alex Certify ಕೊಲ್ಕತ್ತಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭಾರೀ ಬೆಂಕಿ ದುರಂತ – ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿ ಸೇರಿ 9 ಮಂದಿ ಸಾವು

ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾದ ಸ್ಟಾಂಡ್ ರಸ್ತೆಯ ಈಸ್ಟರ್ನ್ ರೈಲ್ವೇ ಕಚೇರಿಯ 13 ನೇ ಮಹಡಿಯಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದೆ. Read more…

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ….?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ Read more…

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಾರಿಯರ್ಸ್​ಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ..!

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಜೀವತೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೊಲ್ಕತ್ತಾದ ವೈದ್ಯರು ಮ್ಯೂಸಿಯಂ ಸ್ಥಾಪನೆಗೆ ಪ್ಲಾನ್​ ಮಾಡಿದ್ದಾರೆ. ಮ್ಯೂಸಿಯಂನಲ್ಲಿ ಪಿಪಿಇ ಕಿಟ್​ಗಳು, ಮಾಸ್ಕ್​​ಗಳು, ಗ್ಲೌಸ್​ ಹಾಗೂ ಸ್ಯಾನಿಟೈಸರ್​​ Read more…

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ Read more…

ಅನುಮತಿ ಇಲ್ಲದೇ ಫೋಟೋ ತೆಗೆದವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಯುವತಿ..!

ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್​ನಲ್ಲಿ ಮೈ ಮುಟ್ಟಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ. Read more…

ಎಲ್ಲರ ಗಮನ ಸೆಳೆದಿವೆ ಕ್ರಿಸ್ಮಸ್ ಹಬ್ಬದ ಈ ಕೇಕ್…!

ಕೇಕ್​ಗಳು ಕ್ರಿಸ್​ಮಸ್​ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಕೊಲ್ಕತ್ತಾ ಸಾಂಪ್ರದಾಯಿಕ ಕ್ರಿಸ್​ಮಸ್​ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ ಕ್ರಿಸ್​ಮಸ್​ ಕೇಕ್​ಗಳಿಗೂ Read more…

BIG BREAKING: ‘ದಿ ಡರ್ಟಿ ಪಿಕ್ಚರ್’ ಖ್ಯಾತಿಯ ನಟಿ ಆರ್ಯ ಬ್ಯಾನರ್ಜಿ ನಿಗೂಢ ಸಾವು

ಕೊಲ್ಕತ್ತಾ: ಬಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೂರನೇ Read more…

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ Read more…

ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ನೋವಿನ ಕಥೆ ವೈರಲ್

ದೆಹಲಿಯ ಬಾಬಾ ಕಾ ಡಾಬಾ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಇಂತಹ ಅದೆಷ್ಟೋ ನೋವಿನ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿವೆ. ಆಗ್ರಾದ ರೋಟಿವಾಲಿ ಅಮ್ಮ, ಬೆಂಗಳೂರಿನ ರೇವಣ Read more…

ತಾಯಿ ಲಿಪ್ ​ಸ್ಟಿಕ್​ ಬಗ್ಗೆ ಕಮೆಂಟ್​ ಮಾಡಿದ್ದಕ್ಕೆ ಪುತ್ರ ಮಾಡಿದ್ದೇನು…?

ತಾಯಿ ಹಚ್ಚಿದ್ದ ಲಿಪ್​ಸ್ಟಿಕ್ ಗೆ​​ ಕುಟುಂಬಸ್ಥರು ಕೆಟ್ಟದಾಗಿ ಕಮೆಂಟ್​ ಮಾಡಿದ್ದನ್ನ ವಿರೋಧಿಸಿದ ಪುತ್ರ ತಾನೇ ಲಿಪ್​ಸ್ಟಿಕ್​ ಹಾಕಿ ಮೇಕಪ್​ ಮಾಡಿಕೊಂಡು ಫೇಸ್​ಬುಕ್​​ನಲ್ಲಿ ಪೋಸ್ಟ್ ಶೇರ್​ ಮಾಡುವ ಮೂಲಕ ಆಕ್ರೋಶ Read more…

ಬೆಂಕಿ ಅವಘಡಕ್ಕೆ ಬಲಿಯಾದ ವೃದ್ಧೆ, ಒಬ್ಬರಿಗೆ ಗಾಯ…!

ಕೊಲ್ಕತ್ತಾದ ಕಾಳಿಘಾಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಈ ಅಗ್ನಿ ಅನಾಹುತದಲ್ಲಿ ಒಬ್ಬರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಈ ಕಟ್ಟಡದಲ್ಲಿ ಬೆಂಕಿ ಬಿದ್ದಿದ್ದು ಹೇಗೆ Read more…

ಹೊಟ್ಟೆಪಾಡಿಗಾಗಿ ಯುವಕನಿಂದ ನಿತ್ಯ 120 ಕಿ.ಮೀ. ಸೈಕಲ್​ ಸವಾರಿ..!

