alex Certify ಕೈದಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ಹೊಟ್ಟೆನೋವು: 15 ಕೈದಿಗಳ ನರಳಾಟ; ಆಸ್ಪತ್ರೆಗೆ ದಾಖಲು

ಮಂಗಳೂರು: ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿಗಳಿಗೆ ಫುಡ್ ಪಾಯಿಸನ್ ನಿಂದ ಅಸ್ವಸ್ಥರಾಗಿದ್ದು, ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 15 ಕೈದಿಗಳು ಹೊಟ್ಟೆನೋವಿಂದ ಬಳಲುತ್ತಿದ್ದು, Read more…

BIG NEWS: ಮಹಾಕುಂಭ ಮೇಳ: ತ್ರಿವೇಣಿ ಸಂಗಮದ ನೀರಿನಲ್ಲಿ ಪುಣ್ಯ ಸ್ನಾನ ಮಾಡಿದ ಕೈದಿಗಳು

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು. ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ತೆರಳಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, Read more…

ಕೈದಿಗಳಿಗೆ ಪವಿತ್ರ ಸ್ನಾನ: ಉನ್ನಾವೋ ಜೈಲಿನಲ್ಲಿ ʼಸಂಗಮʼ ಜಲದ ವಿಶಿಷ್ಟ ವ್ಯವಸ್ಥೆ | Watch Video

ಉತ್ತರ ಪ್ರದೇಶದ ಉನ್ನಾವೋ ಜೈಲಿನಲ್ಲಿ ಕೈದಿಗಳಿಗೆ ಮಹಾ ಕುಂಭಮೇಳದ ಸಂದರ್ಭದಲ್ಲಿ ಪವಿತ್ರ ಸಂಗಮ ಜಲದಿಂದ ಸ್ನಾನ ಮಾಡುವ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಈ ವಿಶಿಷ್ಟ ಕಾರ್ಯಕ್ರಮವು ಕೈದಿಗಳಲ್ಲಿ ಆಧ್ಯಾತ್ಮಿಕ Read more…

ಕದನ ವಿರಾಮ ಜಾರಿ: ಗಾಜಾದಿಂದ 3 ಒತ್ತೆಯಾಳುಗಳು ಹಿಂದಿರುಗಿದ ಬೆನ್ನಲ್ಲೇ 90 ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ ಮಾಡಿದ ಇಸ್ರೇಲ್

ರಮಲ್ಲಾ(ವೆಸ್ಟ್ ಬ್ಯಾಂಕ್): ಹಮಾಸ್ ಸೆರೆಯಿಂದ ಬಿಡುಗಡೆಯಾದ ಮೂವರು ಇಸ್ರೇಲಿ ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ ಸೋಮವಾರ 90 ಪ್ಯಾಲೆಸ್ಟೀನಿಯನ್ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಿದೆ. ಆಕ್ರಮಿತ ವೆಸ್ ಬ್ಯಾಂಕ್ Read more…

BIG NEWS: ಹಿಂಡಲಗಾ ಜೈಲಿನ ಮತ್ತೊಂದು ಕರಾಳಮುಖ ಬಯಲು: ಕೈದಿಗಳಿಂದ ಐಷಾರಾಮಿ ಜೀವನ; ಹಣ ಇಟ್ಟು ಇಸ್ಪೀಟ್ ಆಡುತ್ತಿರುವ ಆರೋಪಿಗಳು

ಬೆಳಗಾವಿ: ಕಲಬುರಗಿ ಕೇಂದ್ರ ಕಾರಾಗ್ರಹದಲ್ಲಿ ಕೈದಿಗಳ ಐಷಾರಾಮಿ ಜೀವನಕ್ಕೆ ಬ್ರೇಕ್ ಬಿದ್ದಿರುವ ಬೆನ್ನಲ್ಲೇ ಬೆಳಗಾವಿ ಹಿಂಡಲಗಾ ಜೈಲಿನ ಕರಾಳಮುಖ ಅನಾವರಣಗೊಂಡಿದೆ. ಜೈಲಿನಲ್ಲಿ ಕೈದಿಗಳು ಗಾಂಜಾ, ಸಿಗರೇಟ್, ಬಿಯರ್ ಸೇರಿದಂತೆ Read more…

ಜೈಲಿನಲ್ಲಿಯೇ ಕೈದಿಗಳ ಎಣ್ಣೆ ಪಾರ್ಟಿ: ನಟೋರಿಯಸ್ ಕೈದಿಗಳ ಸ್ಥಳಾಂತರ ಬೆನ್ನಲ್ಲೇ ಕಲಬುರಗಿ ಜೈಲಿನ ಮತ್ತೊಂದು ವಿಡಿಯೋ ವೈರಲ್

