alex Certify ಕೇರಳ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

Big shock: ಫುಡ್‌ ಪಾಯ್ಸನಿಂಗ್‌ನಿಂದ ದುರಂತ; ಬಾಲಕಿ ಸಾವು, 58 ಮಂದಿ ಅಸ್ವಸ್ಥ

ಕಾಸರಗೋಡಿನಲ್ಲಿ ಭಾರೀ ದುರಂತವೊಂದು ನಡೆದು ಹೋಗಿದೆ. ಇಲ್ಲಿನ ರೆಸ್ಟೋರೆಂಟ್‌ ಒಂದರಲ್ಲಿ ಶೋರ್ಮಾ ತಿಂದಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನೂ 58 ಮಂದಿ ಅಸ್ವಸ್ಥರಾಗಿದ್ದಾರೆ. ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಫುಡ್‌ Read more…

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ವಶಕ್ಕೆ

ತಿರುವನಂತಪುರಂ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ ಗಳಲ್ಲಿ ಕೊಡುವ ಚಹಾದಲ್ಲಿ Read more…

ಎದೆ ನಡುಗಿಸುವಂತಿದೆ ಚಲಿಸುತ್ತಿದ್ದ ಬೈಕ್‌ ಮೇಲೆ ಬಂಡೆ ಉರುಳಿ ಬಿದ್ದ ವಿಡಿಯೋ

ಕೇರಳದ ತಾಮರಸ್ಸೇರಿಯಲ್ಲಿ ಮೈಜುಮ್ಮೆನ್ನುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಬಂಡೆ ಗುಡ್ಡದಿಂದ ಉರುಳಿ ಬಿದ್ದು ಆತ ಸಾವನ್ನಪ್ಪಿದ್ದಾನೆ. ಬೈಕ್ ಹಿಂದೆ ಹೋಗುತ್ತಿದ್ದ Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..!

ಇಂದು ಬಹುತೇಕ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಪ್ರಗತಿಪರ ಕೃಷಿಕರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗಿಂತ ಜಾಸ್ತಿ ಹಣ ಗಳಿಸುವವರಿದ್ದಾರೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತಿದ್ದಾರೆ ಕೇರಳದ ಈ Read more…

ಚಲಿಸುತ್ತಿರುವ ಬಸ್‍ನಲ್ಲಿ ಕುಸಿದು ಬಿದ್ದ ಪ್ರಯಾಣಿಕನ ಜೀವ ಉಳಿಸಿದ ನರ್ಸ್..!

ಕೊಚ್ಚಿ: ವೈದ್ಯರು ಮತ್ತು ನರ್ಸ್‌ಗಳು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ ಎಂಬುದನ್ನು ಕೇರಳದ ಕೊಚ್ಚಿಯ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. ತಮ್ಮ ಸಮಯೋಚಿತ ಕಾರ್ಯದಿಂದ ಸಹ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ. ಹೌದು, ಚಲಿಸುತ್ತಿರುವ Read more…

ಕ್ರಿಮಿನಲ್‌ ಕೇಸ್‌ ಗಳ ಬಗ್ಗೆ ಟಿವಿ ಚಾನೆಲ್‌ಗಳಲ್ಲಿ ಚರ್ಚೆ…! ಸುಪ್ರೀಂ ಕೋರ್ಟ್‌‌ ಗರಂ  

ಕ್ರಿಮಿನಲ್ ನ್ಯಾಯಾಲಯಗಳ ಅಂಗಳದಲ್ಲಿರುವ ವಿಷಯಗಳ ಕುರಿತು ಟಿವಿ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳು ಕ್ರಿಮಿನಲ್ ನ್ಯಾಯದ ಆಡಳಿತದಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿರುವುದನ್ನು ಗಮನಿಸಿರುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಅಪರಾಧಕ್ಕೆ ಸಂಬಂಧಿಸಿದ Read more…

ಮೇ 1ರಿಂದ ಆಟೋ, ಬಸ್‌ ಪ್ರಯಾಣ ಮತ್ತಷ್ಟು ದುಬಾರಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ರಾಜ್ಯ ಸರ್ಕಾರಗಳು ಕೂಡ ಶಾಕ್‌ ಮೇಲೆ ಶಾಕ್‌ ಕೊಡ್ತಾ ಇವೆ. ಮೇ 1ರಿಂದ ಕೇರಳದಲ್ಲಿ ಬಸ್, ಆಟೋ, ಟ್ಯಾಕ್ಸಿ ಪ್ರಯಾಣ Read more…

ಕೇರಳದಿಂದ ಕಾಶ್ಮೀರಕ್ಕೆ ಲಾರಿ ಚಾಲನೆ ಮಾಡಿದ ದಿಟ್ಟ ಮಹಿಳೆ..!

