alex Certify ಕಾರ್ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾರಿಗೆ ಸಚಿವಾಲಯದಿಂದ ಮತ್ತೊಂದು ಹೊಸ ನಿಯಮ ಜಾರಿ

ನವದೆಹಲಿ: ಎಲ್ಲಾ ಕಾರ್ ಗಳಿಗೆ ಮುಂಭಾಗದ ಡ್ರೈವರ್ ಸೀಟ್ ಪಕ್ಕದ ಸೀಟ್ ಗೂ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

ಮಂಗಳೂರಲ್ಲಿ ಮಗು ಸಮೇತ ಕಾರ್ ಟೋಯಿಂಗ್..!

ಮಂಗಳೂರು: ಕಾರ್ ಒಳಗೆ ಮಗು ಮಲಗಿರುವ ಸಂದರ್ಭದಲ್ಲಿ ಟೋಯಿಂಗ್ ಮಾಡಿದ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿ ಸಮೀಪ ಫುಟ್ ಪಾತ್ ನಲ್ಲಿ ಕಾರ್ ನಿಲ್ಲಿಸಿ ಮಹಿಳೆ Read more…

ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ: ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ Read more…

ಕಾರ್ ಗೆ ನಾಯಿ ಕಟ್ಟಿ ಎಳೆದೊಯ್ದ ಕಿರಾತಕ ಅರೆಸ್ಟ್

ತಿರುವನಂತಪುರಂ: ಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ವ್ಯಕ್ತಿಯನ್ನು ಕೇರಳದ ಎರ್ನಾಕುಲಂನಲ್ಲಿ ಬಂಧಿಸಲಾಗಿದೆ. 62 ವರ್ಷದ ವ್ಯಕ್ತಿ ಯೂಸುಫ್ ಬಂಧಿತ ವ್ಯಕ್ತಿ. ಕಾರ್ ಮಾಲಿಕನಾಗಿರುವ ಯೂಸುಫ್ ತಾನೇ Read more…

ಕಾರ್ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: 2021 ರಲ್ಲಿ ಹೊಸ ಕಾರು ಖರೀದಿಸಬೇಕೆಂದು ಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಜನವರಿಯಿಂದ ಮಾರುತಿ ಸುಜುಕಿ ಕಂಪನಿ ಕಾರ್ ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ. ಇನ್ನು ಫೋರ್ಡ್ Read more…

BREAKING: ಕಂಟೈನರ್ ಡಿಕ್ಕಿಯಾಗಿ ಭೀಕರ ಅಪಘಾತ, ಕಾರ್ ನಲ್ಲಿದ್ದ 3 ಮಂದಿ ಸಾವು

ಹಾವೇರಿ: ಕಂಟೈನರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಹೊರವಲಯದಲ್ಲಿ ನಡೆದಿದೆ. ರಾಣೆಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ Read more…

ಗ್ರೇಟ್ ಎಸ್ಕೇಪ್..! ಫಾರ್ಮುಲಾ ಒನ್ ರೇಸ್ ನಲ್ಲಿ ಕಾರ್ ಸ್ಪೋಟ: ಕೂದಲೆಳೆ ಅಂತರದಲ್ಲಿ ಪಾರಾದ ಗ್ರಾಸ್ ಜೀನ್

ಬಹರೇನ್: ಫಾರ್ಮುಲಾ ಒನ್ ರೇಸ್ ನಲ್ಲಿ ಕಾರ್ ಅಪಘಾತಕ್ಕೀಡಾಗಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಫಾರ್ಮುಲಾ ಒನ್ ರೇಸ್ ಚಾಲಕ ರೋಮೈನ್ ಗ್ರಾಸ್ ಜೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ತಡರಾತ್ರಿ ಬಹರೇನ್ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು

ಕ್ರೂಜರ್ – ಕಾರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪ ನಡೆದಿದೆ. ಧಾರವಾಡ ಸಮೀಪದ ಅಣ್ಣಿಗೇರಿ ಪಟ್ಟಣದ ಕೊಂಡಿಕೊಪ್ಪ ಕ್ರಾಸ್ ಬಳಿ ಭೀಕರ ಅಪಘಾತ Read more…

ಕಾರ್ ನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎ. ಕಂಡೂರು ಬಳಿ ಕಾರ್ ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲು ಲಾಕ್ ಆದ ಪರಿಣಾಮ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎ. ಕಂಡೂರು ವಲಯದ Read more…

BREAKING: ದೀಪಾವಳಿ ದಿನವೇ ದುರಂತ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಟಾಟಾ ಏಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಮಮದಾಪುರ ಕ್ರಾಸ್ ಸಮೀಪ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಭೀಕರ Read more…

