alex Certify ಕೆರೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಗೆ ಬಟ್ಟೆ ತೊಳೆಯಲು ಹೋದಾಗಲೇ ಘೋರ ದುರಂತ, ಒಂದೇ ಕುಟುಂಬದ ನಾಲ್ವರು ನೀರು ಪಾಲು

ಬೀದರ್: ಬೀದರ್ ತಾಲೂಕಿನ ಕಂಗಟಿ ಗ್ರಾಮದಲ್ಲಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ನೀರು ಪಾಲಾಗಿದ್ದಾರೆ. ಸುನೀತಾ(32), ಪುತ್ರ ನಾಗಶೆಟ್ಟಿ(12), Read more…

Big News: ಸಣ್ಣ ಕೆರೆಗಳ ಅಭಿವೃದ್ಧಿಗೆ ಮಹತ್ವದ ಕ್ರಮ ಕೈಗೊಂಡ ರಾಜ್ಯ ಸರ್ಕಾರ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳೇ ಜೀವಾಳವಾಗಿದೆ. ಈ ಹಿಂದೆ ಬಹುತೇಕ ಎಲ್ಲ ಊರುಗಳಲ್ಲಿಯೂ ಕೆರೆಗಳಿದ್ದು, ಆದರೆ ಅಭಿವೃದ್ಧಿ ಹೆಸರಿನಲ್ಲಿ ಅವುಗಳನ್ನು ಮುಚ್ಚಲಾಗಿದೆ ಇಲ್ಲವೇ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದೀಗ Read more…

ಕೆರೆ ಬಳಿ ಹೋದಾಗಲೇ ಘೋರ ದುರಂತ: ಮೂರು ಮಕ್ಕಳು ಸಾವು

ಕೋಲಾರ: ಚಿಂತಾಮಣಿ ತಾಲೂಕಿನ ಕೊಡಗೊಂಡ್ಲು ಗ್ರಾಮದ ಬಳಿ ಕೆರೆಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ವೆಂಕಟೇಶ್ ಅವರ ಅವಳಿ ಮಕ್ಕಳಾದ ರಾಮ, ಲಕ್ಷ್ಮಣ್ ಮತ್ತು Read more…

ಕೆರೆಗಳ ಪುನರುಜ್ಜೀವನಕ್ಕಾಗಿ ಕೆಲಸ ತೊರೆದ ಇಂಜಿನಿಯರ್​…!

ಪರಿಸರ ಉಳಿಸಲು ಭಾರತದಲ್ಲಿ ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಜನ ಸಿಗುತ್ತಾರೆ. ಅವರಲ್ಲೊಬ್ಬ ವಿಶೇಷ ವ್ಯಕ್ತಿಯನ್ನು ಇಲ್ಲಿ ಪರಿಚಯಿಸಿಕೊಡಲಾಗುತ್ತಿದೆ. ಗ್ರೇಟರ್​ ನೋಯ್ಡಾದ 29 ವರ್ಷದ ಇಂಜಿನಿಯರ್​ ರಾಮ್​ವೀರ್​ ತನ್ವಾರ್​ ಕೆರೆ Read more…

ರಜಾ ದಿನದಂದು ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಭಾನುವಾರ ರಜಾ ದಿನವಾಗಿದ್ದ ಕಾರಣ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಉಸುಕಿನಲ್ಲಿ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಆಣೇಗೆರೆಯಲ್ಲಿ ನಡೆದಿದೆ. ಪಂಚನಹಳ್ಳಿ Read more…

ಈಜಲು ಹೋದಾಗಲೇ ದುರಂತ: ಕೆರೆಯಲ್ಲಿ ಇಬ್ಬರು ನೀರು ಪಾಲು

ಬಳ್ಳಾರಿ: ಶಿವಪುರದ ಕೆರೆಯಲ್ಲಿ ಮುಳುಗಿ ಇಬ್ಬರು ನೀರು ಪಾಲಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿರುವ ಐತಿಹಾಸಿಕ ಶಿವಪುರ ಕೆರೆಯಲ್ಲಿ ದುರಂತ ಸಂಭವಿಸಿದೆ. ದತ್ತಾತ್ರೇಯ(27), ನಾಗರಾಜ್(26) ಮೃತಪಟ್ಟವರು ಎಂದು ಹೇಳಲಾಗಿದೆ. ಈಜಲು Read more…