ಇಮ್ರಾನ್​ ಶೇಖ್​ ಎಂಬ 19 ವರ್ಷದ ಯುವಕ ತನ್ನ ಬೈಸಿಕಲ್​ನಲ್ಲಿ ಪ್ರತಿದಿನ 120 ಕಿಲೋಮೀಟರ್​​ ದೂರ ಕ್ರಮಿಸಿ ಸಿಹಿತಿಂಡಿಗಳನ್ನ ಮಾರಾಟ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕೊರೊನಾದಿಂದಾಗಿ Read more…

ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತಿ‌ ವರ್ಷ ಈ ಹೊತ್ತಿಗೆಲ್ಲ ಅದ್ದೂರಿ ದುರ್ಗಾ ಪೂಜೆ ನಡೆಯಬೇಕಿತ್ತು. ಆದರೆ, ಈ ಬಾರಿ ಕೋವಿಡ್-19 ಅಲ್ಲಿ ಅದ್ದೂರಿ ನವರಾತ್ರಿ ಇಲ್ಲದಂತೆ ಮಾಡಿದೆ. Read more…

ಕೊರೊನಾ ಸಂಹಾರಿ‌ ದುರ್ಗೆಯ ಫೋಟೋ ವೈರಲ್‌

ಕೊಲ್ಕತ್ತಾ: ಕೊರೊನಾ ಸಂಹಾರ ಮಾಡುತ್ತಿರುವ ದುರ್ಗೆಯ ಚಿತ್ರ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈರಲ್ ಆಗಿದೆ. ಕೊಲ್ಕತ್ತಾದಲ್ಲಿ ನವರಾತ್ರಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಬೃಹತ್ ದುರ್ಗಾ Read more…

ವಲಸೆ ಕಾರ್ಮಿಕರ ಸಂಕಷ್ಟ ಹೇಳುತ್ತಿದೆ ಈ ಮೂರ್ತಿ..!

ವಿಶ್ವಕ್ಕೆ ಬಂದಪ್ಪಳಿಸಿರೋ ಕರೊನಾ ಅದೆಷ್ಟೋ ವಲಸೆ ಕಾರ್ಮಿಕರ ತುತ್ತಿನ ಊಟಕ್ಕೂ ಬರೆ ಎಳೆದಿದೆ. ಅದೆಷ್ಟೋ ಮಂದಿ ವಲಸೆ ಕಾರ್ಮಿಕರು ಇತ್ತ ಕೆಲಸವೂ ಸಿಗದೇ ಅತ್ತ ಹುಟ್ಟೂರಲ್ಲಿ ನೆಲೆಯೂ ಇಲ್ಲದೇ Read more…

ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ವಕೀಲೆ

ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ Read more…

ಸಂಸದೆಗೂ ತಪ್ಪಲಿಲ್ಲ ಕಿರುಕುಳ…!

ಸರ್ಕಾರದ ಕಠಿಣ ಕಾನೂನುಗಳ ನಡುವೆಯೂ ಒಂಟಿ ಮಹಿಳೆಯರಿಗೆ ಕಾಮುಕರು ಕಾಟ ಕೊಡುವುದು ತಪ್ಪುತ್ತಿಲ್ಲ. ಆದರೆ ಭದ್ರತೆ ಹೊಂದಿರುವ ಸಂಸದೆಗೂ ಸಹ ಇದರ ಅನುಭವವಾಗಿದ್ದು, ಇದೀಗ ಕಿರುಕುಳ ನೀಡಿದ ವ್ಯಕ್ತಿ Read more…

ʼಮಾರ್ಕ್ಸ್ʼ ಓದದೇ ಪ್ರವೇಶವಿಲ್ಲ; ಬ್ಯಾಂಕ್ ಬರಹಕ್ಕೆ ತಬ್ಬಿಬ್ಬಾದ ಗ್ರಾಹಕ

ಕೊಲ್ಕತ್ತಾ: ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಎಲ್ಲೆಡೆ “ಮಾಸ್ಕ್ Read more…

BIG NEWS: ಪುನಾರಂಭವಾಗಿದ್ದ ದೇಶೀಯ ವಿಮಾನ ಯಾನಕ್ಕೆ ಮತ್ತೆ ನಿರ್ಬಂಧ

ಕೊಲ್ಕತ್ತಾ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಿಂದ 19 ರವರೆಗೆ ಕೊಲ್ಕತ್ತಾಕ್ಕೆ ವಿಮಾನಯಾನ ನಿಷೇಧಿಸಲಾಗಿದೆ. ಅಹಮದಾಬಾದ್, ಚೆನ್ನೈ, ಪುಣೆ, ನಾಗಪುರ ಮೊದಲಾದ ನಗರಗಳಿಂದ ಕೊಲ್ಕತ್ತಾಕ್ಕೆ Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...