ಸಚಿವ ಜಗದೀಶ್ ಶೆಟ್ಟರ್ ಪುತ್ರ ತೆರಳುತ್ತಿದ್ದ ಕಾರ್ ಗೆ ಲಾರಿ ಡಿಕ್ಕಿಯಾಗಿ ಅಪಘಾತ, ದಂಪತಿಗೆ ಗಾಯ

ದಾವಣಗೆರೆ: ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರ ಪ್ರಶಾಂತ್ ಶೆಟ್ಟರ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದೆ. ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದ್ದು ಪ್ರಶಾಂತ್ ಶೆಟ್ಟರ್ Read more…

BIG NEWS: ನ.1ರಿಂದ ಭದ್ರತಾ ನಂಬರ್ ಪ್ಲೇಟ್ ಗೆ ಆನ್ಲೈನ್ ಬುಕ್ಕಿಂಗ್ ಶುರು

ದೆಹಲಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಮತ್ತೆ ಶುರುವಾಗ್ತಿದೆ. ನವೆಂಬರ್ 1ರಿಂದ ಬುಕ್ಕಿಂಗ್ ಶುರುವಾಗಲಿದೆ. ಕೊರೊನಾ ಕಾರಣಕ್ಕೆ ಸಮಯಕ್ಕೆ ಸರಿಯಾಗಿ Read more…

ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ ಇಬ್ಬರ ಸಾವು

ಬೀದರ್: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮನ್ನಾಖೇಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ನಡೆದಿದೆ. ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ Read more…

ಮದ್ಯದ ಅಮಲಲ್ಲಿ ಹುಚ್ಚಾಟ: ರಸ್ತೆ ಬದಿ ನಿಲ್ಲಿಸಿದ್ದ ಕಾರ್ ಗಳ ಗಾಜು ಪುಡಿ ಪುಡಿ

ಬೆಂಗಳೂರು: ಕುಡಿದ ಅಮಲಿನಲ್ಲಿ 8ಕ್ಕೂ ಹೆಚ್ಚು ಕಾರ್ ಗಳ ಗಾಜು ಒಡೆದು ಹಾಕಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪಾನಮತ್ತ ಯುವಕ ಪುಂಡಾಟಿಕೆ ಮೆರೆದಿದ್ದು ತಡರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಾರ್ Read more…

‘ಕೊರೊನಾ’ದಿಂದ‌ ರಕ್ಷಣೆಗೆ ಸರ್ಕಸ್ ಕಂಪನಿ ಮಾಡಿದೆ ಈ ಉಪಾಯ

ಸಿಯೋಲ್: ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ನಲ್ಲಿ ಜಾದು ಹಾಗೂ ಅಕ್ರೊಬೈಟ್ ಪ್ರದರ್ಶನಗಳು ಕೊರೊನಾ ಲಾಕ್‌ಡೌನ್ ಬಳಿಕ ಮರು ಪ್ರಾರಂಭವಾಗಿವೆ. ತೆರೆದ ಮೈದಾನಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು Read more…

ಬರ್ತಡೇ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಗೆ ಪತ್ನಿ ಪ್ರಿಯಾಂಕಾ ಸ್ಪೆಷಲ್ ಗಿಫ್ಟ್

ನಟ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು ಅವರಿಗೆ ಪತ್ನಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಪ್ರಿಯಾಂಕಾ ಉಪೇಂದ್ರ ಅವರು ಕಿಯಾ ಕಂಪನಿಯ ವಿಶೇಷ ಕಾರ್ನಿವಲ್ Read more…

BREAKING: ಲಾರಿ ಡಿಕ್ಕಿ – ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಮೂವರು ಸಾವು

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪೈಲಗುರ್ಕಿ ಸಮೀಪ ನಡೆದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರ್ ನಲ್ಲಿದ್ದ ಮತ್ತೊಬ್ಬರು Read more…

ಮರಕ್ಕೆ ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ: ಇಬ್ಬರು ಸಾವು, ಮೂವರು ಗಂಭೀರ

ಶಿವಮೊಗ್ಗ ಜಿಲ್ಲೆ ಕಾಚಿನಕಟ್ಟೆ ಸಮೀಪದ ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ Read more…

ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ: ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಕಾರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಲಿಂಗಸಗೂರು ತಾಲ್ಲೂಕಿನ ದೇವರಬೂಪುರು ಗ್ರಾಮದ Read more…

ವಾಹನ ವಿಮೆ ಸೌಲಭ್ಯ: ಇನ್ಮುಂದೆ ಫಾಸ್ಟ್ ಟ್ಯಾಗ್ ಕಡ್ಡಾಯ…?

