alex Certify ಕಿರುಕುಳ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುಕುಳ ನೀಡಿದವನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಮಹಿಳೆ..!

ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತಿದೆ. ಈ ಮಾತಿಗೆ ಪೂರಕವೆಂಬತೆ, ಇದೀಗ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ಮಗ ಮೃತಪಟ್ಟ ನಂತ್ರ ಸೆಕ್ಸ್ ಕಲಿಸುವುದಾಗಿ ಸೊಸೆಗೆ ಪೀಡಿಸಿದ ಮಾವ, ಸ್ನಾನ ಮಾಡುವಾಗ ಇಣುಕಿ ನೋಡಿ ಕಿರುಕುಳ

ಬೆಂಗಳೂರು: ಸೆಕ್ಸ್ ಬಗ್ಗೆ ಹೇಳಿಕೊಡುವುದಾಗಿ ಸೊಸೆಗೆ ಪೀಡಿಸುತ್ತಿದ್ದ ಮಾವನ ವಿರುದ್ಧ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ತಿಲಕ್ ನಗರದ 24 ವರ್ಷದ ಸಂತ್ರಸ್ತೆ Read more…

ಮಹಿಳೆಯರಿಗೆ ವಾಟ್ಸಾಪ್ ನಲ್ಲಿ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡಿನ ಕುಂಚೇನಹಳ್ಳಿಯ ಹರೀಶ ಬಂಧಿತ Read more…

ಲೈಕ್ಸ್‌ಗಾಗಿ ಕಾಡಾನೆಗೆ ಕಿರುಕುಳ ನೀಡಿದ ಟಿಕ್‌ ಟಾಕರ್..!

ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಲು ಎಂತಾ ಕೃತ್ಯ ಎಸಗಲು ಸಿದ್ಧರಾಗಿತ್ತಾರೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ‌. ಅದ್ರಲ್ಲೂ ಕೆಲವು ಟಿಕ್‌ಟಾಕ್‌ ಸ್ಟಾರ್‌ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್‌ ಪಡೆಯಲು Read more…

ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರಸ್ತೆಯಲ್ಲೇ ವಾಹನಕ್ಕೆ ಬೆಂಕಿ ಹಚ್ಚಿದ ಮಾಲೀಕ

ಕೊಪ್ಪಳ: ರಸ್ತೆ ಮಧ್ಯ ವಾಹನಕ್ಕೆ ಮಾಲೀಕ ಬೆಂಕಿ ಹಚ್ಚಿದ ಘಟನೆ ಕೊಪ್ಪಳ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಸುಭಾಷ್ ವಾಹನಕ್ಕೆ ಬೆಂಕಿ ಹಚ್ಚಿದವರು ಎನ್ನಲಾಗಿದೆ. ಕೊಪ್ಪಳದ ಬಸ್ Read more…

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಕಿರುಕುಳ: ದೂರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಗೆ ಮತಾಂತರಕ್ಕೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದರಿಂದ ಪತ್ನಿಗೆ Read more…

ಮನೆ ಮಾಲೀಕನಿಂದ ಶಿಕ್ಷಕಿಗೆ ಕಿರುಕುಳ ಆರೋಪ: ದೂರು

ಬೆಂಗಳೂರು: ಬಾಡಿಗೆ ಮನೆ ಮಾಲೀಕನಿಂದ ಶಿಕ್ಷಕಿಗೆ ಕಿರುಕುಳ ಆರೋಪ ಕೇಳಿಬಂದಿದೆ. ನೊಂದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀನಗರದ ಬಾಡಿಗೆ ಮನೆಯಲ್ಲಿರುವ ಶಿಕ್ಷಕಿ ಈ ರೀತಿ ಆರೋಪ ಮಾಡಿದ್ದಾರೆ. Read more…

ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಹೈದರಾಬಾದ್‌ನ ಚೈತನ್ಯಪುರಿಯಲ್ಲಿ 32 ವರ್ಷದ ಮಹಿಳೆಯೊಬ್ಬಳು ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತಳನ್ನ ತೋಟ ಸುಷ್ಮಾ ಎಂದು ಗುರುತಿಸಿದ್ದು, ತನ್ನ ಗಂಡನ ಕಿರುಕುಳದಿಂದ ಆಕೆ ಜೀವವನ್ನ Read more…

ಪತಿ ಹಾಗೂ ಆತನ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ, ಪಾಪಿಗಳು ಸಿಗರೇಟ್‌ ನಿಂದ ಸುಟ್ಟು ಕೊಟ್ಟರು ಕಿರುಕುಳ

ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳದ ಪ್ರಕರಣದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ನಿತ್ಯ ಒಂದರಂತೆ ನಡೆಯುತ್ತಿರುತ್ತವೆ. ಆದರೆ, ಬಹಿರಂಗವಾಗುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಸಮಾಜದ ಅಪವಾದ, ಹಳೆ ಕಾಲದ Read more…

SHOCKING: ವರದಕ್ಷಿಣೆಗಾಗಿ ಪತ್ನಿಯ ಬೆತ್ತಲೆ ವಿಡಿಯೋ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್

ಶಿವಮೊಗ್ಗ: ವರದಕ್ಷಿಣೆಗಾಗಿ ಪತ್ನಿ ಪೀಡಿಸಿದ ವ್ಯಕ್ತಿಯೊಬ್ಬ ಆಕೆಯ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಈ ಸಂಬಂಧ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಕಿರುಕುಳ, ದುಡುಕಿದ ಪ್ರಿಯಕರ

ಶಿವಮೊಗ್ಗ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದ ಕಿರುಕುಳಕ್ಕೆ ಒಳಗಾದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಪತ್ನಿ ಈ ಕುರಿತಾಗಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು Read more…

ಬಂಧನ ಭೀತಿಯಿಂದ ನಟಿ ಆತ್ಮಹತ್ಯೆ

ಮುಂಬಯಿ: NCB ಅಧಿಕಾರಿಗಳ ಸೋಗಿನಲ್ಲಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೆದರಿದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಹೋಟೆಲ್ Read more…

ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ: ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ, ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಕೇರಳ ಹೈಕೋರ್ಟ್ ಪೀಠ ಆದೇಶಿಸಿದೆ. ಪೊಲೀಸ್ ಅಧಿಕಾರಿ Read more…

BREAKING: ಜಡೆ ಎಳೆದು ಅಶ್ಲೀಲ ಮಾತು, ಪುಂಡರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ

ಚಿತ್ರದುರ್ಗ: ಪುಂಡರ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆಯಲ್ಲಿ ನಡೆದಿದೆ. 17 ವರ್ಷದ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. Read more…

ಹುಡುಗಿಯರಿಗೆ ಚುಡಾಯಿಸಿದ ಯುವಕರಿಗೆ ಗ್ರಾಮಸ್ಥರಿಂದ ಧರ್ಮದೇಟು

ಹುಡುಗಿರಯನ್ನು ಚುಡಾಯಿಸುತ್ತಿದ್ದರು ಎಂಬ ಆಪಾದನೆ ಮೇಲೆ ಮೂವರು ಹುಡುಗರನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಬುಧವಾರ ರಾತ್ರಿ ಈ ಘಟನೆ Read more…

ಶಾಲೆಯಲ್ಲೇ ನಡೆದಿದೆ ನಡೆಯಬಾರದ ಘಟನೆ: ರಾತ್ರಿ ಪ್ರಾಕ್ಟಿಕಲ್ ಎಕ್ಸಾಂ ನೆಪದಲ್ಲಿ ಕಿರುಕುಳ, ಮರುದಿನ ಮನೆಗೆ ಮರಳಿದ ಹುಡುಗಿಯರು

ಲಖ್ನೋ: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 10 ನೇ ತರಗತಿಯ 17 ಹುಡುಗಿಯರನ್ನು CBSE ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ ಶಾಲೆಗೆ ಕರೆಸಿಕೊಂಡು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ನವೆಂಬರ್ 17 Read more…

BREAKING: ಆಸ್ಪತ್ರೆಯಲ್ಲೇ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ್ದ ವೈದ್ಯ ಪೊಲೀಸ್ ವಶಕ್ಕೆ

ಮಂಗಳೂರು: ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆರೋಪಿ ವೈದ್ಯ ಚಕ್ಕಂದವಾಡಿದ ಫೋಟೋ ವೈರಲ್ ಆಗಿದ್ದವು. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ Read more…

ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯನ ಚಕ್ಕಂದ, ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ

ಮಂಗಳೂರು: ಗುತ್ತಿಗೆ ಆಧಾರದಲ್ಲಿ ನೇಮಕವಾದ ಯುವತಿಯರನ್ನು ಬೆದರಿಸಿ ವೈದ್ಯನೊಬ್ಬ ಕಿರಕುಳ ನೀಡಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ಈ ರೀತಿ ಗುತ್ತಿಗೆ Read more…

ಹಣದಾಸೆಗಾಗಿ ಪತ್ನಿಯೊಂದಿಗಿದ್ದ ಪತಿಗೆ ಹೈಕೋರ್ಟ್ ಛೀಮಾರಿ : ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಿಚ್ಛೇದನ ನೀಡಿದ ನ್ಯಾಯಪೀಠ

