಾಡೋಕೆ ಕೆಲವರು ಇನ್ನಿಲ್ಲದ ಸರ್ಕಸ್​ ಮಾಡ್ತಾರೆ. ಅದೇ ರೀತಿ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿಯೊಬ್ಬ ತನ್ನ ಗರ್ಲ್​ಫ್ರೆಂಡ್​ಗಾಗಿ 2.5 ಕಿಲೋಮೀಟರ್​ ದೂರದ ರಸ್ತೆಯುದ್ದಕ್ಕೂ ಐ ಲವ್​ ಯೂ Read more…

ಸೈಕಲ್​ ಸವಾರಿ ಮಾಡಿ ಫೇಮಸ್​ ಆಗಿದ್ದಾರೆ ಈ ಉಪಮೇಯರ್​..!

ಸಾಮಾನ್ಯವಾಗಿ ಪಾಲಿಕೆ ಮೇಯರ್​ ಅಂದ್ರೆ ಕಾರಲ್ಲಿ ಓಡಾಡ್ತಾರೆ. ಏನಾದ್ರೂ ಅವಘಡ ಆಯ್ತು ಅಂದಲ್ಲಿ ಮಾತ್ರ ಆ ಕ್ಷೇತ್ರಕ್ಕೊಂದು ವಿಸಿಟ್​ ಕೊಡ್ತಾರೆ. ಆದರೆ ಕೊಲ್ಹಾಪುರ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪಮೇಯರ್​ ಈ Read more…

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ. ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ Read more…

ಟಾಯ್ಲೆಟ್​ ನೀರಲ್ಲಿ ಪಾನಿಪೂರಿ ಮಾಡಿ ಮಾರುತ್ತಿದ್ದ ಭೂಪ..!

ಶೌಚಾಲಯದ ನೀರನ್ನ ಬಳಸಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ರಂಕಾಲಾ ಸರೋವರದ ಬಳಿ ಇರುವ ವಿಶೇಷ ಪಾನಿಪುರಿವಾಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...