40 ವರ್ಷದ ಮಹಿಳೆಯೊಬ್ಬರು ಕೇರಳದಿಂದ ಕಾಶ್ಮೀರಕ್ಕೆ ಕಾರ್ಗೋ ಲಾರಿಯನ್ನು ಚಾಲನೆ ಮಾಡುವ ಮುಖಾಂತರ ಎಲ್ಲರ ಹುಬ್ಬೇರಿಸಿದ್ದಾರೆ. ಕೇರಳದ ಎರ್ನಾಕುಲಂ ಜಿಲ್ಲೆಯಿಂದ ತನ್ನ ಕನಸಿನ ತಾಣವಾದ ಕಾಶ್ಮೀರಕ್ಕೆ ಸರಕು ಲಾರಿಯನ್ನು Read more…

ಏಕಾಏಕಿ ಎದುರಾದ ಕಾಡಾನೆ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಆನೆಯೊಂದು ಬಸ್‌ನತ್ತ ನುಗ್ಗಿಬಂದು ಆತಂಕ ಸೃಷ್ಟಿಸಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಆನೆ ದಾಂಗುಡಿ ಇಡುವ ವಿಡಿಯೋ ವೈರಲ್ ಆಗಿದೆ. ಆ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು Read more…

ವಾಟ್ಸಾಪ್ ಸಂಭಾಷಣೆಯಿಂದ ಶುರುವಾದ ಜಗಳ ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯ..!

ತಿರುವನಂತಪುರಂ: ವಾಟ್ಸಾಪ್ ಸಂಭಾಷಣೆಯಿಂದಾಗಿ ಶುರುವಾದ ಜಗಳ 42 ವರ್ಷದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ದುರ್ಘಟನೆ ಕೇರಳದ ಪತ್ತನಂತಿಟ್ಟಾ ಜಿಲ್ಲೆಯಲ್ಲಿ ನಡೆದಿದೆ. ವಾಟ್ಸಾಪ್ ಸಂಭಾಷಣೆಯ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಲೆಗೆ Read more…

ಕಾಲೇಜು ವಿದ್ಯಾರ್ಥಿಗಳೊಂದಿಗೆ ಐಎಎಸ್ ಅಧಿಕಾರಿಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ಮನಸೋತ ನೆಟ್ಟಿಗರು

ಕೇರಳದ ಜಿಲ್ಲಾಧಿಕಾರಿಯೊಬ್ಬರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಬೊಂಬಾಟ್ ಆಗಿ ಕುಣಿದಿರುವ ದೃಶ್ಯ ನೆಟ್ಟಿಗರ ಹೃದಯಗೆದ್ದಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್.ಅಯ್ಯರ್ ಅವರು ಕಲಾ ಉತ್ಸವದ ತಯಾರಿಯಲ್ಲಿ ನಿರತರಾಗಿದ್ದ ಕ್ಯಾಥೋಲಿಕೇಟ್ ಕಾಲೇಜಿನ Read more…

ರಾಜ್ಯಸಭಾ ಚುನಾವಣೆ: ಕೇರಳದಲ್ಲಿ LDF 2, UDF ಗೆ 1 ಸ್ಥಾನ; ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅವಿರೋಧ ಆಯ್ಕೆ

ಕೇರಳ ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಲ್‌.ಡಿ.ಎಫ್. ಎರಡು ಸ್ಥಾನ, ಯುಡಿಎಫ್ ಒಂದು ಸ್ಥಾನ ಪಡೆದುಕೊಂಡಿದೆ. ಎಲ್‌.ಡಿ.ಎಫ್. ಅಭ್ಯರ್ಥಿಗಳಾದ ಸಿಪಿಐನ ಪಿ. ಸಂತೋಷ್ ಕುಮಾರ್ ಮತ್ತು ಸಿಪಿಐಎಂನ ಎ.ಎ. Read more…

ಮೇಕೆ ಮೇಲೆ ಅತ್ಯಾಚಾರಗೈದಿದ್ದ ಕಾಮುಕ ಅರೆಸ್ಟ್​​..!

ಗರ್ಭಿಣಿ ಮೇಕೆಯ ಅತ್ಯಾಚಾರ ನಡೆಸಿ ಅದರ ಸಾವಿಗೆ ಕಾರಣವಾಗಿದ್ದ ಕಾಮುಕನನ್ನು ಕೇರಳದ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೆಂಥಿಲ್​ ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದವನಾದ ಈತ ಹೋಟೆಲ್​ನಲ್ಲಿ ಕೆಲಸ Read more…

ಕೇರಳದ ಈ ಬೀಚ್‍ನಲ್ಲಿ ನಿರ್ಮಾಣವಾಗಿದೆ ತೇಲುವ ಸೇತುವೆ..!

