Tag: ಕೊಲೆ

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಕುಡಿತ ಬಿಡದ ಪುತ್ರನ ಉಸಿರು ನಿಲ್ಲಿಸಿದ ತಂದೆ

ಬೆಂಗಳೂರು: ಬೆಂಗಳೂರಿನಲ್ಲಿ ಯೋಗೇಶ್ ಎಂಬಾತನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕುಡಿತ ಬಿಡಿಸಲಾಗದೆ ತಂದೆ…

BIG NEWS: ವಿದ್ಯಾರ್ಥಿನಿಯ ಕತ್ತು ಸೀಳಿ ಕೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಹಾಸನ: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಯನ್ನು ಬರ್ಬರವಾಗಿ ಕೊಂದ ಯುವಕ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ…

ಪ್ರೀತಿ ವಿಚಾರಕ್ಕೆ ಯುವಕನ ಕೊಲೆ: ನಾಲ್ವರು ಅರೆಸ್ಟ್

ಕಲಬುರಗಿ: ಪ್ರೀತಿ ವಿಚಾರಕ್ಕೆ ಯುವಕನ ಕೊಲೆಗೈದ ನಾಲ್ವರು ಆರೋಗ್ಯಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಖಾಸಗಿ ಕಾಲೇಜಿನಲ್ಲಿ…

ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಅಟ್ಟಾಡಿಸಿ ಕೊಂದ ಪುತ್ರ

ಮಂಡ್ಯ: ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯನ್ನು ಪುತ್ರನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ…

ಜೈಲಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಟೀಕಾಕಾರ ಅಲೆಕ್ಸಿ ನವಲ್ನಿ ‘ಕೊಲೆ’: ವಕ್ತಾರ ಹೇಳಿಕೆ

ರಷ್ಯಾದ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾದ ಅಲೆಕ್ಸಿ ನವಲ್ನಿ ಅವರನ್ನು "ಕೊಲೆ" ಮಾಡಲಾಗಿದೆ ಎಂದು ಅವರ…

ಪತ್ನಿಗೆ ಬೈದಿದ್ದನ್ನು ಪ್ರಶ್ನಿಸಿದ ಪತಿ ಬರ್ಬರ ಹತ್ಯೆ

ಬಳ್ಳಾರಿ: ಪತ್ನಿಗೆ ಅವಾಚ್ಯ ಪದಗಳಿಂದ ಬೈದಿದ್ದನ್ನು ಪ್ರಶ್ನೆ ಮಾಡಲು ಹೋದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.…

ಹೃದಯವಿದ್ರಾವಕ ಘಟನೆ: ಎರಡು ವರ್ಷದ ಕಂದನ ಕೊಂದು ಮಹಿಳೆ ಆತ್ಮಹತ್ಯೆ

ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ…

ಆತ್ಮಹತ್ಯೆಗೂ ಮುನ್ನ ಉದ್ಯಮಿಯಿಂದ ಘೋರ ಕೃತ್ಯ: ವಿಷವುಣಿಸಿ ತಾಯಿ, ಪುತ್ರನ ಕೊಲೆ

ಆಗ್ರಾ: ಉದ್ಯಮಿ, ಅವರ ತಾಯಿ ಮತ್ತು ಮಗ ಭಾನುವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ…

ಹಣಕ್ಕಾಗಿ ಪತ್ನಿಯ ಜೀವ ತೆಗೆದ ಪತಿ

ಮೈಸೂರು: ಹಣ ಕೊಡಲು ನಿರಾಕರಿಸಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ…

ಸೋಡಿಯಂ ನೈಟ್ರೇಟ್ ಮಿಶ್ರಿತ ತಂಪು ಪಾನೀಯ ಕುಡಿಸಿ ಪುತ್ರನನ್ನೇ ಕೊಂದ ತಂದೆ

ಮಹಾರಾಷ್ಟ್ರದ ಸೋಲಾಪುರದಲ್ಲಿ ವ್ಯಕ್ತಿಯೊಬ್ಬ ಸೋಡಿಯಂ ನೈಟ್ರೇಟ್ ಮಿಶ್ರಿತ ಪಾನೀಯ ಕುಡಿಸಿ ತನ್ನ 14 ವರ್ಷದ ಮಗನನ್ನು…