alex Certify ಕುಟುಂಬ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 70 ವರ್ಷಗಳ ಬಳಿಕ ಅಮ್ಮ-ಮಗನ ಒಂದು ಮಾಡಿದ ಫೇಸ್ಬುಕ್

ಸಾಮಾಜಿಕ ಜಾಲತಾಣದ ಪ್ರಭಾವದಿಂದ ಬಾಂಗ್ಲಾದೇಶದ 82 ವರ್ಷದ ವ್ಯಕ್ತಿಯೊಬ್ಬರು ಶತಾಯುಷಿಯಾದ ತಮ್ಮ ತಾಯಿಯನ್ನು 70 ವರ್ಷಗಳ ಬಳಿಕ ಮತ್ತೆ ಕೂಡಿಕೊಂಡಿದ್ದಾರೆ. ಅಬ್ದುಲ್ ಕುದ್ದುಸ್ ಮುನ್ಸಿ ಹೆಸರಿನ ಈತ ತನ್ನ Read more…

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ. ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ Read more…

ಏಕಾಏಕಿ 20 ವರ್ಷದ ಹಿಂದಿನ ಸ್ಮರಣೆಗೆ ತೆರಳಿದವನಿಗೆ ಮದುವೆಯಾಗಿರುವುದೂ ಮರೆತುಹೋಗಿದೆ…!

ಬದುಕಿನ ಕಳೆದ 20 ವರ್ಷಗಳಲ್ಲಿ ಜರುಗಿದ ಎಲ್ಲವೂ ಇದ್ದಕ್ಕಿದ್ದಂತೆಯೇ ಮರೆತು ಹೋಗಿ ತಾನು 1999ರಲ್ಲಿ ಇರುವಂತೆ ಜೀವಿಸುತ್ತಿರುವ ವ್ಯಕ್ತಿ ಈ ಡೇನಿಯಲ್ ಪೋರ್ಟರ್‌. 2020ರ ದಿನವೊಂದರ ಬೆಳಿಗ್ಗೆ ಮಡದಿ Read more…

ಗೆಳತಿಯೊಂದಿಗಿದ್ದ ಪತಿಯನ್ನು ರೆಡ್‌ ಹ್ಯಾಂಡಾಗಿ ಹಿಡಿದ ಪತ್ನಿ…! ಪರಸ್ತ್ರೀಗೆ ಬಿತ್ತು ಧರ್ಮದೇಟು

ಬೇರೊಬ್ಬ ಮಹಿಳೆಯೊಂದಿಗೆ ತಿರುಗಾಡುತ್ತಿದ್ದ ತನ್ನ ಪತಿಯನ್ನು ರೆಡ್‌-ಹ್ಯಾಂಡ್ ಆಗಿ ಹಿಡಿದ ಮಹಿಳೆಯೊಬ್ಬರು ಇ‌ಬ್ಬರಿಗೂ ಗೂಸಾ ಕೊಡುತ್ತಿರುವ ಘಟನೆಯೊಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜರುಗಿದೆ. ಘಟನೆಯ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, Read more…

ಮರೆಗುಳಿ ಪತಿಯಿಂದ ದಿನಸಿ ತರಿಸಲು ಪತ್ನಿಯಿಂದ ಸೂಪರ್‌ ಪ್ಲಾನ್

ದಿನಸಿ ತರಲು ಅಂಗಡಿಗೆ ಗಂಡಸರು ಹೋದರೆ ಏನಾದರೊಂದು ವಸ್ತುವನ್ನು ಮರೆತು ಬರುವುದು ಜಾಗತಿಕ ನಿಯಮವೇ ಸರಿ. ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ ಈ ನಿಯಮಕ್ಕೊಂದು Read more…

ಕುಡಿಯಬೇಡ ಎಂದ ಪತ್ನಿಯ ಮುಖವನ್ನು ಉರಿವ ಒಲೆಗೆ ಹಿಡಿದ ರಾಕ್ಷಸ

ಉರಿಯುತ್ತಿರುವ ಸ್ಟವ್‌ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್‌ನಲ್ಲಿ ಜರುಗಿದೆ. ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ Read more…

ಐಷಾರಾಮಿ ಬಂಗಲೆ ಆಂಟಿಲಿಯಾಕ್ಕೂ ಮುನ್ನ ಮುಕೇಶ್ ಅಂಬಾನಿ ಕುಟುಂಬ ವಾಸವಿದ್ದಿದ್ದೆಲ್ಲಿ ಗೊತ್ತಾ…..?