ಕೋಝಿಕೋಡ್‌: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್‌ ಬೀಚ್‍ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕೋಝಿಕ್ಕೋಡ್‌ನ ಬೇಪೋರ್ Read more…

ಎದೆ ಝಲ್ ಎನಿಸುವ ಅಪಘಾತ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಾಲಕ ಬಚಾವ್…!

ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆಗಿರುವ ಸನ್ನಿವೇಶ ವೀಕ್ಷಿಸಿದ ಎಂತವರೂ ಹೌಹಾರುವಂತಿದೆ. ಮಾರ್ಚ್ 20, ಭಾನುವಾರ Read more…

‘ಕಚಾ ಬಾದಮ್‌’ ಹಾಡಿಗೆ ಕುಣಿದು ಕುಪ್ಪಳಿಸಿದ ಪೊಲೀಸರು..!

ವೈರಲ್ ಬೆಂಗಾಲಿ ಹಾಡು ‘ಕಚಾ ಬಾದಮ್’ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಹಾಡಿಗೆ ಹಲವಾರು ಮಂದಿ ನೃತ್ಯ ಮಾಡಿದ್ದು, ಇನ್ನೂ ಟ್ರೆಂಡಿಂಗ್ ನಲ್ಲಿದೆ. Read more…

ಫುಟ್ಬಾಲ್ ಗ್ಯಾಲರಿ ಕುಸಿದ ಬೆನ್ನಲ್ಲೇ ಬಿತ್ತು ವಿದ್ಯುತ್ ಕಂಬ; 200 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

ಮಲಪ್ಪುರಂ: ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ಫುಟ್ಬಾಲ್ ಗ್ಯಾಲರಿ ಕುಸಿದುಬಿದ್ದು ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬ ಬಿದ್ದು, ಐವರ ಸ್ಥಿತಿ Read more…

ಪಾರ್ಶ್ವವಾಯುವಿನ ನಂತರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವ್ಯಕ್ತಿ

ಪಾರ್ಶ್ವವಾಯುವಿಗೆ ಒಳಗಾದ ಜನರು ಅಸಂಯಮ ವರ್ತನೆ, ಮಾತು/ಭಾಷಾ ಸಮಸ್ಯೆಗಳು, ನುಂಗುವ ಅಥವಾ ತಿನ್ನುವ ಸಮಸ್ಯೆಗಳು, ದೌರ್ಬಲ್ಯ ಮುಂತಾದ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಬಹುದು. ಆದರೆ, ನಿಗೂಢ ಪ್ರಕರಣವೊಂದರಲ್ಲಿ ಪಾರ್ಶ್ವವಾಯುವಿಗೆ ಒಳಗಾದ Read more…

ಮೇಕ್ ಓವರ್ ನಲ್ಲಿ ಅಪ್ಸರೆಯಂತೆ ಕಾಣ್ತಾಳೆ ಇಂಟರ್ನೆಟ್ ಸೆನ್ಸೇಷನ್ ಬಲೂನ್ ಮಾರಾಟಗಾರ್ತಿ

ಲಕ್ ಎನ್ನುವುದೇ ಹಾಗೆ, ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳಲಿಕ್ಕಾಗುವುದಿಲ್ಲ. ಕೇರಳದ ದಿನಗೂಲಿ ಕಾರ್ಮಿಕ ಮಮ್ಮಿಕ್ಕರ ಒಂದು ಫೋಟೋ ಅವರನ್ನು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಮಾಡಿರುವುದು ನಿಮಗೆ ಗೊತ್ತೇ Read more…

SHOCKING NEWS: ಸ್ವಂತ ಅಣ್ಣನನ್ನೆ ಗುಂಡಿಟ್ಟು ಕೊಂದ ತಮ್ಮ

ಕೊಟ್ಟಾಯಂ: ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ. ಜಾರ್ಜ್ Read more…

ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ

ಭಾರೀ ಶಕ್ತಿಶಾಲಿ ಮಾಧ್ಯಮವಾದ ಅಂತರ್ಜಾಲದಲ್ಲಿ ಯಾವುದೇ ವ್ಯಕ್ತಿ ಆಹೋರಾತ್ರಿ ಸಂಚಲನ ಸೃಷ್ಟಿಸಬಹುದು ಎಂಬುದಕ್ಕೆ ರಾನು ಮೊಂಡಲ್‌ರಿಂದ ಹಿಡಿದು ಭುಬನ್ ಬಡ್ಯಾಕರ್‌‌ವರೆಗೂ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. Read more…

