alex Certify ಕೇರಳ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದ ಮದದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಕುಂತಮಂಗಲಂ: ಕೇರಳದಲ್ಲಿ ಹಸುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಮೂಲದ ಮುರುಳೀಧರನ್ ಬಂಧಿತ ಆರೋಪಿ. ಕೋಜಿಕೋಡ್ ಸಮೀಪದ ವಲಯಾವಯಾಲ್ ಮುಲ್ಲೇರಿಕುನ್ನುಮೆಲ್ ನಲ್ಲಿ Read more…

ಈ ತೃತೀಯ ಲಿಂಗಿಯ ಕತೆ ಕೇಳಿ ಮರುಗಿದ ನೆಟ್ಟಿಗರು

ಎರ್ನಾಕುಲಂ: “ ನಾವು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವ ಉದ್ಯೋಗ ಮಾಡಿ ಗೌರವದ ಜೀವನ ನಡೆಸಲು ಮುಂದಾಗಿದ್ದೆವು.‌ ಆದರೆ, ಕೆಲವರು ಅದನ್ನೂ ಮಾಡಲು ಬಿಡುತ್ತಿಲ್ಲ. ಹಾಗಿದ್ದರೆ ನಾವು ಹೇಗೆ Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಕೇಸ್ ಆರೋಪಿಗಳನ್ನು ವಶಕ್ಕೆ ಪಡೆದ ಎನ್​ಐಎ

ಕೇರಳ ಗೋಲ್ಡ್ ಸ್ಮಗ್ಲಿಂಗ್​ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೊಚ್ಚಿಯ ಎನ್​ಐಎ ವಿಶೇಷ ಕೋರ್ಟ್​ ಐದು ಮಂದಿ ಆರೋಪಿಗಳನ್ನ ಬುಧವಾರದವರೆಗೆ ಎನ್​ಐಎ ಕಸ್ಟಡಿಗೆ ಒಪ್ಪಿಸಿದೆ . ಅಬ್ದು ಪಿಟಿ, Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರು ಅರೆಸ್ಟ್

ಮಲಪ್ಪುರಂ: ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯರಿಂದ 2.3 ಕೆ. ಜಿ. ಚಿನ್ನ ಜಪ್ತಿ ಮಾಡಲಾಗಿದೆ. ಶಾರ್ಜಾದಿಂದ Read more…

ವೈರಲ್ ಆಯ್ತು ಹಿರಿಯ ದಂಪತಿ ಫೋಟೋ ಶೂಟ್

ಮದುವೆಗಿಂತ ಮದುವೆ ಫೋಟೋಗ್ರಾಫಿ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುವ ವಿಚಾರವಾಗಿಬಿಟ್ಟಿದೆ. ಕೆಲವೊಮ್ಮೆ ಹೆತ್ತವರು ಹಾಗು ಅಜ್ಜ-ಅಜ್ಜಿಯರ ಮದುವೆಯ ವೆಡ್ಡಿಂಗ್ ಫೋಟೋಗಳನ್ನು ನೋಡಿದಾಗ ಅವರ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ. Read more…

ಪ್ರಿಯಕರನಿಂದಲೇ ಹತ್ಯೆಗೀಡಾದ ದಂತ ವೈದ್ಯೆ

ಆಕೆ ದಂತ ವೈದ್ಯೆ. ಈತನದ್ದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ. ಇವರಿಬ್ಬರಿಗೆ ಅದೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಆದರೆ ಆಕೆಯ ಪ್ರಿಯಕರನೇ ಆಕೆಗೆ ಮುಳುವಾಗಿದ್ದು ಮಾತ್ರ ದುರಂತ. ಈ ಘಟನೆ Read more…

90 ದಿನಗಳಲ್ಲಿ 350 ಕೋರ್ಸ್ ಪೂರೈಸಿ ಯುವತಿಯಿಂದ ವಿಶ್ವ ದಾಖಲೆ

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ Read more…

ಬರೋಬ್ಬರಿ 18 ಚಿನ್ನದ ಪದಕ ಗಳಿಸಿದ ಕಾನೂನು ಪದವೀಧರೆ

ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ವಿದ್ಯಾರ್ಥಿನಿ ಬರೋಬ್ಬರಿ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಕೇರಳ ಮೂಲದ ಯಮುನಾ ಮೆನನ್ 18 ಸ್ವರ್ಣಪದಕ ಪಡೆದ ಕಾನೂನು Read more…

‘ಚಿನ್ನ’ ಸಾಗಿಸಲು ಈತ ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ವ್ಯಾಮೋಹ. ಹೀಗಾಗಿಯೇ ವಿದೇಶಗಳಿಂದ ಕೆಲವರು ಕಳ್ಳಮಾರ್ಗದ ಮೂಲಕ ಚಿನ್ನವನ್ನು ಸಾಗಿಸುತ್ತಾರೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಈ ಹಿಂದೆ ಕೆಲವರು Read more…

90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ

ಇಂದಿನ ದಿನಮಾನದ ಟೆಕ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮೇರಿ ಮ್ಯಾಥ್ಯೂಸ್ ಹೆಸರಿನ ಈ Read more…

ಆರ್ಥಿಕ ಸಂಕಷ್ಟದಿಂದ ಬಳಲ್ತಿದ್ದವನ ಕೈಗೆ ಬಂತು 7.5 ಕೋಟಿ…!