ಮುಂಬಯಿ: 27 ಅಂತಸ್ತಿನ ಬಂಗಲೆ, ಅದರೊಳಗೆ ಸ್ವಿಮ್ಮಿಂಗ್ ಪೂಲ್, ಖಾಸಗಿ ವೈದ್ಯರ ಕ್ಲಿನಿಕ್, 168 ಕಾರುಗಳಿಗಾಗಿ ಗೆರಾಜ್, ಮಂದಿರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಏಷ್ಯಾದಲ್ಲೇ ಅತ್ಯಂತ Read more…

ಸರ್ಕಾರಿ ನೌಕರರು, ಕುಟುಂಬದವರಿಗೆ ಗುಡ್ ನ್ಯೂಸ್: ನಗದು ರಹಿತ ಚಿಕಿತ್ಸೆ ಸೌಲಭ್ಯ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡಲು ಆರೋಗ್ಯ ಸಂಜೀವಿನಿ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಮೂಲಕ Read more…

ಪತ್ನಿ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಪತಿ ಅರೆಸ್ಟ್

ವರದಕ್ಷಿಣೆಗೆ ಆಗ್ರಹಿಸಿ ಮಡದಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಆರೋಪದಲ್ಲಿ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾದಲ್ಲಿ ಜರುಗಿದೆ. 2019ರಲ್ಲಿ ಮದುವೆಯಾದಾಗಿನಿಂದಲೂ ವರದಕ್ಷಿಣಗೆ ಪೀಡಿಸುತ್ತಿದ್ದ Read more…

14ನೇ ವಯಸ್ಸಿನಲ್ಲೇ ಗರ್ಭಧರಿಸಿ 11 ಮಕ್ಕಳನ್ನು ಪಡೆದ ತಾಯಿಗೆ ಬೇಕಂತೆ ಇನ್ನೂ 6 ಮಕ್ಕಳು..!

ಎರಡು ಮಕ್ಕಳನ್ನು ಸಂಭಾಳಿಸೋದೇ ಈಗ ಕಷ್ಟ. ಅಂತದ್ರಲ್ಲಿ 10 -11 ಮಕ್ಕಳಾದ್ರೆ ಕಥೆ ಮುಗೀತು. ಆದ್ರೆ ಅಮೆರಿಕಾದ ವೆರೋನಿಕಾ ಮೆರಿಟ್ 11 ಮಕ್ಕಳನ್ನು ಪಡೆದಿದ್ದಾಳೆ. 14 ನೇ ವಯಸ್ಸಿನಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ

ಕಾರೊಂದು ಪ್ರಪಾತಕ್ಕೆ ಉರುಳುವ ಮುನ್ನ ಅದರಲ್ಲಿದ್ದ ಮಂದಿ ಆಚೆಗೆ ಧುಮುಕುವ ಘಟನೆಯ ವಿಡಿಯೋವೊಂದು ಚೀನಾದಲ್ಲಿ ವೈರಲ್ ಆಗಿದೆ. ಶಿಂಜಿಯಾಂಗ್‌ನಲ್ಲಿರುವ ಡೂಕು ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ರಸ್ತೆಬದಿಯಲ್ಲಿ ಪಾರ್ಕ್‌ Read more…

ಅಪ್ರಾಪ್ತೆ ಜೀನ್ಸ್ ಧರಿಸಿದ್ದೇ ತಪ್ಪಾಯ್ತು…..!

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೀನ್ಸ್ ಧರಿಸಿದ್ದೇ ಅಪ್ರಾಪ್ತೆಯನ್ನು ಸಂಕಷ್ಟಕ್ಕೆ ನೂಕಿದೆ. ಅಜ್ಜ ಹಾಗೂ ಚಿಕ್ಕಪ್ಪ, ಅಪ್ರಾಪ್ತೆಯನ್ನು ಹೊಡೆದು ಸಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 10 Read more…

BIG NEWS: ಕುಟುಂಬದಲ್ಲಿ ಈಗಾಗಲೇ ಸಿಲಿಂಡರ್ ಕನೆಕ್ಷನ್ ಇದ್ರೂ ಸಿಗಲಿದೆ ಮತ್ತೊಂದು ಸಂಪರ್ಕ

ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ. Read more…

ಟೆಕ್ಕಿ ಪತಿ ಕೊಟ್ಟ ಹಿಂಸೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟ ಪತ್ನಿ

ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ಜರುಗಿದೆ. ಆಪಾದಿತನು 31 ವರ್ಷ ವಯಸ್ಸಿನ ತನ್ನ ಮಡದಿಯನ್ನು ವರದಕ್ಷಿಣೆ ವಿಚಾರವಾಗಿ ಚಿತ್ರಹಿಂಸೆ ಕೊಟ್ಟಿದ್ದು, Read more…

ವಿಚಿತ್ರ ಪ್ರೇಮ ಕಥೆ: ಮದುವೆಯಾದ 17 ದಿನಕ್ಕೆ ಪತ್ನಿಯನ್ನು ಪ್ರೇಮಿಗೊಪ್ಪಿಸಿದ ಪತಿ….!