ನವದೆಹಲಿ: 2021 ರಿಂದ ಕಾರುಗಳ ವಿಮೆಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗುವುದು. ಕಾರ್ ಗಳಿಗೆ ಹೊಸದಾಗಿ ಥರ್ಡ್ ಪಾರ್ಟಿ ವಿಮೆ ಖರೀದಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಕುರಿತಾಗಿ Read more…

ಭೀಕರ ಅಪಘಾತ: ಲಾರಿಗೆ ಡಿಕ್ಕಿ, ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಲಾರಿಗೆ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿಯಲ್ಲಿ ನಡೆದಿದೆ. ಕರ್ನಾಟಕದಿಂದ ಕಾರ್ ನಲ್ಲಿ ರಾಜ್ಯದ ನಾಲ್ವರು ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ. Read more…

20 ಅಡಿ ಮೇಲಿಂದ ಟೆಂಟ್ ಮೇಲೆ ಕಾರ್ ಬಿದ್ದರೂ ಬದುಕುಳಿದ ದಂಪತಿ…!

ಅದೃಷ್ಟ ಚೆನ್ನಾಗಿದ್ದಾರೆ ಏನಾದರೂ ಬದುಕಬಹುದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಹೌದು, ಇಂಗ್ಲೆಂಡ್‌ನ ಮಾವ್‌ಗನ್ ಪೋತ್ ಬೀಚ್‌ ಬಳಿ‌ ವ್ಯಕ್ತಿಯೊಬ್ಬ ಬರುತ್ತಿದ್ದು, ಕಾರಿನ ಮೇಲಿನ ಹಿಡಿತ ತಪ್ಪಿದ್ದರಿಂದ ಸುಮಾರು Read more…

ಬರೋಬ್ಬರಿ 5.50 ಕೋಟಿ ರೂ. ಬೆಲೆಯ ಐಷಾರಾಮಿ ಕಾರ್ ವಶಕ್ಕೆ: ಕಾರಣ ಗೊತ್ತಾ…?

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಅಕ್ರಮವಾಗಿ ಸಂಚರಿಸುತ್ತಿದ್ದ ಸುಮಾರು 5.50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರ್ ಅನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. Read more…

BIG NEWS: ಸ್ಮಶಾನದಲ್ಲಿ ಸತೀಶ್ ಜಾರಕಿಹೊಳಿ ಕಾರ್ ಸಂಚಾರ ಆರಂಭ

ಬೆಳಗಾವಿ: ಸಾಮಾನ್ಯವಾಗಿ ಹೊಸದಾಗಿ ಖರೀದಿಸಿದ ಕಾರ್ ಗಳನ್ನು ದೇವಾಲಯದಲ್ಲಿ ಪೂಜೆ ಮಾಡಿಸುವ ಪರಿಪಾಟವಿದೆ. ಆದರೆ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಕಾರ್ Read more…

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರ್, ಮೂವರು ಸಾವು

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊನ್ನೇಹಳ್ಳಿ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಪ್ರಪಾತಕ್ಕೆ ಕಾರ್ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ದುರ್ವಿಧಿ: ಬೆಳ್ಳಂಬೆಳಗ್ಗೆ ಅಪಘಾತ, ಕಾರ್ ನಲ್ಲಿದ್ದ ಇಬ್ಬರ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಮೂಲದ ಮಂಜುನಾಥ(30), ರಾಜು(28) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಮಾಲೀಕನಿಗೆ ಬಿಗ್ ಶಾಕ್: ಶೋರೂಮ್ ನಿಂದ ಖರೀದಿಸಿದ 20 ನಿಮಿಷದಲ್ಲೇ ನಜ್ಜುಗುಜ್ಜಾಯ್ತು 2 ಕೋಟಿಯ ಐಷಾರಾಮಿ ಕಾರ್..!

ಶೋರೂಮ್ ನಿಂದ ಪಡೆದುಕೊಂಡ 20 ನಿಮಿಷದಲ್ಲೇ ಅಪಘಾತ ಸಂಭವಿಸಿ ಕಣ್ಣೆದುರಲ್ಲಿಯೇ ಲ್ಯಾಂಬೋರ್ಗಿನಿ ಕಾರ್ ನಜ್ಜು ಗುಜ್ಜಾಗಿದೆ. ಬ್ರಿಟನ್ ವೇಕ್ ಫೀಲ್ಡ್ ನಲ್ಲಿ ಘಟನೆ ನಡೆದಿದೆ. ಸುಮಾರು 2 ಕೋಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...