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ನಟೋರಿಯಸ್ ಕೈದಿಗಳನ್ನು ಸ್ಥಳಾಂತರ ಮಾಡಿದ ಬೆನ್ನಲ್ಲೇ ಕೈದಿಗಳು ಜೈಲಿನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವ ಹಳೇ ವಿಡಿಯೋವನ್ನು ಹರಿಬಿಟ್ಟಿದ್ದು, ಭಾರಿ ವೈರಲ್ ಆಗಿದೆ. ಕಲಬುರಗಿ Read more…

BIG NEWS: ಶಂಕಿತ ಉಗ್ರ ಜುಲ್ಫಿಕರ್ ಸೇರಿ 6 ಕೈದಿಗಳ ಸ್ಥಳಾಂತರಕ್ಕೆ ಕಾರಾಗೃಹ ಇಲಾಖೆ ನಿರ್ಧಾರ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹವನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಶಂಕಿತ ಉಗ್ರ ಜುಲ್ಫಿಕರ್ ಸೇರಿ 6 ಕೈದಿಗಳನ್ನು ಸ್ಥಳಾಂತರಿಸಲು ಕಾರಾಗೃಹ ಇಲಾಖೆ ಮುಂದಾಗಿದೆ. ವಿವಿಧ ಕಾರಾಗೃಹಗಳಿಗೆ ಕೈದಿಗಳನ್ನು ಸ್ಥಳಾಂತರಿಸಲು Read more…

BIG NEWS: ವಿಚಾರಣಾಧೀನ ಕೈದಿಗಳಿಂದ ಕಾರಾಗೃದಲ್ಲಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳು ಏಕಾಏಕಿ ಪ್ರತಿಭಟನೆಗಿಳಿದಿದ್ದಾರೆ, ಬೀಡಿ, ಗುಟ್ಕಾ ಕೊಡಬೇಕು ಎಂದು ಆಗ್ರಹಿಸಿ ಜೈಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಮುಸ್ತಫಾ ಎಂಬ ಕೈದಿಯ ನೇತೃತ್ವದಲ್ಲಿ ಸುಮಾರು Read more…

ಜೈಲಿನಲ್ಲಿ ಗ್ಯಾಂಗ್ ವಾರ್: ಕರ್ತವ್ಯ ಲೋಪ ಮೇರೆಗೆ ಇಬ್ಬರು ಜೈಲರ್ ಗಳು ಅಮಾನತು

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆದ ಗ್ಯಾಂಗ್ ವಾರ್ ಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇರೆಗೆ ಇಬ್ಬರು ಜೈಲರ್ ಗಳನ್ನು ಅಮಾನತು ಮಾಡಲಾಗಿದೆ. ಜೈಲರ್ Read more…

ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಬೀಡಿಗಾಗಿ ಕೈದಿಗಳ ಗಲಾಟೆ, ಕಲ್ಲು ತೂರಾಟ

ಶಿವಮೊಗ್ಗ: ನಗರದ ಹೊರವಲಯದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಬೀಡಿ ಸೇದಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಕೈದಿಗಳು ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 21 Read more…

BREAKING: ಜೈಲಿನಲ್ಲಿಯೇ ಕೈದಿಗಳ ನಡುವೆ ಗಲಾಟೆ: ಓರ್ವನ ಸ್ಥಿತಿ ಗಂಭೀರ

ಕಾರವಾರ: ಜೈಲಿನಲ್ಲಿ ಕೈದಿಗಳ ನಡುವೆಯೇ ಗಲಾಟೆ ನಡೆದು, ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾರಾಗೃಹದಲ್ಲಿ ನಡೆದಿದೆ. ನಾಲ್ವರು ಕೈದಿಗಳ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದೆ. Read more…

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಘಟನೆ; ವಿಚಾರಣಾಧೀನ ಕೈದಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಗಲಾಟೆ ಪ್ರಕರನ ನಡೆದಿದೆ. ಜೈಲು ಸಿಬ್ಬಂದಿ ಹಾಗೂ ಸಜಾ ಕೈದಿಗಳು ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ನಾಗರಾಜ್ Read more…

ಬಡ ಕೈದಿಗಳಿಗೆ ಗುಡ್ ನ್ಯೂಸ್: ಜಾಮೀನು ಪಡೆದು ಜೈಲಿಂದ ಬಿಡುಗಡೆಯಾಗಲು ಕೇಂದ್ರದಿಂದ ಆರ್ಥಿಕ ನೆರವು

ನವದೆಹಲಿ: ಜಾಮೀನು ಪಡೆಯುವ ಅವಕಾಶವಿದ್ದರೂ ಅಗತ್ಯವಾದ ಹಣ ಕೊಡಲು ಸಾಧ್ಯವಾಗದೆ ಜೈಲಿನಲ್ಲೇ ಕೊಳೆಯುತ್ತಿರುವ ಕೈದಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಇಂತಹ ಕೈದಿಗಳ ಜಾಮೀನು ಹಣ ಪಾವತಿಗೆ 20 Read more…