ಕೊರೊನಾ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಕುಟುಂಬದ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ. ಕೊಚ್ಚಿಯ 24 ವರ್ಷದ ಅನಂತು ಎಂಬಾತ ದೇವಸ್ಥಾನದಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದ. ಕೊರೊನಾ ಸಂದರ್ಭದಲ್ಲಿ Read more…

’ಛೋಟಾ ರಫಿ’ ಹಾಡಿನ ಮೋಡಿಗೆ ನೆಟ್ಟಿಗರು ಫಿದಾ

ಭಾರತೀಯ ಚಿತ್ರೋದ್ಯಮಕ್ಕೆ ಗಾಯಕ ಮೊಹಮ್ಮದ್ ರಫಿರ ಕೊಡುಗೆ ಅನನ್ಯವಾದದ್ದು. ಅವರು ದನಿ ನೀಡಿರುವ ಎವರ್‌ ಗ್ರೀನ್ ಹಾಡುಗಳನ್ನು ಜನ ಇಂದಿಗೂ ಗುನುಗುತ್ತಲೇ ಇರುತ್ತಾರೆ. ಕೇರಳದ ಕೋಯಿಕ್ಕೋಡ್‌ನ ಸೌರವ್‌ ಕೃಷ್ಣನ್‌ Read more…

ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…!

ದೇಶದ ಹಲವು ಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳು ವರ್ಷವಾದರೂ, ವಿಲೇವಾರಿಯಾಗದೇ ನಿಂತಿರುವುದನ್ನು ನೋಡುವುದು ಸಾಮಾನ್ಯ. ಆದರೆ ಕೇರಳದ ಪೊಲೀಸರು ಈ ರೀತಿ ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆಯುವ Read more…

ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ

ಸಾಕುಪ್ರಾಣಿಗಳಲ್ಲಿ ಶ್ವಾನಗಳು ತನ್ನ ಮಾಲೀಕರಿಗೆ ನಿಸ್ವಾರ್ಥ ಸೇವೆ ಮಾಡುವುದಕ್ಕೆ‌ ಇನ್ನೊಂದು ನಿದರ್ಶನ ಇಲ್ಲಿದೆ. ಹೌದು, ಕೇರಳದ ಕೊಟ್ಟಾಯಂನಲ್ಲಿ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಬೆಳಗ್ಗೆ ಹಾಲು ತರಲು ಹೋಗಿದೆ‌. ಈ Read more…

ದೇಶದ ಗಮನ ಸೆಳೆದ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

ತಿರುವನಂತಪುರಂ: ದೇಶದ ಗಮನ ಸೆಳೆದ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನ Read more…

ಶಾಕಿಂಗ್: ಕೊರೊನಾ ಸೋಂಕಿತೆ ಮೇಲೆ ವೈದ್ಯಾಧಿಕಾರಿಯಿಂದಲೇ ಅತ್ಯಾಚಾರ

ತಿರುವನಂತಪುರಂ: ಕೇರಳದಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆದಿದೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ್ದ. ಈಗ ವೈದ್ಯಾಧಿಕಾರಿಯೊಬ್ಬರು ಆರೋಗ್ಯ ತಪಾಸಣೆಯ ದೃಢೀಕರಣ Read more…

ಬಿಗ್ ಶಾಕಿಂಗ್: ಕೊರೋನಾ ಸೋಂಕಿತೆ ಮೇಲೆ ಆಂಬುಲೆನ್ಸ್ ಚಾಲಕನಿಂದಲೇ ಲೈಂಗಿಕ ದೌರ್ಜನ್ಯ

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ 19 ವರ್ಷದ ಕೊರೋನಾ ಸೋಂಕಿತೆ ಮೇಲೆ ಅಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ವೃದ್ಧೆ ಮತ್ತು Read more…

ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ

ಸಂವಿಧಾನದ ರಕ್ಷಣೆಗಾಗಿ ಸರ್ಕಾರ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಕಾನೂನು ಸಮರ ನಡೆಸಿದ್ದ ಕೇರಳದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ. ಸರ್ಕಾರ ಮತ್ತು Read more…

ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ಏರ್ಪೋರ್ಟ್ ನಲ್ಲೇ ಸಾವು

ವಿದೇಶದಿಂದ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ 28 ವರ್ಷದ ಲೀಜಾ ಜೋಸ್ Read more…

