ಹೃದಯಾಘಾತವನ್ನು ತಪ್ಪಿಸಲು ಸುಲಭದ ಮಾರ್ಗ; ಪ್ರತಿದಿನ ಹತ್ತಬೇಕು ಮೆಟ್ಟಿಲು…!
ಆರೋಗ್ಯವಾಗಿರಲು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನಿಯಮಿತವಾದ ವ್ಯಾಯಾಮ ಮತ್ತು ಯೋಗದ ಮೂಲಕ ಫಿಟ್ ಆಗಿರಬಹುದು.…
ಇಂದಿನಿಂದ್ಲೇ ಬೆಂಡೆಕಾಯಿ ತಿನ್ನಲು ಆರಂಭಿಸಿ, ಇದರಿಂದ ಇದೆ ಇಷ್ಟೆಲ್ಲಾ ಅನುಕೂಲ
ಹಸಿರು ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಎಲ್ಲಾ ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳೋದು ಬೆಸ್ಟ್.…
ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತೆ ಬೆಳ್ಳುಳ್ಳಿ
ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ…
ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ…
ʼಕೊಲೆಸ್ಟ್ರಾಲ್ʼ ಅನ್ನು ನಿಯಂತ್ರಣದಲ್ಲಿಡುತ್ತದೆ ಈ ಆಹಾರ
ನಾವು ತಿನ್ನುವ ಜಂಕ್ ಫುಡ್, ವ್ಯಾಯಾಮ ಇಲ್ಲದಿರುವಿಕೆ ಇತ್ಯಾದಿಗಳಿಂದ ದೇಹದಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ…
ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?
ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್…
ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ ಔಷಧೀಯ ಗುಣಗಳಿರುವ ಬೆಳ್ಳುಳ್ಳಿ
ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ…
ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ ಹಸಿರು ಆಪಲ್
ಮಾಲ್ ಗಳಲ್ಲಿ ಕೆಂಪಾದ ಸೇಬಿನೊಂದಿಗೆ ಸಾಲಾಗಿ ಹಸಿರು ಸೇಬುಗಳನ್ನೂ ಇಟ್ಟಿರುವುದನ್ನು ನೀವು ಗಮನಿಸಿರಬಹುದು. ಹಸಿರು ಸೇಬು…
ʼಅಡುಗೆ ಮನೆʼಯ ಈ ಪದಾರ್ಥಗಳಲ್ಲಿದೆ ʼಆರೋಗ್ಯʼದ ಗುಟ್ಟು
ಡಯಟ್ ಅಂದಾಕ್ಷಣ ನೀವು ತಿನ್ನೋ ಆಹಾರಗಳು ಬೋರಿಂಗ್ ಆಗಿರಬೇಕು ಅಂತೇನಿಲ್ಲ. ಸ್ವಲ್ಪ ಉಪ್ಪು, ಖಾರ, ಹುಳಿಯ…
ಚಳಿಗಾಲದಲ್ಲಿ ತಪ್ಪದೆ ತಿನ್ನಿ ಒಣ ದ್ರಾಕ್ಷಿ
ಒಣ ದ್ರಾಕ್ಷಿಯನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? ಇದು ನಿಮ್ಮ ಆರೋಗ್ಯದ ಬಗ್ಗೆ ನಿಗಾ…