SHOCKING NEWS: ಮನೆಯಲ್ಲಿ ಆಕಸ್ಮಿಕ ಬೆಂಕಿ; 8 ತಿಂಗಳ ಮಗು ಸೇರಿ ಐವರು ಸಜೀವದಹನ

ತಿರುವನಂತಪುರಂ: ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ 8 ತಿಂಗಳ ಮಗು ಸೇರಿ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ. ಇಲ್ಲಿನ ದಲವಾಪುರಂ ಎಂಬಲ್ಲಿ Read more…

ಸಿಕ್ಕ ಅವಕಾಶ ಬಳಸಿಕೊಂಡು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ ಅನಿವಾಸಿ ಭಾರತೀಯ…!

ಮೆಲ್ಬೋರ್ನ್: ಕೇರಳದ ಎನ್‌ಆರ್‌ಐ ವ್ಯಕ್ತಿಯೊಬ್ಬರು ಭಾರತೀಯ ಮೂಲದ ದಾದಿಯರಿಗೆ ಸಹಾಯಹಸ್ತ ಚಾಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರು ನೆಲೆಸಲು ನೆರವಾಗಿದ್ದಾರೆ. 20 ವರ್ಷಗಳ ಹಿಂದೆ, ಕೇರಳದ ಅಲಪ್ಪುಳದ ತಣ್ಣೀರ್ಮುಕ್ಕಂ ಮೂಲದ ಮೆಕ್ಯಾನಿಕಲ್ Read more…

ಯುದ್ದ ಘೋಷಿಸಿದ ರಷ್ಯಾ ನಿಲುವನ್ನು ವಿರೋಧಿಸಲು ಈ ಕ್ರಮ ಕೈಗೊಂಡ ಕೆಫೆ ಮಾಲೀಕ…!

ಉಕ್ರೇನ್‌ನಲ್ಲಿ ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಹಲವಾರು ಸಣ್ಣ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿವೆ. Read more…

ಯುವತಿಗೆ ಟ್ಯಾಟೂ ಹಾಕುವಾಗ ರೇಪ್: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಲಾವಿದ ಅರೆಸ್ಟ್

ಕೊಚ್ಚಿ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಟ್ಯಾಟೂ ಕಲಾವಿದನೊಬ್ಬನನ್ನು ಕೇರಳ ಪೊಲೀಸರು ಶನಿವಾರ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೊಚ್ಚಿಯ ಎಡಪಲ್ಲಿಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ Read more…

ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಕಳೆದ 24 Read more…

ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ; ಸ್ವಪಕ್ಷದ ನಾಯಕನ ವಿರುದ್ಧ ಧ್ವನಿ ಎತ್ತಿದ ಸಿಪಿಎಂ ನಾಯಕಿಯರು..!

ಕೇರಳ ರಾಜ್ಯವನ್ನು ಮಹಿಳಾ ಸ್ನೇಹಿಯಾಗಿಸಬೇಕು ಎಂಬುದೇ ಸಿಪಿಎಂ ಪಕ್ಷದ ಗುರಿ ಎಂದು, ಮಾರ್ಚ್ 3ನೇ ತಾರೀಖಿನಂದು ನಡೆದ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಆದರೆ ಹೇಳುವುದೊಂದು ಮಾಡುವುದೇ ಇನ್ನೊಂದು ಎನ್ನುವ ಹಾಗೇ Read more…

Shocking: ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದ ಕ್ರೀಡಾಪಟುವನ್ನು ರೈಲಿನಿಂದ ಕೆಳಗಿಳಿಸಿ ಅವಮಾನ..!

ಮಂಗಳವಾರ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಪವಿತ್ರಾ ವೆಂಕಟೇಶ್ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈ ಖುಷಿ ಕೇವಲ ಅಲ್ಪಕಾಲಿಕವಾಗಿತ್ತು. ಹೌದು, ತಮಿಳುನಾಡಿನ ಕ್ರೀಡಾಪಟು Read more…

BIG NEWS: ಉಕ್ರೇನ್‌ ನಿಂದ ಬಚಾವಾಗಿ ಬರಲು ಕೇರಳದ ವಿದ್ಯಾರ್ಥಿ ಮಾಡಿದ್ದಾನೆ ಈ ಕೆಲಸ

ರಷ್ಯಾದಿಂದ ಆಕ್ರಮಣಕ್ಕೊಳಗಾಗಿರೋ ಉಕ್ರೇನ್‌ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ನಡೀತಿದೆ. ಹೇಗಾದ್ರೂ ಮಾಡಿ ಉಕ್ರೇನ್‌ ಅನ್ನು ತೊರೆಯಿರಿ ಅಂತಾ ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...