‘ಪ್ರಾಮಾಣಿಕತೆ’ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ

ಕಳೆದು ಹೋಗಿದ್ದ ಪರ್ಸ್ ಒಂದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಕೇರಳದ ವ್ಯಕ್ತಿಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆ ವ್ಯಾಲೆಟ್‌ನಲ್ಲಿ 65,000 ರೂ.ಗಳು ಇತ್ತು ಎಂದು ತಿಳಿದುಬಂದಿದೆ. ಕೊಚ್ಚಿಯ ನೌಕಾ ರಿಪೇರಿ Read more…

ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ

ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧ ದಂಪತಿ ಚಾರ್ಟಡ್ ಹೆಲಿಕಾಪ್ಟರ್‌ ಒಂದನ್ನು ಮಾಡಿಕೊಂಡು ಕೇರಳದಿಂದ ಆಗಮಿಸಿದ್ದಾರೆ. ಲಕ್ಷ್ಮೀನಾರಾಯಣ (90) ಹಾಗೂ ಅವರ 85 ವರ್ಷದ Read more…

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ Read more…

ಯಜಮಾನಿ ದೇಹ ಪತ್ತೆ ಮಾಡಲು ನೆರವಾದ ಕುವಿ ಈಗ ಪೊಲೀಸ್ ಡಾಗ್

ಕೇರಳದ ಇಡುಕ್ಕಿಯಲ್ಲಿ ಭೂಕುಸಿತದಿಂದ ಕಣ್ಮರೆಯಾಗಿದ್ದ ತನ್ನ ಮಾಲಕಿ ಧನುಷ್ಕಾರನ್ನು ಪತ್ತೆ ಮಾಡಲು ನೆರವಾದ ಒಂದೂವರೆ ವರ್ಷದ ನಾಯಿ ಕುವಿಯನ್ನು ಅಲ್ಲಿನ ಪೊಲೀಸರು ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ Read more…

ವಲಸೆ ಕಾರ್ಮಿಕನ ಪುತ್ರಿ ಈಗ ವಿಶ್ವವಿದ್ಯಾಲಯದ ಟಾಪರ್

ಕೇರಳದ ಮಹಾತ್ಮಾ ಗಾಂಧಿ ವಿವಿಯ ಅಂತಿಮ ವರ್ಷದ ಬಿಎ ಪರೀಕ್ಷೆಯಲ್ಲಿ ಬಿಹಾರದ ಶೇಖ್‌ಪುರಾ ಜಿಲ್ಲೆಯ ಗೋಸಾಯ್‌ಮಾಧಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಮಗಳಾದ ಪಾಯಲ್ ಕುಮಾರಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. Read more…

ಮಹಿಳೆ ಕಳೆದುಕೊಂಡ ಕಿವಿಯೋಲೆ 20 ವರ್ಷದ ಬಳಿಕ ಸಿಕ್ತು…!

ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕೇರಳದ ಮಹಿಳೆ ಕಳೆದುಕೊಂಡಿದ್ದ ಕಿವಿಯೋಲೆ ಇತ್ತೀಚೆಗೆ ಕೆಲಸಗಾರರಿಗೆ ಸಿಕ್ಕಿ ಅಚ್ಚರಿಗೆ ಕಾರಣವಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೆಡಕ ಪಂಚಾಯಿತಿ Read more…

ಕೊರೊನಾ ಪಾಸಿಟಿವ್ ಬಂದ್ರೆ 50 ಸಾವಿರ ರೂ…! ವಿವಾದವಾಯ್ತು ಜಾಹೀರಾತು

ಕೊಟ್ಟಾಯಂ: ಕೇರಳದ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ನಮ್ಮ ಮಳಿಗೆಯಲ್ಲಿ ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ಬಂದಲ್ಲಿ ಜಿಎಸ್ಟಿ ರಹಿತವಾಗಿ Read more…

ಅಬ್ಬಾ…! ಬೆರಗಾಗಿಸುತ್ತೆ ಪುಟ್ಟ ಬಾಲಕನ ಡ್ರಮ್‌ ಕೌಶಲ್ಯ

ಆರು ವರ್ಷದ ಈ ಚತುರಮತಿ ಪೋರನಿಗೆ ಕೈಗೆರಡು ಕೋಲು, ಬಡಿಯಲೊಂದು ವಸ್ತು ಸಿಕ್ಕಿಬಿಟ್ಟರೆ ಸಾಕು, ಕಲಾತ್ಮಕ ವಾದ್ಯವನ್ನೇ ಮೂಡಿಸಿಬಿಡುತ್ತಾನೆ. ಅಭಿಷೇಕ್ ಕಿಚ್ಚು ಹೆಸರಿನ ಈ ಹುಡುಗ ತನ್ನ ಡ್ರಮ್ಮಿಂಗ್ Read more…

KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಓಣಂ ಹಬ್ಬದ ಪ್ರಯುಕ್ತ ಕೇರಳ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯಕ್ಕೆ ವಿಶೇಷ ಸಾರಿಗೆಗಳನ್ನು ಆಗಸ್ಟ್ 24 ರಿಂದ ಸೆಪ್ಟೆಂಬರ್ 6 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...