ಪತ್ನಿ ಕೊಲೆ ಮಾಡಿ ಕೆರೆಗೆ ಎಸೆದು ಕಾಣೆಯಾಗಿದ್ದಾಳೆಂದು ನಾಟಕವಾಡಿದ್ದ ಟೆಕ್ಕಿ ಅಂದರ್

ಹೆಂಡತಿಯನ್ನು ಕೊಲೆ ಮಾಡಿ ದೊಡ್ಡ ಸೂಟ್ ಕೇಸ್ ನಲ್ಲಿ ತುಂಬಿ ಶವವನ್ನು ಕೆರೆಗೆ ಎಸೆದು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ನನ್ನು ತಿರುಪತಿ Read more…

SHOCKING NEWS: ಎಸ್.ಎಸ್.ಎಲ್.ಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲಕ ದುರಂತ ಸಾವು

ಬೆಂಗಳೂರು: ಭಾರಿ ಮಳೆಯ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯವಸ್ಥಗೊಂಡಿದೆ. ನದಿ, ಕೆರೆ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಕೆಲ ಮಕ್ಕಳಿಗೆ ಮಳೆಯಲ್ಲಿ ಆಡುವ, ಕೆರೆಯಲ್ಲಿ ಈಜಾಡುವ Read more…

SHOCKING NEWS: ಮಗನಿಗೆ ಈಜು ಕಲಿಸಲು ಕೆರೆಗೆ ಧುಮುಕಿದ ತಂದೆ ನೀರುಪಾಲು

ರಾಯಚೂರು: ಮಗನಿಗೆ ಈಜು ಕಲಿಸಲೆಂದು ಕೆರೆಗೆ ಇಳಿದ ತಂದೆ ಮಗನ ಎದುರೇ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅತ್ತನೂರು ಕ್ಯಾಂಪ್ ಬಳಿ ನಡೆದಿದೆ. 38 Read more…

ಈಜಲು ಬಾರದೇ ಕೆರೆಗೆ ಇಳಿದ ಇಬ್ಬರು ನೀರು ಪಾಲು

ಯಾದಗಿರಿ: ಯಾದಗಿರಿ ಜಿಲ್ಲೆ ಬಾಚವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ಯುವಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮಾರ್ತಾಂಡಪ್ಪ(19), ಸಾಹೇಬಣ್ಣ(18) ಮೃತಪಟ್ಟವರು. ಸ್ನೇಹಿತರೊಂದಿಗೆ ಸೇರಿ ಹೋಳಿ ಆಡಿದ ನಂತರ Read more…

ಪಾರ್ಟಿ ಬಳಿಕ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗಲೇ ದುರಂತ; ಮೂವರು ನೀರುಪಾಲು

ಕೋಲಾರ: ಪಾರ್ಟಿ ಮುಗಿಸಿ ತೆಪ್ಪದಲ್ಲಿ ರೌಂಡ್ಸ್ ಹಾಕುವಾಗ ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ಮೂವರು ಯುವಕರು ನೀರುಪಾಲಾದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನೇರಳಕೆರೆ ಸಮೀಪ ನಡೆದಿದೆ. Read more…

ದನ ಮೇಯಿಸಲು ಹೋದಾಗಲೇ ದುರಂತ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು

ತುಮಕೂರು: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ದೇವರಾಯನರೊಪ್ಪದಲ್ಲಿ ನಡೆದಿದೆ. ಶರೀಫ್(10), ಬಾನುಬಿ(13), ಚಾಂದ್(4) ಮೃತಪಟ್ಟವರು ಎಂದು ಹೇಳಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವರಾಯನರೊಪ್ಪದ ಬಳಿ Read more…

ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತಿದ್ದಕ್ಕೆ ಕಿರುಕುಳ; ಮಗನೊಂದಿಗೆ ಕೆರೆಗೆ ಹಾರಿದ ಮಹಿಳೆ

ಬೆಳಗಾವಿ : ಪತಿಯ ಹಿಂಸೆ ತಾಳಲಾರದೆ ಪತ್ನಿಯೊಬ್ಬರು ತನ್ನ ಬುದ್ಧಿಮಾಂದ್ಯ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ Read more…

ಹಿಂದುಳಿದ ಜಿಲ್ಲೆ ಹಣೆ ಪಟ್ಟಿಯಿಂದ ಹೊರಗೆ ಬರುತ್ತಿರುವ ಯಾದಗಿರಿ; ಮತ್ಸ್ಯ ಉತ್ಪಾದನೆಯಲ್ಲಿ ದಾಖಲೆ

ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯನ್ನು ಅತೀ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಅಲ್ಲದೇ, ಈ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿತ್ತು. ಹೀಗಾಗಿಯೇ ಈ ಹಣೆ ಪಟ್ಟಿ ಬಂದಿತ್ತು. ಆದರೆ, ಈಗ Read more…

ಕೆರೆಯಲ್ಲಿತ್ತು ಮೃತದೇಹ, ಪಕ್ಕದಲ್ಲೇ ನಿಂಬೆಹಣ್ಣು: ವಾಮಾಚಾರ ಮಾಡಿ ಬಾಲಕನ ಕೊಲೆ ಶಂಕೆ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದ ಬಳಿ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮಹೇಶ್ ಅಲಿಯಾಸ್ ಮನು(16) ಮೃತದೇಹ ಪತ್ತೆಯಾಗಿದೆ. ಮಹೇಶನ ಮೂವರು ಅಪ್ರಾಪ್ತ ಸ್ನೇಹಿತರ Read more…

ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು

ತುಮಕೂರು: ಗುಬ್ಬಿ -ತೊರೆಹಳ್ಳಿ ರಸ್ತೆ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಕೆರೆಗೆ ಪಲ್ಟಿಯಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೊರೆಹಳ್ಳಿ ಸಮೀಪ ತಡರಾತ್ರಿ Read more…

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರ್, ಮೂವರು ಜಲಸಮಾಧಿ

ಬೆಂಗಳೂರು: ಕೆರೆಗೆ ಕಾರ್ ಬಿದ್ದು ಮೂವರು ಜಲಸಮಾಧಿಯಾದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಲಗುಳಿ ಕೆರೆಯಲ್ಲಿ ನಡೆದಿದೆ. ಕೆರೆಗೆ ಕಾರ್ ಬಿದ್ದು ಅದರಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರನ್ನು Read more…

ರಾತ್ರಿಯಾದ್ರೂ ಮನೆಗೆ ಬಾರದ ಮಕ್ಕಳು, ಹುಡುಕಾಡಿದ ಪೋಷಕರಿಗೆ ಬಿಗ್ ಶಾಕ್: ಈಜಲು ಹೋಗಿ ಮೂವರು ಬಾಲಕರು ಸಾವು

ದಾವಣಗೆರೆ: ಈಜಲು ಹೋಗಿದ್ದ ಮೂವರು ಬಾಲಕರು ಮೃತಪಟ್ಟ ಘಟನೆ ಜಗಳೂರು ಕೆರೆಯಲ್ಲಿ ನಡೆದಿದೆ. ಆಶಿಕ್(10), ಆಫ್ರನ್(8) ಹಾಗೂ ಸೈಯದ್ ಫೈಜಾನ್(9) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಆಶಿಕ್ ಮತ್ತು Read more…

ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್

ಕೆರೆಯೊಂದರಲ್ಲಿ ಈಜುತ್ತಿದ್ದ ವ್ಯಕ್ತಿ ಮೇಲೆ ಮೊಸಳೆ ಬೆನ್ನಟ್ಟಿ ದಾಳಿ ಮಾಡಿರುವ ಭಯಾನಕ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಹೆಂಡತಿ ಕಾಟಕ್ಕಿಂತ ಜೈಲು Read more…

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ. ಕಾಶ್ಮೀರದ Read more…

ಸರ್ಕಾರದಿಂದ ಪ್ರತಿ ಕುಟಂಬಕ್ಕೆ 10 ಸಾವಿರ ರೂ. ಕೊಟ್ರೆ ದರಿದ್ರ ಬರಲ್ಲ, ಕೆರೆಗಳ ನುಂಗಿ ನೀರು ಕುಡಿದ ಬಿಜೆಪಿಯವರು: HDK ವಾಗ್ದಾಳಿ

 ಬೆಂಗಳೂರು: ಪ್ಯಾಕೇಜ್ ಗಳು ಕೇವಲ ಜಾಹೀರಾತು ನೀಡಲಷ್ಟೇ ಸೀಮಿತವಾಗಿದೆ ಎಂದು ಆನೇಕಲ್ ನಲ್ಲಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪರಿಹಾರ ಕೊಡುವುದರಲ್ಲಿ ಸರ್ಕಾರಕ್ಕೆ Read more…

