Tag: ಕೃತಕ ಬಣ್ಣ

ಆಗ್ರಾದಲ್ಲಿ ಕಲಬೆರಕೆ ತಿನಿಸು: ಮಾರಾಟ ನಿಷೇಧಿಸಿದ ಆಹಾರ ಇಲಾಖೆ

ಆಗ್ರಾದ ದಯಾಲ್‌ಬಾಗ್‌ನಲ್ಲಿರುವ ಆಪಕಿ ಫುಡ್ ಇಂಡಸ್ಟ್ರೀಸ್‌ನ ಹಿಂಗು ನಮ್‌ಕೀನ್ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ…

ತಿಂಡಿ ಪ್ರಿಯರಿಗೆ ಬಿಗ್ ಶಾಕ್: ಕೇರಳದಿಂದ ಆಮದಾಗುವ ಈ ಆಹಾರಗಳಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆ ಪತ್ತೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊರಗಡೆ ಆಹಾರ ಸೇವನೆ ಮಡುವುದು ಆತಂಕಕಾರಿ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿದೆ.…

ಚಹಾ ಪ್ರಿಯರೇ ಎಚ್ಚರ! ಟೀ ಪುಡಿಯಲ್ಲಿಯೂ ಬಳಿಸುತ್ತಾರೆ ಕೃತಕ ಬಣ್ಣ, ಕೆಮಿಕಲ್

ಬೆಂಗಳೂರು: ನೀವು ಚಹಾ ಪ್ರಿಯರಾಗಿದ್ದರೆ ಈ ಸುದ್ದಿ ಓದಲೇಬೇಕು.... ಟೀಯಲ್ಲಿಯು ಕೃತಕ ಬಣ್ಣ, ರಾಸಾಯನಿಕ ಬಳಕೆ…

BREAKING: ರಾಜ್ಯಾದ್ಯಂತ ಕಬಾಬ್, ಫಿಶ್, ಚಿಕನ್ ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧ: ಸರ್ಕಾರದ ಆದೇಶ

ಬೆಂಗಳೂರು: ಕಬಾಬ್, ಫಿಶ್, ಚಿಕನ್ ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಆರೋಗ್ಯದ ಮೇಲೆ…

ರಾಜ್ಯದಲ್ಲಿನ್ನು ಕೃತಕ ಬಣ್ಣದ ಗೋಬಿ, ಕಾಟನ್ ಕ್ಯಾಂಡಿ ನಿಷೇಧ: ನಿಯಮ ಉಲ್ಲಂಘಿಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ. ದಂಡ

ಬೆಂಗಳೂರು: ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸುವ ಗೋಬಿ ಮಂಚೂರಿಯನ್, ಕಾಟನ್ ಕ್ಯಾಂಡಿ ನಿಷೇಧಿಸಿ ರಾಜ್ಯ…

BIG NEWS: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ನಿಷೇಧ ಬಗ್ಗೆ ಇಂದು ಮಹತ್ವದ ಘೋಷಣೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ…

ಕೃತಕ ಬಣ್ಣ, ಹಾನಿಕಾರಕ ರಾಸಾಯನಿಕ ಬಳಕೆ ಕಾರಣ ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ನಿಷೇಧ ಬಗ್ಗೆ ನಾಳೆ ಅಧಿಕೃತ ಘೋಷಣೆ ಸಾಧ್ಯತೆ

ಬೆಂಗಳೂರು: ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಿನಿಸನ್ನು ರಾಜ್ಯದಲ್ಲೂ…