ಜಾರ್ಖಂಡದ ರಾಜಧಾನಿ ರಾಂಚಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾದ 17 ದಿನಗಳ ನಂತ್ರ ಪತಿ, ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ಹಸ್ತಾಂತರಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅಗ್ರಿಮೆಂಟ್ Read more…

ಟ್ರೋಫಿ ಗೆದ್ದ ಸಂತಸದಲ್ಲಿ ಆನಂದಭಾಷ್ಪ ಸುರಿಸಿದ ಮೆಸ್ಸಿ

ರಿಯೊ ಡಿ ಜನೈರೋ: ಶನಿವಾರ ನಡೆದಿದ್ದ ಕೋಪಾ ಅಮೆರಿಕ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬ್ರೆಜಿಲ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು. Read more…

ಪರೀಕ್ಷೆಗೆ ತಯಾರಾಗುತ್ತಿರುವ ಪತ್ನಿಗೆ ಪತಿ ಸಹಾಯ: ಫೋಟೋ ಪೋಸ್ಟ್‌ ಮಾಡಿದ ಮಗಳು

ನಮ್ಮ ತಲೆಮಾರಿನ ಮಂದಿಗೆ ನಮ್ಮ ಹೆತ್ತವರೇ ರಿಲೇಷನ್‌ಶಿಪ್ ಗೋಲ್‌ಗಳನ್ನು ಬಹಳಷ್ಟು ಸೆಟ್ ಮಾಡಿ ಆದರ್ಶಯುತವಾಗಿ ದಾಂಪತ್ಯ ನಡೆಸುವ ಹಾದಿಯನ್ನು ತೋರಿಕೊಟ್ಟಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ; ಪರೀಕ್ಷೆಗೆ ಸಜ್ಜಾಗುತ್ತಿದ್ದ ತನ್ನ Read more…

ಟೆಕ್ಕಿ ಪತ್ನಿಯನ್ನು ಹತ್ಯೆ ಮಾಡಲು ಭಯಾನಕ ಸ್ಕೆಚ್‌ ಹಾಕಿದ್ದ ಪತಿ

ಕೋವಿಡ್‌ನಿಂದ ಸತ್ತಿದ್ದಾರೆ ಎಂದು ನಂಬಲಾಗಿದ್ದ 27 ವರ್ಷ ವಯಸ್ಸಿನ ಟೆಕ್ಕಿಯೊಬ್ಬರ ಕೊಳೆತ ದೇಹ ಐದು ದಿನಗಳ ಬಳಿಕ ಸೂಟ್‌ಕೇಸ್ ಒಂದರಲ್ಲಿ ಸಿಕ್ಕ ಮೇಲೆ ತಿರುಪತಿ ಪೊಲೀಸರು ಆಕೆಯ ಪತಿಯನ್ನು Read more…

11 ವರ್ಷದ ಮಗಳಿಗೆ ಕೀಟೋ ಡಯೆಟ್ ಮಾಡಿಸುತ್ತಿರುವ ತಾಯಿಗೆ ಬುದ್ಧಿ ಹೇಳಿದ ನೆಟ್ಟಿಗರು

ಆರೋಗ್ಯಪೂರ್ಣ ಬದುಕು ಸಾಗಿಸಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲೊಬ್ಬ 11 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ತಮ್ಮ ಮಗಳ ಶರೀರದ ತೂಕವನ್ನು ಆರೋಗ್ಯಪೂರ್ಣ ಮಟ್ಟಕ್ಕೆ ತರಲು ಆಕೆಯನ್ನು Read more…

ಮಕ್ಕಳನ್ನು ಬಾವಿಗೆ ತಳ್ಳಿ ಸಾವಿಗೆ ಶರಣಾದ ಪೋಷಕರು; ಒಂದೇ ಕುಟುಂಬದ 6 ಜನರ ದುರಂತ ಅಂತ್ಯ

ಯಾದಗಿರಿ: ಸಾಲಬಾಧೆ ತಾಳಲಾರದೇ ಬೇಸತ್ತ ದಂಪತಿ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ತಾವೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಲಾಂಚ್ ನಿಂದ Read more…

ಮದುವೆಯಾದ ಮರುದಿನವೇ ಗಂಡನ ಕಪಾಳಕ್ಕೆ ಹೊಡೆದ ಮಹಿಳೆ….!

ಆಗ ತಾನೇ ಕಟ್ಟಿಕೊಂಡ ಪತಿಗೆ ಮದುವೆಗೂ ಮುನ್ನ ಬೇರೊಬ್ಬ ಹೆಣ್ಣಿನೊಂದಿಗೆ ಅಫೇರ್‌ ಇತ್ತು ಎಂಬ ಕಾರಣಕ್ಕೆ ಸಿಟ್ಟಾದ ಮದುಮಗಳು, ಗಂಡನ ಮನೆಗೆ ಮೊದಲ ಬಾರಿ ಪ್ರವೇಶಿಸುವ ವೇಳೆ ಆತನಿಗೆ Read more…

ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!