ಪತಿಯಿಂದ ಮಾನಸಿಕವಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದ ಪತ್ನಿಗೆ ವಿವಾಹ ಸಂಬಂಧದಿಂದ ದೆಹಲಿ ಹೈಕೋರ್ಟ್​ ಮುಕ್ತಿ ನೀಡಿದೆ. ಪತಿಯು ಪತ್ನಿಯನ್ನು ಹಣದ ಆಸೆಗಾಗಿ ಮಾತ್ರ ಬಯಸಿದ್ದಾನೆ. ಆಕೆಗೆ ದೆಹಲಿ ಪೊಲೀಸ್​ ಇಲಾಖೆಯಲ್ಲಿ Read more…

ನಾಯಿಗೆ ಕಿರುಕುಳ ನೀಡಿದವನ ಮಾಹಿತಿ ನೀಡಿದವರಿಗೆ‌ PETA ದಿಂದ 50,000 ರೂ. ಬಹುಮಾನ

ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆದ ನಂತರ, ಆತನ ಮಾಹಿತಿಯನ್ನು ನೀಡಿದವರಿಗೆ 50,000 ರೂ. ಬಹುಮಾನ ನೀಡುವುದಾಗಿ ಪ್ರಾಣಿ ದಯಾ ಸಂಘ (ಪೀಪಲ್ ಫಾರ್ ಎಥಿಕಲ್ Read more…

ದೂರದೂರಿಗೆ ಹೋಗಿದ್ದ ಗಂಡ, ತಡರಾತ್ರಿ ಮಲಗಿದ್ದ ಅತ್ತಿಗೆ ಬಳಿ ಬಂದ ಮೈದುನ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 28 ವರ್ಷದ ಮಹಿಳೆಗೆ ಆಕೆಯ ಮೈದುನ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ರಾತ್ರಿ ತನ್ನ ಪತಿ Read more…

ಟ್ಯೂಷನ್ ಕ್ಲಾಸ್ ನಲ್ಲೇ ಮೈಮರೆತ ಟೀಚರ್: ನೀಚಕೃತ್ಯವೆಸಗಿದ ಶಿಕ್ಷಕ ಅರೆಸ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಎಕ್ಪಾಲ್‌ ಬೋರ್ ಪ್ರದೇಶದಲ್ಲಿ ತನ್ನ ಮನೆಯಲ್ಲಿ ‘ವಿಶೇಷ’ ತರಗತಿ ಪಾಠ ಕೇಳಲು ಬಂದಿದ್ದ ವಿದ್ಯಾರ್ಥಿನಿಗೆ ಟ್ಯೂಷನ್ ಶಿಕ್ಷಕ ಕಿರುಕುಳ ನೀಡಿದ್ದಾನೆ. 16 Read more…

SHOCKING: ರೈಲಿನಲ್ಲೇ ಮಹಿಳೆ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ, ಒಳ ಉಡುಪು ಹೊರಗೆಳೆದ NCB ಅಧಿಕಾರಿ ಅರೆಸ್ಟ್

ಮುಂಬೈ: ಮಾದಕದ್ರವ್ಯ ನಿಯಂತ್ರಣ ಬ್ಯೂರೋದ(NCB) ಅಧಿಕಾರಿಯೊಬ್ಬರು ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ 25 ವರ್ಷದ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮಹಿಳೆ ದೂರಿನ ನಂತರ ದಿನೇಶ್ ಚವ್ಹಾಣ್(35) ಎಂದು ಗುರುತಿಸಲಾಗಿರುವ ಆರೋಪಿತ Read more…

SHOCKING: ಪತ್ನಿ ಬೆತ್ತಲೆಗೊಳಿಸಿ ದೇಹಕ್ಕೆಲ್ಲ ಬೂದಿ ಹಚ್ಚಿದ ಪತಿರಾಯ, ಕಾರಣ ಗೊತ್ತಾ…?