ಐಫೋನ್ ಹೊಂದಿರುವವರು ಖುಷಿಪಡಲು ಇಲ್ಲಿದೆ ಮತ್ತೊಂದು ಕಾರಣ

ಕಳೆದ 56 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತೈವಾನ್ ತುತ್ತಾಗಿದೆ. ಬರದಿಂದಾಗಿ ಈ ದೇಶದ ಅತ್ಯಂತ ಜನಪ್ರಿಯ ಕೆರೆಯೊಂದು ಬತ್ತಿ ಹೋಗಿದೆ. ಚೆನ್ ಹೆಸರಿನ ವ್ಯಕ್ತಿಗೆ ಇಂಥ ಅಲ್ಪಕಾಲವೂ Read more…

ಕೆರೆಯಲ್ಲಿ ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ನೀರು ಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ಮಾರನಗೆರೆ ಗ್ರಾಮದ ಬಳಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾರನಗೆರೆ ಬಳಿ ಘಟನೆ ನಡೆದಿದ್ದು, ತರುಣ್, Read more…

ಶಾಕಿಂಗ್: ಕೆರೆಯಲ್ಲಿತ್ತು ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹ, ಆರೋಪಿ ಮನೆ ಮೇಲೆ ಸಂಬಂಧಿಕರ ದಾಳಿ

ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 20 ವರ್ಷದ ಶ್ವೇತಾ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ತಾಲೂಕಿನ ಮಾರ್ಬಳ್ಳಿ ಕೆರೆಯಲ್ಲಿ ಶ್ವೇತಾ ಅವರ ಮೃತದೇಹ ಪತ್ತೆಯಾಗಿದೆ. ನಂಜನಗೂಡು Read more…

ಟ್ಯೂಷನ್ ಗೆ ಹೋಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ರಾಯಚೂರು: ಮನೆ ಪಾಠಕ್ಕೆಂದು ಹೋದ 8 ನೇ ತರಗತಿ ಬಾಲಕ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಕೃಷ್ಣಗಿರಿ ಹಿಲ್ಸ್ ನಲ್ಲಿ ನಡೆದಿದೆ. ಆದರ್ಶ್ (13) Read more…

ಪಾರ್ಕ್ ನಲ್ಲಿ ನೃತ್ಯಾಭ್ಯಾಸದ ವೇಳೆ ತೊಂದರೆ ನೀಡಿದವರ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ದೂರು

ಬೆಂಗಳೂರು: ಅಗರ ಕೆರೆಯ ಉದ್ಯಾನವನದಲ್ಲಿ ನೃತ್ಯಾಭ್ಯಾಸ ಮಾಡುವ ವೇಳೆಯಲ್ಲಿ ಕೆಲವರು ತೊಂದರೆ ಕೊಟ್ಟಿದ್ದಾರೆ ಎಂದು ನಟಿ ಸಂಯುಕ್ತಾ ಹೆಗ್ಡೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಗರ Read more…

ಕೆರೆಯಲ್ಲಿ ಈಜಲು‌ ಹೋಗಿದ್ದವನ ಗುಪ್ತಾಂಗ‌ ಪ್ರವೇಶಿಸಿದ‌ ಜಿಗಣೆ…!

ಮಳೆಗಾಲ ಆರಂಭವಾಗಿರುವುದರಿಂದ ಕೆರೆ ಕಟ್ಟೆಯಲ್ಲಿ ‌ನೀರು ನಿಲ್ಲುವುದು ಸಹಜ. ಈ‌ ನೀರಲ್ಲಿ ಈಜಾಡಲು ಅನೇಕರು ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ. ಕಾಂಬೋಡಿಯಾದಲ್ಲಿ ವ್ಯಕ್ತಿಯೊಬ್ಬ ಈಜಲು Read more…

ಬಟ್ಟೆ ತೊಳೆಯಲು ಹೋದಾಗಲೇ ದುರಂತ: ತಾಯಿ, ಮಕ್ಕಳ ದಾರುಣ ಸಾವು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೀರನಹಳ್ಳಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ, ಮಕ್ಕಳು ನೀರು ಪಾಲಾಗಿದ್ದಾರೆ. 40 ವರ್ಷದ ಗೀತಾ ಮತ್ತು ಅವರ ಮಕ್ಕಳಾದ ಸವಿತಾ(19) ಹಾಗೂ Read more…

ಮೀನು ಹಿಡಿಯುವುದನ್ನು ನೋಡಲು ಹೋಗಿ ಸಾವನ್ನಪ್ಪಿದ ಅಕ್ಕ-ತಮ್ಮ

ಮೀನು ಹಿಡಿಯುವುದನ್ನು ನೋಡಲು ಹೋದ ಪುಟ್ಟ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 11 ವರ್ಷದ ಪೂಜಾ ಹಾಗೂ ಆಕೆಯ ಸಹೋದರ 9 ವರ್ಷದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...