ಮನೆಗೆ ದೊಡ್ಡ ಸಂಬಳ ತರುವ ವಿವಾಹಿತ ಪುರುಷರು ದೈನಂದಿನ ಮನೆಗೆಲಸದಲ್ಲಿ ಹೇಳಿಕೊಳ್ಳುವಂಥ ಸಹಾಯ ಮಾಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇಂಥ ಪುರುಷರು ಹೆಚ್ಚು ದುಡಿಯಲು ಅಗತ್ಯವಿರುವ ಎನರ್ಜಿಯನ್ನು ಸಂರಕ್ಷಿಸಿಕೊಳ್ಳಲು Read more…

ಪ್ರೀತಿ ಮುರಿದುಬಿದ್ದ ಮೇಲೆ ಅದರಿಂದ ಹೊರ ಬರುವುದು ಹೇಗೆ….?

ನೀವು ಕತೆ, ಸಿನಿಮಾಗಳಲ್ಲಿ ನೋಡಿರಬಹುದು, ಮೊದಲ ಪ್ರೀತಿ ಮುರಿದು ಬಿದ್ದ ಸಂದರ್ಭದಲ್ಲಿ ಹೃದಯವೇ ಛಿದ್ರ ವಾದಂತೆ ಒದ್ದಾಡಿ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ನಿಜ ಜೀವನದಲ್ಲಿ ನೀವು Read more…

ಅರೇಂಜ್ ಮದುವೆ ನಿರಾಕರಿಸಿದ್ದಕ್ಕೆ ಕುಟುಂಬಸ್ಥರಿಂದಲೇ ಯುವತಿ ಹತ್ಯೆ

ಅರೇಂಜ್ ಮದುವೆಗೆ ಒಲ್ಲೆ ಎಂದು ಪಾಕಿಸ್ತಾನ ಮೂಲದ 18 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ. ಸಮನ್ ಅಬ್ಬಾಸ್ ಹೆಸರಿನ ಈ ಟೀನೇಜರ್‌ ಸಂಪ್ರದಾಯದ ಪ್ರಕಾರ ತನ್ನ Read more…

ಪತಿ ಫೋನ್‌ ಮೇಲೆ ’ಕಣ್ಣಿಟ್ಟ’ ಪತ್ನಿಗೆ ದಂಡ ವಿಧಿಸಿದ ನ್ಯಾಯಾಲಯ

ತನ್ನ ಪತಿಯ ಫೋನ್‌ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್‌ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ Read more…

ಬ್ಯಾಂಕ್ ಖಾತೆ ಹೊಂದಿದವರಿಗೆ 2 -4 ಲಕ್ಷ ರೂ. ವಿಮೆ: ಕುಟುಂಬದ ಆಧಾರ ಸ್ತಂಭ ಕಳೆದುಕೊಂಡವರಿಗೆ ನೆರವು-ಇಲ್ಲಿದೆ ಮಾಹಿತಿ

ಕೊರೋನಾ ಸೋಂಕು ಕುಟುಂಬದ ಆಧಾರ ಸ್ತಂಭಗಳಾಗಿದ್ದ ಅನೇಕರ ಜೀವ ಕಸಿದಿದೆ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಮೂಲಕ ಮಾಡಿಸುವ ವಿಮೆ ಸಹಾಯಕ್ಕೆ ಬರಲಿದೆ. Read more…

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ Read more…

ಸರ್ಕಾರಿ, ಖಾಸಗಿ ನೌಕರರ ಕುಟುಂಬದವರಿಗೆ ಗುಡ್ ನ್ಯೂಸ್

ನವದೆಹಲಿ: ಸರ್ಕಾರಿ, ಖಾಸಗಿ ನೌಕರರ ಕುಟುಂಬಕ್ಕೂ ಕೋವಿಡ್ ಲಸಿಕೆ ನೀಡುವ ಕುರಿತಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರಿ ಮತ್ತು ಖಾಸಗಿ ನೌಕರರ ಕುಟುಂಬ ಸದಸ್ಯರು Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ

ವನ್ಯಜೀವಿಗಳ ವಿಡಿಯೋಗಳು ಹಾಗೂ ಛಾಯಾಚಿತ್ರಗಳನ್ನು ಎಂಜಾಯ್ ಮಾಡುವುದು ನಿಮಗೆ ಇಷ್ಟವೇ…? ಹಾಗಿದ್ದರೆ ಈ ವಿಡಿಯೋ ನಿಮ್ಮನ್ನು ಖುಷಿಪಡಿಸುವುದರಲ್ಲಿ ಅನುಮಾನವಿಲ್ಲ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...