ಪುಣೆ: ಪುಣೆಯಲ್ಲಿ ಗಂಡು ಮಗು ಜನಿಸದ ಕಾರಣ ಮಹಿಳೆಗೆ ಕಿರುಕುಳ ನೀಡಿದ ಗಂಡನ ಮನೆಯವರು ಮೂಢನಂಬಿಕೆಯಿಂದ ಆಕೆಯನ್ನು ಬೆತ್ತಲೆಗೊಳಿಸಿ ಬೂದಿ ಹಚ್ಚಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಲು ಸಹಾಯ Read more…

ಕರೆಂಟ್ ಇಲ್ಲದೆಯೇ ಅರ್ಧಕ್ಕೆ ನಿಂತ ಲಿಫ್ಟ್, ಒಂದು ವರ್ಷದ ಬಾಲಕಿ ಅಸ್ವಸ್ಥ

ನೊಯ್ಡಾದಲ್ಲಿನ ಸೆಕ್ಟರ್ 78ರ ಹೈಡಿ ಪಾರ್ಕ್ ಸೊಸೈಟಿಯಲ್ಲಿ ಒಂದು ವರ್ಷದ ಬಾಲಕಿ ಮತ್ತು ಆಕೆಯ ಚಿಕ್ಕಮ್ಮ ಲಿಫ್ಟ್ ನಲ್ಲಿ ತೆರಳುತ್ತಿದ್ದರು. ಏಕಾಏಕಿ, ಕರೆಂಟ್ ಸಂಪರ್ಕ ಕಡಿತಗೊಂಡಿದೆ. ಕೂಡಲೇ ಲಿಫ್ಟ್ Read more…

ಸಂಬಂಧಿ ಮನೆಗೆ ಬಂದಾಗ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದ್ಲು ಹುಡುಗಿ, ಆಮೇಲೇನಾಯ್ತು ಗೊತ್ತಾ…?

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಚೆರಣಮ್ಮ ನಗರದ ಬಳಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆಕೆಯ 33 ವರ್ಷದ ಸಂಬಂಧಿಯನ್ನು ಬಂಧಿಸಲಾಗಿದೆ. ಆರೋಪಿ ಹಲವು ಬಾರಿ ಕಿರುಕುಳ Read more…

ಕಿರುಕುಳ ಕೊಡುತ್ತಿದ್ದ ಅಪರಿಚಿತನಿಗೆ ಯುವತಿ ಮಾಡಿದ್ದೇನು ಗೊತ್ತಾ…..?

ಬಾರೊಂದರಲ್ಲಿ ಕುಡಿದ ಮತ್ತಿನಲ್ಲಿ ತನ್ನನ್ನು ಪದೇ ಪದೇ ಮುಟ್ಟುತ್ತಿದ್ದ ವ್ಯಕ್ತಿಗೆ ಬುದ್ಧಿ ಕಲಿಸಿದ ಮಹಿಳೆಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ತಮಗೆ ತೀರಾ ಸನಿಹದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮಾಡುತ್ತಿದ್ದ ಕಿರಿಕಿರಿಯಿಂದ ಕೋಪಗೊಂಡ Read more…

ಸೊಸೆಯೊಂದಿಗೆ ಸೆಕ್ಸ್ ಗೆ ಮಾವನ ಬಲವಂತ, ಗಂಡನಿಂದಲೂ ಕಿರುಕುಳ

ಬೆಂಗಳೂರು: ಪತಿ 10 ಲಕ್ಷ ರೂಪಾಯಿ ವರದಕ್ಷಿಣೆ ತಂದುಕೊಡುವಂತೆ ಕಿರುಕುಳ ನೀಡಿದ್ದು, ಆತನ ತಂದೆ ಲೈಂಗಿಕ ಬಯಕೆ ಈಡೇರಿಸುವಂತೆ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ Read more…

ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ: ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ

ಮುಂಬೈ: ಮಹಿಳೆಯರ ಮೇಲಿನ ದೌರ್ಜನ್ಯದ ಘೋರ ಮತ್ತು ನಾಚಿಕೆಗೇಡಿನ ಅಪರಾಧದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ 29 ವರ್ಷದ ಪತ್ನಿಯ ಖಾಸಗಿ ಅಂಗದಲ್ಲಿ ವಸ್ತುವೊಂದನ್ನು ಹಾಕಿ ಅಶ್ಲೀಲ Read more…

ಲೈವ್‌ ನಲ್ಲಿರುವಾಗಲೇ ವರದಿಗಾರ್ತಿಗೆ ಕಿರುಕುಳ ಕೊಟ್ಟ ಕಿಡಿಗೇಡಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಥರಾವರಿ ಕಿರುಕುಳಗಳು ಆಗುವುದು ದುರದೃಷ್ಟಕರ. ಬಹಳಷ್ಟು ಬಾರಿ ಈ ರೀತಿ ಅನುಭವಗಳಾದಾಗ ಪೊಲೀಸರಿಗೆ ದೂರು ನೀಡಲು ಮಹಿಳೆಯರು ಹಿಂದೇಟು ಹಾಕುವ ಕಾರಣ ಪುಂಡರ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...