ನಟ ದುನಿಯಾ ವಿಜಯ್ ಮಾನವೀಯ ಕಾರ್ಯ: ಜೈಲಲ್ಲಿದ್ದ ಆರು ಮಂದಿಯ ದಂಡ ಪಾವತಿಸಿ ಬಂಧಮುಕ್ತ

ಬೆಂಗಳೂರು: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ನಟ ದುನಿಯಾ ವಿಜಯ್ ಅವರು ದಂಡ ಪಾವತಿಸಲಾಗದೆ ಸೆರೆವಾಸ ಅನುಭವಿಸುತ್ತಿದ್ದ ಆರು ಕೈದಿಗಳ ದಂಡದ ಮೊತ್ತವನ್ನು ಪಾವತಿಸಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ. ಇತ್ತೀಚೆಗೆ Read more…

BIG NEWS: ಕೈದಿಗಳ ಸುರಕ್ಷತೆಗೆ ಮಹತ್ವದ ಕ್ರಮ: ಕೈದಿಗಳು, ಸಂದರ್ಶಕರಿಗೆ ಆಧಾರ್ ದೃಢೀಕರಣ ಕೈಗೊಳ್ಳಲು ನಿರ್ದೇಶನ

ನವದೆಹಲಿ: ಎಲ್ಲಾ ಕೈದಿಗಳು ಮತ್ತು ಅವರ ಸಂದರ್ಶಕರು ಈಗ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕಾಗುತ್ತದೆ. ಕೈದಿಗಳ ಸುರಕ್ಷತೆ ಮತ್ತು ಅವರಿಗೆ ಅರ್ಹ ಪ್ರಯೋಜನಗಳನ್ನು ತಲುಪಿಸುವುದನ್ನು ಇದು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ. Read more…

ಜೈಲಿನಲ್ಲಿಯೇ ಕೈದಿಗಳ ಮಾರಾಮಾರಿ; ಸ್ಕ್ರೂಡ್ರೈವರ್ ನಿಂದ ಕೊಲೆಗೆ ಯತ್ನ

ಬೆಳಗಾವಿ: ಕೈದಿಗಳ ನಡುವೆ ಜೈಲಿನಲ್ಲಿಯೇ ಮಾರಾಮಾರಿ ನಡೆದಿದ್ದು, ಕೊಲೆಯತ್ನ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ. ಇಬ್ಬರು ಕೈದಿಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದ್ದು, Read more…

BREAKING: ಮೆಕ್ಸಿಕೊ ಜೈಲಲ್ಲಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು

ಮೆಕ್ಸಿಕೊ ಸಿಟಿ – ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್‌ ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ದಾಳಿ ಮಾಡಿದ ಬಂದೂಕುಧಾರಿಗಳು ಫೈರಿಂಗ್ ಮಾಡಿದ್ದು, ದಾಳಿಯಲ್ಲಿ Read more…

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೈದಿಗಳಿಗೆ ಬಿಡುಗಡೆ ಭಾಗ್ಯ: ದಂಡದ ಮೊತ್ತ ಮನ್ನಾ

ನವದೆಹಲಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸನ್ನಡತೆ ಆಧಾರದ ಮೇಲೆ ಅವಧಿಗೂ ಮೊದಲೇ 50 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ತೃತೀಯ ಲಿಂಗಿ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ Read more…

BIG NEWS: ಕೊರೊನಾ ಸೋಂಕಿತ ಕೈದಿಗಳು ಆಸ್ಪತ್ರೆಯಿಂದ ಎಸ್ಕೇಪ್

ಲಕ್ನೋ: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಕೈದಿಗಳು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದರ್ ಶಹರ್ ನಲ್ಲಿ ನಡೆದಿದೆ. ಜೈಲಿನಲ್ಲಿದ್ದ ನಾಲ್ವರು ಕೈದಿಗಳಿಗೆ ಕೊರೊನಾ ಸೋಂಕು Read more…

ಸ್ಪೂನ್ ನಿಂದ ಚುಚ್ಚಿದ ಕೈದಿ, ಮೂವರಿಗೆ ಗಾಯ: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಆಘಾತಕಾರಿ ಘಟನೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಮೂವರಿಗೆ ಚಮಚದಿಂದ ಇರಿದು ಗಾಯಗೊಳಿಸಿದ್ದಾನೆ. ಉಡುಪಿ ಮೂಲದ 30 ವರ್ಷದ ಪ್ರಶಾಂತ್ ಇಂತಹ ಕೃತ್ಯವೆಸಗಿದವ ಎನ್ನಲಾಗಿದೆ. ಈತ ಮೂವರು ಕೈದಿಗಳ ಮೇಲೆ ಸ್ಪೂನ್ Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...